ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪ ___________________________________ ನರರ ಭಯ ಬಯಕೆಗಳೆ ಸುರರ ತಾಯ್ತಂದೆಗಳೋ ? | ಸುರರಟ್ಟಹಾಸದಿನೆ ನರಭಕ್ತಿಯೊರಲೋ? || ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ? | ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ || ೦೨೪ || ಸುರರ ಜತೆಗಿನ ನರರ ಬಂಧವನ್ನು ಬಿಂಬಿಸುತಲೆ ಅದರಲ್ಲಿರುವ ತಾರತಮ್ಯವನ್ನು ಟೀಕಿಸುವ ಹುನ್ನಾರ ಈ...
ಕಥೆ
ಕರಾಳಗರ್ಭ ಭಾಗ 7
ಮುಂದಿನ ದಿನಾ ಒಂಬತ್ತಕ್ಕೆ ಮೃದುಲಾ ಮತ್ತು ಫರ್ನಾಂಡೆಸ್ ಇಬ್ಬರು ಅವಳ ಆಫೀಸ್ ರೂಮಿನಲ್ಲಿ ಕಾನ್ಫರೆನ್ಸ್ ಲೈನಿಗೆ ಬಂದರು..ದೊಡ್ಡ ಟಿ ವಿ ಪರದೆಯ ಮೇಲೆ ಬಂದ ಫರ್ನಾಂಡೆಸ್, “ ಅಬ್ಬಾ, ನಾವು ಕೊಟ್ಟ ದುಡ್ಡಿಗೆ ಮೊದಲ ರಿಪೋರ್ಟ್ ಕೊಡು, ವಿಜಯ್..ಇವತ್ತಾದರೂ!” ಎಂದರು ಮುಖ ಗಂಟಿಕ್ಕಿ. ನೋಡಿದಿರಾ ಈ ಶ್ರೀಮಂತ ಲಾಯರಿನ ದಾಷ್ಟೀಕ? ನನಗೆ ಕೆಟ್ಟ ಕೋಪ ಬಂದಿತ್ತು,” ಅಂತಾ...
ಪರಿಶುದ್ಧ ಪ್ರೇಮಕ್ಕೊಂದು ಪೂರ್ಣವಿರಾಮ.
ಬರೀ ಪ್ರಶ್ನಾರ್ಥಕಗಳು, ಅಲ್ಪವಿರಾಮಗಳು, ಆಗೊಮ್ಮೆ ಈಗೊಮ್ಮೆ ಉದ್ಗಾರವಾಚಕಗಳು ತು೦ಬಿದ್ದ ಅವನ ಜೀವನದಲ್ಲಿ ಸುಖಾಂತ್ಯವಾಗಿ ಪ್ರೀತಿಗೆ ಪೂರ್ಣವಿರಾಮ ಬಿತ್ತಾ!!!! ಕೆಳ ಮಧ್ಯಮವರ್ಗದಲ್ಲಿ ಜನಿಸಿದ ಶ್ರೀಕಾಂತನದು ಸಾಧಾರಣ ಮೈಕಟ್ಟು, ನಸುಗೆಂಪು ಬಣ್ಣ, ಕಾಂತಿಯುತವಾದ ಮುಖಚರ್ಯೆ ಯಾರನ್ನೂ ತನ್ನತ್ತ ಆಕರ್ಷಿಸಬಲ್ಲ, ಸದಾ ಹಸನ್ಮುಖಿಯಾಗಿರುವ ಹಾಸ್ಯಯುಕ್ತ ವ್ಯಕ್ತಿತ್ವ...
ಸ್ವರ್ಣಗೌರಿ
“ಯಾಕೇ ಸ್ವರ್ಣೀ…ಏನಾಯ್ತೇ….ಸ್ವರ್ಣಿ,ಸ್ವರ್ಣೀ…ಮೊದ್ಲು ಅಳು ನಿಲ್ಸಿ ಏನಾಯ್ತು ಅಂತ ಹೇಳೇ…ಕರು ಬಿಡ್ಬೇಕು ಕಣೇ…ಹೊತ್ತಾಗ್ತಿದೆ..ಬೆಳಕು ಹರಿಯೋ ಹೋತ್ಗೇನೆ ಯಾಕೆ ಅಳ್ತಾ ಕೂತಿದ್ಯಾ” ಏನೋ ಆದವಳಂತೆ ಅಳುತ್ತಾ ,ಅದು ಬಿಕ್ಕಳಿಸಿ ಅಳುತ್ತಾ ಬಂದ ತಂಗಿ ಸ್ವರ್ಣಗೌರಿಯನ್ನು ಸಮಾಧಾನದಿಂದಲೇ ಮಾಧವ ಕೇಳುತ್ತಿದ್ದ...
ಕರಾಳ ಗರ್ಭ- ಭಾಗ 6
ನಾನು ಮಹಾ ನ್ಯಾಯ ನೀತಿ ಅನ್ನುವ ಪ್ರಾಣಿ, ಜೋಕ್ ಮಾಡುವುದು ಬಿಟ್ಟರೆ ಅದೊಂದೆ ನನಗೆ ಪರಮ ಪ್ರಿಯವಾಗಿರುವುದು..ನನಗೆ ಮೃದುಲಾ ಕಡೆಯವರ ಮೇಲೆ ಸಿಟ್ಟು ಉಕ್ಕಿತ್ತು…ನನ್ನ ಕಕ್ಷಿದಾರರೇ ಆಗಿ ಬಂದು, ವಿಷಯ ಗುಪ್ತವಾಗಿರಲಿ ಎಂದು ನನ್ನಿಂದ ವಾಗ್ದಾನ ಪಡೆದವರು, ನನ್ನಿಂದಲೇ ಬ್ಲ್ಯಾಕ್’ಮೈಲರನ್ನು ಗುಪ್ತವಾಗಿಟ್ಟಿದ್ದಕ್ಕೆ….. ಆದರೆ ಇದಕ್ಕೂ ಹೆಚ್ಚಿನ ಶಾಕ್ ನನಗೆ...
ಕರಾಳ ಗರ್ಭ -5
” ನೀವು ಪ್ರೈವೇಟ್ ಡಿಟೆಕ್ಟಿವ್, ಬೆಂಗಳೂರಿನಿಂದ ಬರುತ್ತಿದ್ದೇರೆಂದು ನನ್ನ ಗರ್ಲ್’ಫ್ರೆಂಡ್ ಹೇಳಿದಳು..ಏನೋ ಮುಖ್ಯ ವಿಷಯ ಇರಬೇಕೆಂದು ಫಾಲೋ ಮಾಡುತ್ತಿದ್ದೇನೆ, ನನಗೆ ಬಿಜಿನೆಸ್ಸ್ ಕಮ್ಮಿ ನೋಡಿ!” ಎಂದ. ಅರ್ಧ ಸತ್ಯದಂತಿತ್ತು ಅವನ ಮಾತು. “ಅವಳಿಗೆ ಹೇಗೆ ಗೊತ್ತು?”… ರಿವಾಲ್ವರ್ ಮೇಲೆ ಕೆಳಕ್ಕೆ ಆಡುತ್ತಿದೆ. “ಲೂಸಿಯಾ...
ಸಂಬಂಧಗಳು
ಬೆಳಗಿನ ಹತ್ತು ಗಂಟೆ. ಮನೆಯೆಲ್ಲ ಗಲಿಬಿಲಿ ವಾತಾವರಣದಿಂದ ನಿಷ್ಯಬ್ಧದವಾಗಿದೆ. ಒಂದು ಸ್ವಲ್ಪ ಹೊತ್ತು ಸುದಾರಿಸಿಕೊಂಡು ಆಮೇಲೆ ಮಿಕ್ಕಿದ ಕೆಲಸ ಮಾಡಿಕೊಳ್ಳೋಣ. ಟಿ.ವಿ ಹಾಕೋಣ ಅಂದರೆ ಕರೆಂಟು ಬೇರೆ ಇಲ್ಲ. ಹಾಗೆ ಸೋಫಾಕ್ಕೆ ಒರಗಿ ಕಣ್ಣು ಮುಚ್ಚಿಕೊಳ್ಳುತ್ತಾಳೆ. ಮನಸ್ಸು ಯೋಚಿಸಲು ಶುರುಮಾಡುತ್ತೆ. ತನ್ನ ಗೆಳತಿಯ ನೆನಪು, ಹೇಗಿದ್ದವಳು ಹೇಗಾಗಿ ಹೋದಳು...
ಕರಾಳಗರ್ಭ- ೪
ಮುಂದಿನ ದಿನ ಬೆಳಿಗ್ಗೆ ೧೦ರ ಒಳಗೆ ರೂಮ್ ಸರ್ವೀಸ್’ನಲ್ಲಿ ಬ್ರೆಡ್ಟೋಸ್ಟ್, ಕಾಫಿ ಮುಗಿಸಿ ಹೊರಬಿದ್ದೆ. ಎದುರಿಗಿದ್ದ ಕಾರ್ ಬಾಡಿಗೆ ಏಜೆನ್ಸಿಯಲ್ಲಿ ಒಂದು ನೀಲಿಬಣ್ಣದ ಹೊಂಡಾಸಿಟಿ ಕಾರ್ ಬಾಡಿಗೆಗೆ ಆರಿಸಿದೆ..ಬೆಂಗಳೂರಿಗಿಂತಾ ದಿನಕ್ಕೆ ಒಂದೂವರೆಪಟ್ಟು ಹೆಚ್ಚು ಬೆಲೆ ಹೇಳಿದ …” ಇದು ಟೂರಿಸ್ಟ್ ಸ್ಪಾಟ್ ಅಲ್ಲಾವಾ ಸರ್?” ಎಂದು ಹಲ್ಕಿರಿದ ಅದರ...
ಕರಾಳ ಗರ್ಭ – ೩
” ಮಿ. ವಿಜಯ್ ದೇಶಪಾಂಡೆ?…ಓಹ್, ಬನ್ನಿ ನಮ್ಮ ಆಫೀಸಿಗೆ…, ನಿಮ್ಮ ಹೊಟೆಲ್’ನಿಂದ ಐದು ನಿಮಿಷ ದಕ್ಷಿಣಕ್ಕೆ ನೆಡೆದು, ಒಂದು ಫರ್ಲಾಂಗ್ ಪಶ್ಷಿಮಕ್ಕೆ ತಿರುಗಿದರೆ, ಎಡಗಡೆ ಮೊದಲನೆಯ ಬಿಲ್ಡಿಂಗ್ ನಮ್ಮದು..ಸೆಕೆಂಡ್ ಫ್ಲೋರ್!” ಎಂದಳು ರಮಾ ಎನ್ನುವ ಆಕೆಯ ಸೆಕ್ರೆಟರಿ ಅದನ್ನೆಲ್ಲಾ ಉರುಹೊಡೆದವಳಂತೆ. ಇಲ್ಲಿ ಓದಿ: ಕರಾಳ ಗರ್ಭ -2...
ತೀರ
ನೇಹಾ ತನ್ನ ಕಾಲೇಜು ಮುಗಿಸಿ ಎಫ್. ಸಿ ರೋಡಿನ ಬಸ್ಟಾಪಿಗೆ ಬಂದು ನಿಂತುಕೊಂಡಾಗ ಸುಮಾರು ಹನ್ನೊಂದುವರೆ ಆಗಿದ್ದಿರಬೇಕು.ಸೂರ್ಯ ಆಗತಾನೆ ತನ್ನ ಕಿರಣದ ಪಂಪನ್ನು ಒತ್ತುತ್ತಾ ಬಿಗಿಯಾಗುತ್ತಾ ಸಾಗಿದ್ದ. ನಿನ್ನೆ ಸುರಿದಿದ್ದ ಸಂಜೆಯ ವರ್ಷಧಾರೆಗೆ ತನ್ನನ್ನು ಒಡ್ಡಿಕೊಂಡಿದ್ದ ರಸ್ತೆಯ ತುಂಬೆಲ್ಲಾ ಮರದ ಎಲೆಗಳು ಒತ್ತೊತ್ತಾಗಿ ಸರಿದು ನೀರು ಓಡಿದ ದಾರಿಯನ್ನು ತೋರಿಸುತ್ತಿತ್ತು...