ಕವಿತೆ

ಕವಿತೆ

ಅನ್ವೇಷಣೆಯ ಅಭಿಯಾನ ….

ಒಳಗಿನದೇನೊ ಚಮತ್ಕಾರದ ಶಕ್ತಿ ತೇಜ – ಮನಸೊ, ಚಿತ್ತವೊ, ಅಂತರಾತ್ಮವೊ ಅಥವಾ ಸ್ವೇಚ್ಛೆಯಲಿರ ಬಯಸುವ ನಮ್ಮೊಳಗವಿತ ನಮ್ಮದೆ ಪ್ರತಿಬಿಂಬವೊ – ಅದರ ವಿವಿಧಾವತಾರದ ಅಗಣಿತ ಪ್ರಜ್ಞೆ ಪ್ರಪುಲ್ಲಗೊಳಿಸಿದಷ್ಟೆ ಸಹಜವಾಗಿ ಪ್ರಕ್ಷುಬ್ದಗೊಳಿಸುವ ಬಗೆ ಉಪಮಾತೀತ. ಅದು ಪ್ರಶ್ನೆ ಕೇಳುವುದೊ, ಕೇಳಿಸುವುದೊ, ಉತ್ತರಕಾಗಿ ಹುಡುಕುವುದೊ, ಹುಡುಕಿಸುವುದೊ ಎಲ್ಲವು ಮನೊ ಭ್ರಾಂತಿಯ ಪಿತ್ತ...

ಕವಿತೆ

ನಿನ್ನ ಹಾಡು-ನಿನ್ನ ದಾರಿ

ಕನವರಿಸಿದೆ ನೀ ಬರೆದಿಟ್ಟ ಹಳೆಯ ಹಾಡೊಂದನು, ಅನುಕರಿಸುವೆ ನೀ ಬಿಟ್ಟು ನಡೆವ ಎಲ್ಲಾ ದಾರಿಗಳನು…   ಹಾಡಿಂದು ಹೊಸ ರಾಗ ಸೇರಿ ಸ್ವರ ತೂಗಿ, ಲೋಕವೇ ಗುನುಗುನಿಸಲು ಕಳೆದ ಭಾವದಾ ಛಾಯೆಯಿಲ್ಲ..   ಕಾಮಗಾರಿಯಾಗಿ ನವೀಕರಿಸಿದ ಹಾದಿಗಳಿವು, ನವ ರೂಪ ಪಡೆದು ನೀ ಸಾಗಿದ ದಿಕ್ಕುಗಳ ಗುಟ್ಟು ಬಿಡುತಿಲ್ಲ..   ಏನಾದರೂ ಹಳೇ ಹಾಡಿನ ಸಾಹಿತ್ಯ ಮರೆತಿಲ್ಲ ನಿನ್ನ...

ಕವಿತೆ

ಮರೆಯಾದ ಮಾಣಿಕ್ಯ

ನಿನ್ನ ಕಂಡಾಗ ಮೊದಲು ಕಾಣುವುದೇ ಆ ನಿನ್ನ ಮುಖದ ಮಿಂಚಿನಂತ ನಗು, ಅದನ್ನು ಕಂಡಾಗ ಅನಿಸುವುದೇ ಇದು ಯಾವುದೋ ಮುದ್ದು ಮನಸ್ಸಿನ ಮಗು.   ಕಾಣುತ್ತಿದ್ದೆ ನೀನು ಎಲ್ಲರನ್ನೂ ಗೌರವದಿಂದ, ಅದಕ್ಕೆ ಎಲ್ಲರೂ ನಿನ್ನನ್ನು ಕಾಣುತ್ತಿದ್ದರು ಪ್ರೀತಿಯಿಂದ, ಸ್ನೇಹಿತನಾಗಿ, ಅಣ್ಣನಾಗಿ,ಮಾರ್ಗದರ್ಶಕನಾಗಿ ನಾ ಕಂಡೆ ನಿನ್ನನ್ನು… ದಿನ ನಿನ್ನ ಮುದ್ದು ಮಾತುಗಳಿಂದ...

ಕವಿತೆ

ಗಜಾನನ ಗಜ-ಮೂಷಿಕಾಸುರ ಕಥೆ

ತುಸು ಭಿನ್ನ ಹಿನ್ನಲೆಯ ಗಜಾಸುರನಿಗೆ ಸಂಬಂಧಿಸಿದ ಗೌರಿ ಗಣೇಶರ ಕಥೆ ಈ ಕೆಳಗಿದೆ. ಪೌರಾಣಿಕ ಹಿನ್ನಲೆಯಾಗಿ ಗಣೇಶ ಗಜಮುಖನಾದ ಕಥೆ ಚಿರಪರಿಚಿತವಾದರೂ, ಅವನ ಹುಟ್ಟಿಗೆ ಮತ್ತು ಗಜಾಸುರನ ಸಾವಿಗಿರುವ ಸಂಬಂಧ, ಮೂಷಿಕಾಸುರ ಗರ್ವಭಂಗದಷ್ಟು ಪ್ರಸಿದ್ದವಲ್ಲ. ಆ ಹುಟ್ಟಿನ ಹಿನ್ನಲೆಯಾದ ಮೂಷಿಕಾಸುರ ವರಗರ್ವ, ಸತ್ತು ಅಸ್ವಾಭಾವಿಕ ಮರುಹುಟ್ಟು ಪಡೆದು ಗಜಾಸುರನ ಶಿರದೊಡನೆ ಗಜಾನನ...

ಕವಿತೆ

ಬಲು ಭಾರ ಈ ಕವಿತೆ

ಭಾರ ಹದವ ಮೀರಿದೆದೆಯಲಿ ಹೊರಲಾರೆ ನಾನೀ ಕವಿತೆ ಕೃಪೆಯ ತೋರೆ ಎನ್ನ ಒಲುಮೆದಾತೆ ಇಳಿದು ಬಂದೀ ಬಿಳಿಯ ಹಾಳೆಯಲ್ಲಿ ನಿದಿರೆ ಹತ್ತುವ ಹೊತ್ತು ಮನದಿ ನಿನ್ನದೇ ಗಸ್ತು ನಿದಿರೆ ಕಾಣದ ಮನಕೆ ನಿನ್ನ ಕನಸು ಸರಣಿಯ ಮಾಲೆ ಪ್ರೇನಮ ಶಾಪವೋ..? ವರವೋ…? ದಿನವು ನಿನ್ನದೇ ರಗಳೆ….!! ಮುಂದೆ ಬಂದಿಹೆನಲ್ಲ ಈಗ ಕೇಳೆಯಾ ಈ ಕರೆಯ ಬಲು ಶಾಂತವಾಗಿಹೆಯಲ್ಲ ಬಿರುಧಾವಳಿಗೇನು...

ಕವಿತೆ

ತಂತ್ರಜ್ಞೆ ಮಂತ್ರಜ್ಞೆ ಗೌರಿ

ತಾಯಿ ಗೌರಿ ತಂತ್ರಜ್ಞೆ ಅದ್ಭುತ ಮಂತ್ರಜ್ಞೆ ತಂತ್ರ ಮಂತ್ರ ಯಂತ್ರ ಜತೆ ಕೂಡಿಸಲದೆ ಗಣಪತಿಯಾಯ್ತೆ ||   ಶಕ್ತಿಯವಳು ಶಿವನ ಸತಿ ಅದ್ಭುತ ಕಲಾಕೃತಿ ಮೈ ಬೆವರು ಅರಿಶಿನ ಕೊಳೆ ಕಸದಿಂದ ರಸ ಬಾಲನಾದ ಕಲೆ ||   ಉಮೆಯವಳು ಅಭಿಯಂತೆ ಜೀವಕೆ ನೀರ್ಜಿವ ಬೆರೆತೆ ಸೃಜಿಸಿರಬೇಕು ದೇವ ಜೀವಿಯ ಮಗನ ಹೆಸರಲಿ ತಾಂತ್ರಿಕ ವಿಜಯ ||   ಅಲೆಮಾರಿ ಪರಶಿವನಾತ ಗೌರಮ್ಮನಿಗೆ...

ಕವಿತೆ

ಎನ್ನ ಕಂದನಿಗೆ

ದೇವಲೋಕದ ಬನದಿ ಬಿರಿದ ಬಿಳಿಮಲ್ಲಿಗೆ ನನ್ನ ಹರಕೆಗೆ ಮಣಿದು ಬಿತ್ತೆನ್ನ ಮಡಿಲಿಗೆ   ಹುಣ್ಣಿಮೆಯ ಕಡಲಲೆಯಂತೆ ನಿನ್ನ ನಗುವು, ಕಣ್ಣು ಸಣ್ಣಗೆ ಮಾಡಿ ನೀನತ್ತರೂ  ಚೆಲುವು;   ಅರಿವಿಗೂ ಮೀರಿದ ಲೋಕ ಕಾಣುವಾ ನಯನ ಯೋಗನಿದ್ರೆಯಲಿರೆ ನೀ  ಶ್ರೀಅನಂತಶಯನ   ನೀನಾಡುವಾಟಗಳು ಶ್ರೀ ಕೃಷ್ಣ ಲೀಲೆ ತೊದಲ್ನುಡಿಗಳೋ  ಹೊಸ ಭಾಷೆಯ ಟಂಕಸಾಲೆ   ಮುಂಗಾಲು...

ಕವಿತೆ

ಅಮವಾಸ್ಯೆ..

ಮುಗಿಲೂರಿನ ತುಂಬ ಚುಕ್ಕಿ ದೀಪಗಳ ತುಂಬು ರಂಗೋಲಿ ಮಡಿದಿದ್ದ ಚಂದಿರನ ನೆನಪಿನಲಿ ಸಲ್ಲಿಸುತಿವೆ ಶ್ರದ್ದಾಂಜಲಿ!   ಗೂಬೆಗಳು ಕೂಗುತಿವೆ, ಹಕ್ಕಿಗಳು ಮೌನ ಹೊದ್ದಿವೆ  ಶೋಕದಲಿ ಕಂಬನಿ ಮಿಡಿಯುತಿದೆ ತಂಗಾಳಿ ಶಶಿಯ ತವರೂರಾದ ವಸುಧೆಯಲಿ!   ಭೊರ್ಗರೆಯುತಿದ್ದ ಕಡಲು ಶಾಂತವಾಗಿ ಮಲಗಿದೆ ಬೇಸರದಲಿ ಮಲಗಿದೆ ಮಗುವೊಂದು ಮತ್ತೆ ಬರುವ ಚಂದ್ರಮ ಎಂಬ ಕನಸಲಿ   ...

ಕವಿತೆ

ಇದಲ್ಲವೇ ಜೀವನಾನುಭವ ?

ಸ್ವಲ್ಪ ಹೊತ್ತು ಬಿಡಿ ವಾದ ವಿವಾದ, ಚರ್ಚೆ ಹೋಗಿದ್ದು ಸರಿ ತಪ್ಪು ಜಿಜ್ಞಾಸೆ ಹೆತ್ತವರದಿಲ್ಲವೇ ಹಕ್ಕು ? ಮಕ್ಕಳ ಒತ್ತಡ ಸರಿಯಲ್ಲ ಇತ್ಯಾದಿ..   ಅರೆ ! ನೋಡಿದಿರಾ ಇಲ್ಲಿ ? ಹದಿಮೂರಕ್ಕೊಂದು ಅದ್ಭುತ ಜೀವನಾನುಭವ ಹೃದ್ಗತ ! ಎಷ್ಟಿತ್ತೊ ಹೊರಟ ರೋಷ ಹೋರಾಟ ದ್ವಂದ್ವ ಸಿಟ್ಟಿನ ರಟ್ಟೆ..   ಏಕಾಂಗಿ ಭಂಢ ಧೈರ್ಯ ಯಾವುದೊ ಗಮ್ಯ ನಿರ್ಧಾರ ಎಲ್ಲಿಂದಲೊ ತಂದ ಮೂಲ...

ಕವಿತೆ

ನೆನಪು

ನವೀರಾದ ನಿನ್ನಯ ನೆನಪು ಉಸಿರಲ್ಲಿ ಬೆಸೆಯುವ ಹೊಳಪು ನಿನ್ನಾಣೆ ನಾನೇ ಸತ್ಯ ಕಣೀ ನಿನ್ನಯ ಪ್ರೀತಿಯ ಗುಲಾಮನು ನಾನೇ ! ನಾಚಿ ಹೋಗುವ ಆ ನಿನ್ನ ವೈಯಾರ ನಲ್ಲೆ ನಿನ್ನ ಮನವೇ ಮಧುರ ನೀರಂತಾ ನಿನ್ನಯ ಕನಸು ನನಗೆ ಕನಸಲ್ಲ ಅದು ಸೊಗಸು ! ಸ್ವರ್ಗವೇ ಧರೆಗಿಳಿದಂತೇ ಸ್ಪರ್ಷವೇ ಸಂಭೋಗವಂತೆ ನಾರಿ ನೀನೇ ದೈವ ಕಣೀ ನನ್ನಯ ಪಾಲಿನ ಸ್ವರ್ಗವು ನೀನೇ ! -ಸಚಿನ್ ಹಂಚಿನಾಳ್