X

ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ..

ದೀಪ ಹಚ್ಚುವ ವೇಳೆ ಧೂಪ ಹಾಕುವ ಸಮಯ ಹೊತ್ತಿಸು ಊದಿನಕಡ್ಡಿ ಬೆಳಗಿಸು ಮಂಗಳದಾರತಿ ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ || ಜಾಜ್ವಾಲಮಾಲಾ ಬೆಳಗಲಿ ಉಜ್ವಲ ಕಾಂತಿ…

Nagesha MN

ಮೊಳಗಿದೆ ಕನ್ನಡ ದುಂದುಭಿ

ಶ್ರೀಗಂಧದ ಸಿರಿಯಾಗಿ ಜೀವನದಿ ಕಾವೇರಿಯಾಗಿ ಸಹ್ಯಾದ್ರಿ ಗಿರಿ ಶಿಖರವಾಗಿ ಹಚ್ಚಹಸುರನೇ ಹೊದ್ದು ನಿತ್ಯ ಕಂಗೊಳಿಸುತಿಹಳು ಕನ್ನಡ ತಾಯಿ ಭುವನೇಶ್ವರಿ ಬೇಲೂರು,ಹಳೆಬೀಡು ಬಾದಾಮಿ,ಹಂಪೆ,ಐಹೊಳೆ ಪಟ್ಟದಕಲ್ಲು,ಶ್ರವಣಬೆಳಗೊಳ ಶಿಲ್ಪಕಲಾ ವೈಭವ ಶೋಭಿತ…

Guest Author

ಸುಂದರ ನಾಳೆಗಳಿಗಾಗಿ ಇಂದಿನ ಕರ್ತವ್ಯಗಳು

ಭಾರತದ ಹಳ್ಳಿಗಳಲ್ಲಿ ಚಲಾವಣೆಯಾಗುವ ಭಾಗಶಃ ನೋಟುಗಳು ಯಾವುದಾದರೂ ಒಂದು ಅಡುಗೆ ಮಸಾಲೆಯ ವಾಸನೆಯನ್ನು ಹೊರಸೂಸುತ್ತವೆ. ಅದು ಸಾಸುವೆ, ಜೀರಿಗೆ, ಅರಿಶಿನ ಅಥವಾ ಇನ್ಯಾವುದೋ ಇರಬಹುದು, ಇದನ್ನು ಹೇಳಲು…

Guest Author

ಭೃಂಗದ ಬೆನ್ನೇರುವಾಗ ಕಂಡ ವಿಸ್ಮಯ

ಪ್ರತೀಬಾರಿ ಕುದುರೇ ಮುಖದ ತುತ್ತತುದಿ ತಲುಪಿ suicide pointನಂತಿರುವ ಬಂಡೆಯ ಮೇಲೆ ಕೂತು ಎದುರು ನೋಡಿದಾಗ ಮೋಡಗಳ ಮಧ್ಯದಲ್ಲೊಂದು  ಅಣಬೆಯ ಹಾಗೆ ಧಿಡೀರನೆ ಎದ್ದು ನಿಂತಿರುವ ಮುಸುಕು…

Guest Author

ಸಮಾಜ ಒಡೆಯುವ ಜಯಂತಿ, ಉತ್ಸವಗಳು ಬೇಕೆ…?

ಇಂದು ಜಯಂತಿ, ಒಂದು ಹಬ್ಬ ಹರಿದಿನ ಎನ್ನುವುದು ಖುಶಿಯಾಗಿ ಮನೆ ಮತ್ತು ಕುಟುಂಬ ಕೊನೆಗೆ ಸಮಾಜವೊಂದು ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆಯ ಸಾಮೂಹಿಕ ಹಬ್ಬವಾಗಿರುತ್ತದೆಯೇ ಹೊರತಾಗಿ ಮುಖ ತಿರುವುವ, ಇದ್ದಬದ್ದ…

Santoshkumar Mehandale

`ಹರಿದು ಕೂಡುವ ಕಡಲು’ –(ನಲವತ್ತೈದು ಗಜಲ್‍ಗಳು)

ಕವಿ: ಗಣೇಶ ಹೊಸ್ಮನೆ, ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ, ಪ್ರಕಟಣೆಯ ವರ್ಷ: 2014, ಪುಟಗಳು: 68, ಬೆಲೆ: ರೂ.60-00                             ಗಣೇಶ ಹೊಸ್ಮನೆಯವರ ಈ ಗಜಲ್ಸಂಕಲನ ಪ್ರಕಟವಾಗಿ…

R D Hegade Aalmane

ದೇಶ ಕಾಯೋ ನಮ್ಮ ಹೆಮ್ಮೆಯ ಸೈನಿಕರಿಗೊಂದು ಸಲಾಂ

ವರ್ಷ ಕಳೆದು ಮತ್ತೆ ದೀಪಾವಳಿ ಹಬ್ಬ ಬಂದಿದೆ, ಆದರೆ ನಮ್ಮ ಹಳ್ಳಿಗಳ ಕಡೆ ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕೊಂಚ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತದೆ. ಕಾಲ ಕಾಲಕ್ಕೆ…

Guest Author

ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಮೋದಿಯವರು ಆಯ್ಕೆ ಮಾಡಿಕೊಂಡ “ಮಾನಾ”  ಎಂಬ ಪವಿತ್ರ ತಾಣ!!

ಭಾರತದ ಉತ್ತರದ ಕಟ್ಟ ಕಡೆಯ ಹಳ್ಳಿ 'ಮಾನಾ '. ಇದು ಪವಿತ್ರ ಬದರೀನಾಥ ಕ್ಷೇತ್ರದಿಂದ ಮೂರು ಕಿಲೋಮೀಟರ್ ದೂರದಲ್ಲಿ, ಬಹುತೇಕ ಟಿಬೆಟಿಯನ್ ಬುಡಕಟ್ಟಿನ ಭೋಟಿಯಾ ಎಂಬ ಸಮುದಾಯ…

Guest Author

ಪೇಪರ್ರು ಓದೋಕ್ಕೆ ಬಳ್ಸೋರ್ಗಿಂತ ಒರ್ಸ್ಕೊಳೋಕೆ ಬಳ್ಸೋರೆ ಜಾಸ್ತಿ ಆಗ್ಬುಟ್ಟವ್ರೆ ಕಣಲಾ!!

ಕಾಯ್ ಕಯ್ಯ ಕಚ್ಚ ಅಸಡಾ ಬಸ್ಡಾ... ತಲೆ ಕೆಟ್ಟ ಭಟ್ಟ ಯಬುಡಾ ಕಬುಡಾ ಅಂತಾ ಜೋರಾಗಿ ಸಾಂಗೇಳುತ್ತಾ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಕ್ವಾಟ್ಲೆ…

Sudeep Bannur

ಮಣ್ಣ ಹಣತೆ…

ಅಲ್ಲೊಬ್ಬ ಶ್ರಮಜೀವಿ ಹಗಲಿರುಳು ತನ್ನ ಹೊಲದಲ್ಲಿ ನೆಟ್ಟ ಸಸಿಯನ್ನು ಅವನು ನಂಬಿದ್ದು ತನ್ನ ಕರುಣೆಯಿಂದ ಫಲ ನೀಡುವ ಭೂಮಿತಾಯನ್ನು ಆ ತಾಯ ಆಜ್ಞೆ ಮೀರದ ಮೋಡಗಳು ಹನಿಸಿದ್ದು,…

Guest Author