“ನಾನು ಒಬ್ಬ ಕಥೆಗಾರ.ಕಥೆ ಹೇಳುವುದು ಸಾಮಾನ್ಯ ಕೆಲಸ ಅಲ್ಲ. ಒಂದೂರಲ್ಲಿ ಒಬ್ಬ ರಾಜ ಇದ್ದ….. ಒಂದಾನೊಂದು ಕಾಲದಲ್ಲಿ…. ಕಥೆಗಳು ಈಗ ಹೇಳುವ ಮೊದಲೇ ಮುಗಿಯುವ ಸಮಯ ಬಂದಿದೆ.ಯಾಕಂದ್ರೆ ಅಷ್ಟೂ ಕಥೆಗಳನ್ನ ಜನ ಕೇಳಿದ್ದಾರೆ,ನೋಡಿದ್ದಾರೆ. ಒಂದು ಕಥೆ ಹೇಳಬೇಕು,ಆದರೆ ಹೇಳುವದು ಹೇಗೆ? ನಾನೇ ಹೇಳಬೇಕಾ ? ಅಥವಾ ಒಬ್ಬ ಕಥೆಗಾರನ ಹತ್ತಿರ ಹೇಳಿಸಬೇಕಾ? ಅಥವಾ...
Author - Guest Author
ಹೇಳಿಕೆ ನೀಡುವ ಮುನ್ನ…….
“ಮಾತು ಬೆಳ್ಳಿ ಮೌನ ಬಂಗಾರ, ಮಾತೇ ಮುತ್ತು ಮಾತೇ ಮೃತ್ಯು, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು….” ಇವೆಲ್ಲವೂ ಮಾತಿನ ಬಗ್ಗೆ ಇರುವ ನಾಣ್ಣುಡಿಗಳು ಅರ್ಥಾತ್ ಗಾದೆ ಮಾತುಗಳು. ಇವಿಷ್ಟೇ ಅಲ್ಲದೇ ಇನ್ನೂ ಅನೇಕ ಗಾದೆಗಳು ವೇದವಾಕ್ಯಗಳು ಮಾತಿನ ಬಗೆಗೆ ಹೇಳಿದ ಉಲ್ಲೇಖಗಳು ಕಾಣಸಿಗುತ್ತವೆ...
ಪಂಚಕನ್ಯಾ ಸ್ಮರೇ ನಿತ್ಯಂ…
ಮುಂಜಾನೆಯ ಎಳೆಯ ರವಿತೇಜ ಪೋಣಿಸಿದ ಮಂಜಿನ ಮಾಲೆಗಳನ್ನೆಲ್ಲ ಕಡಿದುರುಳಿಸಲಣಿಯಿಡುತ್ತಿರುವಾಗಲೆ ಕೈಗಳೆರಡನ್ನೂ ತಿಕ್ಕಿ ಕಣ್ಣಿಗೆ ಬೆಚ್ಚನೆ ಸ್ಪರ್ಶ ನೀಡಿ ಹಾಸಿಗೆ ಬಿಟ್ಟೇಳುವ ಬಹುತೇಕ ಸಂಪ್ರದಾಯಿ ಮನೆತನದವರು ಗುನುಗುವ ಶ್ಲೋಕಗಳಲ್ಲೊಂದು ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ ಪಂಚ ಕನ್ಯಾಃ ಸ್ಮರೇನ್ನಿತ್ಯಂ ಸರ್ವ ಪಾತಕನಾಶನಂ || ಇದರಲ್ಲಿ ಉಕ್ತರಾದ ಅಹಲ್ಯೆ...
ದೌರ್ಜನ್ಯ
ಸುತ್ತತುಂಬಿದೆ ಮುಗಿಲೆತ್ತರ ಧೂಳು ಇದ್ದ ಮರಗಿಡ ಹಸುರ ಸಸ್ಯ ಶ್ಯಾಮಲೆ ಕೆಂಬಣ್ಣಕ್ಕೆತಿರುಗಿದೆ ಉರುಳಿ ಬಿದ್ದು ಇದ್ದಾನೆ-ಇಲ್ಲೇ ನೀರುಣಿಸಿದವ ಮೈ ತಡವಿದವ ಹೊತ್ತುಕೈಯತಲೆಯ ಮೇಲೆ ಪ್ರೇಕ್ಷಕನಂತೆ,ಮೂಲೆಯಲ್ಲಿ ಬತ್ತಿದಕಣ್ಣೀರು ಭಾವನೆಗಳು ಸ್ಥಬ್ಧ ಕಬ್ಬಿಣದ ಕೈ ಜರಿಯುತ್ತಿದೆ ಮನೆ-ಮಠ ಗಿಡ-ಮರಗಳ ಹೊಡೆತ ತಾಳಲಾರದೆ ನಲುಗುತ್ತಿದೆ ಜೀವ-ನಿಜರ್ೀವ ...
ಗಮನ ಸೆಳೆವ ಗ್ರೇಟ್ ಬ್ರಿಟನ್
ಯೂರೋಪ್ ಖಂಡದ ವಾಯವ್ಯ ಭಾಗದ ಇಂಗ್ಲೆಂಡ್, ವೇಲ್ಸ್, ಸ್ಕಾಟ್‌ಲೆಂಡ್ ಮತ್ತು ಉತ್ತರ ಐರ‍್ಲೆಂಡ್‌ಗಳನ್ನೊಳಗೊಂಡ ಸಮುಚ್ಚಯವೇ ಯುನೈಟೆಡ್‌ಕಿಂಗ್‌ಡಮ್. ಇವುಗಳಲ್ಲಿರಾಜಕೀಯವಾಗಿ ಪ್ರತ್ಯೇಕ ಅಸ್ತಿತ್ವವನ್ನುಳಿಸಿಕೊಂಡ ಐರ‍್ಲೆಂಡಿನ ಬಹುಭಾಗವನ್ನು ಹೊರತುಪಡಿಸಿದರೆ, ಪ್ರಾಕೃತಿಕ ಲಕ್ಷಣಗಳಿಗೆ ಅನುಸಾರವಾಗಿ ಇನ್ನುಳಿದ ಪ್ರದೇಶವನ್ನುಭೌಗೋಳಿಕವಾಗಿ, ಹೈಲ್ಯಾಂಡ್ ಮತ್ತು...
ಮಾನವೀಯತೆ ಮೆರೆದ ನಿರ್ಮಾಪಕ, ಸಮಸ್ಯೆಗೆ ಸ್ಪಂದಿಸಿದ ಕೇಂದ್ರ ಮಂತ್ರಿ
ಕಲಿಗಾಲ ಬಂತು, ತಪ್ಪು ಮಾಡಿದವರು ನ್ಯಾಯದೇವತೆಯ ಕಣ್ಣಿಗೆ ಮಣ್ಣೆರಚುತ್ತಾರೆ, ನಿರಪರಾಧಿಗಳು ತಾವು ಮಾಡಿರದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ ಎಂದೆಲ್ಲ ಓದಿದ್ದ, ನಮಗೆ ಸೌದಿಯಲ್ಲಿ ಯಾರದೋ ಕುತಂತ್ರಕ್ಕೆ ಬಲಿಯಾಗಿ ನರಕ ಯಾತನೆ ಅನುಭವಿಸಿದ್ದ ಜಯರಾಮ್’ರ ಕಥೆ ಓದಿದರೆ ಕಲಿಗಾಲದ ಕಲ್ಪನೆ ಸರಿಯೆಂದೇ ಅನ್ನಿಸುತ್ತದೆ. ಆದರೆ ಜಯರಾಮ್ ಕಥೆಯಲ್ಲಿ ಅಮಾನವೀಯತೆಯ ಎಷ್ಟು...
ಗೌರಿ…
ಅದು ಹಳೆಯದಾದ ಈಗಲೋ ಆಗಲೋ ಕುಸಿಯುವ ಸ್ಥಿತಿಯಲ್ಲಿರುವ ಮನೆ.. ಅಲ್ಲಿ ಒಂದಿಷ್ಟು ಜನ ಗುಂಪು ಗುಂಪಾಗಿ ನಿಂತುಕೊಂಡು ಗೌರಿಯ ಕಡೆ ಅನುಕಂಪದಿಂದ ನೋಡುತ್ತಿದ್ದಾರೆ. ತಲೆಗೆ ಏಟು ಬಿದ್ದು ತುಂಬಾ ರಕ್ತಸ್ರಾವವಾಗಿ, ಕೊನೆಯುಸಿರೆಳೆಯುವ ಹಂತದಲ್ಲಿದ್ದಾಳೆ ಗೌರಿ. ಅವಳನ್ನು ಬದುಕಿಸಿಕೊಳ್ಳುವ ಸಲುವಾಗಿ ಇಬ್ಬರು ಮಹಿಳೆಯರು ಅವಳನ್ನು ಎಚ್ಚರತಪ್ಪಂದತೆ ಅವಾಗವಾಗ...
ಲಾಸ್ಟ್ ಬಸ್ಸಲ್ಲಿ ಕೊನೇ ಸೀಟ್
ಇತ್ತೀಚಿಗೆ ಕನ್ನಡ ಚಿತ್ರಗಳ ಬಗೆಗೆ ಮಾತಾಡುವ ಹಾಗೆ ಇಲ್ಲ ಅಷ್ಟು ಚೆನ್ನಾಗಿ ಬರುತ್ತಿದೆ. ನೀವು ಇನ್ನೂ ಕೂಡ ಕನ್ನಡದಲ್ಲಿ ಕ್ವಾಲಿಟಿ ಇಲ್ಲ, ಬಜೆಟ್ ಇಲ್ಲ ಅಂತ ಗೊಣಗುತ್ತಿದ್ದರೆ ನಿಲ್ಲಿಸಿ ಬಿಡಿ. ಹೊಸಬರೇ ಒಂದಾಗಿ ಹೊರ ತಂದ ಭಯಂಕರ ಚಿತ್ರ ಲಾಸ್ಟ್ ಬಸ್’ನ್ನು ಒಮ್ಮೆ ನೋಡಿ ಬಿಡಿ. ಹಾಸ್ಯ ಚಕ್ರವರ್ತಿ ನರಸಿಂಹ ರಾಜುರವರ ಫ್ಯಾಮಿಲಿಯಿಂದ ಬಂದ ಚಿತ್ರವಿದು. ಕ್ಯಾಮರಾ ವರ್ಕ್...
ಬೆಸ್ಟ್ ಗೆಳೆಯನ ಕೊಟ್ಟ ಬೆಂಗಳೂರು ….
ಅದೇನೋ ನನ್ನ ಜೀವಮಾನದಲ್ಲಿ ಬೆಂಗಳೂರಿಗೆ ಬರುತ್ತೇನೋ ಇಲ್ಲವೋ ಅಂದುಕೊಂಡಿದ್ದೆ. ನನಗೆ ಕೆಲಸ ಕೊಟ್ಟ ಕಂಪನಿ ಬೆಳಗಾವಿಗೆ ಪೋಸ್ಟಿಂಗ್ ಹಾಕುವ ಬದಲು ಬೆಂಗಳೂರಿಗೆ ಹಾಕಿರಾಜಧಾನಿಯ ದರ್ಶನ ಕಲ್ಪಿಸಿತ್ತು. ಎರಡು ವರ್ಷಗಳ ಹಿಂದೆ ಬೆಳ್ಳಂ ಬೆಳಿಗ್ಗೆ ಬೆಂಗಳೂರೆಂಬ ಸಮುದ್ರದಲ್ಲಿ ಹೊತ್ತು ಹಾಕಿ ಎಕ್ಸ್ಪ್ರೆಸ್ ಟ್ರೈನ್ ಹೊರಟುಹೋಯಿತು . ಅದು ಬೆಳಿಗ್ಗೆ 4 ಗಂಟೆ, ನನ್ನ...
ಚೆಕಾಫ್’ನ ಕಥನಶಕ್ತಿಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತ…
ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ. ಉತ್ಕಟ ಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು .ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ. ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನು ಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು...