ಗೆಳತಿ ಅದ್ಯಾಕೋ ಏನೋ ನಿನಗೊಂದು ಪತ್ರ ಬರೆಯಬೇಕೆಂಬ ಆಸೆ ನನಗೆ..ಅನುಭವಿಸಿದ ಒಲವಿನ ಹೊಯ್ದಾಟದ ವರ್ಣನೆ ಅಸಾಧ್ಯವೇ ಸರಿ ಆದರೆ ಅದೇಕೋ ಬರೆಯಬೇಕೆಂಬ ಪ್ರಯತ್ನದ ಪ್ರತಿಫಲನ ಅಷ್ಟೇ ಇದು…ಭಾವನೆ ವರ್ಣಿಸಲು ನಿಲುಕದ್ದು ಆದರೂ ಒಂದು ಪ್ರಯತ್ನವಿದು ಅಷ್ಟೇ…ನನ್ನ ಉಸಿರಲಿ ನಿನ್ನ ಹೆಸರಿದೆ, ಬರೆದ ಸಾಲುಗಳಲ್ಲಿ ಭಾವ ತುಂಬಿದೆ ಅರ್ಪಿಸಿಕೊ…. ಗೆಳತಿ…...
Author - Prasanna Hegde
ಬೌದ್ಧಿಕ ಭಯೋತ್ಪಾದನೆ ಎಂಬ ವ್ಯವಸ್ಥಿತ ಸಂಚು
“ಭಾರತ್ ಕಿ ಬರಬಾದಿ ತಕ್ ಜಂಗ್ ರಹೇಗಿ”….”ಅಫ್ಜಲ್ ತುಮ್ ಹಮಾರೆ ಅರಮಾನೊಕೊ ಮಂಜಿಲ್ ತಕ್ ಪೋಹಚಾಯೆಂಗೆ”….ಈ ಮೇಲಿನ ಸಾಲುಗಳ ಅರ್ಥ ಬಹುಶಃ ನಿಮಗೆಲ್ಲ ತಿಳಿದಿರುತ್ತೆ. ಇದು ಜವಹಾರ್ಲಾಲ್ ನೆಹರು ವಿಶ್ವವಿದ್ಯಾಲಯದ ಸೊ ಕಾಲ್ಡ್ ವಿದ್ಯಾರ್ಥಿಗಳ ಬಾಯಿಂದ ಬಂದ ನುಡಿ ಮುತ್ತುಗಳು. ಒಂದು ದೇಶದ ಪ್ರಜೆಯಾಗಿ ಅದೇ ದೇಶದ ಬಗ್ಗೆ, ದೇಶದ...
ಬಿಯಾನಿ ಕಟ್ಟಿದ ಭಾರತದ ಭವಿಷ್ಯ…
ಅದೊಂದು ವ್ಯವಸ್ಥಿತವಾಗಿ ನಿರ್ಮಿಸಿರುವ ಹವಾನಿಯಂತ್ರಿತ ದೊಡ್ಡ ಅಂಗಡಿ. ಅಲ್ಲಿ ಸಿಗದ ವಸ್ತುಗಳೇ ಇಲ್ಲ, ಎರಡು ರೂಪಾಯಿ ಚಾಕ್ಲೆಟ್’ನಿಂದ ಹಿಡಿದು ಎರಡು ಲಕ್ಷ ಬೆಲೆ ಬಾಳುವ ಟೀವಿಯೂಸಿಗುಯವ ಸ್ಥಳ ಅದು. ಅಬ್ಬಾ ! ಅದೆಷ್ಟು ಚಂದವಾಗಿ ವಸ್ತುಗಳನ್ನು ಅಲ್ಲಿ ಜೋಡಿಸಿರುತ್ತಾರೆ. ಅವುಗಳನ್ನು ನೋಡಲೇ ಚಂದ. ವ್ಯವಸ್ಥಿತವಾಗಿ ಜೋಡಿಸಿರುವ ವಸ್ತುಗಳನ್ನು ನೋಡಿದ ಕೂಡಲೇ...
ಅನುಭವವೇದಾಂತಯ ಅಕ್ಷರವ ಅರಸಿ…….
ಸಾಧನೆಯ ಪಥ ಸ್ಪಷ್ಟವಾಗಿದ್ದರೆ ಬದುಕಿನಲ್ಲಿ ಏನುಬೇಕಾದರೂ ಸಾಧಿಸಬಹುದು ಅಲ್ಲವೇ? ಹೌದು,ಇದಕ್ಕೆ ಅದೆಷ್ಟೋ ನಿದರ್ಶನಗಳು ನಮ್ಮಲ್ಲಿವೆ. ಸಮಸ್ಯೆ ಯಾರಿಗಿರುವುದಿಲ್ಲ ಹೇಳಿ? ಆದರೆ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ತಾನು ಕಂಡ ಕನಸುಗಳನ್ನು ಈಡೇರಿಸಿಕೊಳ್ಳುವವನು ನಿಜವಾದ ಸಾಧಕ.ಬದಲಾವಣೆಯ ಉತ್ತುಂಗದಲ್ಲಿ ನಾವಿರುವಾಗ ಹೊಸ ಹೊಸ ವಿಚಾರಗಳನ್ನು ಮಾಡಬೇಕು ಅಥವಾ ಹೊಸ...
ಸರಳತೆಯ ಮೇರುವ್ಯಕ್ತಿತ್ವಕ್ಕೆ ಜನ್ಮದಿನದ ಶುಭಾಶಯಗಳು
ಆತ ಅದೆಷ್ಟೋ ಯುವ ಕ್ರಿಕೆಟ್ ಆಟಗಾರರಿಗೆ ನಿರಂತರ ಸ್ಪೂರ್ತಿ. ಕೇವಲ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ ಕ್ರಿಕೆಟ್ ಬಗ್ಗೆ ಚೂರುಪಾರು ತಿಳಿದವರಿಗೂ ಆತನ ಜೀವನವೇ ಒಂದು ಪಾಠ. ಜಂಟ್ಲಮ್ಯಾನ್ ಗೇಮ್ ಕ್ರಿಕೆಟ್ ನಲ್ಲಿ ನಿಜವಾದ ಜಂಟ್ಲಮ್ಯಾನ್ ಯಾರು ಎಂದು ಒಂದು ಪ್ರಶ್ನೆ ಮೂಡಿದರೆ ಮೊದಲು ಮೂಡುವ ಹೆಸರು ಈತನದ್ದೇ. ಕ್ರೀಸ್’ಗೆ ಅಂಟಿ ನಿಂತರೆ ಅಲ್ಲಾಡಿಸಲಾಗದ ಗೋಡೆ ಈತ...
ಬಣ್ಣ ಮಾಸದ ಕೆಂಪಡಿಕೆ..
ಅಂಗಳದಿ ಅಮ್ಮ ಹಾಕಿದ್ದ ರಂಗೋಲಿಯ ಮೇಲೆ ಇಬ್ಬನಿಯ ಸಿಂಚನವಾಗುತ್ತಿತ್ತು. ತಣ್ಣನೆಯ ಗಾಳಿ ಮನೆಯ ಜಗುಲಿಯನ್ನು ಅದ್ಯಾವುದೋ ಸಂದಿಯಿಂದ ಒಳ ಸೇರಿತ್ತು. ಕನಸುಗಳು ಕ್ಲೈಮಾಕ್ಸ್’ಗೆ ಬಂದಾಗ ನನ್ನ ನೆಚ್ಚಿನ ನಾಯಿ ಪ್ರಸ್ತುತದಲಿ ನನ್ನನ್ನು ಎಬ್ಬಿಸಿತ್ತು. ನಿನ್ನೆ ಬರಿಯ ನೆನಪಲ್ಲ ಅದು ಕನಸಾಗಿಯೂ ಆವರಿಸಿತ್ತು. ಅಮ್ಮ ಬಾಗಿಲ ಒರೆಸುತ್ತ ಹಾಡುತ್ತಿದ್ದ ಹಾಡು ಆ ಬೆಳಗಿಗೆ...
“ರಾಜು”ಎಂಬ ಗಾನಗಾರುಡಿಗನಿಗೆ ಅಕ್ಷರ ನಮನ
ಕವಿ ಚಂದದ ಕಲ್ಪನೆ ಮತ್ತು ಅದ್ಭುತವಾದ ಭಾವನೆಯಿಂದ ಕವನವನ್ನು ಬರೆಯುತ್ತಾನೆ. ಆ ಸಾಲುಗಳಲ್ಲಿರುವ ಭಾವನೆ ಅದೆಷ್ಟು ಚಂದದ್ದು ಎಂದರೆ ಅದೆಷ್ಟೋ ಮನಸ್ಸುಗಳಿಗೆ ಕನ್ನಡಿ ಹಿಡಿದಂತೆ ಭಾಸವಾಗುವಂತಿರುತ್ತದೆ. ಕವಿ ಕನಸುಗಳನ್ನು ಸೃಷ್ಟಿಸಬಲ್ಲ,ಕಲ್ಪನೆಗೂ ಮೀರಿದ ಪ್ರಸ್ತುತವನ್ನ ನಿರ್ಮಿಸಬಲ್ಲ,ಎಲ್ಲಕ್ಕಿಂತಲೂ ಮುಖ್ಯವಾಗಿ ಅದೆಷ್ಟೋ ಮನಸ್ಸುಗಳನ್ನು ಅರಳಿಸಬಲ್ಲ. ಇನ್ನು ಕವಿ...
ಸಂಘಟಿತ ಮನಸ್ಸು ಸಮಾಜವನ್ನು ಬದಲಿಸುತ್ತದೆ
ಸ್ನೇಹಿತರೇ ನಿಮಗೆಲ್ಲ ನೆನಪಿರಬಹುದು 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಬಿಜೆಪಿ , ಕಾಂಗ್ರೆಸ್ ಅಲ್ಲದೆ ಇನ್ನೊಂದು ಸಂಘಟನೆ ತುಂಬಾ ಪ್ರಚಲೀತದಲ್ಲಿತ್ತು ಅದೇ“ನಮೋ ಬ್ರಿಗೇಡ್” ಎಂಬ ಸಂಘಟನೆ.ಚುನಾವಣೆ ಘೋಷಣೆ ಆದ ಸಂದರ್ಭದಲ್ಲಿ ಸಮೀಕ್ಷೆ ನಡೆಸಿದ ಅನೇಕ ಮಾಧ್ಯಮಗಳು ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂದು ತೀರ್ಮಾನ ಮಾಡಿದ್ದರು. ಕರ್ನಾಟಕದ28...
ಮೈಸೂರು ದಸರಾ ಅವ್ಯವಸ್ಥೆಯ ಆಗರ.
“ನಮ್ಮ ಪರಂಪರೆ,ನಮ್ಮ ಹೆಮ್ಮೆ” ನಮ್ಮ ಬದುಕಿನ ಜೊತೆ ಅವಿನಾಭಾವ ಸಂಬಂಧವನ್ನ ಹೊಂದಿರುವ ಪರಂಪರೆಗಳು ಬಾಲ್ಯದಿಂದಲೂ ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದೆ. ಸಂಸ್ಕಾರ,ಸಂಸ್ಕೃತಿಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾದಾಗ ಮಾತ್ರ ನಮ್ಮೊಳಗಿನ ಸುಪ್ತ ಮನಸ್ಸಿನ ನಿಯಂತ್ರಣ ಸಾಧ್ಯ.ಆದರೆ ಈಗ ಸಂಸ್ಕಾರ,ಸಂಸ್ಕೃತಿ ಎಂದರೆ ವೈದಿಕಶಾಹಿ ಎಂಬ ನೇರ...
ನಮ್ಮ ಪ್ರಧಾನಿ, ನಮ್ಮ ಹೆಮ್ಮೆ
“ಅಗರ್ ಆಪ್ ಕೆ ದಿಲ್ ಮೇ ಸಮಾಜ್ ಕೆ ಲಿಯೇ ಔರ್ ದೇಶ್ ಕೆ ಲಿಯೇ ಕುಚ್ ಕರನೇ ಕಿ ಆಗ್ ಹೈ ತೊ ನಿಕಲ್ ಪಡಿಯೇ ದೊಸ್ತೋ ರಾಸ್ತಾ ಅಪ್ನೆ ಆಪ್ ಮಿಲ್ ಜಾಯೆಗಾ, ಆಪ್ ಕೊ ಆಪ್ ಪರ್ ಭರೋಸ ಹೋನಾ ಚಾಹಿಯೇ… ಲೇನಾ,ಪಾನಾ ಔರ್ ಬನ್ನಾ ಯೇ ಕ್ವಾಬ್ ಲೇಕೆ ಚಲೋಗೇ ತೊ ಕ್ವಾಬ್ ಕ್ವಾಬ್ ಹೀ ರೆಹ್ ಜಾಯೆಗಾ ಲೇಕಿನ್ ದೇನೇಕಿ ಮಿಜಾಹ್ ಸೇ ನಿಕ್ಲೋಗೆ ತೋ ದುನಿಯಾ ಆಪ್ ಕಿ ಚರಣ್...