X

ಬಂದ್ ಮಾಡಿ ಕಲ್ಲೆಸೆಯುವ ಮುನ್ನ….

“ಈ ಕರ್ನಾಟಕ ಬಂದ್ ಯಾಕೆ ಮಾಡಿದ್ದಾರೋ ಗೊತ್ತಿಲ್ಲ! ಕರ್ನಾಟಕ ಬಂದ್ ಮಾಡಿದರೆ ತಮಿಳುನಾಡಿಗೆ ಹೇಗೆ ನಷ್ಟ ಆಗುತ್ತೆ? ಕನ್ನಡಿಗರಿಗೆ ತಾನೇ ನಷ್ಟ ಆಗೋದು!? ತಮಿಳುನಾಡಿಗೆ ತೊಂದರೆ ಆಗಬೇಕಾದರೆ…

Prasad Kumar Marnabail

ನೋವಿನಿಂದಲೇ ಕರುಣೆ ಹುಟ್ಟುವುದಂತೆ…

ಕ್ಯಾನ್ಸರ್ ಎನ್ನುವುದು ಜಗತ್ತಿನಲ್ಲಿರುವ ಭಯಾನಕ ಖಾಯಿಲೆಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಡುತ್ತಾ, ಜೀವಕೋಶಗಳನ್ನ ಸರಿಪಡಿಸಲಾಗದಷ್ಟು, ಗುಣಪಡಿಸಲಾಗದಷ್ಟರ ಮಟ್ಟಿಗೆ ಹಾಳು ಮಾಡಿ…

Shruthi Rao

ಇಂಜಿನಿಯರಿಂಗ್’ನಿಂದ ನಟನಾಗೋವರೆಗೆ ಅಶ್ವಿನ್ ಹಾಸನ್ ಪಯಣ

ಅಶ್ವಿನ್ ಹಾಸನ್, ಇಂಜಿನೀಯರಿಂಗ್ ಪದವಿ ಇದ್ದೂ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ , ತಮ್ಮ ನಟನಾ ಸಾಮರ್ಥ್ಯವನ್ನು ಕಿರುತೆರೆ ,ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ಸಾದರಪಡಿಸುತ್ತ ಜೀವನದಲ್ಲಿ ಸಂತೃಪ್ತಿಯನ್ನು…

Readoo Staff

ಬಡವರ ಅಡುಗೆ ಮನೆಯಲ್ಲಿ ನೀಲಿ ಹೂವು ಅರಳಿಸಿದವನದು ತಿರಪೆ ಸರ್ಕಾರವೇ?

ಅದು 1964 ನೇ ಇಸವಿ ಭಾರತದ ಪ್ರಥಮ ಪ್ರಧಾನಿ ಮರಣ ಹೊಂದಿದ್ದರು. ಪಟೇಲರನ್ನು ಹಿಂದೆ ತಳ್ಳಿ ಭರ್ತಿ ೧೭ ವರ್ಷ ಆಡಳಿತ ನಡೆಸಿ ಹೊರಟಿದ್ದರು. ಅವರ ಕೊಡುಗೆಯನ್ನು…

Rahul Hajare

ಮಿಲ್ಕ್ ಫಿವರ್: ಶಾಶ್ವತ ರೋಗವಲ್ಲ, ಎಚ್ಚರ ತಪ್ಪಿದರೆ ಶಾಶ್ವತವಾಗಿಯೇ ಇಲ್ಲ..

ಕೆಲವು ವರ್ಷಗಳ ಹಿಂದಿನ ಕಥೆ ಇದು.. ಅಂದು ರಾತ್ರಿ ಸುಮಾರು 2:30ರ ಹೊತ್ತಿಗೆ ನನ್ನನ್ನು ಎಬ್ಬಿಸಿದಂತಾಯ್ತು.. ನಿದ್ದೆಯಲ್ಲಿಯೇ ಕಣ್ತೆರೆದೆ.. ನನ್ನ ತಂದೆ ಗಾಬರಿ ತುಂಬಿದ ಧ್ವನಿಯಲ್ಲಿ ನನ್ನ…

Manjunath Hegde

ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು ಮತ್ತು ಸುಧಾರಣೆಯ ಮಾರ್ಗಗಳು

 “ಜ್ಞಾನ ತಲೆಯ ಮೇಲಿನ ಕಿರೀಟ ವಿನಯ ಕಾಲಿನ ಎಕ್ಕಡ”, ಎಂಬಂತೆ ನಮ್ಮಲ್ಲಿರುವ ಜ್ಞಾನ ನಮಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಗೌರವವನ್ನು ಒದಗಿಸಿದರೆ ನಮ್ಮಲ್ಲಿರುವ ವಿನಯ ನಮ್ಮನ್ನು…

Guest Author

ಮಿಲೇ ಸುರ್ ಮೇರಾ ತುಮ್ಹಾರಾ! ಯೇ ಸುರ್ ಬನೇ ಹಮಾರಾ!

ಅದೊಂದು ಸುಂದರ ಬಾಲ್ಯ. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಧನುಷ್ಠಂಕಾರಗೊಂಡ ಬಾಣಗಳಂತೆ ಮನೆಗೋಡುತ್ತಿದ್ದ ನಾವು ತಪ್ಪದೆ ಕೇಳುತ್ತಿದ್ದ ಕಾರ್ಯಕ್ರಮವೆಂದರೆ 2:20ಕ್ಕೇನೋ ಪ್ರಸಾರವಾಗುತ್ತಿದ್ದ ಚಿಲಿಪಿಲಿ. ವಾರಕ್ಕೊಂದು ಶಾಲೆಯಂತೆ ನಮ್ಮ…

Rohith Chakratheertha

ಹೇಳಿದ್ರೆ ನಂಬ್ಲಿಕ್ಕಿಲ್ಲ

ಪೋಸ್ಟ್ ಮಾಸ್ಟರ್ ಮಂಜಪ್ಪ ನರಹರಿ ಬೆಟ್ಟದ ಹತ್ತಿರ ವಿಷ ಕುಡಿದು ಸತ್ತುಬಿದ್ದಿದ್ದಾರೆ! ಈ ವಿಷಯ ಕೆಲವರಿಗೆ ಆಘಾತ ತಂದರೆ ಮತ್ತೆ ಹಲವರಿಗೆ ಒಳಗೊಳಗೇ ಖುಷಿ ತಂದಿತ್ತು. ಊರೆಲ್ಲಾ…

Harish mambady

ಕನ್ನಡ ಗೊತ್ತಿಲ್ಲ ಡಾಟ್ ಕಾಮ್

ಕರ್ನಾಟಕ ಮತ್ತು ಬೆಂಗಳೂರು ಕಲಿಕೆಗೆ ಹಾಗೂ ದುಡಿಮೆಗೆ ಒಳ್ಳೆ ಅವಕಾಶಗಳನ್ನು ಸೃಷ್ಟಿ ಮಾಡಿದೆ,ಇದರಿಂದ ಉತ್ತರ ಭಾರತದ ವಲಸಿಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ,ಉತ್ತರ ಭಾರತ ಅಷ್ಟೇ ಅಲ್ಲ ತಮಿಳುನಾಡು,ಕೇರಳ,ಆಂಧ್ರದಿಂದ…

Anand Rc

ಹಬಲ್ ಎಂಬ ಮೋಹಕ ನೋಟಗಾರ

ಮನುಷ್ಯನ ಕುತೂಹಲದ ಜಾಲದೊಳಗೆ ಯಾವ ವಿಷಯ ಬಿದ್ದರೂ ಮುಗೀತು. ಅದರ ಆಳವನ್ನು ಕೆದಕಿ ಎಲ್ಲಾ ಅವಿತಿರುವ ವಿಷಯಗಳನ್ನು ಹೊರ ತೆಗೆಯುವವರೆಗೂ ಅವನಿಗೆ ನೆಮ್ಮದಿ ಇಲ್ಲ. ಏನು ?…

Manjunath Madhyasta