“ ಹುಹ್… ಈ ಕಾಮುಕನಿಗೆ ಸನ್ಮಾನ ಬೇರೆ ಕೇಡು” ಅಂತ ಹೇಳುವಾಗ ಅವಳ ಮುಖದಲ್ಲಿ ರೋಷ ಉಕ್ಕಿ ಬರುತ್ತಿತ್ತು. ಊರಿಗೆ ಊರೇ ಅವರನ್ನು ‘ಅಣ್ಣೆರೆ’ ಎಂದು ಸಂಭೋದಿಸಿ ಗೌರವಿಸುತ್ತಿರುವಾಗ ಇವಳ್ಯಾಕೆ ಇಷ್ಟು ದ್ವೇಷಿಸುತ್ತಾಳೆ? ಅದೂ ಕೂಡಾ ಹಲವು ಸಂಘ ಸಂಸ್ಥೆಗಳಲ್ಲಿ ಮುಖಂಡನಾಗಿರುವವರನ್ನು ಕಾಮುಕನೆಂದು ಹೇಳುತ್ತಿರುವುದೇಕೆ? ಎಂಬ ಪ್ರಶ್ನೆ ನನ್ನಲ್ಲಿ ಇನ್ನಿಲ್ಲದ ಕುತೂಹಲ...
Author - Guest Author
ತಡೆಯಬೇಡ, ಮಳೆಯೆಂದರೆ…
ನೋಡುವೆ ಬೊಗಸೆಯಲ್ಲಿ ಕೂಡಿಟ್ಟು ಹನಿಯನ್ನ ಮೈಮರೆತು ಕುಣಿಯುವೆ ಬಿಚ್ಚಿ ರೆಕ್ಕೆಯನ್ನ ನೆನೆದಷ್ಟು ನೆನೆ ಅನ್ನುವ ಹೊತ್ತು ತಡೆಯಬೇಡ,ಮಳೆಯಲ್ಲಿ ಸೌಂದರ್ಯವಿದೆ ಆಗಸದಿ ಹನಿಯಾಗಿ ಮೋಡದಿ ಕೂಡಿದೆ ನನಸಾಗಿ ಮಳೆಯಾಗಿ ಭುವಿಯ ತಬ್ಬಿದೆ ಮೀಯುವೆನದರಲ್ಲಿ ನಿಂತು ತಡೆಯಬೇಡ,ಮಳೆಯಲ್ಲಿ ಪ್ರೀತಿಯಿದೆ ಗುಡುಗಿನ ಸದ್ದಿಗೆ ಮೋಡದ ನಂಟಿದೆ ಬೀಸುವ ತಂಗಾಳಿಗೆ ಮಳೆಯು ಅಂಟಿದೆ...
ಕೃಷಿಕರ ಆತ್ಮಹತ್ಯೆ ತಡೆಗೆ ಕರಾವಳಿ ಕೃಷಿ ಕ್ರಮ ಪರಿಹಾರ
ಕೃಷಿಕರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಚರ್ಚೆಗಳು, ಆರೋಪಗಳು ಜೋರಾಗಿ ನಡೆಯುತ್ತವೆ. ಒಂದು ಅಂಕಿ ಅಂಶ ಪ್ರಕಾರ ಪ್ರತಿ ಅರ್ಧ ಘಂಟೆಗೊಬ್ಬ ರೈತ ನಮ್ಮದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಆತ್ಮಹತ್ಯೆಗೆ ಬೇರೆ ಬೇರೆ ಜನರು ತಮ್ಮ ತಮ್ಮ ಭಾವನೆಗಳ ನೆರಳಿನಲ್ಲಿ ವ್ಯಾಖ್ಯಾನಗಳನ್ನು ದಾಖಲಿಸುತ್ತಾರೆ.ಜಾಗತೀಕರಣದ ಪ್ರಭಾವ ಈ ಆತ್ಮಹತ್ಯೆಗಳ ಹಿಂದೆ ಕೆಲಸ ಮಾಡಿದೆ...
ನಾನೊಬ್ಬ ಕನಸುಗಾರ
ಲೋಕವನ್ನೇ ನುಂಗಿ ಹಾಕಿರುವ ಕತ್ತಲಲ್ಲಿ ಮರದ ಕೊಂಬೆಗಳು ಗಾಳಿಗೆ ಚಲಿಸುವುದು ದೆವ್ವಗಳಿದ್ದಾವೇನೋ ಎನ್ನುವಂತಿತ್ತು. ಭಾವಾಂತರಂಗದ ಶಿಖರದ ತುದಿಯಲ್ಲಿ ಕುಳಿತಂತೆ ತನ್ಮಯತೆಯಿಂದ ಆ ಮರದಡಿ ತನ್ನದೇ ಕೆಲಸದಲ್ಲಿ ಮುಳುಗಿದ್ದನಾತ; ಸುತ್ತಲಿನ ಜನರ ಗದ್ದಲದ ಅರಿವಿಲ್ಲದೇ. ತಲೆಗೊಂದರಂತೆ ಜನರು ಆತನ ಬಗೆಗೆ ಕತೆ ಹೇಳುತ್ತಿದ್ದಾರೆ. ಅದ್ಯಾವುದರ ಪರಿವೆಯೇ ಇಲ್ಲದ ಬಡಪಾಯಿ ತನ್ನ...
ಅನಾವರಣ
ಅಂಗಳದಲ್ಲಿ ನಿಶ್ಶಬ್ದ ಆವರಿಸಿತ್ತು. ಮಲಗಿದ ವ್ಯಕ್ತಿಯ ತಲೆಯ ಪಕ್ಕದಲ್ಲೇ ಕುಡಿಬಾಳೆಯಲ್ಲಿ ಕೂಡಿಟ್ಟಿದ್ದ ಅಕ್ಕಿ ಕಾಯಿಗಳು ಆ ವ್ಯಕ್ತಿಯ ಮರಣವನ್ನು ತೋರಿಸುತ್ತಿತ್ತು. ಪಕ್ಕದಲ್ಲಿ ಹಚ್ಚಿಟ್ಟಿದ್ದ ದೀಪ ತಾನೂಆಗಲೋ ಈಗಲೋ ಆರುವೆನೆಂಬಂತೆ ಗಾಳಿಯೊಂದಿಗೆ ಗುದ್ದಾಟ ನಡೆಸಿತ್ತು. ಆ ವ್ಯಕ್ತಿಯ ಬಗ್ಗೆ ಅಲ್ಲಿ ಕುಳಿತಿದ್ದವರ ಬಾಯಲ್ಲಿ ಯಾವ ಮಾತುಗಳೂ ಬಾಕಿ ಉಳಿದಂತೆ...
ಹಾಡು ಹಳೆಯದಾದರೇನು.. ಹಾಡು ಹಾಡೇ…
ಕೆಂಪಾದ ಸಂಜೆ, ಮಡುಗಟ್ಟಿದ ಮೋಡ, ಹನಿಹಾಕಿದ ಮಳೆ, ದೂರದಲ್ಲಿ ಕಾಣದಂತೆ ಮಿಣುಕುತ್ತಿದ್ದ ಮಿಂಚು, ಕಿವಿಯಾನಿಸಿದಷ್ಟೂ ಕಿರಿದಾಗುತ್ತಿದ್ದ ಗುಡುಗು, ಜೊತೆಯಲ್ಲಿ ಕೇಳುತ್ತಿದ್ದ ಹಾಡು, ಮನತುಂಬಿದ ಭಾವ, ತುಟಿಯಂಚಿನ ಗುನುಗುವಿಕೆ, ತೊನೆದು ತೂಗಿದ ಮನದ ಆಸೆ ಎಲ್ಲ ಸೇರಿ ಒಂದಷ್ಟು ಸಾಲನ್ನು ಹುಟ್ಟುವಂತೆ ಮಾಡಿದವು… ರಿಮ್ ಜಿಮ್ ಗಿರೆ ಸಾವನ್, ಸುಲಗ್ ಸುಲಗ್ ಗಾಯೇ ಮನ್...
ಮಾಮ್ (MOM) ಮಂಗಳನ ಕಕ್ಷೆ ಸೇರಿ ಒಂದು ವರ್ಷದಲ್ಲಿ!
ಮಂಗಳ ಗ್ರಹ ಇನ್ನೊಂದು ಗ್ರಹಕ್ಕೆ ಹೋಲಿಸಿದರೆ ಪೃಥ್ವಿಗೆ ಅತೀ ಹತ್ತಿರವಾಗಿರುವಂತಹದ್ದು. ಆದ್ದರಿಂದ ಮಂಗಳ ಗ್ರಹದ ಬಗ್ಗೆ ಮೊದಿಲಿನಿಂದಲೂ ಒಂದು ಕುತೂಹಲ ಇದ್ದೇ ಇತ್ತು. ೧೯೬೦ರಕ್ಕಿಂತಲೂ ಮುಂಚೆಯಿಂದ ಮಂಗಳಕ್ಕೆ ಹೋಗುವ ಪ್ರಯತ್ನ ನಡೆಯುತ್ತಲೇ ಇದೆ. ಅದೆಷ್ಟು ಮಾನವರಹಿತ ಉಪಗ್ರಹಗಳಾದವೋ, ಅಂತರಿಕ್ಷ ನೌಕೆಗಳಾದವೋ ಎಲ್ಲವೂ ಒಂದಲ್ಲಾ ಒಂದು ಹೊಸ ರೀತಿಯ ಮಾಹಿತಿಯನ್ನು...
ಉದಯವಾಯಿತು ಚೆಲುವ ಕನ್ನಡ ನಾಡು
ಇನ್ನೇನು ನವೆಂಬರ್ ಬಂತು. ನಮ್ಮ ರಸ್ತೆಗಳಲ್ಲಿನ ಧ್ವಜ ಸ್ತಂಭಕ್ಕೆ ಸುಣ್ಣದ ಸೌಭಾಗ್ಯ. ಕನ್ನಡ ಹೋರಾಟಗಾರರ ಬಿಳಿ ಅಂಗಿಗೆ ಇಸ್ತ್ರಿಯ ಸದಾವಕಾಶ. ಕನ್ನಡವನ್ನು ಸದ್ದಿಲ್ಲದೆ ಕೊಲ್ಲುತ್ತಿರುವ ಟಿವಿ ಮಾಧ್ಯಮಗಳಂತೂ ಕರ್ನಾಟಕದ ‘Happy Birthday’ ಗೆ ಕ್ಲಿಪ್ಪಿಂಗ್ಸ್ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಇದೆಲ್ಲದರ ಮಧ್ಯದಲ್ಲಿ ‘ನವೆಂಬರ್...
ಕಿತ್ನೇ ಅಜೀಬ್ ರಿಶ್ತೇ ಹೈ ಯಹಾ ಪೇ?
ಈ ಜಗತ್ತೇ ಒಂದು ಮಾಯಾಲೋಕ. ಇಲ್ಲಿ ನಡೆಯುವುದೆಲ್ಲ ವಿಸ್ಮಯ. ಈ ಮಾಯಾಲೋಕದಲ್ಲಿ ನಡೆಯುವ ವಿಸ್ಮಯಗಳ ಕೇವಲ ಪಾತ್ರಧಾರಿಗಳು ನಾವು. ಇಲ್ಲಿ ಎಲ್ಲರೂ ಎಲ್ಲವೂ ಕ್ಷಣಿಕ ಎಂದುತಿಳಿದಿದ್ದರೂ ನಾವು ಅಮರರು ಎಂಬ ಬ್ರಹ್ಮೆ ಅಲ್ಲಿ ಬದುಕುತ್ತೇವೆ. ಹುಟ್ಟಿದ ಊರು, ಹೆತ್ತ ಅಪ್ಪ – ಅಮ್ಮ , ಬಂಧು – ಬಳಗ ಇವರುಗಳನ್ನು ಎಷ್ಟೊಂದು ಹಚ್ಚಿಕೊಂಡಿರುತ್ತೇವೆ. ಇವರುಗಳನ್ನು...
ಮದುವೆಯಾಗದೇ ತಾಯಿಯಾದವಳ ಕಥೆ
೦೧/೦೪/೨೦೧೫. ಅದ್ಯಾಕೋ ರಾತ್ರೆಯಿಡಿ ನಿದ್ದೇನೆ ಬರ್ಲಿಲ್ಲ. ಮಧ್ಯಾಹ್ನ ನೋಡಿದ್ದ ಆ ಹುಡುಗನ ಮುಖ ಬೇಡಾ ಬೇಡಾ ಅಂದ್ರು ಮತ್ತೆ ಮತ್ತೆ ಕಣ್ಣ ಮುಂದೆ ಬರ್ತಾ ಇತ್ತು. ಅದು ತೀರಾ ಆಕಸ್ಮಿಕವಾಗಿ ಆದ ಘಟನೆ. ನಾನು ಆ ಸಮಯಕ್ಕೆ ಅಲ್ಲಿಗೆ ಹೋಗದಿದ್ದಿದ್ರೆ ಅವ್ನು ಸಿಗ್ತಾನೇ ಇರ್ಲಿಲ್ಲ. ಹೋಗಿದ್ರೂ ಅವ್ನನ್ನ ನೋಡದೆ ಇದ್ದಿದ್ರೂ ಸಾಕಿತ್ತು! ವಿಷ್ಯ ಏನಪ್ಪಾ ಅಂದ್ರೆ ನಿನ್ನೆ...