ಶುದ್ಧಿ ಭಾಗ-೩
https://kannada.readoo.in/2016/06/%e0%b2%b6%e0%b3%81%e0%b2%a6%e0%b3%8d%e0%b2%a7%e0%b2%bf-%e0%b2%ad%e0%b2%be%e0%b2%97-%e0%b3%a8 ಮದ್ದೂರಿನಲ್ಲಿ ಮಾಣಿಯಾಗಿ ಕೆಲಸ ಸರಾಗವಾಗೆಸಾಗುತ್ತಿತ್ತು. ಆದರೆ ಗಂಗಾಧರನಿಗೆ ಜೀವನದಿಂದ ಇನ್ನುಏನಾದರು ಬೇಕಾಗಿತ್ತು. ಈ ತಿಂಡಿ ಕೊಡುವುದು,ರುಚಿಯಿಲ್ಲದಿದ್ದರೆ ಜನ ರೇಗುವುದು, ಊಟಬಿಸಿಯಿಲ್ಲದಿದ್ದರೆ ಮುಖ ಹಿಂಡಿಕೊಂಡು ನಿಂದಿಸುವುದುಇವೆಲ್ಲಾ…