Author - Manjunath Madhyasta

ಅಂಕಣ

ಭಾರತದ ಹೆಮ್ಮೆಯ ನಾವಿಕ ಐಆರ್’ಎನ್’ಎಸ್’ಎಸ್(IRNSS)

21ನೇ ಶತಮಾನ ತಂತ್ರಜ್ಞಾನ ಕ್ರಾಂತಿಯನ್ನು ಕಂಡ ಶತಮಾನ. ಮನುಷ್ಯನ ಬೆರಳ ತುದಿಯಲ್ಲಿ ಜಗತ್ತೇ ಅವಿತು ಕುಳಿತಿದೆ. ಎಲ್ಲವೂ ಇಂಟರ್ನೆಟ್, ಎಲ್ಲೆಡೆಯೂ ಇಂಟರ್ನೆಟ್. ಇಂಟರ್ನೆಟ್ ಇಲ್ಲದೆ ಮನುಷ್ಯ ಬದುಕಿರಲು ಸಾಧ್ಯವೇ ಇಲ್ಲ. ಹೌದು ಇದೊಂತರ ಮನುಷ್ಯ ಬದುಕಲು ಆಮ್ಲಜನಕ ಹೇಗೆ ಅಗತ್ಯವೋ ಹಾಗೇ ಈ ಇಂಟರ್ನೆಟ್ ಕೂಡ ಬಹಳಾ ಮುಖ್ಯ. ಮನೋರಂಜನೆಯಿಂದ ಹಿಡಿದು ಬಿಸಿನೆಸ್ ತನಕ...

ಅಂಕಣ

ಸೌರಮಂಡಲದ ಬೃಹಸ್ಪತಿ, ಗುರು ಗ್ರಹ

ಈ ಜಗತ್ತು ಸೃಷ್ಟಿಯಾಗಿ ಸುಮಾರು 13.8 ಬಿಲಿಯನ್ ವರ್ಷಗಳು ಕಳೆದಿವೆ. ನಮ್ಮ ಸೌರಮಂಡಲ ಸೃಷ್ಟಿಯಾಗಿ ಸುಮಾರು 4.6 ಬಿಲಿಯನ್ ವರ್ಷಗಳಾಗಿವೆ. ನಮಗೆ ನಮ್ಮ ಸೌರಮಂಡಲದ ಸದಸ್ಯರುಗಳ ಬಗ್ಗೆ ಒಂದಷ್ಟು ತಿಳಿದಿದೆ. ಆದರೆ ನಮ್ಮ ಸೌರಮಂಡಲದಂತೆ ಅದೆಷ್ಟು ಬೇರೆ ಸೌರಮಂಡಲಗಳಿವೆ ಅನ್ನುವ ವಿಷಯ ಸರಿಯಾಗಿ ತಿಳಿದಿಲ್ಲ. ತಾನೇ ಬುದ್ಧಿ ಜೀವಿ ಎಂದು‌ ತಿಳಿದಿರುವ ಮಾನವನಿಗೆ ಬೇರೇ...

ಅಂಕಣ

ಹಬಲ್ ಎಂಬ ಮೋಹಕ ನೋಟಗಾರ

ಮನುಷ್ಯನ ಕುತೂಹಲದ ಜಾಲದೊಳಗೆ ಯಾವ ವಿಷಯ ಬಿದ್ದರೂ ಮುಗೀತು. ಅದರ ಆಳವನ್ನು ಕೆದಕಿ ಎಲ್ಲಾ ಅವಿತಿರುವ ವಿಷಯಗಳನ್ನು ಹೊರ ತೆಗೆಯುವವರೆಗೂ ಅವನಿಗೆ ನೆಮ್ಮದಿ ಇಲ್ಲ. ಏನು ? ಎತ್ತ  ? ಹೇಗೆ ? ಎಂದೆಲ್ಲಾ ಸಾವಿರಾರು ಪ್ರಶ್ನೆಗಳನ್ನು ಹಾಕಿ ಅದರ ಮೂಲವನ್ನು ಹಿಂಬಾಲಿಸುತ್ತಾ ಉತ್ತರವನ್ನು ಹುಡುಕುತ್ತಾ ಹೋಗುತ್ತಾನೆ. ಸಿಕ್ಕ ಉತ್ತರಕ್ಕೂ ಹಾಗೂ ಪ್ರಶ್ನೆಗೂ ಕೆಲವೊಮ್ಮೆ ಸಂಬಂಧವೇ...

ಅಂಕಣ

ನೀ ಮರೆತರೂ ನಾ ಮರೆಯುವುದಿಲ್ಲ ನಿನ್ನ

गुरु ब्रम्हा गुरु विष्णू गुरुः देवो महेश्वरा I गुरु शाक्षात परब्रम्हा तस्मै श्री गुरुवे नमः II ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಮುಂದೆ ಗುರಿ ಹಾಗೂ ಹಿಂದೆ ಗುರು ಇರಬೇಕೆಂಬ ಮಾತು ಈ ಕಲಿಯುಗಕ್ಕೆ ಅನ್ವಯಿಸುವುದಿಲ್ಲ ಅನ್ನಿಸುತ್ತದೆ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಸರಿಯಾದ ಗುರಿಯೇ ಇರುವುದಿಲ್ಲ. ಏನೋಒಂದು ಪದವಿ ಅಂತ...

ಅಂಕಣ

ಟೈಮ್ ಟ್ರಾವೆಲ್…! ಭೂತ ಭವಿಷ್ಯಗಳ ಸುತ್ತ..!

ಮನುಷ್ಯನಿಗೆ ಎಂತಹಾ ಸುಖವಿದ್ದರೂ ನೆಮ್ಮದಿಯಿಂದ ಬದುಕುವ ಕಲೆಯೇ ತಿಳಿದಿಲ್ಲ. ಒಂದಿದ್ದರೆ ಇನ್ನೊಂದು ಬೇಕು ಎಂಬ ಅತಿಯಾಸೆ. ಅಯ್ಯೋ ನನ್ನ ಜೀವನವೇ ಇಷ್ಟು ಏನೂ ಸುಖವಿಲ್ಲ ಬರೀ ಕಷ್ಟಗಳೇ ಅಂತಾ ಪ್ರತೀ ದಿನ ಕೊರಗುವ ಮನಗಳಿಗೇನೂ ಕಮ್ಮಿ ಇಲ್ಲ. ಇನ್ನು ಕೆಲವರಿಗೆ ಅಯ್ಯೋ ನನ್ನ ಜೀವನದ ಎಷ್ಟೋ ದಿನಗಳು ಸುಮ್ಮನೆ ಕಳೆದು ಹೋದವು ಏನೂ ಸಾಧಿಸಲಿಲ್ಲ ಎಂಬ ಕೊರಗು. ಮತ್ತೊಂದಷ್ಟು...

ಅಂಕಣ

ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ…

ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಹೌದು ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಮನೆಯಲ್ಲೇ ಕಲಿಕೆ ಪ್ರಾರಂಭವಾಗುವುದು. ಅದೇನೇ ಮೊದಲು ಕಲಿತರೂ ತಾಯಿಯೇ ಗುರು. ಮುಂಚೆಯೆಲ್ಲ ಮನೆಯಲ್ಲೇ ಹಲವಾರು ಕಲಿಕೆಗಳು ಪ್ರಾರಂಭವಾಗಿ ಒಂದು ಹಂತಕ್ಕೆ ಮುಗಿದಿರುತ್ತಿದ್ದವು‌. ಆದರೆ ಈಗ ಕಾಲ ಬದಲಾಗಿದೆ. ತಂದೆ ತಾಯಿಗೆ ಸಮಯ ಇಲ್ಲ. ಮನೆಯಲ್ಲಿ ಹೇಳಿ ಕೊಡಲು  ಬಹಳ ಕಷ್ಟ. ಇಡೀ...

Featured ಅಂಕಣ

ಇತಿಹಾಸದ ಪುಟಗಳಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದು ರಾತ್ರಿ 12 ಗಂಟೆಗೆ ಸರಿಯಾಗಿ 69 ವರ್ಷಗಳು. ನಾಳೆ  70ನೇ ಸ್ವಾತಂತ್ರ್ಯ ದಿನಾಚರಣೆ. ಈ ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತ ಸುಲಭವಾಗಿ ಸಿಕ್ಕಿದ್ದೇನು ಅಲ್ಲ. ಅದೆಷ್ಟೋ ಮಹಾನ್ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವಿದು. ಎಪ್ಪತ್ತು ವರ್ಷಗಳ ಹಿಂದಿನ ಇತಿಹಾಸವನ್ನು ಕೆದಕುತ್ತಾ ಒಳ ಹೊಕ್ಕರೆ...

ಅಂಕಣ

ಲಿಟ್ಲ್ ಬಾಯ್ ಹಾಗೂ ಫ್ಯಾಟ್’ಮ್ಯಾನ್ ಎಂಬ ಇಬ್ಬರು ದೈತ್ಯರು

ಇತಿಹಾಸದ ಪುಟಗಳಲ್ಲಿ ಕೆಂಪು ಅಕ್ಷರಗಳಲ್ಲಿ ಅಚ್ಚಾಗಿರುವ ಆ ಎರಡು ದಿನಗಳನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ. ಜಗತ್ತಿಗೆ ಜಗತ್ತೇ ನಿಬ್ಬೆರಗಾಗಿ ಕಣ್ಣು ಬಾಯಿ ಬಿಟ್ಟುಕೊಂಡು ಭಯಭೀತರಾಗಿ ಅಯ್ಯೋ ಇದೆಂತಾ ಅವಗಡ ಸಂಭವಿಸಿತು ಎಂದು ಬಿಸಿಯುಸಿರು ಬಿಟ್ಟ ಕ್ಷಣಗಳವು. ಅದೆಷ್ಟೋ ಮುಗ್ಧ ಜೀವಿಗಳು ಪ್ರಾಣ ಕಳೆದುಕೊಂಡವು. ದೊಡ್ಡವರ ಹೋರಾಟಕ್ಕೆ ಏನೂ ತಿಳಿಯದೆ ಬಲಿಯಾದ...

ಅಂಕಣ

ಕಲ್ಪನೆಗೆ ಮೀರಿದ ಜಗತ್ತಿನತ್ತ ಒಂದು ಪಯಣ…!

“ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎಂಬ ಪ್ರಸಿದ್ಧವಾದ ಗಾದೆ ನಿಮಗೆ ತಿಳಿದಿದೆ. ಲೋಕ ಜ್ಞಾನವನ್ನು ಪಡೆಯಲು ಇವೆರಡರಲ್ಲಿ ಯಾವುದಾದರು ಒಂದನ್ನು ರೂಢಿ ಮಾಡಿಕೊಳ್ಳಬೇಕು. ಪುಸ್ತಕಗಳು ಜೀವನಕ್ಕೆ ಬೇಕಾದ ಹಲವಾರು ಸಾರವನ್ನು ತಿಳಿಸಿದರೆ, ಜಗತ್ತನ್ನು ಸುತ್ತುವುದರಿಂದ ಬದುಕು ಏನೆಂದು ಅರ್ಥವಾಗುತ್ತದೆ. ಆದರೆ ಈ ಗಾದೆಯ ಮಿತಿಯಾದರು ಎಷ್ಟು ಎಂದು ಯೋಚನೆ ಮಾಡಿದರೆ, ದೇಶ...

ಅಂಕಣ

ಎಲ್ಲೆಡೆಯೂ ಸೆಲ್ಫಿ ಎಂಬ ಮಾಯೆ…!

ಒಂದಾನೊಂದು ಕಾಲದಲ್ಲಿ ಅಂದರೆ ಸುಮಾರು ಒಂದು ಶತಮಾನಗಳ ಹಿಂದೆ ಕ್ಯಾಮೆರಾ ಅಂದರೆ ಏನು ಅಂತ‌ ಜಗತ್ತಿಗೆ‌‌ ತಿಳಿದೇ ಇರಲಿಲ್ಲ. ವಿಕಿಪೀಡಿಯ ಹೇಳುವ ಪ್ರಕಾರ ೧೮೮೫ ರಲ್ಲಿ ಪ್ರಪ್ರಥಮ ಬಾರಿಗೆ ಕ್ಯಾಮೆರಾ ಫಿಲ್ಮ್(ರೀಲು) ಪರಿಚಯವಾಯಿತಂತೆ.‌ ಇದಕ್ಕಿಂತಾ ಮುಂಚೆಯೂ ಹಲವಾರು ತೆರನಾದ ಕ್ಯಾಮೆರಾ ಇತಿಹಾಸವಿದೆ. ಕ್ಯಾಮೆರಾ ತಯಾರಿಕೆಯ ಮೊದಲಿಗರಲ್ಲಿ  ಪ್ರಮುಖವಾಗಿ ಜಾರ್ಜ್...