ಕನ್ನಡ ರತ್ನ, ಭಾರತ ರತ್ನ- ಡಾ| ಸಿ.ಎನ್. ಆರ್. ರಾವ್
2013ನೇ ವರ್ಷದ ಭಾರತ ರತ್ನ ಪ್ರಶಸ್ತಿ ಘೋಷಣೆ ಕನ್ನಡಿಗರ ಪಾಲಿಗೆ ಒಂದು ಪ್ರಮುಖದ ಸುದ್ದಿಯಾಯಿತು. ಚಿರಪರಿಚಿತರಾದ , ಲಕ್ಷಾಂತರ ಪ್ರೇಕ್ಷಕರ ನಡುವೆ ಶತಕ ಬಾರಿಸಿದ ಸಚಿನ್ ತೆ೦ಡೂಲ್ಕರ್…
2013ನೇ ವರ್ಷದ ಭಾರತ ರತ್ನ ಪ್ರಶಸ್ತಿ ಘೋಷಣೆ ಕನ್ನಡಿಗರ ಪಾಲಿಗೆ ಒಂದು ಪ್ರಮುಖದ ಸುದ್ದಿಯಾಯಿತು. ಚಿರಪರಿಚಿತರಾದ , ಲಕ್ಷಾಂತರ ಪ್ರೇಕ್ಷಕರ ನಡುವೆ ಶತಕ ಬಾರಿಸಿದ ಸಚಿನ್ ತೆ೦ಡೂಲ್ಕರ್…
“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ ..? , ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ…
ತಂತ್ರಜ್ಞಾನವು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯಾಪಕ ಮತ್ತು ತ್ವರಿತ ಗತಿಯಲ್ಲಿ ಪರಿಣಾಮ ಬೀರುತ್ತಿರುವುದಂತೂ ಇತ್ತೀಚಿನ ದಿನಗಳಲ್ಲಿ ನಾವು ಕಂಡು ಕೊಂಡಿರುವಂತ ಸತ್ಯ. ವರ್ಷಗಳು ಉರುಳಿದಂತೆ…
ಹಳೆಯ ಅಂದರೆ ೧೯೬೦-೮೦ರ ದಶಕದ ಕನ್ನಡ ಹಿಂದಿಚಲನಚಿತ್ರಗಳನ್ನು ಒಮ್ಮೆ ನೆನಪಿಸಿಕೊಳ್ಳಿ.ಸಿನೆಮಾ ಕ್ಲೈಮಾಕ್ಸ್ಅಂದರೆ ಅಂತಿಮ ಹಂತಕ್ಕೆ ಬಂದಿರುತ್ತದೆ.ಖಳನಾಯಕಹೀರೋನ ನಾಯಕಿಯನ್ನೋ ಅಥವಾ ತಂದೆ ತಾಯಿಯನ್ನೋಅಪಹರಿಸಿ ಎಲ್ಲೊ ಕೂಡಿ ಹಾಕಿರುತ್ತಾನೆ.ದುರುಳರಿಂದತನ್ನವರನ್ನು ರಕ್ಷಣೆ…
ಯಾವುದೇ ವಸ್ತುವಾಗಲಿ, ವಿಷಯವಾಗಲಿ ,ಎಷ್ಟು ತಿಳಿದುಕೊಂಡಿದ್ದೇವೆ ಅನ್ನೋದು ಮಾತ್ರ ಮುಖ್ಯವಲ್ಲ ಅದನ್ನು ಹೇಗೆ ಪ್ರಸ್ತುತ ಪಡಿಸುತ್ತೇವೆ ಅನ್ನುವುದರ ಮೇಲೆ ಕೌಶಲ್ಯ ವ್ಯಕ್ತವಾಗುತ್ತದೆ. ಈ ವಿಷಯದಲ್ಲಿ ರೋಹಿತ್’ರದು ಅದ್ಭುತ…
ಬಸುರಿ ಹೆಂಗಸು ತನಗಿಷ್ಟವಿಲ್ಲದ ಪಿಂಡವನ್ನು ಕೀಳಬೇಕಾದರೆ,ಇಲ್ಲವೇ ತಾಯಿಯೋರ್ವಳು ತನ್ನ ಕೈತುತ್ತು ತಿಂದು ಬೆಳೆಯುತ್ತಿರುವ ಮಗುವಿಗೆ ಹೊಡೆಯಬೇಕಾದರೆ, ಅಥವಾ ತಿದ್ದಿ ತೀಡುವ ಕೆಲಸದಲ್ಲಿ ಶಿಕ್ಷಕನೇನಾದರೂ ಒಂದೆರಡೇಟನ್ನು ವಿದ್ಯಾರ್ಥಿಗೆ ಬಿಗಿದರೆ,…
ರಾಜ ಸನ್ಯಾಸಿ ಭಾಗ 2 1929 ರಲ್ಲಿ ಜಯದೇವಪುರಕ್ಕೆ ವಾಪಸ್ ಆಗಿ ಆತ ತನ್ನ ಅಕ್ಕ ಹಾಗೂ ಅಜ್ಜಿಯೊಡನೆ ಜೀವನವನ್ನು ಪ್ರಾರಂಭಿಸಿದ. ರಾಜನಾಗಿ ಅಧಿಕಾರ ವಹಿಸಿಕೊಂಡು ಆತ…
ಛಲ ಬಿಡದ ರಾಜಾ ವಿಕ್ರಮನು ಮರದ ಮೇಲಿದ್ದ ಬೇತಾಳವನ್ನು ಇಳಿಸಿ ಹೆಗಲಿಗೆ ಹಾಕಿಕೊಂಡು ಮಾಂತ್ರಿಕನಿರುವೆಡೆ ಹೊರಟನು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಬೇತಾಳವು ಮಾತನಾಡಲಾರಂಭಿಸಿತು. "ಎಲೈ ರಾಜೋತ್ತಮನೇ, ನಿನ್ನ…
ಮೂರು ತಿಂಗಳ ಬಿರು ಬೇಸಿಗೆಯಲ್ಲಿ ಬೆಂದು ಬೇಸತ್ತ ಮನಕೆ ಹೊಸ ಆಸೆಗಳನು ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಲು ಮಳೆಗಾಲ ಪ್ರಾರಂಭವಾಗಲೇಬೇಕು. ಪೃಥ್ವಿ ಮೂರು ತಿಂಗಳು ಆ ಸೂರ್ಯನ ಉರಿ ಶಾಖಕ್ಕೆ…
ರಾಜ ಸನ್ಯಾಸಿ ಭಾಗ ೧ ಹಲವು ವರ್ಷಗಳು ಕಳೆದವು. ಒಮ್ಮೆ ಸಾಧುಗಳ ತಂಡ ನೇಪಾಳದಲ್ಲಿದ್ದಾಗ 'ರಾಜಕುಮಾರ ಸನ್ಯಾಸಿ'ಗೆ ಇದ್ದಕ್ಕಿದ್ದಂತೆ ತನ್ನ ಮನೆ ಪೂರ್ವ ಬಂಗಾಲದ ಢಾಕಾ ಸಮೀಪವೆಲ್ಲೋ…