ಕುಲಭೂಷಣ್ ಜಾಧವ್’ಗೆ ಗಲ್ಲುಶಿಕ್ಷೆ – ತನ್ನ ನಿಜ ಬಣ್ಣವನ್ನು ಮತ್ತೊಮ್ಮೆ ತೋರಿಸುತ್ತಿರುವ ಪಾಕಿಸ್ತಾನ
ಪಾಕಿಸ್ತಾನ ತಾನೊಂದು ವಿಶ್ವಾಸಾರ್ಹ ಹಾಗೂ ಜವಾಬ್ದಾರಿಯುತ ದೇಶವಲ್ಲ ಎನ್ನುವುದನ್ನ ಮತ್ತೊಮ್ಮೆ ತೋರಿಸುತ್ತಿದೆ. ಭಾರತದೊಂದಿಗಿನ ತನ್ನ ಸಂಬಂಧವನ್ನು ಸರಿಪಡಿಸಿಕೊಳ್ಳುವ ಯಾವ ಇಚ್ಛೆಯೂ ಇಲ್ಲ ಎನ್ನುವುದನ್ನು ಮತ್ತೆ ಸಾರಿದಂತಿದೆ. ಪಾಕಿಸ್ತಾನದ…