X

ನಗೆಯ ತುಣುಕುಗಳು

ತುಕ್ಕು ಹಿಡಿದ ನಗುವನ್ನೂ ಬಚ್ಚಿಟ್ಟಿರುವೆನು ಉಜ್ಜಿ ಹೊಸದಾಗಿಸಲಾಗದು ಇರುವುದನ್ನಾದರೂ ಉಳಿಸಿಕೊಳ್ಳಬೇಕಿದೆ; ಬಿತ್ತಿ ಬೆಳೆಸಲಾಗುವುದಿಲ್ಲ ಇರುವುದನ್ನೇ ಜೋಪಾನಮಾಡಿಕೊಳ್ಳಬೇಕಿದೆ.   ಒಳಗೊಳಗೇ ನಕ್ಕು ಖುಷಿಯಾಗಿದ್ದರೂ ಸಹಿಸುವುದಿಲ್ಲ ಈ ಜನ, ತಿರುಗಿ…

Guest Author

ಇರಲಿ ವಸಡುಗಳು ಜೋಪಾನ, ಉತ್ತಮ ಆರೋಗ್ಯಕ್ಕೆ ಅದುವೇ ಸೋಪಾನ!

ಸ್ಕೇಲಿಂಗ್ ಎಂದರೇನು? ಮಾಡಿಸಲೇಬೇಕೇ? ದಂತವೈದ್ಯರು ಸ್ಕೇಲಿಂಗ್ ಮಾಡಿಸಬೇಕು ಎಂದಾಗ ಮೂಡುವ ಸಹಜ ಪ್ರಶ್ನೆಗಳು ಇವು. ಹಲ್ಲು, ಬಾಯಿಯ ವಾತಾವರಣದಲ್ಲಿ ಇರುವುದಕ್ಕೆ ಕಾರಣ ಅದರ ಅಡಿಪಾಯವಾದ ವಸಡುಗಳು. ಗಮ್…

Guest Author

‘ಸರಕಾರಿ ಹಿ.ಪ್ರಾ.ಶಾಲೆ. ಕಾಸರಗೋಡು’, ಕೊಡುಗೆ: ರಾಮಣ್ಣ ರೈ’.

"ಒಂದು ಮಗು ಯಾವ ಭಾಷೆಯಲ್ಲಿ ಕನಸು ಕಾಣುತ್ತಾನೋ ಅಥವಾ ಕನಸಿನಲ್ಲಿ ಯಾವ ಭಾಷೆ ಮಾತಾಡುತ್ತಾನೋ ಆ ಭಾಷೆಯಲ್ಲಿ ಅವನಿಗೆ ಶಿಕ್ಷಣ ಕೊಡಬೇಕು. ಅದನ್ನು ಹೊರತಾಗಿ ಇದೇ ಭಾಷೆಯಲ್ಲಿ…

Anoop Gunaga

ಅಟಲ್ ಜೀ, ಅಮರರಾಗಿರಿ..

ಸತ್ತಾಗ ಅತ್ತರೇನು? ನೆನೆನೆನೆದು ಬಿಕ್ಕಿದರೇನು? ವ್ಯಕ್ತಿ ಮರಳಿ ಬರುವನೇನು? ಬಂದು ದುಖಃ ನೀಗುವನೇನು? ಅಳುವರಯ್ಯಾ ಇವರು ಸತ್ತಾಗ ಅಳುವರು! ಇದ್ದಾಗ ಬಾ ಎನಲಿಲ್ಲ ಬಂದರೆ ನಾಲ್ಕು ದಿನವಿರು…

Guest Author

ಮರಳಿ ಯತ್ನವ ಮಾಡು ನೀ ಮನುಜ 

ಬದುಕು ಹರಿಯುವ ನೀರಿನಂತೆ ಇರಬೇಕು. ನಿಂತ ನೀರಿನಲ್ಲಿ ಕ್ರಿಮಿಗಳು ಜನಿಸಲು ಶುರುವಾಗುತ್ತವೆ, ವಾಸನೆ ಬೀರಲು ಕೂಡ ಪ್ರಾರಂಭವಾಗುತ್ತದೆ. ಹರಿಯುವ ನೀರಿನಲ್ಲಿ ಈ ಸಮಸ್ಯೆಗಳು ಇರುವುದಿಲ್ಲ. ಬದುಕೆಂದರೆ ಸದಾ…

Rangaswamy mookanahalli

`ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ’ – ಜಿಡ್ಡು ಕೃಷ್ಣಮೂರ್ತಿ

`ಸಂಕಷ್ಟಮಯ ಜಗತ್ತಿನ ಜೊತೆ ಮುಖಾಮುಖಿ' (ಸಂಕಟದ ಸಮಯದಲ್ಲಿ ಬದುಕು ನಮಗೆ ಕಲಿಸುವ ಪಾಠಗಳು) ಮೂಲ: ಜಿಡ್ಡು ಕೃಷ್ಣಮೂರ್ತಿ, ಸಂಪಾದಕರು: ಡೇವಿಡ್ ಸ್ಕಿಟ್ ಕನ್ನಡಕ್ಕೆ: ಮಹಾಬಲೇಶ್ವರ ರಾವ್ ಮುದ್ರಣವರ್ಷ:…

R D Hegade Aalmane

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ

ನಿಮಗೆ ನೆನಪಿದೆಯಾ? ಬೆನ್ನಿಗೊಂದು ಬ್ಯಾಗು ನೇತುಹಾಕಿಕೊಂಡು ನಡಕೊಂಡೋ, ಬಸ್ಸಲ್ಲೋ ಶಾಲೆಗೆ ಹೋದದ್ದು; ಹೋಮ್’ವರ್ಕು ಮಾಡದೆ ಟೀಚರ ಕೈಲಿ ಪೆಟ್ಟು ತಿಂದದ್ದು, ಶಾಲೆಯ ಹೊರಗೆ ಮಾರುತ್ತಿದ್ದ ರೂಪಾಯಿಯ ಐಸ್…

Guest Author

ಅಕ್ರಮ ಆಗಂತುಕರ ಹಾರಾಟ ಮತ್ತು ‘ಮಾನವ ಹಕ್ಕು ಹೋರಾಟ’

ಭಾರತದ ಉಳಿವಿಗೆ ಹೊಸಹೊಸ ದಾರಿ ಸೃಷ್ಟಿಯಾಗುತ್ತಿದ್ದಂತೆ, ಅದನ್ನು ವಿರೋಧಿಸುವವರು ಧರಿಸುವ ಮುಖವಾಡವೇ ಮಾನವ ಹಕ್ಕು ಹೋರಾಟಗಾರ, ಜಾತ್ಯತೀತವಾದಿ ಹೀಗೆ ಇನ್ನೂ ಏನೇನೋ. ಈಗ ಸದ್ಯದ ಪರಿಸ್ಥಿತಿಯಲ್ಲಿ ಭಾರತವನ್ನು…

Prasanna Hegde

ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ

ವಿಮರ್ಶೆ ಸಂಪಾದಕರು: ಶಾಂತಿನಾಥ ದೇಸಾಯಿ, ಮುದ್ರಣವರ್ಷ: 1987, ಪುಟಗಳು: 202, ಬೆಲೆ: ರೂ.35 ಪ್ರಕಾಶಕರು: ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ (ಉ.ಕ.) (ರುಕ್ಮಿಣಿ-ವಿಠೋಬಾ ಗ್ರಂಥಮಾಲೆ ಪರವಾಗಿ) ಹೊಸಗನ್ನಡ…

R D Hegade Aalmane

‘ನೆರೆ’ಯ ನೆನೆಯುತ

ಕಳೆದ ಕೆಲವು ದಿನಗಳಿಂದ ದೇವರ ನಾಡು ಕೇರಳ ಅಕ್ಷರಶಃ ನರಕಸದೃಶವಾಗಿದೆ. ಪ್ರಕೃತಿ ಆರಾಧಕರ ಊರಾದ ಕೊಡಗು ಪ್ರಕೃತಿಮಾತೆಯ ಮುನಿಸಿಗೆ ಸಿಕ್ಕಿ ನಲುಗಿ ಹೋಗಿದೆ. ಕರ್ನಾಟಕದ ಕರಾವಳಿ ಭಾಗಗಳೂ…

Guest Author