‘ಆತ್ಮಾಹುತಿ’ಯಿಂದ ಆತ್ಮವಿಮರ್ಶೆ
ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. 'ವಿಶೇಷ' ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ,…
ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. 'ವಿಶೇಷ' ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ,…
"ಈ ಮನ್ಯಾಗೆ ಯಾರಿಗೂ ನನ್ ಚಿಂತೀ ಅರ್ಥಾನೇ ಆಗಲ್ಲ. ನಾಳೆ ಮನ್ಯಾಗೆ ಪೂಜಾ ಇದೆ. ಅಯ್ಯನೋರು ಪೂಜೆಗೆ ಒಂದು ಕೊಡ ಹೊಳೀ ನೀರು ಬೇಕಂತ ಹೇಳಿದಾರೆ. ಆ…
ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು... ಈ ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆ... ಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿಹನಿಯನ್ನು ಮನಃಪೂರ್ವಕವಾಗಿ ಆಹ್ವಾನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು ಮೊದಲನೆಯ…
ದಿನ ಬೆಳಗಾದರೆ ಗೊಣಗುವರು ಬೆಂಗಳೂರಲ್ಲಿ ಟ್ರಾಫಿಕ್ಕು - ಟ್ರಾಫಿಕ್ಕು ಹೀಗೆಂದು ಕೊಳ್ಳುವುದ ನಿಲ್ಲಿಸಿಹರೇ ಹೊಸ ಕಾರು ಬೈಕು? ನಿರುಪಯೋಗಿ ----------------------------------------------------------- ಎಷ್ಟು ಅಂತ ಹಾರ್ನ್ ಹೊಡಿತಿಯೆ ಒಸಿ…
ನನಗೀಗಲೂ ಆ ಧ್ವನಿ ಕೇಳಿಸುತ್ತಿದೆ. ಆಗಸ್ಟ್ ತಿಂಗಳಿನ ಆ ಭಯಂಕರ ಮಳೆಗೆ ಮಾಣಿ ಮಠದ ಶೀಟಿನ ಛಾವಣಿಯ ಮೇಲೆ ದೊಪ್ಪನೆ ನೀರು ಬೀಳುವಾಗ ಭರೋ.. ಎಂಬ ಶಬ್ದ.…
ಶ್ರೀಕೃಷ್ಣಾವತಾರದಲ್ಲಿ ಒಂದು ಕುತೂಹಲಕರ ಪ್ರಸಂಗ ನಡೆಯುತ್ತದೆ. ವಿದರ್ಭ ದೇಶದ ರಾಜ ಭೀಷ್ಮಕನ ಮಗಳು ರುಕ್ಮಿಣಿ ಶ್ರೀಕೃಷ್ಣನನ್ನು ಪ್ರೇಮಿಸುತ್ತಿರುತ್ತಾಳೆ. ಆದರೆ ಆಕೆಯ ಸೋದರರುಕ್ಮಿಗೆ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿಸುವ…
“ಒಲೆ ಹತ್ತಿ ಉರಿದೊಡೆ ನಿಲ್ಲಬಹುದಲ್ಲದೆ. ಧರೆ ಹತ್ತಿ ಉರಿದೊಡೆ ನಿಲ್ಲಬಹುದೇ?” ಈ ಸಾಲು ಇಂದು ತುಂಬ ನೆನಪಾಯಿತು. ಹನ್ನರಡನೇಯ ಶತಮಾನದ ಶರಣರು ಮುಂದಿನ ಭವಿಷ್ಯವನ್ನು ಅಂದೆ ನುಡಿದಿದ್ದರು…
ಕೃಷಿಕರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬೆಲೆ ಮತ್ತು ಅಂಥ ಉತ್ಪನ್ನಗಳನ್ನು ಬೆಳೆಯಲು ತಗಲುವ ವೆಚ್ಚಕ್ಕೆ ತಾಳೆಯಾಗದಿರುವುದು ಇಂದಿನ ಕೃಷಿರಂಗದ ದೊಡ್ದ ಸಮಸ್ಯೆ.ಕೃಷಿಕರು ಬೆಳೆಯುವ ಯಾವುದೆ ಬೆಳೆಯನ್ನು…
ಹಿಂದಿ ಚಿತ್ರ ಗೋಲ್ಮಾಲ್ ನಲ್ಲಿ ಹಾಸ್ಯಕಾರನ ಪಾತ್ರ ನಿರ್ವಹಿಸಿದ ಉತ್ಪಾಲ್ ಸಿಂಗ್ ಎಂಬುವವರನ್ನು ಪಶ್ಚಿಮ ಬಂಗಾಳ ಸರ್ಕಾರಡಿಸೆಂಬರ್ 27 1965 ರಂದು ಬಂಧಿಸಿದರು. ಪಶ್ಚಿಮ ಬಂಗಾಳ ಸರ್ಕಾರ…
ಬಿಡಿಸಲಾಗದ ಬಂಧ ನಮ್ಮದೀ ಸ್ನೇಹ ಒಮ್ಮೆ ಒಳನಡೆಯೆ,ಹೊರಬರಲಾಗದ ವ್ಯೂಹ ಇಂಥ ಬಂಧನದಿ ನಮ್ಮ ಸಿಲುಕಿಸಿ ಓ ಗೆಳತಿ, ಮರಳಿ ಬಾರದ ಕಡೆಗೆ ಯಾಕೆ ನೀ ನಡೆದಿ? ಎರಡು…