ಕಲ್ಪನೆ ಮಳೆ
ಒಂದು ಅಗೋಚರಶಕ್ತಿ ಜಗತ್ತಿನ ಫೋಟೋ ಕ್ಲಿಕ್ಕಿಸುತ್ತಿದೆ. ಅದನ್ನು ಕಂಡ ಮಾಮರವೊಂದು ಸೊಂಟದ ಮೇಲೆ ಕೈ ಇಟ್ಟು ಪೋಸ್ ನೀಡಿದೆ. ಯಾವುದೋ ಹೊಸ ರಿಯಾಲಿಟಿಶೋನಲ್ಲಿ ಭಾಗವಹಿಸಲೋ ಎಂಬಂತೆ ನವಿಲು…
ಒಂದು ಅಗೋಚರಶಕ್ತಿ ಜಗತ್ತಿನ ಫೋಟೋ ಕ್ಲಿಕ್ಕಿಸುತ್ತಿದೆ. ಅದನ್ನು ಕಂಡ ಮಾಮರವೊಂದು ಸೊಂಟದ ಮೇಲೆ ಕೈ ಇಟ್ಟು ಪೋಸ್ ನೀಡಿದೆ. ಯಾವುದೋ ಹೊಸ ರಿಯಾಲಿಟಿಶೋನಲ್ಲಿ ಭಾಗವಹಿಸಲೋ ಎಂಬಂತೆ ನವಿಲು…
ವಿಧಿಯಾಟ...6. ಸುಶಾಂತ್ ಕೋಮಾ ಸ್ಥಿತಿಯಲ್ಲಿದ್ದ ..ವೈದ್ಯರ ಪ್ರಯತ್ನದಿಂದ ಎರಡು ತಿಂಗಳ ನಂತರ ಸರಿಯಾಗಿ ಕಣ್ಣು ತೆರೆದಿದ್ದ. ಅವನಿಗೆ ನೆನಪಾಗಿದ್ದು ಅವನ ಜಾನೂ ...ಅಪ್ಪ ಸತ್ತ ವಿಷಯವೂ…
ತಮ್ಮ ಮಕ್ಕಳು ವಿದ್ಯಾವಂತರಾಗಿ, ಉತ್ತಮ ಸ್ಥಾನ-ಮಾನಗಳನ್ನು ಗಳಿಸಿ, ಕೈತುಂಬಾ ಸಂಬಳ ಗಳಿಸಬೇಕೆಂಬ ಮಹದಾಸೆ ಯಾವ ತಂದೆ-ತಾಯಿಗಿಲ್ಲ ಹೇಳಿ!! ...ಈ ಮಾತು ಹಿಂದಿನ ಕಾಲಕ್ಕೆ ಸ್ವಲ್ಪಮಟ್ಟಿಗೆ ಅಪ್ರಸ್ತುತವೆಂದು ಕಂಡರೂ,…
ಕಾಲ ಎಲ್ಲರಿಗೂ ಸಮಾನವಲ್ಲ ಕಾಲದ ಹೊಳೆಯಲಿ ಮೀಯುವರೆಲ್ಲಾ , ಅಲ್ಲಲ್ಲಿ ನಿಂತೆ ನಿಲ್ಲುವರು ನೋವು ಮಾಗಲೋ , ನೆನಪನಳಿಸಲೋ ಹೊಸತನದ ಹೂವರಳಲು . ಆಗಾಗ ಮತ್ತೆದೇ ಕಾಲದ…
ಬಗೆಹರಿಯದ ಒಗಟು, ದಡವರಿಯದಾ ಯಾನ.. ಈ ಎಲ್ಲ ಮನುಜಕುಲ ಬಿಡಿಸುವಲಿ ತಲ್ಲೀನ... ಬರಿಯ ಸಂತಸವಲ್ಲ ಕುಡಿದಂತೆ ಸವಿಪಾನ ನೋವಿನ ಮುಗಿಲಲ್ಲ ಸಿಹಿಕಹಿಯ ಲೇಪನ... ಎಲ್ಲ ತೊಂದರೆಗಳಿಗೂ ಸಿಗದಿಲ್ಲಿ…
ಅವಳು: ಆಹಾ!ಉಪ್ಪಿನಕಾಯಿ ಎಂದರೆ ಹೀಗಿರಬೇಕೆ ಎಂದು ಗಂಡ ತಮ್ಮನ ಹೆಂಡತಿ ಮಾಡಿದ್ದ ಮಾಡಿದ್ದ ಊಟ ಮಾಡುತ್ತ ಎಲ್ಲ ಎರಡೆರಡು ಸಲ ಬಡಿಸಿಕೊಂಡು ತಿನ್ನುತ್ತಿದ್ದಾನೆ.ಅವಳಿಗೆ ತುಸು ಹೊಟ್ಟೆ ಕಿಚ್ಚಾದರೂ,ಇವಳಿಗೆಷ್ಟು…
ವಿಧಿಯಾಟ...5 ಪರಿಚಯವಾದ ಸ್ವಲ್ಪ ದಿನಕ್ಕೆ ಗಣೇಶನ ಹಬ್ಬದಂದುಅವರಿಬ್ಬರನ್ನು ಊಟಕ್ಕೆ ಕರೆಯಲು ಹೋಗಿದ್ದಳುಜಾಹ್ನವಿ..ಆ ರೂಮಿನ ಗೋಡೆಯ ಮೇಲೆ ನೇತು ಹಾಕಿದ್ದಚಿತ್ರಪಟಗಳು ಅವಳ ಕಣ್ಮನ ಸೆಳೆದಿದ್ದವು. ಅವಳುಅವುಗಳನ್ನೇ ನೋಡುತ್ತ…
ವಿಧಿಯಾಟ...4 ಎಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿದ್ದರೆ ವಿಭಾ ಆಎಲ್ಲಾ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದಳು. ಅವಳಿಗೆಆಶ್ಚರ್ಯ...! ಆ ಚಿತ್ರಗಳು ಅಮ್ಮನ ಹಳೆಯಫೋಟೋದಂತೆಯೇ ಇವೆ. ಆದರೆ ಕೆಳಗೆ ಮಾತ್ರ ಹೆಸರು"ಜಾನೂ ಸುಶಾಂತ್…
ಇತ್ತೀಚೆಗೆ ಆರು ತಿಂಗಳ ಹಿಂದೆ ನಡೆದ ಆ ಘಟನೆ ಇನ್ನೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ತಮ್ಮ ಮೆಚ್ಚಿನ ಹಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ, ಅದನ್ನು…
ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -2) ಕೇಸಿನ ಬಗ್ಗೆ ಯೋಚಿಸಿದಷ್ಟೂ ಅದು ಕಗ್ಗಂಟಾಗುತ್ತಾ ಹೋಗುತಿತ್ತು . ಯಾವುದೇ ಸುಳಿವು ಹಿಡಿದು ಹೊರಟರೂ ಅದು ಕೊಲೆಗಾರನ…