ಕವಿತೆ

ನೆನಪು

ನವೀರಾದ ನಿನ್ನಯ ನೆನಪು
ಉಸಿರಲ್ಲಿ ಬೆಸೆಯುವ ಹೊಳಪು
ನಿನ್ನಾಣೆ ನಾನೇ ಸತ್ಯ ಕಣೀ
ನಿನ್ನಯ ಪ್ರೀತಿಯ ಗುಲಾಮನು ನಾನೇ !

ನಾಚಿ ಹೋಗುವ ಆ ನಿನ್ನ ವೈಯಾರ
ನಲ್ಲೆ ನಿನ್ನ ಮನವೇ ಮಧುರ
ನೀರಂತಾ ನಿನ್ನಯ ಕನಸು
ನನಗೆ ಕನಸಲ್ಲ ಅದು ಸೊಗಸು !

ಸ್ವರ್ಗವೇ ಧರೆಗಿಳಿದಂತೇ
ಸ್ಪರ್ಷವೇ ಸಂಭೋಗವಂತೆ
ನಾರಿ ನೀನೇ ದೈವ ಕಣೀ
ನನ್ನಯ ಪಾಲಿನ ಸ್ವರ್ಗವು ನೀನೇ !

-ಸಚಿನ್ ಹಂಚಿನಾಳ್

Facebook ಕಾಮೆಂಟ್ಸ್

ಲೇಖಕರ ಕುರಿತು

Sachin anchinal

Writer by Love, Politician by Passion, Engineer by Profession. basically from Vijayapur (Bijapur). and loves to travel, read books and cricket .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!