X

ಯುವಹಬ್ಬ ‘ಯುವಸಂಕ್ರಮಣ’ ದ ಸವಿನಯ ಆಮಂತ್ರಣ

ಸಂಕ್ರಾಂತಿ ನಂತರ ಸೂರ್ಯ ತನ್ನ ಕಕ್ಷೆ ಬದಲಿಸುತ್ತಾನೆ..ಇದನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಮುಂದಿನ ಆರು ತಿಂಗಳ ಕಾಲ ಸೂರ್ಯ ದಿನದಿಂದ ದಿನಕ್ಕೆ ಪ್ರಖರನಾಗುತ್ತ ಹೋಗುತ್ತಾನೆ. ಮತ್ತು…

Raviteja Shastri

ಶವದ ಹಾದಿ 

ಸುತ್ತ ಕಟ್ಟಿದ ಕಂಪೌಂಡಿನ ನಡುವೆ  ನಮ್ಮದೊಂದಿಷ್ಟು  ಅಂಗ್ಯೆಯಗಲದ ಸುಡುಗಾಡು  ಹೆಸರಿಗಷ್ಟೇ ಮೊಕ್ಷಧಾಮ  ನಮ್ಮಲ್ಲಿ ಕೇವಲ ಹೂಳುವುದು ಮಾತ್ರ  ಗೋರಿ ಕಟ್ಟಲು ಅವಕಾಶವಿಲ್ಲ.   ಯಾರೋ ಮಹನೀಯರು ಒಂದು …

Guest Author

ಶೀರ್ಷಿಕೆಯಲ್ಲಿರುವ ‘ಧಮ್ ‘ ಚಿತ್ರದಲ್ಲಿಲ್ಲ

ಚಿತ್ರ : ಜೈ ತುಳುನಾಡು ನಿರ್ದೇಶನ : ಪ್ರವೀಣ್ ತೊಕ್ಕೊಟ್ಟು ತಾರಾಗಣ : ಅವಿನಾಶ್ ಶೆಟ್ಟಿ, ಸೋನಾಲ್ ಮೊಂತೆರೋ, ಶ್ರೇಯಾ ಅಂಚನ್, ನವೀನ್ ಡಿ ಪಡೀಲ್, ಅರವಿಂದ್…

Guest Author

ವಿಶ್ವೇಶರಿಗೆ ವಿಶ್ವೇಶರೇ ಪರ್ಯಾಯ!

ಉಡುಪಿಯ ಕೃಷ್ಣಮಠದ ಎದುರು ದೊಡ್ಡ ಗೋಪುರವೊಂದನ್ನು ನಿರ್ಮಿಸುವ ಕೆಲಸಕ್ಕೆ ಅದಮಾರು ಶ್ರೀಗಳು ಕೈಹಾಕಿದ್ದರು. ಅದು ಹೇಗೋ ಕನಕದಾಸರ ವಿಷಯಕ್ಕೆ ತಳುಕು ಹಾಕಿಕೊಂಡು ವಿವಾದ ಸೃಷ್ಟಿಯಾಗಿತ್ತು. ಕುರುಬ ಸಮುದಾಯವನ್ನು…

Rohith Chakratheertha

ಆತ್ಮ ಸಂವೇದನಾ ಅಧ್ಯಾಯ 18

ಆತ್ಮ ಸಂವೇದನಾ ಅಧ್ಯಾಯ 17 ಕತ್ತಲು ಕೂಡ ಹಿತ ನೀಡುತ್ತದೆ, ಮನಸು ಅನಾವರಣಗೊಳ್ಳುವುದು ಕತ್ತಲಿನಲ್ಲೇ; ಅನೇಕ ಬಾರಿ ದೇಹವೂ. ನಕ್ಷತ್ರಗಳ ಚೇತೋಹಾರಿ ದೃಶ್ಯವನ್ನು ನಾನಿನ್ನು ನೋಡಲು ಸಾಧ್ಯವಿಲ್ಲ…

Gautam Hegde

ಆಯಾಮ-2

ಆಯಾಮ-1 ಅಂತೂ ಇಂತೂ ಮಧ್ಯಾಹ್ನ ಮೀನು ಸಾರಿನೂಟದಲ್ಲಿ ನಿಷ್ಪನ್ನವಾದ ಜಗಳ ಮನೆ ಪಾಲಾಗುವುದರಲ್ಲಿ ಪರ್ಯಾವಸನಗೊಂಡಿತು. "ಆ ಸೂಳೆ ಮಗ್ನಿಗೆ ಒಂದು ಮೆಟ್ಟು ಜಾಗಾನೂ ಕೊಡುದಿಲ್ಲೆ" ಎಂದು ಯಕ್ಷಗಾನದ…

Sandeep Hegde

ಕಾಶಿ ಯಾತ್ರೆಯ ಅನುಭವ – 3

ಕಾಶಿ ಯಾತ್ರೆಯ ಅನುಭವ – 2 ಇವತ್ತು ರಾತ್ರಿ ಇಲ್ಲೇ ಘಾಟಿನ ಬಳಿ ಮಲಗಿದರಾಯ್ತು. ಮುಂಜಾನೆ ನನ್ನ ಕೆಲಸಗಳೆಲ್ಲ ಮುಗಿದ ಮೇಲೆ ಮಧ್ಯಾಹ್ನದ ಹೊತ್ತಿಗೆ ರೂಮ್ ನೋಡಿಕೊಂಡರಾಯ್ತು…

Dattaraj D

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್

ಇವ್ರು ಬರೋವರೆಗೆ ಮಾತ್ರ ಬೇರೆಯವರ ಹವಾ, ಇವ್ರು ಬಂದ್ಮೇಲೆ ಇವ್ರ್ದೇ ಹವಾ... ಈ ನಟ ಸಿನಿಮಾ ರಂಗಕ್ಕೆ ಬಂದಾಗ ಯಾರೂ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಿಲ್ಲ. ಚಿತ್ರರಂಗಕ್ಕೆ…

Sudeep Bannur

ಆಯಾಮ-1

ಕಲ್ಲು ಕಡಿಯುವ ಯಂತ್ರವು ಮಹಾವೇಗದಲ್ಲಿ ತಿರುಗಿಸುವ ತನ್ನ ಸುದರ್ಶನ ಚಕ್ರದ ಹರಿತ ಅಲಗುಗಳಿಗೆ ಸಿಕ್ಕು ಮೈಯುದ್ದಕ್ಕೂ ಸರಿಸುಮಾರು ಒಂದು ಫ಼ೂಟ್ ಅಂತರದಲ್ಲಿ ಆಳದ ಬರೆಯನ್ನೆಳೆಸಿಕೊಂಡ ಕಲ್ಲುಹಾಸು, ಬೇಡದ…

Sandeep Hegde

ಬೆಂಗಳೂರು ರೌಂಡ್ಸ್

ಅದು ಎಲ್ಲರಿಗೂ ಇರುವ ಕನಸೆ! ತನ್ನದೇ ಆದ ಒಂದು ಕಾರೋ, ಬೈಕೋ ಇರಬೇಕು. ಅದರಲ್ಲಿ ಊರೆಲ್ಲಾ ಸುತ್ತಾಡಬೇಕು ಅನ್ನೋದು. ಬೇರೆಲ್ಲಾ ಊರಲ್ಲಿ ಇಂಥ ಕನಸಿರುವವರು ಮಾಡುವ ಆಲೋಚನೆ…

Guest Author