ಆತ ಹದಿಹರೆಯದ ತರುಣ. ಬಾಲ್ಯದಿಂದಲೇ ನಮಸ್ತೇ ಸದಾ ವತ್ಸಲೇಯನ್ನು ಪ್ರತಿದಿನ ಹಾಡಿ ಬೆಳೆದವ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡು ರಾಷ್ಟ್ರಕಾರ್ಯದಲ್ಲಿ ಚುರುಕಾಗಿ ತೊಡಗಿಸಿಕೊಂಡಿದ್ದರಿಂದಾಗಿ ಪಿಯು ಶಿಕ್ಷಣ ಮಾಡುತ್ತಿರುವಾಗಲೇ ಎರ್ನಾಕುಲಂನ ಕಣ್ಣಾಮಲೈಯ ಸಹಕಾರ್ಯವಾಹ ಜವಾಬ್ದಾರಿಯೂ ಆತನ ಹೆಗಲಿಗೇರಿತ್ತು. ಎಂದಿನಂತೆ...
Author - Guest Author
ಕಮ್ಯೂನಿಷ್ಟ್ ಕ್ರೌರ್ಯವನ್ನು ಬರೆದವನು ಯಾವುದೇ ರಾಜಕೀಯ...
ಇತ್ತೀಚೆಗೆ ಕೇರಳದಲ್ಲಾಗುವ ಕಮ್ಯೂನಿಷ್ಟ ಕಗ್ಗೊಲೆಗಳನ್ನು ಮತ್ತು ಅವರ ವಾದವನ್ನು ಕರ್ನಾಟಕಕ್ಕೂ ತಿಳಿಯಲಿ ಮಾತ್ರವಲ್ಲ ಇದು ರಾಷ್ಟ್ರೀಯ ನಾಯಕರ ಗಮನಕ್ಕೂ ಬರಲಿ,ನೀರು,ಭಾಷೆ ಮಾತ್ರವಲ್ಲಾ ಜೀವ ಉಳಿಸಿ, ಎನ್ನುವ ಯುವ ಮನಸ್ಸುಗಳ ಆಗ್ರಹವನ್ನು ಲೋಕ ತಿಳಿಯಲಿ ಎನ್ನುವ ಉದ್ದೇಶದಿಂದ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಮಾಡುವ ಯುವಕರನ್ನು ಯಾವುದೋ ರಾಜಕೀಯ ಪಕ್ಷಗಳ...
ಮಸಣದ ಹೂವು
ಹೃದಯದಲಿ ರಕ್ತ ಹೆಪ್ಪುಗಟ್ಟಿದೆ ಕಣ್ಣು ಉರಿಯುತಿದೆ ಸೊಂಟ ಸೋಲುತಿದೆ… ಆದರೂ ಮೈ ಬೆತ್ತಲಾಗಬೇಕು ಕಾಡೆಮ್ಮೆಯಂತೆ ಮದಿಸುವವನಿಗೆ ನಲುಗುತ್ತಾ ಮುಲುಗುತ್ತಾ ಕೃತಕ ನಗುವ ಮೊಗದೊಳಿಟ್ಟು ಹೇಸಿಗೆಯ ಹಾಸಿಗೆಯಲ್ಲೇ ಶೃಂಗಾರ ಸಾಗರದಲ್ಲಿ ನೂಕಿಸಬೇಕು|| ಸೀರೆಯನ್ನ ಎಳೆದೆಳೆದು ಕುಬುಸವ ಬಿಚ್ಚಿಯೆಸೆದು ಬೆತ್ತಲೆಯ ಮೈಯಲ್ಲಿ ಎದೆಯಮುಕಿ ತುಟಿ ಕಚ್ಚಿ ಕಾಮದಾಟದೀ...
ಚಕ್ರತೀರ್ಥರ ಚಕ್ರದ ಗಾಳಿ ತೆಗೆಯಲು ಹೊರಟವರಾರು?
ಪತ್ರಿಕೆಗಳಲ್ಲಿ ಲೇಖನ ಮತ್ತು ವಿಮರ್ಶಣೆಯ ವರದಿಗಳನ್ನು ಬರೆಯುವಂತಹ ರೋಹಿತ್ ಚಕ್ರತೀರ್ಥರನ್ನು ಕೇಸು ಹಾಕಿ ನಿಯಂತ್ರಿಸುತ್ತಿರುವವರಿಗೆ ತಮ್ಮ ಬಗ್ಗೆ ವಿಮರ್ಶಣೆ ಮಾಡದಂತೆ ನೇರವಾಗಿ ಪ್ರಾಮಾಣಿಕತೆಯಿಂದ ಜೀವಿಸೋಣವೆಂದು ಶಪಥ ಮಾಡಲು ಸಾಧ್ಯವೇ..? ಲೋಕ ಬದಲಾಗಲೆಂದು ಬಹಳಷ್ಟು ಜನ ಪತ್ರಿಕೆಯನ್ನು ಪ್ರಾರಂಬಿಸಿದವರನ್ನು ನೋಡಿರುವ ನಮಗೆ ನಾವೇ ಬದಲಾಗೋಣವೆಂದು, ಅದರೊಂದಿಗೆ...
ದ್ವಂದ್ವ
ನಾನು ಅಪ್ಪಾಜಿ ಪಕ್ಕದಲ್ಲಿ ಕುಳಿತಿದ್ದೆ . ಸಾವಿರಾರು ಜನರ ಪ್ರಾಣ ಕಾಪಾಡಿದ ಆ ವ್ಯಕ್ತಿ ಮರಣಶಯ್ಯೆಯಲ್ಲಿ ಮಲಗಿರುವುದು ಹರಿಹರಪುರದ ನಿವಾಸಿಗಳಿಗೆ ಅತೀವ ದುಃಖದ ಸಂಗತಿ. ನಮ್ಮ ಮನೆಯಲ್ಲಿ ದೊಡ್ಡ ಗುಂಪೇ ಸೇರಿತ್ತು. ಆಯುರ್ವೇದದ ಪಂಡಿತ ರಾಮ ಜೋಯಿಸ್ ಎಂದರೆ ಸುತ್ತ ಮುತ್ತಲ ಸ್ಥಳಗಳಲ್ಲಿ ಪ್ರಖ್ಯಾತ. ಮನೆಯ ಪಕ್ಕದಲ್ಲಿ ಒಂದು ದೊಡ್ಡ ವ್ಯದ್ಯಶಾಲೆ. ೮-೧೦ ಜನ ರೋಗಿಗಳಿಗೆ...
ಭಾವಜೀವಿಯ ಮೌನ
ಅಂತರಂಗದ ಒಳಗೆ ನಡೆದಿದೆ ಭಾವ-ಮೌನದ ಕದನ! ಕಾಣದಂತೆ ಕರಗಿ ಹೋದೆ ನೀ ಒಂಟಿ ಪಯಣಿಗಳು ನಾ ! ತಿಳಿನೀರ ಕೊಳವಾಗಿತ್ತು ಮನ ತಳದಲ್ಲಿದ್ದರೂ ಕೆಸರು! ಪ್ರೀತಿಯ ಕಲ್ಲೆಸೆದು ಹೋದೆ ನೀ ಹೇಗೆ ಮರೆಯಲಿ ನಾ ನಿನ್ನ ಹೆಸರು! ಕಣ್ಣಲ್ಲಿ ಕಣ್ಣಿರಿಸಿ, ಮುಂಗುರಳ ನೇವರಿಸಿ ನೀನಿಟ್ಟ ಭರವಸೆಯ ಕನಸು! ಕಾರ್ಮೋಡ ಕವಿದು, ಅಲೆಯೊಂದು ಬಡಿದು ಛಿದ್ರವಾಗಿದೆ ಮುಗ್ಧ...
ಪ್ರತಿ ಹೆಣ್ಣಿನ ಅಂತಾರಾಳದ ಕೂಗು ‘ಧಾಮಿನಿ!’, ಸಿನಿಮಾ...
೧೯೯೩ರಲ್ಲಿ ರಾಜಕುಮಾರ್ ಸಂತೋಷಿ ನಿರ್ದೇಶನದಲ್ಲಿ ಮೂಡಿಬಂದ ಹಿಂದಿ ಚಿತ್ರ ಧಾಮಿನಿ. ಮೀನಾಕ್ಷಿ ಶೇಷಾದ್ರಿ ಈ ಚಿತ್ರದ ನಾಯಕಿ. ಧಾಮಿನಿ ಎಂಬ ನೇರ ಹಾಗೂ ಮುಗ್ದ ಹುಡುಗಿಯ ಬದುಕಿನ ಚಿತ್ರಣವೇ ಧಾಮಿನಿ. ಚಿತ್ರದ ನಾಯಕ ಶೇಖರ್ (ರಿಷಿ ಕಪೂರ್) ನಾಯಕಿಯನ್ನು ಒಂದು ಸಿನಿಮಾ ಥಿಯೇಟರ್ ಬಳಿ ನೋಡುತ್ತಾನೆ ಮೊದಲ ನೋಟದಲ್ಲೇ ಧಾಮಿನಿ ಅವನಿಗೆ ಹಿಡಿಸುತ್ತಲೇ, ಅವಳ ರೂಪಕ್ಕಿಂತ ಅವಳ...
ನಮ್ಮಲ್ಲಿನ ಬದಲಾವಣೆಯಿಂದ, ದೇಶದ ಬದಲಾವಣೆ ಸಾಧ್ಯ
ನೀವು ಬಸ್ಸಿನಲ್ಲೋ ಅಥವಾ ರೈಲಿನಲ್ಲೋ ಕುಳಿತಿರುತ್ತೀರಿ. ಆಗ ಎಲ್ಲಿಂದಲೋ ಒಂದು ಹಾಡು ಕೇಳಿ ಬರುತ್ತದೆ, ಯಾರೆಂದು ನೋಡುವ ತನಕ ಆ ವ್ಯಕ್ತಿ ನಿಮ್ಮ ಮುಂದೆ ನಿಂತು ‘ದಾನ ಮಾಡಿ ನಿಮಗೆ ಪುಣ್ಯ ಬರತ್ತೆ ಸಾಮಿ, ನಿಮ್ಮ ಮನೆ-ಮಕ್ಕಳಿಗೆಲ್ಲಾ ಆ ದೇವರು ಒಳ್ಳೆದು ಮಾಡ್ತಾನೆ’ ಎಂದು ಹೇಳುತ್ತಾ, ನಿಮ್ಮ ಮುಂದೆ ಕೈ ಚಾಚಿರುತ್ತಾನೆ. ಇದು ಒಂದು ರೀತಿಯ ಭಿಕ್ಷೆ ಬೇಡುವ ಕ್ರಮವಾದರೆ...
ವೇಶ್ಯಾವೃತ್ತಿ, ಕೇಳುವವರಿಲ್ಲ ಮಹಿಳೆಯರ ದುಃಸ್ಥಿತಿ
ಅವಳ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಜೊತೆಗೆ ಎರಡು ಪುಟ್ಟ ಮಕ್ಕಳ ಸಂಸಾರ ಬೇರೆ. ಗಂಡನೋ ಮಹಾನ್ ಕುಡುಕ. ಹಾಗಾಗಿ ಮನೆಯಲ್ಲಿ ಒಂದು ಹೊತ್ತಿನ ಊಟವಿದ್ದರೆ, ಒಂದು ಹೊತ್ತು ಇರುತ್ತಿರಲಿಲ್ಲ. ಗಂಡ ದುಡಿದದ್ದೆಲ್ಲವನ್ನು ಕುಡಿದು ಹಾಳು ಮಾಡುತ್ತಿದ್ದ. ಹಾಗಾಗಿ ಇವಳೇ ಅವರಿವರ ಮನೆಯ ಮುಸುರೆ ತಿಕ್ಕಿ ಮಕ್ಕಳನ್ನು ಸಾಕುತ್ತಿದ್ದಳು. ಆದರೂ ಕೆಲವೊಮ್ಮೆ ಅವಳ ದುಡಿತ ಆ ಮಕ್ಕಳ...
ಗೊಂದಲ..
“ನನ್ನ ಮನಸ್ಸು ನೀ ಸಿಗುವ ಮೊದಲೆ ಈ ಸಂಬಂಧದಿಂದ ದೂರಾಗಿದೆ. ಆಗ ನನ್ನಲ್ಲಿ ಯಾವ ಆಸೆಗಳೂ ಇರಲಿಲ್ಲ. ಆದರೆ ನಿನಗೆ ನನ್ನ ಮದುವೆ ಆಗಲು ಮನಸ್ಸು ಒಪ್ಪುತ್ತಿಲ್ಲ. ಹಾಗೆಯೇ ಸಲುಗೆಯಿಂದ ಇರಲು ನನಗಾಗ್ತಿಲ್ಲ. ನಿನ್ನೊಂದಿಗಿನ ಪ್ರತಿಯೊಂದು ಇಡುವ ಹೆಜ್ಜೆಗಳೂ ನನಗದು ಹೊಸದು ಪವಿತ್ರವಾಗಿರಬೇಕು. ನೀನು ಬಾ. ಆದರೆ ನನ್ನ ಮನಸ್ಸು ನಿನಗಾಗಿ ಅಷ್ಟೆ. ಅರ್ಥ ಮಾಡಿಕೊ. ನನ್ನ...