ತು0ಗತ್ತೆ ಬರೆಸಿದ ಪ್ರಬ0ಧ…
ಅ0ದು ಯಾವುದೋ ಕಾರಣಕ್ಕೆ ಶಿವಮೊಗ್ಗಕ್ಕೆ ಹೋಗುತ್ತಿದೆ.ಶಿವಮೊಗ್ಗದ ಹೊಳೆಸ್ಟಾಪಿನಲ್ಲಿ ಎರಡು ನಿಮಿಷ ನಿ0ತ ರೈಲು,ನಿಧಾನವಾಗಿ ತು0ಗಾ ನದಿಯ ಮೇಲೆ ಹೋಗತೊಡಗಿತು.ಮು0ದೆ ಇನ್ನು ಸಿಗ್ನಲ್ ಕೊಡದ ಕಾರಣ ಹತ್ತು ನಿಮಿಷವಾದರೂ…
ಅ0ದು ಯಾವುದೋ ಕಾರಣಕ್ಕೆ ಶಿವಮೊಗ್ಗಕ್ಕೆ ಹೋಗುತ್ತಿದೆ.ಶಿವಮೊಗ್ಗದ ಹೊಳೆಸ್ಟಾಪಿನಲ್ಲಿ ಎರಡು ನಿಮಿಷ ನಿ0ತ ರೈಲು,ನಿಧಾನವಾಗಿ ತು0ಗಾ ನದಿಯ ಮೇಲೆ ಹೋಗತೊಡಗಿತು.ಮು0ದೆ ಇನ್ನು ಸಿಗ್ನಲ್ ಕೊಡದ ಕಾರಣ ಹತ್ತು ನಿಮಿಷವಾದರೂ…
ಮಲ್ಲಿಕಾರ್ಜುನ ಬಂಡೆ, ಜಗದೀಶ್.. ಈ ಎರಡು ಹೆಸರು ಕೇಳಿದರೆಯೇ ಸಾಕು.. ಕರುಳು ಚುರುಕ್ ಎನ್ನುತ್ತದೆ. ಕರ್ನಾಟಕದ ಪರಿಸ್ಥಿತಿ ಹೇಗಿದೆಯೆಂದರೆ ಪೋಲೀಸರು ಜನರನ್ನು ರಕ್ಷಿಸುವುದು ಬಿಡಿ, ಸ್ವತಃ ತಮ್ಮನ್ನು…
ಊರ ಜಾತ್ರೆಲೂ ಗುರುತಿಸುವೆ, ನಿನ್ನ ಆ ಮುದ್ದು ಕಂಗಳನು. ನನ್ನ ನೋಡಿದ್ದರೂ ನೋಡದಂತೆ ಇರೋ; ನಿನ್ನ ಹುಸಿನೋಟವ ಬಲ್ಲೆನು. ನಿನ್ನ ನೋಡೋದ ನಾ ಬಿಡೆನು... ಆಟಿಕೆಯ ಅಂಗಡಿಯಲ್ಲೆಲ್ಲೂ…
ಉಟ್ಟಿದ ಊರನು ಬಿಟ್ಟು ಬಂದಾ ಮ್ಯಾಲೆ.. ಅಂತ ಯೋಗ್ರಾಜು ಭಟ್ರ ಪರ್ಪಂಚ ಸಿನ್ಮಾ ಸಾಂಗ್ ಜೋರಾಗಿ ಹೇಳ್ತಾ ಪಟ್ಣಾ ಕಡೆ ಹೊಂಟಿದ್ದ ಕಲ್ಲೇಶಿನ ಮುರುಗನ್ "ವಸಿ ತಡೀಲಾ…
ವಿಧಿಯ ಹಸ್ತದಲ್ಲಿ ಬಂಧಿಯಾಗಿ ನಿಶಾಲೋಕದಲ್ಲಿ ಮೂಕವಾಗಿ ಬುಧತ್ವಕೆ ಅಂಜನ ಲೇಪಿಸಿ ಹೊರಟಿಹೆನು ನೇಮ ಪಾಲಿಸಿ ಪಥವಾವುದೆಂದೇ ತಿಳಿಯದೇ ನನ್ನೊಳು ನಾನೇ ಅಪೇತವಾಗಿ|| ಮನಸ್ವಿ, ಯಾಕೋ ನನ್ನ ಪ್ರಾಂಜಲ…
ಇತ್ತೀಚೆಗೆ ಕುವೆಂಪುನಗರದ ಒಂದು ಪುಟ್ಟ ಅಂಗಡಿಗೆ ಸ್ನಾನದ ಸೋಪ್ ತೆಗೆದುಕೊಳ್ಳಲು ಹೋಗಿದ್ದೆ. ಹಾಗೆಯೇ ಆ ಅಂಗಡಿಯೊಳಗೆ ಕಣ್ಣಾಡಿಸಿದಾಗ ನನ್ನ ಗಮನಕ್ಕೆ ಬಂದದ್ದು, ಸಂಪೂರ್ಣ ಅಂಗಡಿಯಲ್ಲಿ ನಮ್ಮ ದಿನಬಳಕೆಗೆ…
ನಾವು ಕಾಶ್ಮೀರದಲ್ಲಿ ಮತಾಂಧ ಜಿಹಾದಿಗಳ ಆಕ್ರಮಣಕ್ಕೆ ಸಿಲುಕಿ ಹತರಾದ ಹತಭಾಗ್ಯ ಕಾಶ್ಮೀರಿ ಪಂಡಿತರ ಆತ್ಮಗಳು. ನಾವಿಂದು ನಮ್ಮ ಕಥೆಯನ್ನು ಹೇಳಲು ಬಂದಿದ್ದೇವೆ. ಜಗತ್ತಿನ ಜನರಿಗೆ, ಅಷ್ಟೇ ಏಕೆ…
1.ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಒಮ್ಮೆ ಗೆಳೆಯರ ಜೋಡಿ ಕೂಡಿಕೊಂಡು ಒಬ್ಬ ಹಿರಿಯರನ್ನು ನೋಡಲು ಹೋದರಂತೆ. ಮನೆಗೆ ಹೋದರೆ ಅವರಿನ್ನೂ ಬಂದಿಲ್ಲ ಎನ್ನುವುದು ತಿಳಿಯಿತು. ಕಾಯುವ ಬದಲು ನಾವು…
ಆತ್ಮ ಸಂವೇದನಾ ಅಧ್ಯಾಯ 19 ಆತ್ಮನಿಗೆ ಹಿಗ್ಗೋ ಹಿಗ್ಗು. ಸಂವೇದನಾ ಅವನ ಸನಿಹದಲ್ಲಿಯೇ ಓಡಾಡಿಕೊಂಡು, ಹಾಡಿಕೊಂಡಿರುತ್ತಿದ್ದಳು. ಅವನಿಗೇನೋ ಮುದ. ಮಾನಸಿಕವಾಗಿ ಸಂಗಾತಿ ದೊರೆತಿದ್ದಳು. ಅದೇ ಕಾರಣಕ್ಕೆ ಹೊರಗಿನ…
v ರಕ್ತ ಬಸಿದು ಹಾಲಾಗಿಸಿದ ಆ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು. v ದೋಸೆ ಮಾಡುವಾಗ ಎಲ್ಲವೂ ಸರಿಯಾಗುವುದಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ಮಾಡಿದ ದೋಸೆಯನ್ನು, ರುಚಿಯಾದ…