ಆವತ್ತು ಗೆಲೆಲಿಯೋ ಹೇಳಿದ್ದಿಷ್ಟೆ… “ನೀವು ಅಂದುಂಕೊಂಡಂಗೆ ಭೂಮಿ ಚಪ್ಪಟೆ ಇಲ್ರಪಾ.. ಅದು ಗೋಳಾಕಾರವಾಗಿದೆ” ಅಂತ. ಅವತ್ತಿನ ಕ್ಯಾಥೋಲಿಕ್ ಚರ್ಚ್ ಕೆಂಡಾಮಂಡಲವಾಯಿತು. ಏನು ಹೇಳಿದ್ದೇಯೊ ಆ ನಿನ್ನ ಥಿಯರಿಯನ್ನ ಮುಚ್ಚಿಕೊಂಡು ವಾಪಸ್ ತಗಂಬಿಡು ಅಂದಿತು. ಹಿಂದೊಬ್ಬ ಹೀಗೆಯೇ ಹೇಳಿ ಕೊನೆಗೆ ಹೆದರಿಸಿಕೊಂಡು ಸುಮ್ಮನಾಗಿದ್ದ. ಆದರೆ ಗೆಲೆಲಿಯೋ...
Author - Guest Author
ಇದು ಹರ್ಷನ ಐದು ವರುಷಗಳ ಪರಿಶ್ರಮಕ್ಕೆ ಸಿಕ್ಕ ಹರುಷ
ಐ.ಎ.ಎಸ್ ಪರೀಕ್ಷೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ, ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಈ ಪರೀಕ್ಷೆ, ಭಾರತದಲ್ಲಿ ಪ್ರಚಲಿತದಲ್ಲಿರುವ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು. ಪ್ರತೀ ವರ್ಷ ಚಾಚೂ ತಪ್ಪದೇ ನಡೆಸಲ್ಪಡುವುದೇ ಈ ಪರೀಕ್ಷೆಯ ಅಗ್ಗಳಿಕೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೂ ಕೂಡಾ ಅಂದುಕೊಂಡಷ್ಟು ಸುಲಭದ ಮಾತಲ್ಲ. ಒಂದೆರಡು ಬಾರಿ ವಿಫಲರಾದರೂ,ಮತ್ತೆ...
ಮೂಢನಂಬಿಕೆ ಮತ್ತು ಶಿಕ್ಷಣ.
ಅವತ್ತು ಎಸ್.ಎಸ್.ಎಲ್.ಸಿ ಕೊನೆಯ ದಿನದ ಪರೀಕ್ಷೆ ಬರೆದು ಬಂದು ಮಕ್ಕಳೆಲ್ಲ ಮಾತಾಡುತ್ತ ಕುಳಿತಿದ್ದರು. ಗೆಳತಿಯರ ಅಗಲುವಿಕೆಯ ನೋವು ಅವರ ಕಣ್ಣುಗಳಲ್ಲಿ ಇಣುಕಿತ್ತು ಆಗಲೇ. ಮಾತು ಸಹಜವಾಗೇ ಮುಂದಿನ ವಿದ್ಯಾಭ್ಯಾಸದ ಕಡೆಗೆ ಹೊರಳಿತು. ಪ್ರತಿಯೊಬ್ಬರ ದೃಷ್ಟಿಯೂ ಇಂಜನಿಯರ್, ಡಾಕ್ಟರ್, ಚಾರ್ಟ್ಡ್ ಅಕೌಂಟೆಂಟ್, ಐಎಸ್.. ಬಾಪರೆ! ನನಗಂತೂ ಅವರ ಹುರುಪಿಗೆ ವಿಶ್ವಾಸಕ್ಕೆ...
ಪತಂಜಲಿ ನಾಡಿನಲ್ಲಿ ಪತಂಜಲಿಯ ಸಾಮ್ರಾಜ್ಯ ಸ್ಥಾಪಿಸಿದ ಬಾಬಾ
ಇತ್ತೀಚೆಗೆ ಕುವೆಂಪುನಗರದ ಒಂದು ಪುಟ್ಟ ಅಂಗಡಿಗೆ ಸ್ನಾನದ ಸೋಪ್ ತೆಗೆದುಕೊಳ್ಳಲು ಹೋಗಿದ್ದೆ. ಹಾಗೆಯೇ ಆ ಅಂಗಡಿಯೊಳಗೆ ಕಣ್ಣಾಡಿಸಿದಾಗ ನನ್ನ ಗಮನಕ್ಕೆ ಬಂದದ್ದು, ಸಂಪೂರ್ಣ ಅಂಗಡಿಯಲ್ಲಿ ನಮ್ಮ ದಿನಬಳಕೆಗೆ ಬೇಕಾದ ಎಲ್ಲಾ ಉತ್ಪನ್ನಗಳೂ ಲಭ್ಯವಿತ್ತು. ಹಾಗಾಗಿ ಸೋಪ್ ತೆಗೆದುಕೊಳ್ಳಲು ಹೋದ ನಾನು ವಾಪಾಸ್ಸು ಬಂದಿದ್ದು ಅದರ ಜತೆ ಶ್ಯಾಂಪೂ, ಫ಼ೇಸ್’ವಾಶ್ ಹಾಗೂ ಬಿಸ್ಕತ್ತು...
ಜೀವನದ ಸ೦ತೆಯಲಿ – “ಭೂಮಿ ತೂಕದ ತಾಯಿ”
v ರಕ್ತ ಬಸಿದು ಹಾಲಾಗಿಸಿದ ಆ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು. v ದೋಸೆ ಮಾಡುವಾಗ ಎಲ್ಲವೂ ಸರಿಯಾಗುವುದಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ಮಾಡಿದ ದೋಸೆಯನ್ನು, ರುಚಿಯಾದ ಚಟ್ನಿ ಜೊತೆಗೆ ಗ೦ಡನಿಗೆ, ಮಕ್ಕಳಿಗೆ ಬಡಿಸಿ ತಾನು ಕರಟಿದ (ಸೀದುಹೋದ) ಅರೆ ಹಸಿಬಿಸಿ ದೋಸೆ ತಿನ್ನುವಾಗ “#ಅಮ್ಮನ” ನೆನಪಾಯಿತು..ಆ ರುಚಿಯಾದ ಚಟ್ನಿ ಖಾಲಿಯಾಗಿ...
ಆ ದಿನದ ಸಂಚಿಕೆಯಿಲ್ಲ…ತೊಳಲಾಟ ನಿಲ್ಲುವುದಿಲ್ಲ
ವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ ಎಂದು ಮನಸ್ಸಿನಲ್ಲೆ ಹೇಳಿಕೊಂಡು ಹುಡುಕಲು ಯತ್ನಿಸಿದೆ, ಸಿಗಲಿಲ್ಲ. ಸಾಮಾನ್ಯವಾಗಿ ಪೇಪರ್ ಹಾಕುವ ಹುಡುಗ ಮಹಡಿಯ ಮೊಗಸಾಲೆಗೆ ಬಿಸಾಡುವ ಪ್ರಸಂಗ ಹೆಚ್ಚು...
ಹಿಂತಿರುಗಿಸಿ
ನಿಜ ಹೇಳಿ ನೀವೆಷ್ಟು ಕೊಟ್ಟಿದ್ರಿ ಅದನ್ನು ಪಡೆಯಲು? ನಿಮ್ಮ ಪರಿಶ್ರಮದಲ್ಲಿ ಇತ್ತಾ ರಾಜಕೀಯದ ಪಾಲು? ನನಗಿನ್ನೂ ತಿಳಿಯದು, ಬಂತೇಕೆ ನಿಮಗೆ ಕೆಟ್ಟ ಬುದ್ಧಿ ಕೈಬಿಟ್ಟು, ಲೇಖನಿಯಿಂದ ಸಮಾಜದ ಅಂಕು-ಡೊಂಕು ತಿದ್ದಿ.ll ಕೇವಲ ಈಗಷ್ಟೆ ನಡೆಯುತ್ತಿಲ್ಲ ಅಮಾನವೀಯ ಹತ್ಯೆಗಳು ನಿರ್ಧಾಕ್ಷಿಣ್ಯವಾಗಿ ಉರುಳಿವೆ ಅದೆಷ್ಟೋ ಮುಗ್ದ ತಲೆಗಳು...
ನೆರಳು
ಅದೊಂದು ದಿನ ಬೆಳಿಗ್ಗೆ ಸುಮಾರು ಮೂರು ಗಂಟೆಗೆ ಗಾಢ ನಿದ್ದೆಯಲ್ಲಿದ್ದ ನನ್ನ ಯಾರೋ ಎಬ್ಬಿಸಿದಂತಾಗಿ,ಬೆಚ್ಚಿಬಿದ್ದು ಎದ್ದುಕೂತೆ.ಸುತ್ತ ನೋಡ್ತೀನಿ ಯಾರೂ ಇಲ್ಲ! ಕನಸೋ? ಮಲಗಿದೆ… ಸ್ವಲ್ಪ ಹೊತ್ತಿನಲ್ಲಿ ‘ಪಲ್ಲವೀ’ಎಂದು ಯಾರೋ ಕರೆದಂತಾಯ್ತು, ಭಯವೂ ಆಯ್ತು. ಭೂತ? ಒಬ್ಬಳೇ ಇರುವ ಕೋಣೆಯ ಗೋಡೆಗಳಿಗೆ ಮಾತು? ಉತ್ತರ ಸಿಗದ ಪ್ರಶ್ನೆಯೊಂದಿಗೆ ಬೆಳಕು...
ಇಂತವರೆಲ್ಲಾ ಸಮಾಜಕ್ಕೆ ಮಾದರಿಯಾಗಿದ್ದಾರೆ
ಕೆಲವೊಮ್ಮೆ ನನಗೆ ನಾನೇ ಎಷ್ಟು ಅದೃಷ್ಟವಂತೆ ಎಂದು ಎನಿಸುತ್ತದೆ. ಏಕೆಂದರೆ ನಮ್ಮ ವಿದ್ಯಾರ್ಥಿ ಜೀವನ ಸುಖಮಯವಾಗಿ ಸಾಗಿತ್ತು. ಅಪ್ಪ ಅಮ್ಮ ಓದಲೆಂದು ಎಲ್ಲ ಸೌಕರ್ಯಗಳನ್ನು ಯಾವುದೇ ಅಡಚಣೆ ಇಲ್ಲದೇ ಒದಗಿಸಿದ್ದರು. ಬರೀ ಓದುವುದೊಂದೆ ನಮ್ಮ ಕಾಯಕವಾಗಿತ್ತು. ಆದರೆ ಎಷ್ಟೋ ವಿದ್ಯಾರ್ಥಿಗಳು ಹಲವಾರು ಕಡೆ ದುಡಿಯುತ್ತಾ ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸುತ್ತಾ ಓದುತ್ತಾರೆ...
ಎರಡು ಮುಖದ ಹಾವುಗಳು
‘ಎರಡು ಮುಖದ’ ಹಾವನ್ನು ನೋಡದೇ ಹೋದರೂ ಅದರ ಹೆಸರನ್ನಾದರೂ ಕೇಳಿರುತ್ತೇವೆ. ಅವುಗಳಿಗೆ ಎರಡು ಮುಖ. ‘ಮಣ್ಣಮುಕ್ಕು’ ಹಾವು ಅಂತಾನೂ ಪ್ರಸಿದ್ಧ ಅವು ಯಾಕೆಂದರೆ ಮಣ್ಣನ್ನು ತಿಂದುಕೊಂಡು ಬದುಕಬಲ್ಲವಂತೆ ಅವು. ಎಲ್ಲಾದರು ನಮ್ಮ ಮೈ ಸುತ್ತಿಕೊಂಡಿತು ಅಂದರೆ ಬಿಡುಸುವುದು ಕಷ್ಟಸಾಧ್ಯ. ನಾರು ಮೈ, ಕೆಟ್ಟ ವಾಸನೆ ಅದು ಎಷ್ಟು ಹೊಡೆದರೂ ಸಾಯುವುದಿಲ್ಲ...