“ಆರ್ಮುಗಂ ” ದಿನವೂ ಬೆಳಗ್ಗೆ ಐದು ಗಂಟೆಗೆ ಮನೆ ಬಿಟ್ಟು ೩-೪ ಕಿಲೋಮೀಟರು ನಡೆದು ಬರುತಿದ್ದ. ದಾರಿಯಲ್ಲಿ ಮಂಜುನಾಥ ನಗರ ನೋಡುತ್ತಾ ಅಚ್ಚರಿಯಾಗುತಿತ್ತು. ಕೇವಲ ಎರಡು ವರ್ಷಗಳಲ್ಲಿ ಅದೆಷ್ಟು ಬದಲಾವಣ . ತಾನು ಅಲ್ಲಿ ಸುಮಾರು ೫-೬ ಮನೆಗಳನ್ನು ಕಟ್ಟಿ ಆಗಲೇ ಸ್ವಂತ ವಾಸಕ್ಕೆ ಸಂಸಾರಗಳು ಬಂದ್ದಿದ್ದವು. ಪಾಯ ತೊಡುವುದರಿಂದ ಮನೆಗೆ ಎಲೆಕ್ಟ್ರಿಕಲ್ ಮತ್ತು...
Author - Guest Author
ದೇಶಕ್ಕೆ ಆದರ್ಶ ಈ ಗ್ರಾಮ
ಗ್ರಾಮಗಳು ಸುಸಮೃದ್ಧವಾದರೆ ದೇಶವು ರಾಮರಾಜ್ಯವಾಗುವುದು ಎಂಬುದು ರಾಷ್ಟ್ರಪಿತ ಗಾಂಧೀಜಿಯವರ ಕನಸಾಗಿತ್ತು. ಭಾರತದಂತಹ ಕೃಷಿ ಪ್ರಧಾನ ಆರ್ಥಿಕತೆಗೆ ಗ್ರಾಮಗಳೇ ಮೂಲ ಆಧಾರ. ಇಂದು ಜನ ಗ್ರಾಮಗಳನ್ನು ಬಿಟ್ಟು ನಗರವನ್ನು ಸೇರಲಾರಂಭಿಸಿದ್ದಾರೆ. ಗ್ರಾಮೀಣ ಪ್ರದೇಶ ಕೇವಲ ವೃದ್ಧಾಶ್ರಮಗಳಾಗತೊಡಗಿವೆ. ಅಭಿವೃದ್ಧಿಯ ಬೆಳಕು ಕಾಣದೇ ಮೂಲಭೂತ ಸೌಕರ್ಯಗಳಿಂದಲೂ ವಂಚಿತವಾಗತೊಡಗಿವೆ. ಈ...
ಒಬ್ಬಂಟಿಯನ್ನಾಗಿ ಮಾಡಿದ ಹಾಸ್ಟೆಲ್ ಪ್ರೇಯರ್ ಅವಾಂತರ
ನಮ್ಮ ಕಾಲೇಜ್ ಇರುವುದು ಪುಣ್ಯಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ. ಕಾಲೇಜಿನ ಹಿಂದೆಯೇ ನಮ್ಮ ಹಾಸ್ಟೆಲ್. ಸುತ್ತಮುತ್ತಲು ಹಚ್ಚ ಹಸಿರು. 4 ಮಹಡಿಯ ಕಟ್ಟಡ. 3ನೇ ಮಹಡಿಯಲ್ಲಿರುವುದು ನನ್ನ ರೂಮ್. ರೂಮ್ ಕಿಟಕಿ ತೆಗೆದರೆ ಕಾಣುವುದು ನಮ್ಮ ಬಾಯ್ಸ್ ಹಾಸ್ಟೆಲ್. ಬಾಯ್ಸ್ ಹಾಸ್ಟೆಲ್ ನಮ್ಮ ಹಾಸ್ಟೆಲ್ ನಡುವೆ ಇರೋದೆ ನಮ್ಮ ಮೆಸ್ ಹಾಲ್. ಎಂಟರ್‍ಟೈನ್‍ಮೆಂಟ್‍ಗೋಸ್ಕರ ಹೆಸರಿಗೊಂದು...
ಡೀಲ್ ಭಾಗ ೭
ಡೀಲ್ ಭಾಗ ೬ ಶ್ಯಾಮಲೆ ಈಗ ಗುಂಪಿನ ನಾಯಕಿಯಾಗಿದ್ದಾಳೆ,ಅದ್ಯಾವುದೋ ಹೊಸ ಶಕ್ತಿ ಪರಕಾಯ ಪ್ರವೇಶ ಮಾಡಿದವಳಂತೆ ತನ್ನ ಮಾನ ಕಾಪಾಡಿಕೊಳ್ಳಲು ಸಂಚಿನ ಹೊಂಚು ಹಾಕಲು ಡೈನಿಂಗ್ ಡೇಬಲಿನ ಮೇಲೆ ಡ್ರಾಯಿಂಗ್ ಸೀಟ್ ನಲ್ಲಿ ಅದೇನೋ ಬಿಡಿಸುತ್ತಿದ್ದಾಳೆ…!! “ನೋಡಿ,ಮೊದಲು ನಾವು ಸಿಸಿ ಕ್ಯಾಮೆರವನ್ನು ನಿಲ್ಲಿಸಬೇಕು..! ನಂತರ ಪಪ್ಪನಿಗೆ ನನ್ನಲ್ಲಿರುವ...
ಡೀಲ್ ಭಾಗ ೬
ಡೀಲ್ ಭಾಗ ೫ ಅವರಲ್ಲಿ ಮೌನ ಆವರಿಸಿದಂತೆಯೇ ಇಬ್ಬರೂ ರೂಮಿನ ಕಡೆ ಹೆಜ್ಜೆಯನ್ನಿಟ್ಟರು…ಪುನಾಃ ಅವರಿಬ್ಬರಲ್ಲಿ ಮಾತುಕತೆ ನಡೆಯೋದು ದೂರದಿಂದ ಕೇಳುತ್ತಿತ್ತು ಶ್ಯಾಮಲೆ ಮತ್ತು ಪ್ರಮೀಳ ಆಗಲೇ ಬಾಗಿಲು ತೆರೆದು ಒಳಗೆ ಹೋಗಿ ಆಗಿದೆ.. “ಬಾ ಅಮ್ಮಾ,ಪ್ರಮೀಳಾ ನೀನೇನಾ!?ಏನಿದೆಲ್ಲಾ ಮಾಡಿ ಇಟ್ಟಿದ್ದೀರ ಇಬ್ಬರೂ ಸೇರಿ!?ಸೆರಗಲ್ಲಿ ಬಾಯಿ ಮುಚ್ಚುತ್ತಾ ರೇಣುಕಾದೇವಿ...
ಡೀಲ್ ಭಾಗ ೫
ಡೀಲ್ ಭಾಗ ೪ ಸಂಜೆಯ ವಾತಾವರಣ ಆಹ್ಲಾದವಾಗಿತ್ತು ಹೊರ ಪ್ರಪಂಚಕ್ಕೆ ಮನಸ್ಸು ಅದರ ಸವಿಯನ್ನು ಉಣ್ಣಲಾಗದ ತಲೆಯಲ್ಲಿರುವ ನೂರಾರು ಗೊಂದಲ ಭಯಕ್ಕೆ ಸೋತು ಹೋಗಿತ್ತು,ಹೆಣ್ಣಿನ ದೇಹಕ್ಕಾಗಿ ಇಂತಹ ನೀಚ ಕೆಲಸಕ್ಕೂ ಕೈ ಹಾಕುವವರಿಗೆ ಒಂದಿಷ್ಟು ಮರುಕಪಟ್ಟಳು ಶ್ಯಾಮಲೆ,,ಹ್ಮ್!ಹೆಣ್ಣಿಗಾಗಿ ಅದೆಷ್ಟು ರಾಜವಂಶಗಳೇ ನಶಿಸಿ ಹೋಗಿದೆ ಎನ್ನುವ ಎಲ್ಲೋ ಓದಿದ ನೆನಪು ಬಂದಾಗ...
ರಾಣಿ ??
ನಾನಿಲ್ಲಿ ರಾಣಿ, ನನ್ನಂತೆ ನಡೆವರು ಎಲ್ಲ, ನನಗಾವ ನಿಯಮವಿಲ್ಲ! ಮುಂಜಾನೆ ಮಂಜಲ್ಲಿ ಹಸಿರೆಲೆ ಮೇಲೆ ವಿಶ್ರಮಿಸುವ ಇಬ್ಬನಿ ನಾ, ಸ್ವಚ್ಚಂದ ಆಕಾಶದಲ್ಲಿ ಊರಗಲದ ರೆಕ್ಕೆ ಕಟ್ಟಿ ಹಾರುವ ಹಕ್ಕಿ ನಾ, ಕಡಲಿನೊಡಲಿನಲ್ಲಿ ಬೆಚ್ಚನೆ ಚಿಪ್ಪಲ್ಲಿ ಕಣ್ಮುಚ್ಚಿರುವ ಮುತ್ತು ನಾ.. ನವಿಲಂತೆ ನರ್ತಿಸಿದೆ, ಕೋಗಿಲೆಯಂತೆ ಹಾಡಿದೆ, ಮಿಂಚಂತೆ ಮಿನುಗಿದೆ, ಮೀನಂತೆ ಈಜಿದೆ...
ನಾರಿಮಣಿಯ ಸೆರಗಿಗೆ ನಾರುಮಡಿಯ ಗಂಟು
ಕನ್ಯಾಕುಬ್ಜವೆಂಬ ದೇಶದ ಪ್ರಸಿದ್ಧ ರಾಜ ಗಾದಿ. ಗಾದಿಯ ಮಗನೇ ಕುಶಿಕ. ಕುಶಿಕನ ಮಗ ವಿಶ್ವಾಮಿತ್ರ.. ವಿಶ್ವಾಮಿತ್ರ ವೀರ್ಯವಂತನೂ, ಶಕ್ತಿವಂತನೂ ಆಗಿದ್ದು, ರಾಜನೆಂದರೆ ವಿಶ್ವಾಮಿತ್ರನಂತಿರಬೇಕು ಎನ್ನುವಷ್ಟರ ಮಟ್ಟಿಗೆ ಉತ್ತಮ ಪ್ರಜಾಪಾಲಕನಾಗಿದ್ದ. ಒಮ್ಮೆ ಬೇಟೆಗಾಗಿ ತನ್ನ ಸೈನ್ಯದೊಡನೆ ಕಾಡನ್ನು ಪ್ರವೇಶಿಸಿದ ವಿಶ್ವಾಮಿತ್ರ ತುಂಬಾ ದಣಿದು ವಿಶ್ರಾಂತಿಗೆಂದು ವಸಿಷ್ಠರ...
ಡೀಲ್ ಭಾಗ ೪
ಡೀಲ್ ಭಾಗ ೩ ದಂಪತಿಗಳಿಬ್ಬರ ಮುಖ ಬಾಡಿ ಹೋದ ಹೂವಿನ ಎಸಳಿನಂತಿತ್ತು!.. ನಟರಾಜ್ ಇನ್ನೂ ತನ್ನ ಕೆಲವು ಪ್ರಶ್ನೆಗಳಿಗೆ ಸರಿಯಾದ ಆಕಾರ ಕೊಡಲು ಸಾಧ್ಯವಾಗುತ್ತಿರಲಿಲ್ಲ,,ಮಗಳೋ ಏನೇನೋ ಹೇಳ್ತಿದಾಳೆ,ರಾಜ್ಯಕ್ಕೆ ರಾಂಕ್ ಪಡೆಯೋದು ಅಂದ್ರೆ ಸುಮ್ನೇನಾ!?..ಅಂತಹ ಸಾಧನೆ ಮಾಡಿರುವ ಮಗಳಿಗೆ ತಂದೆಯ ಸ್ಥಾನ ಕೊಟ್ಟಿರುವೆಯೆಂಬ ಮೊಳಕೆ ಜಂಭಕ್ಕೆ ಸಂಪೂರ್ಣ ತೆರೆ ಎಳೆದ...
ಮೀಸಲಾತಿಯ ಸುತ್ತ ಮುತ್ತ
ಯಾವುದೇ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ಇರಲು, ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸಲು ಆ ರಾಷ್ಟ್ರದ ಆರ್ಥಿಕತೆ, ಸಾಮಾಜಿಕ ವಿಚಾರಗಳು, ಸಾಂಸ್ಕೃತಿಕ ನಡಾವಳಿಗಳು, ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗಳು ಕಾರಣವಾಗಿರುತ್ತವೆ. ಇವುಗಳಲ್ಲಿ ಪ್ರಮುಖವಾಗಿ ಸಾಮಾಜಿಕ ನೀತಿಗಳು ದೇಶದ ಉಳಿದೆಲ್ಲಾ ಕ್ಷೇತ್ರದ ಬೆಳವಣಿಗೆಗಳ ಮೇಲೂ ಪರಿಣಾಮ ಬೀರುತ್ತವೆ. ಹೇಗೆ...