ನಂಬಿದರೆ ನಂಬಿ.. ನಂಬದಿದ್ದರೂ ಇದುವೇ ಸತ್ಯ.. ನಾನು ಸತ್ತು ವರ್ಷಗಳಾಯಿತು ನೀವು ಮಾತನಾಡುತ್ತಿರುವುದು ಆತ್ಮವಿಲ್ಲದೆ ಸುಮ್ಮನೆ ನಡೆಯುತ್ತಿರುವ ಬರೀ ದೇಹದ ಜತೆ..! ಅವರೇನೋ ಹೇಳುತ್ತಿದ್ದಾರೆ ನಾನಿಲ್ಲಿದ್ದೇನೆ, ಅವರ ಮಾತನ್ನು ಕೇಳುತ್ತಿದ್ದೇನೆ ಅನ್ನೋದು ಅವರೆಲ್ಲರ ಭ್ರಮೆ ಆದರೇ ನಾನು ಸತ್ತು ಆಗಲೇ ವರ್ಷಗಳಾಯಿತು..! ನಗುವಲ್ಲಿ ಜೀವ ಕಳೆಯೇ ಇಲ್ಲ ಎನ್ನುತ್ತಾರೆ...
Author - Guest Author
ಈ ಗುಲಾಬಿ ಹೂವು ನಿಮಗಾಗಿ
ಊರು ಬಿಟ್ಟು ಸ್ವಲ್ಪ್ ಹೊರಗಡೆ ಇದೆ ನಮ್ಮ ಮನೆ. ವಿದ್ಯುತ್ ಒಂದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಇಲ್ಲಾ ನಮಗೆ. ಸುಮಾರು ಇಪ್ಪತ್ತು ಮನೆ ಇವೆ ನಮ್ಮ ಲೇಔಟ್ ನಲ್ಲಿ. ನೀರು, ಒಳಚರಂಡಿ, ರೋಡ ಎಲ್ಲಾ ನಾವುಗಳೇ ದುಡ್ಡು ಹಾಕಿ ಮಾಡಿಸಿದ್ದು. ಏನೇ ಸಮಸ್ಯೆ ಇದ್ದರೂ ನಾವು ನಗರಸಭೆ ಗೆ ಹೋಗಲ್ಲ, ನಾವೇ ಯಾರಿಗಾದರು ಹೇಳಿ ಸರಿ ಮಾಡಿಸಬೇಕು. ಆದರೆ ನಾವು ಕರೆಯದೇ ಬರುವರು ಅಂದ್ರೆ...
ಟ್ರಾಫಿಕ್ ಕಿಕ್ಕಿರಿ – ನಾಗರಿಕ ಪ್ರಜ್ಞೆ, ಆಡಳಿತ ಹಾಗೂ ಮೂಲ ಸೌಕರ್ಯ
ಎಲ್ಲರಿಗೂ ತಿಳಿದಿರುವಂತೆ ಇಡೀ ದೇಶದಲ್ಲೇ ಬೆಂಗಳೂರು ನಗರವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಐಟಿ ಉದ್ಯಮಿಕೆಯ ತೀವ್ರ ಬೆಳವಣಿಗೆಯಿಂದ ಈ ನಗರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿರುವುದರಿಂದ ನಗರದ ಜನಸಂಖ್ಯೆಯಲ್ಲಿ ತೀಕ್ಷ್ಣವಾದ ಏರಿಕೆಯನ್ನು ಕಾಣಬಹುದಾಗಿದೆ. ಜನಸಂಖ್ಯೆಯು ನಗರದೊಳಗೆ ಸ್ಥಿರವಾಗಿದೆಯಾದರು ಹೊರವಲಯದಲ್ಲಿರುವ ಗ್ರಾಮೀಣ ಸ್ಥಳಗಳು...
ಕನ್ನಡ ವಿಕಿಪೀಡಿಯಕ್ಕೆ ಹದಿಮೂರರ ಹರೆಯದ ಸಂಭ್ರಮ
ವಿಕಿಪೀಡಿಯ – ಇಂದಿನ ಆನ್’ಲೈನ್ ಜಗತ್ತಿನಲ್ಲಿ ಇದರ ಹೆಸರು ಕೇಳದವರಿಲ್ಲ. ಯಾವುದೇ ವಿಷಯವಾದರೂ ಸರಿ, ಕ್ಷಣಮಾತ್ರದಲ್ಲಿ ಮಾಹಿತಿ ತಂದು ಮುಂದಿಡುವ ವಿಕಿಪೀಡಿಯ ಇಂದು ಜಗತ್ತಿನ ಅತೀ ಹೆಚ್ಚು ಭೇಟಿ ಕೊಡುವ ತಾಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿದೆ ಅಂದರೆ ಅದರ ಜನಪ್ರಿಯತೆ ಊಹಿಸಿಕೊಳ್ಳಬಹುದು. “ಪ್ರಪಂಚದ ಎಲ್ಲಾ ಜ್ಞಾನವೂ ಒಟ್ಟುಗೂಡಿ ಪ್ರತಿಯೊಬ್ಬರಿಗೂ...
ಜ್ಯೂಲಿಯನ್ ಅಸಾಂಜೆಗೆ ಎಲ್ಲಿಯವರೆಗೂ ಸಜೆ?
೪೫ ರ ಹರೆಯದ ಜ್ಯೂಲಿಯನ್ ಅಸಾಂಜೆ, ಅಮೆರಿಕದಂಥ ದೊಡ್ದಣ್ಣನನ್ನೇ ಅಲುಗಾಡಿಸಿದ, “ವಿಕಿ ಲೀಕ್ಸ್” ಮೂಲಕ ಜಗತ್ತಿನ ಹಲವು ದೇಶಗಳ ಗೌಪ್ಯ ಮಾಹಿತಿಯನ್ನು ಪ್ರಪಂಚಕ್ಕೇ ಬಿಚ್ಚಿಟ್ಟ ಚಾಣಾಕ್ಯ ಪ್ರತಿಭೆಯ ವ್ಯಕ್ತಿ. ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಈತ, ೧೬ರ ಹರೆಯದಲ್ಲಿ ಕಂಪ್ಯೂಟರ್ ಅನ್ನು ಅಜ್ಜಿಯಿಂದ ಉಡುಗೊರೆಯಾಗಿ ಪಡೆದು ಅದನ್ನು ಅಮೂಲಾಗ್ರವಾಗಿ ಅದ್ಯಯನ ನಡೆಸಿ...
ದೇಶಾದ್ಯಂತ ನಡೆಯುತ್ತಿದೆ ‘ಉಲ್ಟಾ’ ಜನಾಂಗೀಯ ಹಲ್ಲೆ!
ಬೆಂಗಳೂರಿನಲ್ಲಿ ತಾಂಜೇನಿಯ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಈಗ ಇಂಟರ್‌ನ್ಯಾಷನಲ್ ಸುದ್ದಿಯಾಗಿದೆ. ಜ.31ರಂದು ಸೂಡಾನ್ ವಿದ್ಯಾರ್ಥಿಗಳು ಕುಡಿದ ಅಮಲಿನಲ್ಲಿ ಅಪಘಾತ ಎಸಗಿ ಮಹಿಳೆಯೊಬ್ಬರ ಬರ್ಬರ ಸಾವಿಗೆ ಕಾರಣವಾಗಿದ್ದರು. (ಪಾನಮತ್ತ ಚಾಲಕರು ಆತ್ಮಹತ್ಯಾ ಬಾಂಬರ್‌ಗಳಿದ್ದಂತೆ ಎಂದು ದೆಹಲಿ ನ್ಯಾಯಾಲಯ ಇತ್ತೀಚೆಗೆ ಟಿಪ್ಪಣಿ ಮಾಡಿತ್ತು.) ಇದರಿಂದ ರೊಚ್ಚಿಗೆದ್ದ...
ಋಣಾನುಬಂಧ…….ಋಣಾನುಬಂಧ ರೂಪೇನ ಪಶು ಪತ್ನಿ ಸುತಾಲಯ
ಕೈಯಲ್ಲಿದ್ದ ಮೊಬೈಲ್ ತನ್ನ ರಾಗ ಆರಂಭಿಸಿತು… ಕೈಗೆತ್ತಿ ನೋಡಿದರೆ ಶೇಷರಾಯರದ್ದು… ಸಾಮಾನ್ಯವಾಗಿ ಉಭಯಕುಶಲೊಪರಿ ಮಾತಾಡುವ ಶೇಷರಾಯರು ಇಂದು ನೀವು ಫ್ರೀ ಆಗಿದ್ದರೆ ಒಂದುಸಲ ಬನ್ನಿ .. ಅಗತ್ಯದ ಕೆಲಸವಿದ್ದರೆ ಯಾರಿಗಾದರು ಹೇಳಿ ಕೂಡಲೇ ಇಲ್ಲಿಗೆ ಬನ್ನಿ ….. ಬೇರೆ ಮಾತು ಅಡುವ ಮೊದಲೇ ಫೋನ್ ನಿಲ್ಲಿಸಿಬಿಟ್ಟರು, ಮನಸಿನತುಂಬಾ ಹತ್ತು ಹಲವು ವಿಧದ...
ಅಡಿಕೆ ತೋಟ ವಿಸ್ತರಣೆ : ಮತ್ತೊಮ್ಮೆ ಯೋಚಿಸಬೇಕಿದೆ!
ಅಡಿಕೆಗೆ ಈಗಂತು ಅತ್ಯುತ್ತಮ ಧಾರಣೆ. ಮುನ್ನೂರರಿಂದ ಮುನ್ನೂರ ಮೂವತ್ತೈದರ ಆಸುಪಾಸಿನ ಧಾರಣೆಯೆಂದರೆ ಅದು ಕಡಿಮೆಯೇನಲ್ಲ. ಬೆಳೆಗಾರರಾದ ನಮಗೆ ಮುನ್ನೂರೈವತ್ತು ದಾಟಿ ನಾನ್ನೂರಾದರೂ ತೃಪ್ತಿ ಕಡಿಮೆ. ಬಹಳಷ್ಟು ಬೆಳೆಗಾರರು ಇನ್ನೂ ಅಡಿಕೆಯನ್ನು ಮಾರುಕಟ್ಟೆಗೆ ಬಿಡದೆ ಕಾಯ್ದಿಟ್ಟುಕೊಂಡಿದ್ದಾರೆ. ಮುನ್ನೂರ ಹದಿನೈದು ಆದರೆ ಇಪ್ಪತ್ತಾಗಲಿ ಅಂತ. ಇಪ್ಪತ್ತಾದರೆ ಎರಡು ರೂಪಾಯಿ...
ಹೀಗೊಂದು ಸೊಳ್ಳೆಯ ಸಂದರ್ಶನ
ಕಳೆದ ವರುಷ ಮಳೆಗಾಲದಲ್ಲಿ ನಡೆದ ಸೊಳ್ಳೆಯ ಸಂದರ್ಶನದ ಆಯ್ದ ಭಾಗಗಳು. ನಾನು: ಮೂರು ವಾರದಿಂದ ಸತತ ಮಳೆಯಾಗುತ್ತಿದೆ…ಎಲ್ಲ ಕಡೆ ಸೊಳ್ಳೆಗಳು ಮೊಟ್ಟೆ ಹಾಕಿವೆ…ಇಂತಹ ಸಂದರ್ಭದಲ್ಲಿ ಶ್ರೀಮತಿ ಸೊಳ್ಳೆಯವರು ನಮಗೆ ಸಿಕ್ಕಿದ್ದು ತುಂಬಾ ಸಂತೋಷ….ಶ್ರೀಮತಿ ಡೆಂಗ್ಯೂ ಅವರಿಗೆ ನಮಸ್ಕಾರಗಳು. ಸೊಳ್ಳೆ: ಡೆಂಗ್ಯೂ ಅಷ್ಟೇ ಹೇಳಬೇಡಿ, ಡೆಂಗ್ಯೂ ಸೊಳ್ಳೆ ಅಂತ ಹೇಳಿ...
“ಕತ್ತಲಲ್ಲೇ ಕಣ್ಣಮುಚ್ಚಿದ ನನ್ನಳಿಯ”
ನನಗೆ ಈಗ ೨೫ ವರ್ಷ.ಇಷ್ಟು ವರ್ಷದಾಗ ಎಸ್ಟೋ ರಾತ್ರಿ ನಿದ್ರೇ ಇರಲಾರದೆ ರಾತ್ರಿ ಎಲ್ಲಾ ಕಳೆದದ್ದು ಇದೆ.ಆದರೆ ಇಂದು,ಬೆಳಕು ಯಾವಾಗ ಆಗುವದೋ ಅಂತ ಅನಿಸಿತ್ತಿದೆ.ಇನ್ನು ೬ ತಾಸಿಗೆ ಸೂರ್ಯ ಬರತಾನೆ ಬೆಳಕು ಬರುತ್ತೆ ,ಖುಸಿ ಆಗುತ್ತೆ.ಆದರೆ ಎಲ್ಲರೂ ನನ್ನಷ್ಟು ಲಕ್ಕಿ ಇರಲ್ಲ. ಆ ಲಿಸ್ಟ್’ಗೆ ನನ್ನ ಅಳಿಯನು ಸೇರುತ್ತಾನ. ಅವನ ಕಥೆ ನಾ ಹೇಳಲ್ಲ ಅವನೇ ಹೇಳುತಾನೇ...