ಜಾತ್ಯಾತೀತ ಜನತಾ ದಳ ವಿಲ ವಿಲ, ಭಿನ್ನ ಧಾರಿಯಲ್ಲಿ ತೆನೆ ಹೊತ್ತ ಮಹಿಳೆ
ರಾಷ್ಟ್ರ ರಾಜಕಾರಣದಲ್ಲಿ ಜನತಾ ಪರಿವಾರ ಒಂದು ಮಾಡಲು ಹೆಣಗುತ್ತಿರುವ ದೇವೇಗೌಡರು ಒಂದೆಡೆಯಾದರೆ, ರಾಜ್ಯದಲ್ಲಿ ಪಕ್ಷಕ್ಕಿರುವ ಅಸ್ತಿತ್ವವನ್ನು ಉಳಿಸಲಾಗದೇ ಪರದಾಡುತ್ತಿರುವ ಕುಮಾರಸ್ವಾಮಿ ಇನ್ನೊಂದೆಡೆ. ಹಾಸನ ರಾಜಕೀಯದಸಾರ್ವಭೌಮತ್ವವನ್ನೂ ದಿನೇ ದಿನೇ…