ಪಾರಿಯ ಬದುಕಲ್ಲಿ ಮತ್ತದೇ ಕರಾಳ ದಿನಗಳು ಪ್ರಾರಂಭವಾದಾಗ ಪಾರಿ ಖಿನ್ನತೆಯ ಕೊನೆಯ ಹಂತ ತಲುಪಿದ್ದಳು.ಅವರ ತಿರಸ್ಕಾರಕ್ಕೆ ಅವರು ಕೊಟ್ಟ ಅನ್ನವೂ ಸೇರದಂತಾಗಿತ್ತು.ಮತ್ತಾರು ತಿಂಗಳೊಳಗೆ ಬದುಕು ಬೇಡವೆನ್ನುವಷ್ಟು ಬೇಸರವಾಗಿತ್ತು ಪಾರಿಗೆ.ಪಾರಿ ಪೂರ್ಣ ಕೃಶಳಾಗಿದ್ದಳು. ಅದೊಂದು ದಿನ ಊರ ಪಂಚರರಲ್ಲೊಬ್ಬರಾದ ಸುಬ್ಬಣ್ಣನವರು ಶಾಂತಸ್ವಾಮಿಗಳ ಮನೆಗೆ ಮಗಳ ಮದುವೆಗೆ ಒಳ್ಳೆಯ...
ಕಥೆ
ಪಾರಿ -೫
ಪಾರಿ ಅಳುತ್ತ ತವರು ಮನೆಗೆ ಹೋದ ಸುದ್ದಿ ಅದಾಗಲೇ ಊರ ತುಂಬ ಹೆಂಗಳೆಯರ ಬಾಯಿಂದ ಢಂಗುರ ಹೊಡೆದು ಮಲ್ಲಪ್ಪಗೌಡರ ಕಿವಿಗೂ ತಲುಪಿತ್ತು.ದುರುಗಪ್ಪ ತಮ್ಮ ಮನೆಗೆ ಬರುವುದು ಅವರಿಗೆ ಖಾತರಿಯಾಗಿತ್ತು.ಏದುಸಿರು ಬಿಡುತ್ತ ಬಂದ ದುರಗಪ್ಪನಿಗೆ ಗೌಡರು ಏನೂ ವಿಷಯವೇ ಗೊತ್ತಿಲ್ಲವೆನ್ನುವಂತೆ ” ಏನ್ಲೆ ದುರುಗ್ಯಾ..ಈ ಕಡೆ ಬಂದಿ..! ಕೂತ್ಕಾ..ಹಂಗ್ಯಾಕ ಉಸ್ರು ಬಿಡಾಕತ್ತಿ...
ಪಾರಿ ಭಾಗ -೪
ಮರುದಿನ ಮಲ್ಲಪ್ಪಗೌಡರು ಮಹದೇವಸ್ವಾಮಿಯ ಬೆಂಗಳೂರಿನಲ್ಲಿರುವ ಗೆಳೆಯ ಯಲ್ಲಪ್ಪನಿಗೆ ಕರೆ ಮಾಡಿ ಪಂಚಾಯ್ತಿಯ ವಿವರಗಳನ್ನು ತಿಳಿಸಿ ಅವರನ್ನು ಊರಿಗೆ ಕರೆದುಕೊಂಡು ಬರುವಂತೆ ಹೇಳಿದರು.ಮಲ್ಲಪ್ಪಗೌಡರೇ ಖುದ್ದಾಗಿ ತಾವೇ ರೈಲ್ವೆ ಸ್ಟೇಷನ್ಗೆ ಬರುವುದಾಗಿ ತಿಳಿಸಿದ್ದರು.ವಿಷಯ ತಿಳಿದ ಪಾರ್ವತಿ ಮಹದೇವಸ್ವಾಮಿ ಖುಷಿಯಾಗಿದ್ದರು..ಮಹದೇವಸ್ವಾಮಿ ಉಳಿದುಕೊಂಡಿದ್ದು ಯಲ್ಲಪ್ಪನ...
ಊರುಗೋಲು ಅಜ್ಜಿ
ಹೌದು.. ಅವಳು ನನ್ನ ಮುದ್ದಿನ ಅಜ್ಜಿ, ಊರೆಲ್ಲಾ ಊರುಗೋಲು ಅಜ್ಜಿ ಅಂತಾನೇ ಮನೆಮಾತು. ನಮ್ಮನೆಗಂತೂ ಮಹಾರಾಣಿ, ಅಜ್ಜಿಯ ಕುಡುಗೋಲು ಅವಳ ಆಸ್ತಿಯೆನ್ನುವಂತೆ ಅವಳ ಜೊತೆಯೇ ಇರುತಿತ್ತು. ಏಳು ಮಕ್ಕಳ ತಾಯಿ ಆಕೆ, ಅವಳು ಕಾಡುತ್ತಲೇ ಇದ್ದಾಳೆ.. ಇರುತ್ತಾಳೆ ಕೂಡ! ಅಜ್ಜಿಯ ಅರವತ್ತೈದರ ಹರೆಯಕ್ಕೆ ನಮ್ಮಜ್ಜ ಅವಳ ಪ್ರೀತಿಯ ಕೈ ಬಿಟ್ಟು ದೇವರ ಸಾನಿಧ್ಯ ಸೇರಿದ್ದ. ಅವಾಗ ಅಜ್ಜಿ...
ಪಾರಿ ಭಾಗ- ೩
ಪಾರಿ ಭಾಗ-೨ ಮನೆಗೆ ಬಂದ ಸಾವಿತ್ರಮ್ಮನವರು ಕುರ್ಚಿಯ ಮೇಲೆ ಪೆಚ್ಚು ಮೋರೆ ಹಾಕಿ ಕುಳಿತಿದ್ದ ಯಜಮಾನನನ್ನು ನೋಡಿ ಒಂದು ಕ್ಷಣ ಪೆಚ್ಚಾದರು.ಶಾಂತಸ್ವಾಮಿಯವರ ಬಗ್ಗೆ ಬಾಳಮ್ಮ-ಗೌರಮ್ಮ ಅಂದ ಮಾತುಗಳು ತಲೆಯಲ್ಲಿ ಕೊರೆಯುತ್ತಿದ್ದವಾದರೂ ಶಾಂತಸ್ವಾಮಿಯವರು ಬೇರೆ ಹೆಂಗಸರ ಸಂಗ ಬೆಳಸದಿರುವುದು ಸಾವಿತ್ರಮ್ಮನವರಿಗೆ ತುಸು ನೆಮ್ಮದಿ ನೀಡಿತ್ತು.ಅವರು ರಸಿಕರಾಗಿದ್ದರೂ ಅದು ಕೂಲಿ...
ಪೊಟ್ಟುಕಥೆ
ಪ್ರತೀ ತಿಂಗಳು ಮನೆಯಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಸಂಗ ನನ್ನ ಹೇರ್ ಕಟಿಂಗ್ ಬಗ್ಗೆ ಸುಧೀರ್ಘ ಚರ್ಚೆ. ನಮ್ಮ ಕಾಲೇಜಿನಲ್ಲಿ ಪ್ರತೀ ದಿನ ಒಬ್ಬಬ್ಬರೂ ಒಂದಂದು ರೀತಿ ಹೇರ್ ಸ್ಟೈಲ್ ಮಾಡಿಕೊಂಡು ಬರುವಾಗ ನನಗೆ ಹೊಟ್ಟೆ ಉರಿಯುತ್ತಿತ್ತು. ಹೇರ್ ಕಟ್ ಮಾಡಿಸಿ ಒಂದು ತಿಂಗಳಾದ ಮೇಲೆ ಏನೋ ಅಲರ್ಜಿಯಿಂದ ಒಂದು ಸೀನು ಬಂದ್ರೆ ಸಾಕು ಶುರು ಆಗ್ತದೆ ಮಾಮೂಲಿ ವರಸೆ. “ಹೋಗು, ಬೇಗ...
ಪಾರಿ ಭಾಗ-೨
ಕಲ್ಲಳ್ಳಿ ನೂರು ಮನೆಗಳಿರುವ ಪುಟ್ಟ ಹಳ್ಳಿ..ಮಾದಿಗ,ಉಪ್ಪಾರ,ಲಂಬಾಣಿ,ಕೊರವ, ಭೋವಿ..ಹೀಗೆ ಇವರೆಲ್ಲರದೊಂದು ಕೇರಿ..ಇನ್ನುಳಿದ ಎರಡು ಕೇರಿಗಳು ಗೌಡರು,ಹಿರೇಮಠರು,ಲಿಂಗಾಯಿತರು ಬ್ರಾಹ್ಮಣರ ಒಂದೆರಡು ಮನೆಗಳು.. ಹೀಗೆ ಜಾತಿಯಲ್ಲಿ ಮೇಲು ಅನ್ನಿಸಿಕೊಂಡವರವು.. ಪಾರಿ- ಭಾಗ ೧ ಆ ಚಿಕ್ಕ ಹಳ್ಳಿಯಲ್ಲಿ ಈ ಪ್ರೀತಿ-ಪ್ರೇಮದ ಪ್ರಕರಣಗಳು ಈ ಹಿಂದೆ ನಡೆದದ್ದಿಲ್ಲ..ಹಿಂದಿನಿಂದ ಬಂದ...
ಪಾರಿ- ಭಾಗ ೧
ಶಾಲೆಯಿಂದ ಮರಳಿದ ಚಂದನಾ “ಅಮ್ಮಾ..ಚಿನ್ನು,ಚಂದ್ರು,ಸುಧಿ ಎಲ್ರೂ ಅಜ್ಜಿ ತಾತಾನ ಮನೆಗೆ ಹೋಗ್ತಾರಂತೆ..ಸಮ್ಮರ್ ಹಾಲಿಡೇಸ್ಗೆ..ಅವ್ರ ಅಜ್ಜಿ ಎಲ್ಲಾ ತಿಂಡಿ ಮಾಡ್ಕೊಡ್ತಾರಂತೆ..ನನ್ನೂ ಅಜ್ಜಿ ತಾತಾನ ಮನೆಗೆ ಕರ್ಕೊಂಡ್ ಹೋಗಮ್ಮಾ ಪ್ಲೀಸ್..ಹೌದು..ಅಜ್ಜಿ ತಾತಾ ಎಲ್ಲಿದಾರೆ? ನೀ ಇಷ್ಟು ದಿನ ಹೇಳೇ ಇಲ್ಲ..ನಾನು ಎಷ್ಟು ಸಾರಿ ಕೇಳ್ಲಿ ನಾನು? ಏನಾದ್ರೂ ಹೇಳಿ ಮಾತು...
ನೀ ಬದಲಾಗೆಯಾ…?
ನಮ್ಮ ಮದುವೆಯಾಗಿ ಎರಡು ವರ್ಷಗಳಾದುವು ಇಂದಿಗೆ. ಎರಡು ವರ್ಷಗಳ ಹಿಂದೆ ನನ್ನ ಸಹಧರ್ಮಿಣಿಯಾಗಿ ಜೊತೆ ಬಂದವಳು ನಿಶಾ. “ಚಿ.ತರುಣ್ ಹಾಗೂ ಚಿ.ಸೌ.ನಿಶಾ ಅವರ ವಿವಾಹವನ್ನು ದಿನಾಂಕ ೦೨-೦೨-೨೦೧೫ರಂದು ಘಂಟೆ ೧೨:೧೫ರ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಗುರು-ಹಿರಿಯರ ಸಮ್ಮತಿಯೊಂದಿಗೆ ನಿಶ್ಚಯಿಲಾಗಿದೆ”ಎಂದು ಪುರೋಹಿತರು ಲಗ್ನಪತ್ರಿಕೆ ಓದಿದ ಆ ದಿನ ಅದೇನೋ...
ನಿರ್ಭಯ
ಆ ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಇನ್ನು ಮನಸ್ಸಿನ ಆಳದಲ್ಲಿ ಹಸಿರಾಗೇ ಇದೆ. ಅದಕ್ಕೆ ಕಾರಣ ಇಲ್ಲದಿಲ್ಲ.ಅದರಿಂದಾಗಿ ನನ್ನ ಜೀವನದ ಚಿತ್ರಣವೇ ಬದಲಾಗಿಹೋಯಿತೆಂದರೂ ಸುಳ್ಳಲ್ಲ. ಕಳೆದ ವರ್ಷ ಹೆಚ್ಚು ಕಮ್ಮಿ ಇದೇ ಸಮಯ. ಮಳೆಗಾಲ ಕಳೆದು ಪ್ರಕೃತಿಯೂ ಹಸಿರಾಗೇ ಇತ್ತು. ಚಳಿಗಾಲದ ಕೊನೆಯಲ್ಲಿ ನನ್ನ ತಂಗಿಯ ಮದುವೆ ನಿಶ್ಚಯವಾಗಿದ್ದರಿಂದ ನನ್ನ ಓಡಾಟ ಸ್ವಲ್ಪ ಹೆಚ್ಚೇ...