Author - Guest Author

ಅಂಕಣ

ಕಾನೂನು ಮತ್ತು ನ್ಯಾಯಾಲಯ

“ಕಾನೂನು ಮತ್ತು ನ್ಯಾಯಾಲಯ” ಇವೆರಡು ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ರಕ್ಷಣೆಗೆ ನಾವೇ ಮಾಡಿಕೊಂಡಿರುವಂತ ಒಂದು ಕಟ್ಟುಪಾಡು. ಇದರ ಬತ್ತಳಿಕೆಯಲ್ಲಿ ಹಲವಾರು ಅಸ್ತ್ರಗಳಿವೆ. ಆಯಾ ಸಂಧರ್ಬಕ್ಕೆ ಅನುಗುಣವಾಗಿ ಅಪರಾದಕ್ಕೆ ತಕ್ಕಂತೆ ಅಸ್ತ್ರಗಳನ್ನು ಬಳಸಿ ಅಪರಾಧ ಹಾಗು ಅಪರಾಧಿಗಳನ್ನು ಹತ್ತಿಕ್ಕುವ ಪ್ರಯತ್ನ ಎಡೆಬಿಡದೆ ನಡೆಯುತ್ತಿದೆ. ಇದರಲ್ಲಿ ಒಮ್ಮೆ...

ಅಂಕಣ

‘ಅಜ್ಜಿ’ಯ ಕತೆ

ದಿನವೂ ೯.೧೫ ರ ಸಮಯ…. ಶಾಲೆಯ ಹಾದಿಯಲ್ಲಿನ ಎಲ್ಲ ಮನೆಗಳ ಹೂಗಿಡ ಮರಗಳಿಗೆ ಕಣ್ಣು ಹಾಯಿಸುವ ಗುಣ ನನ್ನದು.ಕೊಡಗಿನ ತಂಪಾದ ವಾತಾವರಣದಲ್ಲಿ ಕಣ್ಣಿಗೆ ಹಬ್ಬವೆನಿಸುವ ಹೂಗಳ ಚೆಲುವನ್ನು ಕಂಡು ಉಲ್ಲಾಸದಿಂದ ೧೦೩.೧ FM ನ ಹಾಡುಗಳನ್ನು ಗುನುಗುತ್ತಾ ನನ್ನ nano ವನ್ನು ಕಡಿದಾದ ರಸ್ತೆಗಳಲ್ಲೂ ಆನಂದದಿಂದ ಚಲಾಯಿಸುತ್ತಿದ್ದೆ . ಅದೊಂದು ದಿನ ಒಣಗಿದ ಗಿಡದಲ್ಲಿ...

ಕಥೆ

ದೇವತೆ

            ಮದುವೆಯಾಗಿ ಮಗಳನ್ನೂ ವಿದೇಶಕ್ಕೆ ಕರೆದುಕೊಂಡು          ಹೋಗುವುದಾದರೆ ಮಾತ್ರ ಮದುವೆ ಎಂದರು ಮಾವ. ಆದರೆ          ಮದುವೆಯಾದ  ಅನಂತರ ಮಗಳ ಬಾಯಿಂದ ಬಂದ          ಮಾತುಗಳನ್ನು ಹಿತೇಶ ಬಡಪಟ್ಟಿಗೆ ನಂಬದಾದ!    ” ಕೊನೆಯ ಹಂತದಲ್ಲಿ ನಾನು ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕು ಅಂತೀಯ ನೀನು. ಏನು ಮಾಡೋದು  ನನ್ನ ಹಣೆಬರಹವೇ...

ಪ್ರಚಲಿತ ಪ್ರಾದೇಶಿಕ

ಸಂಪೂರ್ಣವಾಗದ ಕಾಮಗಾರಿ: ಮಾಣಿ- ಮೈಸೂರು

[dropcap]ಸು[/dropcap] ಸುಮಾರು 176 ಕೋಟಿ ವೆಚ್ಚದಲ್ಲಿ 5 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟ ಉತ್ತಮವಾಗಿಲ್ಲ… ರೋಡ್ ಸ್ಟಡ್ಸ್ ಇಲ್ಲ… ಚರಂಡಿ ಅಪೂರ್ಣ ಹಾಗೂ ಕಳಪೆ… ಪುಟ್‍ಪಾತ್ ಮೇಲೆ ನಡೆದರೆ ಚರಂಡಿ ಒಳಗೆ ಬೀಳುವ ಭಯ… ಪದಾಚಾರಿ ರಸ್ತೆಯಲ್ಲೇ ನಡೆಯ ಬೇಕಾದ ಪರಿಸ್ಥಿತಿ… ಶಾಲೆಗಳ ಬಳಿ ಮೇಲ್ಸೆತುವೆ ಇಲ್ಲ…...

ಅಂಕಣ

ಕಟ್ಟಿಗೆ ಒಡೆಯುವವರು ನಿಮ್ಮ ಮನೆಗೆ ಬಂದಿದ್ದಾರಾ?

[dropcap]ಹ[/dropcap] ಹಳ್ಳಿಬದುಕಿನಲ್ಲಿ ಏನೋ ಒಂದು ವಿಶೇಷ ವಿದೆ . ಜನರ ಆಲೋಚನೆ ,ಕೆಲಸ ತಿಂಡಿ ತಿನಸು , ಕಾರ್ಯಕ್ರಮಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ . ಗ್ರಾಮೀಣ ಭಾಗದಲ್ಲಿ ಅಡುಗೆ ಮಾಡಲು ಕೆಲವರು ಗ್ಯಾಸ್ ಬಳಕೆ ಮಾಡಿದರೆ ಹೆಚ್ಚಿನವರು ಕಟ್ಟಿಗೆಯನ್ನೇ ಬಳಸುತ್ತಾರೆ . ಮಳೆಗಾಲದ ತಯಾರಿಗಾಗಿ ಕಟ್ಟಿಗೆ ಸಂಗ್ರಹಿಸುವ ಕೆಲಸವಂತೂ ಭರ್ಜರಿಯಾಗಿ ನಡೆಯುತ್ತದೆ ...

ಪ್ರಚಲಿತ

ಶಕ್ತಿಶಾಲಿ ಭಾರತದ ಕಲ್ಪನೆ ಮತ್ತು ಸಾಕಾರ

 ಇಂದು ಯುವಜನಾಂಗ ಸ್ವಾತಂತ್ರ್ಯವನ್ನು ಸ್ವೇಚ್ಚೆಯಾಗಿಸಿಕೊಳ್ಳವ ಭಯ ಹೆತ್ತ ತಾಯ್ತಂದೆಯರನ್ನು ಕಾಡುತ್ತಿರುವ ಕಾಲಘಟ್ಟದಲ್ಲಿ ವಿವೇಕಾನಂದರ ಸಂದೇಶಗಳು ಯುವಕರನ್ನು ಮತ್ತೆ ಆಧ್ಯಾತ್ಮದೆಡೆಗೆ ಸ್ವದೇಶಾಬಿಮಾನದ ಕಡೆಗೆ ಕರೆದೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಅವರ ರಾಷ್ಟ್ರೀಯ ಚಿಂತನೆಗಳನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜಾಗತಿಕರಣದ ಕಿಡಿ ಮತ್ತೆ...