ನಿದ್ದೆಯ ಖರಾಮತ್ತು..
ನಿದ್ದೆ ಪರಮಾತ್ಮನ ವರಪ್ರಸಾದ. ಅದಿಲ್ಲ ಅಂದಿದ್ದರೆ ಜಗತ್ತು ಹೇಗಿರುತ್ತಿತ್ತು? ಜೀವನದ ಗತಿ ಏನಾಗಿರುತ್ತಿತ್ತು? ಆಹಾರ,ವ್ಯವಹಾರ, ಕೆಲಸ ಕಾರ್ಯ ಯಾವ ರೀತಿ ನಡೀತಿತ್ತು? ಜನ ಸಂಖ್ಯೆ ಕಡಿಮೆ ಆಗಿರುತ್ತಿತ್ತೆ?…
ನಿದ್ದೆ ಪರಮಾತ್ಮನ ವರಪ್ರಸಾದ. ಅದಿಲ್ಲ ಅಂದಿದ್ದರೆ ಜಗತ್ತು ಹೇಗಿರುತ್ತಿತ್ತು? ಜೀವನದ ಗತಿ ಏನಾಗಿರುತ್ತಿತ್ತು? ಆಹಾರ,ವ್ಯವಹಾರ, ಕೆಲಸ ಕಾರ್ಯ ಯಾವ ರೀತಿ ನಡೀತಿತ್ತು? ಜನ ಸಂಖ್ಯೆ ಕಡಿಮೆ ಆಗಿರುತ್ತಿತ್ತೆ?…
ಲೆಕ್ಕ ಮಾಡಲು ಕಷ್ಟವಾಗುವಷ್ಟು ಕೋಟಿ ರೂಪಾಯಿ! ಬೆಂಗಳೂರು ಮಹಾನಗರದ ಬಸವೇಶ್ವರ ಸರ್ಕಲ್’ನಿಂದಹೆಬ್ಬಾಳದವರೆಗೆ ದೊಡ್ಡ ದೊಡ್ಡ ಮನುಷ್ಯರು ಓಡಾಡಲುಸರಕಾರ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆಬಿಡಿಎ ನಿಗದಿಪಡಿಸಿದ ಮೊತ್ತ ದಿನದಿಂದ…
ತೀರ ನಮ್ಮದೇ ನೆನಪಿನಲ್ಲುಳಿಯುವ ಕಾರ್ಯವನ್ನು ಕೈಗೊಳ್ಳುವ ಮಹನೀಯರಿಗಾಗಿ ಹತ್ತು ಹಲವು ರೀತಿಯಲ್ಲಿ ಅವರ ಸೇವೆಯನ್ನು ಸ್ಮರಿಸುವುದು ಸಹಜವೇ ಆಗಿರುವಾಗ ಟಿಪ್ಪುನಂತಹ ವ್ಯಕ್ತಿತ್ವವನ್ನು ಯಾವ ಕಾರಣಕ್ಕಾಗಿ ನಾವು ಹುತಾತ್ಮವಾಗಿಸಬೇಕು,…
ಮೊನ್ನೆ ದೀಪಾವಳಿ ಹಬ್ಬದ ಒಂದು ದಿನ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಮೈಸೂರಿನ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಎಲ್ಲಿ ನೋಡಿದರೂ ಪಟಾಕಿಯ ಕಸ.ಪೌರ ಕಾರ್ಮಿಕಳೊಬ್ಬಳು ಆಗಲೇ ಬಂದು ಆ…
ಸಿದ್ಧರಾಮಯ್ಯನವರೇ, ನಾನಿದೆಷ್ಟನೇ ಭಾರಿ ಬಹಿರಂಗ ಪತ್ರ ಬರೆಯುತ್ತಿದ್ದೇನೋ ಗೊತ್ತಿಲ್ಲ, ನನ್ನಂತೆ ಅದೆಷ್ಟು ಜನ ನಿಮಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಬರೆದೂ ಬರೆದು ನಮ್ಮ ಪೆನ್ನಿನ ಇಂಕು ಖಾಲಿಯಾಯಿತೇ…
"ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು. ಮದಕರಿ ನಾಯಕನೆಂದರೂ ಅಷ್ಟೆ ಇತಿಹಾಸದಲ್ಲಿ ಇದ್ದು ಹೋದ ಒಬ್ಬ ಅರಸನಲ್ಲ,…
ಕೆಲ ದಿನದ ಹಿಂದೆ ನಮ್ಮ ಹುಡುಗನೊಬ್ಬ ಮನೆಯಲ್ಲಿದ್ದ ಬೆಕ್ಕನ್ನು ಮೇಲೆ ಎತ್ತಿ ಎಸೆಯುತ್ತ ಆಟ ಆಡುತ್ತಿದ್ದ ನನಗ್ಯಾಕೊ ಇದು ವಿಪರೀತ ಅನ್ನಿಸಿ ನಾನು ಯಾಕೋ ಬೆಕ್ಕಿನ ಜೀವ…
ಅವಳೊಬ್ಬಳು ಮಾಯಾ ಸುಂದರಿ. ಅವಳೆಂದರೆ ಎಲ್ಲರಿಗೂ ಹಿತ. ತಾನು ಎಲ್ಲೇ ಹೋದರೂ, ಹೋದಲ್ಲೆಲ್ಲ ಎಲ್ಲರನ್ನೂ ಖುಷಿಪಡಿಸುವ ಲವಲವಿಕೆಯ ಅವ್ಯಕ್ತ ರೂಪ ಆಕೆ. ಸುತ್ತಮುತ್ತ ಓಡಾಡುತ್ತಿದ್ದರೂ ಕೈಗೆ ಸಿಗದವಳು…
ಹಕ್ಕಿಗಳ ’ಚಿಂವ್ ಚಿಂವ್’, ತಣ್ಣನೆ ಸುಯ್ಗುಡುತ್ತಾ ಕಿವಿಯಲ್ಲೇನೋ ಪಿಸುಗುಡುವಂತೆ ಬರುವ ಗಾಳಿ, ನೀರವ ಮಧುರ ಮೌನ, ಇವೆಲ್ಲಾ ಬರಿಯ ಕಲ್ಪನೆಯ ಕಥಾವಸ್ತುಗಳು.ಟರ್ರ್ ಟರ್ರ್ ಟರ್ರ್ ಎಂದು ಬಾರಿಸುವ…
ಇದೀಗ ಉಡುಪಿ ಮಠದ ಊಟದ ವಿಚಾರವು ಬಿರುಸಾದ ಚರ್ಚೆಯಲ್ಲಿದೆ. ಬ್ರಾಹ್ಮಣರ ಹಾಗೂ ಮಿಕ್ಕುಳಿದವರ ಮಧ್ಯೆ ಪಂಕ್ತಿಬೇಧವಿದೆ, ಇದು ಶೋಷಣೆಯ ಭಾಗ ಎಂಬುದು ವರ್ಗವೊಂದರ ಅಳಲು. ಪರಿಣಾಮ ‘ಉಡುಪಿ…