Author - Prasad Kumar Marnabail

Featured ಅಂಕಣ

ಒಂದು ಸಹ ಭೋಜನ ದಲಿತರನ್ನು ಬಲಿತರನ್ನಾಗಿಸೀತೆ?

ಇದೀಗ ಉಡುಪಿ ಮಠದ ಊಟದ ವಿಚಾರವು ಬಿರುಸಾದ ಚರ್ಚೆಯಲ್ಲಿದೆ. ಬ್ರಾಹ್ಮಣರ ಹಾಗೂ ಮಿಕ್ಕುಳಿದವರ ಮಧ್ಯೆ ಪಂಕ್ತಿಬೇಧವಿದೆ, ಇದು ಶೋಷಣೆಯ ಭಾಗ ಎಂಬುದು ವರ್ಗವೊಂದರ ಅಳಲು. ಪರಿಣಾಮ ‘ಉಡುಪಿ ಚಲೋ’ ಎಂಬ ಕಾರ್ಯಕ್ರಮವನ್ನು ದಲಿತ ಸಂಘಟನೆಯೊಂದು ಹಮ್ಮಿಕೊಂಡು ಉಡುಪಿ ಮಠದಲ್ಲಿ ಇರುವ ಪಂಕ್ತಿ ಬೇಧವನ್ನು ನಿಲ್ಲಿಸದೇ ಹೋದರೆ ದಾಳಿ ಮಾಡುವುದಾಗಿ ಬೆದರಿಕೆಯನ್ನೂ ಕೂಡ ನೀಡಿದೆ. ಈ...

Featured ಅಂಕಣ

ಸ್ವಾತಂತ್ರ್ಯ ಹೋರಾಟ ಹಾಗೂ ಆರ್‍ಎಸ್‍ಎಸ್‍ನ ಪಾತ್ರ

ಅದು ‘ವಂದೇ ಮಾತರಂ’ನ್ನು ಬ್ರಿಟೀಷರು ನಿಷೇಧಿಸಿದ್ದ ಕಾಲ. ರಕ್ತದ ಕಣಕಣದಲ್ಲೂ ದೇಶ ಪ್ರೇಮವನ್ನು ಜಾಗೃತಗೊಳಿಸುತ್ತೇ, ಬ್ರಿಟೀಷರ ವಿರುದ್ಧ ಭಾರತೀಯರ ಐಕ್ಯತೆಗೆ ಪ್ರಬಲ ಅಸ್ತ್ರವಾಗಲಿದೆ ಎಂಬ ಒಂದು ಭಯವೇ ಅಂದು ಬ್ರಿಟೀಷರಿಗೆ ವಂದೇ ಮಾತರಂ ಮೇಲೆ ಆಕ್ರೋಶ ಮೂಡಲು ಕಾರಣವಾಗಿತ್ತು! ಅಂದಿನ ಪರಿಸ್ಥಿತಿ ಅದ್ಹೇಗಿತ್ತು ಎಂದರೆ ಎಲ್ಲಿ ‘ವಂದೇ ಮಾತರಂ’ನ ಸ್ವರ ತರಂಗಗಳು ಕೇಳುತ್ತೋ...

ಪ್ರಚಲಿತ

ಬಂದ್ ಮಾಡಿ ಕಲ್ಲೆಸೆಯುವ ಮುನ್ನ….

“ಈ ಕರ್ನಾಟಕ ಬಂದ್ ಯಾಕೆ ಮಾಡಿದ್ದಾರೋ ಗೊತ್ತಿಲ್ಲ! ಕರ್ನಾಟಕ ಬಂದ್ ಮಾಡಿದರೆ ತಮಿಳುನಾಡಿಗೆ ಹೇಗೆ ನಷ್ಟ ಆಗುತ್ತೆ? ಕನ್ನಡಿಗರಿಗೆ ತಾನೇ ನಷ್ಟ ಆಗೋದು!? ತಮಿಳುನಾಡಿಗೆ ತೊಂದರೆ ಆಗಬೇಕಾದರೆ ನೀರಿನ ಸಮಸ್ಯೆ ಬಗೆಹರಿಯುವರೆಗೆ ಕರ್ನಾಟಕದಲ್ಲಿ ತಮಿಳುನಾಡಿಗೆ ಲಾಭ ಕೊಡುವುದನ್ನ ನಿಷೇಧ ಮಾಡಬೇಕು. ಉದಾಹರಣೆಗೆ ತಮಿಳು ಚಿತ್ರಗಳ ಬಿಡುಗಡೆಗೆ ನಿಷೇಧ, ತಮಿಳು ಚಾನಲ್‍ಗಳ...

Featured ಅಂಕಣ

ಓ ವೀರ ಪುತ್ರನೇ ಮತ್ತೊಮ್ಮೆ ಹುಟ್ಟಿ ಬರುವೆಯಾ…?

ಪ್ರೀತಿಯ ಭಗತ್ ಸಿಂಗ್, ನಾವು ಇದೀಗ ಮತ್ತೊಂದು ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸತ್ಯ ಅಹಿಂಸೆಗಳ ಮೇರು ಭಾಷಣದ ಮಧ್ಯೆ ನಮ್ಮ ಸಂಭ್ರಮಾಚರಣೆ ಕಳೆದು ಹೋಗುತ್ತಿರುವಾಗ ನನಗ್ಯಾಕೋ ನಿನ್ನ ಹಾಗೂ ನಿನ್ನಂತಹ ಬಲಿದಾನಿಗಳ ನೆನಪು ಆಳವಾಗಿ ಕಾಡುತ್ತಿದೆ. ಹೌದು ನಾವು ಸದಾ ತಪ್ಪು ಮಾಡುತ್ತಿದ್ದೇವೆ. ನಿನ್ನಂತ ಕ್ರಾಂತಿಕಾರಿಗಳ ವಿಚಾರದಲ್ಲಂತೂ ದೇವರೂ ಮೆಚ್ಚದಂತಹ...

Featured ಅಂಕಣ

ಇದು ಬ್ರಿಟೀಷರ ನಿದ್ದೆಗೆಡಿಸಿದ್ದ ಕ್ರಾಂತಿಕಾರಿಯೋರ್ವನ ಕತೆ

ಅದು ಲಂಡನ್ನಿನ ಭಾರತ ಭವನ ಹಾಸ್ಟೆಲ್. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಭಾರತೀಯರು. ಅವರಲ್ಲೊಬ್ಬ ತನ್ನ ಕೈಯ್ಯನ್ನು ಮೇಜಿನ ಮೇಲೆ ಊರಿದ್ದ. ಇನ್ನೊಬ್ಬ ಗೆಳೆಯ ಅದರ ಮೇಲೆ ಗುಂಡು ಸೂಜಿಯಿಂದ ಬಲವಾಗಿ ಚುಚ್ಚುತ್ತಿದ್ದ. ಆದರೆ ಯುವಕನ ಮುಖದಲ್ಲಿ ನೋವಿನ ಗೆರೆ ಎಳ್ಳಷ್ಟು ಮೂಡಲಿಲ್ಲ. ನೋಡು ನೋಡುತ್ತಿದ್ದಂತೆ ರಕ್ತ ಚಿಲ್ಲನೆ ಹಾರುತ್ತಾ ಸೂಜಿ ಒಳಗಿಳಿಯಿತ್ತು! ಸುತ್ತ...

ಪ್ರಚಲಿತ

¨ಭಯೋತ್ಪಾದನೆಗೆ ಧರ್ಮ ಇಲ್ಲ. ಹಾಗಾದರೆ ಭಯೋತ್ಪಾದಕರ ಧರ್ಮ ಯಾವುದು!?

ಇದು ಯಾರನ್ನು ನಂಬಿಸುವ ಪ್ರಯತ್ನವೋ ಗೊತ್ತಿಲ್ಲ. ಆದರೆ ಪ್ರತೀ ಬಾರಿ ಭಯೋತ್ಪಾದಕರ ಅಟ್ಟಹಾಸ ನಡೆದಾಗ, ಒಂದಷ್ಟು ಅಮಾಯಕರನ್ನು ನಿರ್ಧಯವಾಗಿ ಕೊಂದು ಬಿಸಾಕಿದಾಗ  ‘ಭಯೋತ್ಪದಾಕರಿಗೆ ಧರ್ಮವಿಲ್ಲ. ಅವರನ್ನು ಮುಸಲ್ಮಾನೆರೆಂದು ಕರೆಯಬೇಡಿ’ ಎಂಬ ತಿಪ್ಪೆ ಸಾರುವ ಕೆಲಸ ನಡೆಯುತ್ತಲೇ ಬರುತ್ತಿದೆ! ಸದ್ಯದ ಮಟ್ಟಿಗಂತೂ ಇದನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ! ಇದೊಂಥರಾ...

ಅಂಕಣ

‘ಯೋಗ’ ಬರೇ ಆಸನಕ್ಕಷ್ಟೇ ಸೀಮಿತವಾಯಿತೇ?

ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದು, ನಿಧಾನವಾಗಿ ಕಣ್ಣ ರೆಪ್ಪೆಗಳನ್ನು ಆಳಕ್ಕೆಳೆದುಕೊಂಡು ಬ್ಯಾಹ್ಯ ಪ್ರಪಂಚವನ್ನು ಮರೆಯುತ್ತಾ…ಮರೆಯುತ್ತಾ… ಅಂತರ್ ದೃಷ್ಟಿಯನ್ನು ಎರಡು ಕಣ್ಣುಗಳ ಮಧ್ಯೆಗಿನ ಆಜ್ಞಾ ಚಕ್ರದ ಮೇಲೆ ನೆಟ್ಟು ಹಾಗೇ ಸುಮ್ಮನೆ ಕುಳಿತುಕೊಳ್ಳುವುದು. ಇಹದ ಇರುವನ್ನು ಮರೆಯುತ್ತಾ ತನ್ನ ಅಂತರ್ಯದ ದಿವ್ಯತೆಯನ್ನು ಅರಿತುಕೊಳ್ಳಲು ನೆರವಾಗುವ ಈ...

ಅಂಕಣ

ಮಾನವ ಹಕ್ಕುಗಳ ಆಯೋಗ: ಇದ್ದು ಸಾಧಿಸುತ್ತಿರುವುದಾದರೂ ಏನು!?

ಬಸುರಿ ಹೆಂಗಸು ತನಗಿಷ್ಟವಿಲ್ಲದ ಪಿಂಡವನ್ನು ಕೀಳಬೇಕಾದರೆ,ಇಲ್ಲವೇ ತಾಯಿಯೋರ್ವಳು ತನ್ನ ಕೈತುತ್ತು ತಿಂದು ಬೆಳೆಯುತ್ತಿರುವ ಮಗುವಿಗೆ ಹೊಡೆಯಬೇಕಾದರೆ, ಅಥವಾ ತಿದ್ದಿ ತೀಡುವ ಕೆಲಸದಲ್ಲಿ ಶಿಕ್ಷಕನೇನಾದರೂ ಒಂದೆರಡೇಟನ್ನು ವಿದ್ಯಾರ್ಥಿಗೆ ಬಿಗಿದರೆ, ಆವಾಗೆಲ್ಲಾ ನಮ್ಮ ಮುಂದೆ ಧುತ್ತೆಂದು ಪ್ರತ್ಯಕ್ಷವಾಗುವುದು, ಇನ್ನಿಲ್ಲದಂತೆ ಕಾಡುವುದು ಈ ಮಾನವ ಹಕ್ಕುಗಳೆಂಬ ಮಹಾಭೂತ...

Featured ಪ್ರಚಲಿತ

ಸೋಮಯಾಗ; ಸರಿ ತಪ್ಪುಗಳ ಮಧ್ಯೆ ಅರ್ಥವಾಗದೇ ಉಳಿದಿರೋ ಒಂದಷ್ಟು ವಿಚಾರಗಳು!

ಇದೀಗ ಹೆಚ್5ಎನ್1 (ಹಕ್ಕಿಜ್ವರ)ನ ಭೀತಿ. ಪಕ್ಷಿಗಳಿಂದ ಬರುವ ಈ ರೋಗ ಮಾನವನ ಜೀವಕ್ಕೂ ಅಪಾಯಕಾರಿಯಂತೆ. ಆದ್ದರಿಂದ ಸಹಜವಾಗೇ ರೋಗಕ್ಕೆ ಹೆದರಿದ ನಮ್ಮ ಸರಕಾರ ತನ್ನ ಅಧಿಕಾರಿಗಳನ್ನು ಕರೆಸಿ ಒಂದಷ್ಟು ಸೂಕ್ತ ಮಾರ್ಗದರ್ಶನವನ್ನು ನೀಡಿ ಕೋಳಿ ಫಾರಂಗಳಿಗೆ ಕಳುಹಿಸಿಕೊಟ್ಟಿದೆ. ಹಾಂ ಅಂದ ಹಾಗೆ ಲಸಿಕೆ ನೀಡಲು ಅಲ್ಲ ಸ್ವಾಮಿ ಬದಲಾಗಿ ಕೈಗೆ ಗ್ಲೌಸ್ ತೊಟ್ಟು, ಮುಖ ಮೂತಿ...

ಅಂಕಣ

ವಿಶ್ವವಿದ್ಯಾಲಯದಲ್ಲೇಕೆ ಮೊಳಕೆಯೊಡೆಯಿತು ವಿಷದ ಬೀಜ.!?

ಹಾಗಂತ ಒಂದು ಗುಮಾನಿ ಈ ಮೊದಲಿನಿಂದಲೂ ಇತ್ತು. ಸಾಲದಕ್ಕೆ “A large chunk of anti-national groupings which have the singular aim of disintegrating India”  ಎಂದು ಕಳೆದ ನಂವೆಂಬರ್‍ನಲ್ಲೇ ನಮ್ಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ‘ಪಾಂಚಜನ್ಯ’ ಕೂಡದೆಹಲಿಯ ಜವಹಾರ್‍ಲಾಲ್‍ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ಬಗ್ಗೆಯೇ ಒಂದು...