X

ಲಾಸ್ಟ್ ಬುಕ್..!

ಬರೆದದ್ದು ಮೂರು ಅದರಲ್ಲಿ ಇದು “ಲಾಸ್ಟ್ ಬುಕ್” ಏನಿದು ಎಂದು ಹುಬ್ಬೇರಿಸುವವರೇ ಹೆಚ್ಚು. ನನ್ನ ಮಗ ಅಭಿ ಕೇಳಿಯೇ ಬಿಟ್ಟ ‘ಪಪ್ಪಾ..ನೀ ಇನ್ನು ಮುಂದೆ ಪುಸ್ತಕ ಬರೆಯೋದೇ…

Nagaraj Mukari

ರಾಜಕಾರಣಿಗೆ ನೀಡಿದ ‘ಓಟು’ ಆಗತಾನೇ ಸತ್ತಿತ್ತು

'ಕಳೆದ ಒಂದು ವಾರದಿಂದ ಯಾವ ಎಂಪಿ-ಎಮ್ಎಲ್ಎ ರಸ್ತೆಗಿಳಿದಿಲ್ಲ, ಯಾಕಂದ್ರೆ ಎಲ್ಲಾ ರಾಜಕಾರಣಿಗಳು ನೋಟ್ ಎಣ್ಸೋದ್ರಲ್ಲಿ ಬ್ಯುಸಿ ಇದ್ದಾರೆ' ಹೀಗಂತ ಮೊನ್ನೆ ವಾಟ್ಸಪ್ ಅಲ್ಲಿ ಮೆಸೇಜ್ ಬಂತು. ನೋಡೊಕೆ…

Guest Author

ನಿಮ್ಮ ಸ್ವಾರ್ಥ ಹಾಗೂ ರಾಜಕೀಯ ಲಾಭಕ್ಕಾಗಿ ಇಂತಹ ನಿರ್ಧಾರವನ್ನು ಮಣ್ಣು ಮಾಡಬೇಡಿ

“ಭಾರತ ಎಂಬ ಶಾಂತ ಸಾಗರದಲ್ಲಿ ಭೀಕರ ಅಲೆಯ ಸದ್ದು. ಎತ್ತ ನೋಡಿದರೂ ಏನೂ ಕಾಣಿಸುತ್ತಿಲ್ಲ ! ರಣಹದ್ದುಗಳಿಗೆ ಆಹಾರದ ಸಮಸ್ಯೆ, ಆದರೂ ಸಂತೋಷದಿಂದ ಇದ್ದಾರೆ ಭಾರತಾಂಬೆಯ ಮಕ್ಕಳು.”…

Guest Author

ಹೊಸಬೆಳಗು

ನಿಶೆಯ ಛಾದರವ ಕೊಡವಿ ಉಲಿದಿದೆ; ಜಗವು ಜಾಗರದ ಚಿಲಿಪಿಲಿ.! ಸೂರ್ಯಕಿರಣಗಳು ಮರಳಿ ತಂದಿವೆ, ನವ ಚೈತನ್ಯದ ಕಚಗುಳಿ.! ಬೆಳ್ಳಿ‌ ಇಬ್ಬನಿಯು ತೆಳ್ಳಗಾಗುತಿದೆ ಹೊನ್ನ ಕಿರಣಗಳ ಶಾಖಕೆ.! ಬಾನ…

Anoop Gunaga

ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!

ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ…

Santoshkumar Mehandale

ಮುಟ್ಟಿ ನೋಡಿಕೊಳ್ಳಬೇಕಾದ ಪೆಟ್ಟು ಕೊಡಲು ಜನರೂ ಸಿದ್ಧರಾಗಿದ್ದಾರೆ ಸಿದ್ಧರಾಮಯ್ಯನವರೇ!

ಅಂತಿಮವಾಗಿ ನಾವು ಸಾಧಿಸಬೇಕಾಗಿರುವುದು ಏನು ಎಂಬುದು ನಮ್ಮ ಮನಸ್ಸಿನಲ್ಲಿದ್ದರೆ, ಸಾಗುವ ದಾರಿಗೆ ಅದೇ ದೀವಿಗೆ ಆಗಬಲ್ಲದು. ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ ಎಸ್ ಯಡಿಯೂರಪ್ಪನವರು 2018ರ ವಿಧಾನ…

Guest Author

ಕ್ವಾಟ್ರಂಗ್ಡಿ ಮುಂದೆ ಎಲ್ದೆಲ್ಡು ಗಂಟೆ ಕಾಯೋವಾಗ ಬರ್ದಿರೋ ಅಂಡುರಿ ನೋಟ್ ಬ್ಯಾನ್ ಆದ್ಮಾಕೆ ಯಾಕ್ಲಾ ಬತ್ತಿದೆ??

ಬಾರಪ್ಪಾ ಬಾ.. ನಿಮ್ ಮೋದಿ ಏನೋ ಭಾಳ ದೊಡ್ಡ ಸಾದ್ನೆ ಮಾಡೈತೆ ಅಂತ ಕೊಚ್ಕೊತಿದ್ದೆ ಅಲ್ವೇನ್ಲಾ?? ನೋಡ್ಲಾ ಇವಾಗ ನೋಟ್ ಬ್ಯಾನ್ ಮಾಡಿ ಏಟೋಂದು ಜನಕ್ಕೆ ಕಷ್ಟ…

Sudeep Bannur

ಟಾಟಾ ಹಿಸ್ಟರಿ, ಮಿಸ್ತ್ರಿ, ಮಿಸ್ಟರಿ, ಆ್ಯಂಡ್ ಫ್ಯೂಚರ್ !

ಒಂದು ಪತ್ರಿಕೆ ನಾಲ್ಕು ವರ್ಷದ ಹಿಂದೆ ಹೀಗೆ ಹೆಡ್ ಲೈನ್ಸ್ ಕೊಟ್ಟಿತ್ತು, " ಮಿಸ್ಟರಿ ಎಂಡ್ಸ್, ಮಿಸ್ತ್ರಿ ಬಿಗಿನ್ಸ್". ಅದೇ ಪತ್ರಿಕೆಯ ಹೆಡ್ ಲೈನ್ಸ್ ನಾಲ್ಕು ವರ್ಷಗಳ…

Vikram Joshi

ಸುದ್ದಿಗಳು ಜಗಿದು ಎಸೆಯುವ ಚ್ಯೂಯಿಂಗ್ ಗಮ್ ಇದ್ದಂತೆ

ಬೆಳಗಿನ ಸೂರ್ಯನ ಕಿರಣದ ಜೊತೆಗೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ಪತ್ರಿಕೆ ತಿರುವಿ ಹಾಕಿದ ಮೇಲೆಯೇ ಮನೆಯ ಯಜಮಾನನಿಗೆ ಮುಂದಿನ ಕಾರ್ಯ ಚಟುವಟಿಕೆ ಪ್ರಾರಂಭವಾಗುತ್ತಿತ್ತು. ಚಿಕ್ಕವರಿದ್ದಾಗ ಶಾಲೆಗಳಲ್ಲೂ…

Guest Author

ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….

https://kannada.readoo.in/2016/11/ಸರದಾರ-೧-ಅಂಕಿತಕ್ಕೆ-ತಕ್ಕ-ಉಕ ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು.... ನೆಹರೂ ಮತ್ತು ಪಟೇಲರನ್ನು ಹೋಲಿಸುವುದೆಂದರೆ ಎರಡು ಧ್ರುವಗಳನ್ನು ಮಧ್ಯಬಿಂದುವಿಗೆ ತಂದು ನಿಲ್ಲಿಸುವಂತ ವ್ಯರ್ಥ ಪ್ರಯತ್ನವೇ ಸರಿ. ಆದರೂ ಒಂದೇ ಉದಾಹರಣೆಯೊಂದಿಗೆ…

Rahul Hajare