Author - R D Hegade Aalmane

ಅಂಕಣ

‘ದಹನ’ – ನೋವು ಗೋಳಾಗದೆ ಇರಿವ ಚೂರಿಯಾಗುತ್ತದೆ

‘ದಹನ’—ಕಥಾಸಂಕಲನ, ಲೇಖಕರು: ಸೇತುರಾಮ್ ಮುದ್ರಣವರ್ಷ: ೨೦೧೮, ಪುಟಗಳು: ೧೪೮, ಬೆಲೆ:ರೂ.೧೫೦ ಪಬ್ಲಿಷರ್: N.S. ಸೇತುರಾಮ್, ಮೊಬೈಲ್ ನಂ ೯೪೪೮೦೫೯೯೮೮ ಸೇತುರಾಮ್ ಕನ್ನಡ ಕಿರುತೆರೆಯ ಪ್ರಸಿದ್ಧ ನಟರು, ನಾಟಕಕಾರರು ಮತ್ತು ಕತೆಗಾರರು. ಇವರ ಕಥಾಸಂಕಲನ ‘ನಾವಲ್ಲ’ ಇವರಿಗೆ ದೊಡ್ಡ ಹೆಸರು ತಂದುಕೊಟ್ಟ ಕೃತಿ; ಜೊತೆಗೆ ಪ್ರಶಸ್ತಿಯನ್ನು ಕೂಡ. ಅನಂತರ ಬಂದ ‘ದಹನ’ದಲ್ಲಿ...

ಅಂಕಣ

‘ಮಹಾಭಾರತ’-(ಮಹಾಭಾರತದ ಹದಿನೆಂಟು ಪರ್ವಗಳ ಕನ್ನಡ ಗದ್ಯರೂಪ)

‘ಮಹಾಭಾರತ’-(ಮಹಾಭಾರತದ ಹದಿನೆಂಟು ಪರ್ವಗಳ ಕನ್ನಡ ಗದ್ಯರೂಪ) ಲೇಖಕರು: ದೇವುಡು ನರಸಿಂಹ ಶಾಸ್ತ್ರಿ ಪುಟಗಳು: 508, ಬೆಲೆ: ರೂ. 300-00 ಪ್ರಕಾಶನ: ದೇವುಡು ಪ್ರತಿಷ್ಠಾನ, ಗಿರಿನಗರ, ಬೆಂಗಳೂರು ವಿತರಕರು: ಕೃಷ್ಣಯ್ಯ ಶೆಟ್ಟಿ & ಸನ್ಸ್, ಚಿಕ್ಕಪೇಟೆ, ಬೆಂಗಳೂರು ದೇವುಡು ನರಸಿಂಹಶಾಸ್ತ್ರಿಗಳ ಜನ್ಮಶತಮಾನೋತ್ಸವದ ವರ್ಷದಲ್ಲಿ ಅವರ ಎಲ್ಲಾ ಕೃತಿಗಳನ್ನು...

ಅಂಕಣ

‘ಪರ್ವತದಲ್ಲಿ ಪವಾಡ’

‘ಪರ್ವತದಲ್ಲಿ ಪವಾಡ’: ಕನ್ನಡಕ್ಕೆ: ಸಂಯುಕ್ತಾ ಪುಲಿಗಲ್ (ಆಂಡಿಸ್ ಹಿಮಪರ್ವತಶ್ರೇಣಿಯಲ್ಲಿ ಕಳೆದ ೭೨ ದಿನಗಳ ರೋಚಕ ಅನುಭವ ಕಥನ) ಮುದ್ರಣವರ್ಷ: ೨೦೧೭, ಪುಟಗಳು: ೨೮೦, ಬೆಲೆ: ರೂ.೧೯೦-೦೦ ಪ್ರಕಾಶನ: ಛಂದ ಪುಸ್ತಕ, ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟರಸ್ತೆ, ಬೆಂಗಳೂರು-೪   ಇದು ನ್ಯಾಂಡೊ ಪರಾಡೊ ಬರೆದ ‘ಮಿರಾಕಲ್ ಇನ್ ದ ಆಂಡಿಸ್’ ಎನ್ನುವ ಅನುಭವಕಥನದ...

ಅಂಕಣ

 ‘ಕಲಾನ್ವೇಷಣೆ’

 ‘ಕಲಾನ್ವೇಷಣೆ’ – (ಫೆಲೋಶಿಪ್ ಪ್ರಬಂಧಗಳು) ಪ್ರಕಾಶಕರು: ರಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರೋಡ್, ಬೆಂಗಳೂರು ಪ್ರಕಟಣೆಯ ವರ್ಷ: ೨೦೧೮, ಪುಟಗಳು: ೪೧೬, ಬೆಲೆ: ರೂ.೨೫೦-೦೦ ಕರ್ನಾಟಕ ಸಂಗೀತಗಾರರಿಗೆ ಮತ್ತು ನೃತ್ಯಕಲಾವಿದರಿಗೆ ಆಕರಗ್ರಂಥವಾಗಿ ಉಪಯುಕ್ತವಾಗುವ ‘ಕಲಾನ್ವೇಷಣೆ’ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ...

ಅಂಕಣ

‘ಶಕುಂತಳಾ’

 ‘ಶಕುಂತಳಾ’ (ಕಥಾಸಂಕಲನ) ಲೇಖಕರು: ಗುರುಪ್ರಸಾದ್ ಕಾಗಿನೆಲೆ ಎರಡನೆಯ ಮುದ್ರಣ: ೨೦೧೨, ಪುಟಗಳು: ೧೫೦, ಬೆಲೆ: ರೂ ೮೦-೦೦ ಪ್ರಕಾಶಕರು: ಛಂದ ಪುಸ್ತಕ, ೧-೦೦೪, ಮಂತ್ರಿ ಪ್ಯಾರಾಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-೭೬ ಗುರುಪ್ರಸಾದ್ ಕಾಗಿನೆಲೆಯವರು ಪ್ರವೃತ್ತಿಯಿಂದ ಬರಹಗಾರರು ಮತ್ತು ವೃತ್ತಿಯಿಂದ ವೈದ್ಯರು; ಹಲವು ವರ್ಷಗಳಿಂದ ಅನಿವಾಸಿ ಕನ್ನಡಿಗರಾಗಿ ಕನ್ನಡ...

ಅಂಕಣ

‘ಬಿ ಕ್ಯಾಪಿಟಲ್’ (ಮಹಾನಗರದ ಕಥನಗಳು)

‘ಬಿ ಕ್ಯಾಪಿಟಲ್’ (ಮಹಾನಗರದ ಕಥನಗಳು) ಲೇಖಕರು: ಜೋಗಿ, (ಗಿರೀಶ್ ರಾವ್ ಹತ್ವಾರ್) ಪ್ರಥಮಮುದ್ರಣ: ೨೦೧೭, ಪುಟಗಳು: ೧೫೨, ಬೆಲೆ: ರೂ.೧೩೦-೦೦ ಪ್ರಕಾಶಕರು: ಅಂಕಿತ ಪುಸ್ತಕ, ೫೩, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಬಸವನಗುಡಿ, ಬೆಂಗಳೂರು-೦೦೪ ‘ಬಿ ಕ್ಯಾಪಿಟಲ್’, ಜೋಗಿಯವರ ಬೆಂಗಳೂರು ಮಾಲಿಕೆಯ ಎರಡನೆಯ ಕುಸುಮ. ಇಪ್ಪತ್ನಾಲ್ಕು ಕಥನಗಳಿರುವ ಈ ಸಂಕಲನದ ಆರಂಭದಲ್ಲಿಯೇ ಜೋಗಿ...

ಅಂಕಣ

‘ಬೆಂಗಳೂರು’

 ‘ಬೆಂಗಳೂರು’ – (ಕಾದಂಬರಿ), ಲೇಖಕರು: ಜೋಗಿ ಮುದ್ರಣವರ್ಷ: ೨೦೧೬, ಬೆಲೆ: ರೂ. ೧೩೦-೦೦ ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೪ ಈವತ್ತಿನ ಕನ್ನಡ ಬರಹಗಾರರ ನಡುವೆ ಓದುಗರ ಪ್ರೀತಿ ಗಳಿಸಿದವರಲ್ಲಿ ಜೋಗಿ(ಗಿರೀಶ್‌ರಾವ್) ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಜೋಗಿ ಒಳ್ಳೆಯ ಓದುಗ, ಕತೆಗಾರ, ಇವರ ಕತೆಯೊಂದು ಸಿನೆಮಾ ಆಗಿ ಅದಕ್ಕೆ ರಾಜ್ಯಪ್ರಶಸ್ತಿ...

Uncategorized

‘ದಶಾವತಾರ’

‘ದಶಾವತಾರ’-ಮಾಗೋಡು ರಾಮ ಹೆಗಡೆ ಅವರ ಆತ್ಮಕಥನ ಸಂಪಾದಕರು: ರಾಜು ಹೆಗಡೆ ಮುದ್ರಣವರ್ಷ: ೨೦೧೮, ಪುಟಗಳು: ೯೪, ಬೆಲೆ: ರೂ. ೮೦-೦೦ ಪ್ರಕಾಶಕರು: ಶರ್ವಿಲ್ ಪಬ್ಲಿಷರ್ಸ್ ನಂ ೨, ಮೆಣಸಿನಕಾಯಿ ಓಣಿ, ಮಂಗಳವಾರ ಪೇಟೆ, ಧಾರವಾಡ-೫೮೦೦೦೧ ಹೊನ್ನಾವರ ತಾಲೂಕಿನ ಮಾಗೋಡು ರಾಮ ಹೆಗಡೆ(೧೯೩೫-೨೦೧೬)ಯವರ ಆತ್ಮಕಥೆ ‘ದಶಾವತಾರ’. ಈ ಆತ್ಮಕಥನಕ್ಕೆ ‘ದಶಾವತಾರ’ಎಂದು ನಾಮಕರಣ ಮಾಡಿದವರು...

ಅಂಕಣ

ಬಿಳಿಮಲ್ಲಿಗೆಯ ಬಾವುಟ

ಕವನ ಸಂಕಲನ ಕವಿ: ಡಾ. ಅಜಿತ್ ಹೆಗಡೆ, ಹರೀಶಿ ಮುದ್ರಣವರ್ಷ: ೨೦೧೭; ಪುಟ: ೯೨; ಬೆಲೆ: ೭೦; ಪ್ರಕಾಶಕರು: ಅಕ್ಷಯ ಪ್ರಕಾಶನ, ಬಸಪ್ಪ ಬಡಾವಣೆ, ರಾಜರಾಜೇಶ್ವರಿ ನಗರ, ಬೆಂಗಳೂರು ಎಪ್ಪತ್ತೆರಡು ಕವಿತೆಗಳಿರುವ ‘ಬಿಳಿಮಲ್ಲಿಗೆಯ ಬಾವುಟ’ ಈ ಕವಿಯ ಮೊದಲನೆಯ ಕವನ ಸಂಕಲನ.  ಬರವಣೆಗೆಯಲ್ಲಿ ಹಲವು ವರ್ಷಗಳಿಂದ ನಿರತರಾಗಿರುವ ಇವರ ಕವನಗಳು ಓದುಗರಿಗೆ ಹಲವು ಪತ್ರಿಕೆ...

ಅಂಕಣ

‘ಕಂಬಗಳ ಮರೆಯಲ್ಲಿ’

‘ಕಂಬಗಳ ಮರೆಯಲ್ಲಿ’—(ಕಥೆಗಳು) ಲೇಖಕಿ: ಸುನಂದಾ ಪ್ರಕಾಶ ಕಡಮೆ ಮುದ್ರಣವರ್ಷ: ೨೦೧೩, ಪುಟಗಳು: ೧೫೨, ಬೆಲೆ: ರೂ.೧೩೦-೦೦ ಪ್ರಕಾಶಕರು: ಅಂಕಿತ ಪುಸ್ತಕ, ೫೩, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಬಸವನಗುಡಿ, ಬೆಂಗಳೂರು-೦೦೪ ಕನ್ನಡದ ಸಣ್ಣಕಥಾಪ್ರಕಾರಕ್ಕೆ ಕೆಲವು ಮಹತ್ತ್ವದ ಕತೆಗಳನ್ನು ನೀಡಿರುವ ಲೇಖಕಿ ಸುನಂದಾ ಕಡಮೆಯವರ ಕಥಾಸಂಕಲನ ‘ಕಂಬಗಳ ಮರೆಯಲ್ಲಿ’...