ನಾಳೆ ಶನಿವಾರ ಬೆಳಿಗ್ಗೆ ೭.೦೦ಗಂಟೆಗೆ ಸ್ಕೂಲ್’ಗೆ ಹೋಗಬೇಕು. ಅಮ್ಮ ನನ್ನ ಬಿಳಿ ಯುನಿಫಾರ್ಮ್’ನ್ನು ಇಸ್ತ್ರಿ ಮಾಡಿ ಇಟ್ಟಿದ್ದು ಕಣ್ಣಿಗೆ ಕಾಣ್ತಾ ಇತ್ತು. ಮನದಲ್ಲಿ ಒಂದು ಸಣ್ಣಕಿಂಡಿ,ಆ ಸಣ್ಣಕಿಂಡಿಯಲ್ಲಿ ಆಕಡೆ ನೋಡಿದ್ರೆ, ನಾನೇ ನಮ್ಮ ಸ್ಕೂಲ್ ಗ್ರೌಂಡ್’ನಲ್ಲಿ ಕುಳಿತಿದ್ದೆ. ಅದೇ ಇಸ್ತ್ರಿ ಮಾಡಿದ ಯುನಿಫಾರ್ಮ್ ಆದರೆ ಶನಿವಾರದ ಡ್ರಿಲ್ ಮಾಡ್ತಾ-ಮಾಡ್ತಾ ಬಿಳಿ...
Author - Guest Author
ಹೆಲ್ಮೆಟ್
ಕತೆಯನೊಂದ ನಾ ಹೇಳುವೆ ಗೆಳೆಯರೆ ಕೇಳಿರಿ ನೀವು ಕಿವಿಗೊಟ್ಟು.. ಹತ್ತುವ ಮೊದಲು ದ್ವಿಚಕ್ರವಾಹನ ತಲೆಯ ಮೇಲಿರಲಿ ಹೆಲ್ಮೆಟ್ಟು ! ಕಿಟ್ಟನು ಹೊರಟನು ಬುಲೆಟ್ಟು ಬೈಕಲಿ ಒಂದು ದಿನ ನಡುರಾತ್ರಿಯಲಿ.. ಗೆಳೆಯರ ಸೇರುತ ಪಾರ್ಟಿಯ ಮಾಡಲು ಎಂಜಿ ರೋಡಿನ ಪಬ್ಬಿನಲಿ.. ಪಾರ್ಟಿಯು ಮುಗಿಯಿತು ಬಾಟಲು ಉರುಳಿತು ಮತ್ತಲಿ ತಲೆಯು ಗಿರ್ರನೆ ತಿರುಗಿತು.. ಹೊಗೆಯನು ಉಗುಳುತ ಕತ್ತಲ ಸೀಳುತ...
ಶವದ ಹಾದಿ
ಸುತ್ತ ಕಟ್ಟಿದ ಕಂಪೌಂಡಿನ ನಡುವೆ ನಮ್ಮದೊಂದಿಷ್ಟು ಅಂಗ್ಯೆಯಗಲದ ಸುಡುಗಾಡು ಹೆಸರಿಗಷ್ಟೇ ಮೊಕ್ಷಧಾಮ ನಮ್ಮಲ್ಲಿ ಕೇವಲ ಹೂಳುವುದು ಮಾತ್ರ ಗೋರಿ ಕಟ್ಟಲು ಅವಕಾಶವಿಲ್ಲ. ಯಾರೋ ಮಹನೀಯರು ಒಂದು ಪ್ರಸ್ತಾವನೆಯನ್ನು ತಂದರು ಹದಿನೆಂಟು ಅಡಿ ಜಾಗದಲ್ಲಿ ಅವರಿಗೊಂದು ಗೋರಿ ಬೇಕಂತೆ ಅವರ ಮನೆಯವರು ಸತ್ತರೆ ಗೊರಿಯ ಮೇಲೆ ಗೋರಿ ಕಟ್ಟಿಸಿಕೊಳ್ಳುತ್ತಾರಂತೆ. ಕೊನೆಗೆ...
ಶೀರ್ಷಿಕೆಯಲ್ಲಿರುವ ‘ಧಮ್ ‘ ಚಿತ್ರದಲ್ಲಿಲ್ಲ
ಚಿತ್ರ : ಜೈ ತುಳುನಾಡು ನಿರ್ದೇಶನ : ಪ್ರವೀಣ್ ತೊಕ್ಕೊಟ್ಟು ತಾರಾಗಣ : ಅವಿನಾಶ್ ಶೆಟ್ಟಿ, ಸೋನಾಲ್ ಮೊಂತೆರೋ, ಶ್ರೇಯಾ ಅಂಚನ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,ನಯನ, ಸಂತೋಷ್ ಶೆಟ್ಟಿ ಪ್ರಸ್ತುತ ತುಳು ಚಿತ್ರರಂಗದಲ್ಲಿ ಹಾಸ್ಯದ ಟ್ರೆಂಡ್ ಬಿಟ್ಟು ಹೊಸ ಟ್ರೆಂಡ್ ಕಡೆ ವಾಲುವ ಪ್ರಯೋಗಾತ್ಮಕ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತಹ ಕೆಲ...
ಬೆಂಗಳೂರು ರೌಂಡ್ಸ್
ಅದು ಎಲ್ಲರಿಗೂ ಇರುವ ಕನಸೆ! ತನ್ನದೇ ಆದ ಒಂದು ಕಾರೋ, ಬೈಕೋ ಇರಬೇಕು. ಅದರಲ್ಲಿ ಊರೆಲ್ಲಾ ಸುತ್ತಾಡಬೇಕು ಅನ್ನೋದು. ಬೇರೆಲ್ಲಾ ಊರಲ್ಲಿ ಇಂಥ ಕನಸಿರುವವರು ಮಾಡುವ ಆಲೋಚನೆ ಅಂದರೆ “ನನ್ನ ಬಳಿ ಇರುವ ಹಣ ವಾಹನ ತಗೊಳ್ಳೋದಿಕ್ಕೆ ಸಾಕಾ?, ಬ್ಯಾಂಕ್ ನಲ್ಲಿ ಲೋನ್ ಸಿಗಬಹುದಾ? ಸಿಕ್ಕಿದರೆ ತಿಂಗಳಿಗೆ ಕಂತು ಎಷ್ಟು ಇರಬಹುದು?, ಪೆಟ್ರೋಲ್ ಗೆ ಎಷ್ಟಾಗಬಹುದು?”...
# ಟ್ಯಾಗ್ ಹೇಳಿದ ಕಥೆ
@ಅವನು: ಅಸೈನ್ಮೆಂಟ್ ಗೆ ಇರೋ ವಿಷಯ ಟ್ವಿಟ್ಟರ್. ಕೆಲವು ಟ್ವೀಟ್ ಮತ್ತು ಟ್ವಿಟ್ಟರ್ ಹ್ಯಾಂಡಲ್ ನ ಕೂಡಿಸಿ ೪ ಪೇಜ್ ಬರದರೆ ೨೦ ಮಾರ್ಕ್ಸ್ ಬಂದಂಗೆ. ಬೀಯಿಂಗ್ ಇಂದ ಬಿಗ್ ಬಾಸ್ ವರೆಗೂ ಎಲ್ಲಾ ವಿಷಯಗಳ ಬಗ್ಗೆ ಟ್ವೀಟ್ ಸಂಗ್ರಹಿಸಿ ೨ ಪೇಜ್ ಬರದೆ. ಟ್ರೆಂಡಿಂಗ್ ಬಗ್ಗೆ ಬರೀಬೇಕು ಅಂಥ ಹುಡುಕಾಟ ಮಾಡ್ತಿರುವಾಗ #ಮದರ್ ಸಿಕ್ಕಿದ್ದು. ಒಂದು ಅಕೌಂಟ್ ನಿಂದ ಒಳ್ಳೊಳ್ಳೆ...
ಸಮಸ್ಯೆಗಳ ಸುಳಿಯಲ್ಲಿ ರಬ್ಬರ್ ಟ್ಯಾಪಿಂಗ್
ಕಾರಣಗಳು ಹಲವಾರು ಇರಬಹುದು ಆದರೆ ರಬ್ಬರ್ ಕೃಷಿಕರ ಸಮಸ್ಯೆಗಳಿಗೆ ಪರಿಹಾರಗಳು ದೊರಕುತ್ತಿಲ್ಲ. ನಿರಂತರವಾಗಿ ಧಾರಣೆ ತಳಮಟ್ಟದಲ್ಲಿಯೆ ಮುಂದುವರಿಯುತ್ತಿರುವುದು ಕೃಷಿಕರನ್ನು ಕಟ್ಟಿಹಾಕಿದೆ. ರಬ್ಬರ್ ತೋಟವಿದೆ ಟ್ಯಾಪಿಂಗ್ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕೆಲವು ಬೆಳೆಗಾರರಲ್ಲಿದ್ದರೆ ಮತ್ತೆ ಹಲವರಿಗೆ ಟ್ಯಾಪಿಂಗ್ ಮತ್ತೆ ಆರಂಭಿಸಿಯಾಗಿದೆ ಟ್ಯಾಪರ್‍ಗೆ ಸಂಬಳ ಕೊಟ್ಟ...
ಬೆಟ್ಟಗಳಿಂದ ಕಡಲಿಗೆ …
ಅಂಬೋಲಿಯೆಂಬ ತುಂಬು ನಿಸರ್ಗದ ದರ್ಶನ ಮಾಡಿ ಕಡಲ ಕಡೆಗೆ ಹೊರಟೆವು. ತಿರುವುಗಳ ಸರಪಳಯಲಿ ಜಾರುತ, ಗಿಡ ಮರಗಳ ಸಾಲುಗಳ ನಡುವೆ ಇಳಿಯುತ. ಕಡಲತೀರವನ್ನ ಮುಟ್ಟಿದಾಗ ಸುಮಾರು 2 ಗಂಟೆ ಮಧ್ಯಾಹ್ನ. ಒಂಚೂರು ಹರಟೆ-ಒಂಚೂರು ನೀರಲ್ಲಿ ಆಟ. ಅಲೆಗಳಗೆ ಮೈ ಒಡ್ದಿ ನಿಂತು, ಕುಣಿದು ಕೇಕೆ ಹಾಕಿ, ಸುಡುಬಿಸಿಲನ್ನು ಲೆಕ್ಕಿಸದೆ.. ಸುಮಾರು ಒಂದು ಗಂಟೆಯ ಕಾಲ. ಆಮೇಲೆ ತಂದಿದ್ದ ಬ್ರೆಡ್...
ಇಷ್ಟು ಕಾಲ ಒಟ್ಟಿಗಿದ್ದು ಭಾಗ -೨
ಇಷ್ಟುಕಾಲ ಒಟ್ಟಿಗಿದ್ದು ಭಾಗ-೧ ಅದು ಎಲ್ಲಿಂದಲೋ ಯಾವ್ದೋ ಇಂಗ್ಲಿಷ್ ಹಾಡು ನಿದ್ದೆ ಹಾಳು ಮಾಡ್ತಾ ಇತ್ತು. ಎದ್ದು ನೋಡಿದೆ ನಂದೇ ಫೋನ್ ರಾಘು ಕಾಲಿ೦ಗ್….ಫೋನ್ ತಗೊಂಡು ಯಾಕೋ ಅಂದೇ… “ಲೇ ಬೇಗ ನಮ್ಮ ಮನೆ ಹತ್ತರ ಬಾ ಅಂತ ಕಟ್ ಮಾಡಿದ.” ನಾನೇ ಅವನ ನಂಬರ್’ಗೆ ಕಾಲ್ ಮಾಡಿದೆ. ಬ್ಯುಸಿ ಬರ್ತಾ ಇತ್ತು, ನಾಯಿ ಸತ್ತರು ಎಲ್ಲರ್ಗೂ ಕಾಲ್ ಮಾಡ್ತಾನೆ ಅನ್ಕೊಂಡು...
ಇಷ್ಟುಕಾಲ ಒಟ್ಟಿಗಿದ್ದು ಭಾಗ-೧
“ಅಪ್ಪ ನಿಮ್ಮ ಶರ್ಟ್’ನ ಟಿವಿ ಮೇಲೆ ಇಟ್ಟಿದೀನಿ ಸ್ನಾನ ಮಾಡಿ ಬೇಗ ಹಾಕ್ಕೊಳ್ಳಿ,ಅಮ್ಮಾ ರೆಡಿ ಆಗಿದಾಳೆ” ಎರಡೂವರೆ ಮೂರು ವರ್ಷ ಇರಬಹುದು ಆ ಪುಟ್ಟ ಪಾಪುವಿನ ತೊದಲ ನುಡಿಯಿ೦ದ ಈ ಮಾತು ಕೇಳಿದ್ರೆ ಅದೇ ಸ್ವರ್ಗ ಅನ್ನೋ ಖುಷಿ. ಅವಳ ಹೆಸರು ಪೂರ್ವಿ. ಪೂರ್ವಿ ನನ್ನ ಕೊನೆ ಮಗಳು.ಅವಳು ಮಾತಾಡ್ತಾ ಇದ್ದರೆ ನಮ್ಮ ಅಮ್ಮನ ಜೊತೆನೆ ಇದ್ದ ಹಾಗೆ ಅನ್ಸತ್ತೆ. ಅವತ್ತಿಗೆ ನಾನು ಮತ್ತು...