ತರ್ಕಾತೀತ-ಗ್ರಂಥಾತೀತ ಅನುಭವ ನೆಲೆಯಾಗಲಾರದೆ ಸತ್ಯಕೆ ?
ಮಂಕುತಿಮ್ಮನ ಕಗ್ಗ - ಟಿಪ್ಪಣಿ ೦೫೦ ____________________________________________________________ ಮನೆಯೆಲ್ಲಿ ಸತ್ಯಕ್ಕೆ ? ಶ್ರುತಿ ತರ್ಕ ಮಾತ್ರದೊಳೆ ? ಅನುಭವಮುಮದರೊಂದು ನೆಲೆಯಾಗದಿಹುದೇಂ? || ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ | ಅಣಕಿಪುವು…