ಅಂಕಣ

ಮೋದಿ ಸರ್ಕಾರದಲ್ಲೇ ಮೊದಲು….

1.ಮೊದಲ ಬಾರಿಗೆ ಮೇಘಾಲಯಕ್ಕೆ ರೈಲು

2.ಮೊದಲ ಬಾರಿಗೆ 5 ಟ್ರಿಲಿಯನ್ ಎಕಾನಾಮಿಯಾಗಿದ್ದು.

3.EASE OF DOING BUSINESSನಲ್ಲಿ 142ನೇ ಸ್ಥಾನದಿಂದ 77ನೇ ಸ್ಥಾನಕ್ಕೆ ಜಿಗಿದ ಭಾರತ.

4.ಉಡಾನ್ ಯೋಜನೆಯ ಮೂಲಕ ಬಡವನ ಕೈಗೆಟುಕಿದ ವಿಮಾನಯಾನ.

5.ಭಾರತ ನಿರ್ಮಿತ ಇಂಜಿನ್ ರಹಿತ 180km/hr ವೇಗದಲ್ಲಿ ಓಡುವ ಎಸಿ ರೈಲಿನ ಪರೀಕ್ಷೆಯಾಯಿತು.

6.ಭಾರತ ಒಂದೇ ಬಾರಿಗೆ 100 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಮೂಲಕ ದಾಖಲೆ ಮಾಡಿತು.

7.ಮೊತ್ತ ಮೊದಲ ಬಾರಿಗೆ ಕ್ಯಾಬಿನೆಟ್ಟಿನಲ್ಲಿ ಆರು ಜನ ಸ್ತ್ರೀಯರು

8.ಮೊತ್ತಮೊದಲ ಬಾರಿಗೆ ಭಾವನಾ ಕಸ್ತೂರಿ ಎಂಬ ಮಹಿಳೆ ಪುರುಷರ ಆರ್ಮಿ ಕಂಟನ್ಜೆಂಟ್‌ನ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನೇತೃತ್ವ ವಹಿಸಿದರು.

9. ಕುಶ್ಬೂ ಕನ್ವರ್ ನೇತೃತ್ವದ ಸಂಪೂರ್ಣ ಮಹಿಳೆಯರೇ ಇರುವ ತಂಡ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗಿ.

10. ಮೊತ್ತಮೊದಲ ಬಾರಿಗೆ ಭಾರತಕ್ಕೆ 38 ಬಿಲಿಯನ್ ಡಾಲರ್ ವಿದೇಶೀ ನೇರ ಬಂಡವಾಳ ಹೂಡಿಕೆ ಹರಿದು ಬರುತ್ತಿದೆ.

11.ಕರ್ನಾಟಕದಲ್ಲಿ ಮೊದಲ IIT ಧಾರವಾಡದಲ್ಲಿ ಸ್ಥಾಪನೆಗೆ ಸಮ್ಮತಿ

12.ಮೊತ್ತಮೊದಲ ಬಾರಿಗೆ ರೈತನಿಗೆ soil health card ವಿತರಣೆ

13.ಮೊತ್ತಮೊದಲ ಬಾರಿಗೆ ಮೊಬೈಲ್ ಡಾಟಾ ಅಗ್ಗದ ಬೆಲೆಯಲ್ಲಿ ಲಭ್ಯ

14. ಮೊದಲ ಬಾರಿಗೆ ವಾರ್ಷಿಕ ರೂ. 5 ಲಕ್ಷ ಆದಾಯದವರೆಗೆ ತೆರಿಗೆ ವಿನಾಯಿತಿ

15.ಮೊತ್ತಮೊದಲ ಬಾರಿಗೆ ಸರ್ಕಾರದಿಂದ ಬಡವರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಕಾರ್ಡಿನ ಮೂಲಕ 5 ಲಕ್ಷ ರೂಪಾಯಿಯವರೆಗೆ ಉಚಿತ ಚಿಕಿತ್ಸೆ.

16. ಮೊತ್ತಮೊದಲ ಬಾರಿಗೆ ರಕ್ಷಣಾ ಕ್ಷೇತ್ರಕ್ಕೆ ರೂ. 3 ಲಕ್ಷ ಕೋಟಿ ಮೀಸಲು

17.ಸಿಕ್ಕಿಂ ಪ್ಯಾಕ್ಯಾಂಗ್ ಎಂಬ ತನ್ನ ಮೊದಲ ವಿಮಾನ ನಿಲ್ದಾಣವನ್ನು ಪಡೆಯಿತು.

18.ತ್ರಿಪುರಾ ಮೊದಲ BROAD GAUGE ರೇಲ್ವೇಯನ್ನು ಪಡೆಯಿತು.

19.ಮೊತ್ತಮೊದಲ ಬಾರಿಗೆ ಸೈನಿಕರು ಬುಲೆಟ್ ಫ್ರೂಪ್ ಜಾಕೆಟ್ ಮತ್ತು ಹೆಲ್ಮೆಟ್‌ಗಳು.

20. ಮೊತ್ತಮೊದಲ ಬಾರಿಗೆ ರೈತರಿಗೆ ಯುರಿಯಾದ ಸಮಸ್ಯೆ ಕಾಣಿಸಲಿಲ್ಲ.

ಅದೇ ದೇಶ, ಅದೇ ಜನ, ಅದೇ ವ್ಯವಸ್ಥೆ, ಅದೇ ಸಂಪನ್ಮೂಲ ಸಾರಥಿ ಮಾತ್ರ ಬೇರೆ

ರಾಹುಲ್ ಹಜಾರೆ

23.03.2019

#ಪ್ರತಿದಿನ_ಪ್ರಧಾನಿ ೧೦

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!