ಅಂಕಣ

ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರದ ಪ್ರಯತ್ನ.

1.Income disclosure scheme 2015ರಲ್ಲಿ 3770 ಕೋಟಿ ರೂಪಾಯಿಯನ್ನು ಭ್ರಷ್ಟರ ಘೋಷಿಸಿಕೊಂಡರು.

2.Income disclosure scheme 2016ರಲ್ಲಿ ಭ್ರಷ್ಟರು ಘೋಷಿಸಿಕೊಂಡು ಸರ್ಕಾರದ ಖಜಾನೆ ಸೇರಿದ ಹಣದ ಮೊತ್ತ 65250 ಕೋಟಿ

3.ನೋಟು ರದ್ದತಿಯ ಸಮಯದಲ್ಲಿ ಬ್ಯಾಂಕಿಗೆ ವಾಪಾಸು ಬಂದ ಹಣ 99.3%.

4.ನೋಟು ರದ್ಧತಿಯ ಸಮಯದಲ್ಲಿ ಭ್ರಷ್ಟರಿಗೆ ಆಸ್ತಿ ಘೋಷಣೆಗೆ ಕೊಟ್ಟ ಅವಕಾಶ PMGKY ಅಡಿಯಲ್ಲಿ ಘೋಷಣೆಯಾದ ಹಣದ ಮೊತ್ತ 4900 ಕೋಟಿ(ಘೋಷಿಸಿಕೊಂಡ ಭ್ರಷ್ಟರ ಸಂಖ್ಯೆ 21000)

5.IT ದಾಳಿಯಾದಾಗ ಭ್ರಷ್ಟರೇ ಒಪ್ಪಿಕೊಂಡು [u/s 132(4)] Undisclosed income 42448 ಕೋಟಿ

6.IT ದಾಳಿಯಾದಾಗ IT ಇಲಾಖೆಯವರು ಹಿಡಿದು ಹಾಕಿದ Undisclosed incomeನ ಮೊತ್ತ 33028 ಕೋಟಿ

7.BLACK MONEY & IMPOSITION TAX ACTನಡಿಯಲ್ಲಿ ಘೋಷಣೆಯಾದ ಹಣದ ಮೊತ್ತ 4164 ಕೋಟಿ

8.BENAMI PROHIBITION ACT ಮೂಲಕ 4300 ಕೋಟಿ ಮೊತ್ತದ ಆಸ್ತಿ ವಶ.

9.  ಮನಮೋಹನ ಸಿಂಗ್‌ರ ಸರ್ಕಾರ ಮಾಡಿದ ED ದಾಳಿಗಳು ಸಂಖ್ಯೆ 100 ಮಾತ್ರ. ಕಳೆದ ಐದು ವರ್ಷಗಳಲ್ಲಾದ ದಾಳಿಗಳ ಸಂಖ್ಯೆ 1000.

10. 1000 IT ED ದಾಳಿಗಳಲ್ಲಿ ವಶಪಡಿಸಿಕೊಂಡ ಹಣದ ಮೊತ್ತ 38500 ಕೋಟಿ

11.direct benefit transfer ಮೂಲಕ ಬೇನಾಮಿಗಳಿಗೆ ಸೇರುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ ಪರಿಣಾಮ ದೇಶದ ಬೊಕ್ಕಸಕ್ಕೆ ಉಳಿತಾಯವಾದ ಹಣದ ಮೊತ್ತ 90000 ಕೋಟಿ.

12.Money laundaring actನ ಮೂಲಕ ಹಿಂದಿನ ಸರ್ಕಾರ ವಶಪಡಿಸಿಕೊಂಡ ಹಣದ ಮೊತ್ತ 5614 ಕೋಟಿಯಾದರೆ ಕಳೆದ ಐದು ವರ್ಷದಲ್ಲಿ ವಶಪಡಿಸಿಕೊಂಡ ಹಣದ ಮೊತ್ತ 38500 ಕೋಟಿ ಅಂದರೆ 686% ಜಾಸ್ತಿ

13.17.73 ಲಕ್ಷ ಜನರ ಆದಾಯ ಮತ್ತು ತೆರಿಗೆಯಲ್ಲಿನ ಅಸಮತೋಲನವನ್ನು ಗಮನಿಸಿ ಅವರ ಮೇಲೆ ತನಿಖೆ ನಡೆಯುತ್ತಿದೆ.

14. 2.26 ಲಕ್ಷಕ್ಕೂ ಹೆಚ್ಚಿನ ನಕಲಿ ಕಂಪನಿಗಳ ರೆಜಿಸ್ಟರೇಷನ್ ಕ್ಯಾನ್ಸಲ್ ಆಗಿದೆ.

15. GST ಕಾರಣಕ್ಕಾಗಿ ತೆರಿಗೆಗಳ್ಳತನ ಬಹುವಾಗಿ ನಿಂತು ಹೋಗಿದೆ. ಮಾಸಿಕವಾಗಿ ಆಗುತ್ತಿರುವ ತೆರಿಗೆ ಸಂಗ್ರಹದ ಮೊತ್ತ 1 ಲಕ್ಷ ಕೋಟಿ.

16.ರಿಯಲ್ ಎಸ್ಟೇಟಿನಲ್ಲಿನ ಅಕ್ರಮ ತಡೆಯಲು RERA ಬಿಲ್ ಪಾಸಾಯ್ತು.

17.Economic offenders ಭಾರತದ ಕಾನೂನಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು 2017 ರಲ್ಲಿ FEOB ಬಿಲ್ ಪಾಸಾಯಿತು.

18.FCRA ಮೂಲಕ 4800 ನಕಲಿ NGOಗಳ ರೆಜಿಸ್ಟರೇಷನ್ ಕ್ಯಾನ್ಸಲ್ ಆಯ್ತು.

19. ಭಾರತದ್ದೇ ಕಪ್ಪು ಹಣ ಮಾರಿಷಿಯಸ್ ಮಾರ್ಗದ ಮೂಲಕ ಬರುತ್ತಿದೆ ಎಂಬ ಸಂಶಯ ಬಂದ ತಕ್ಷಣ ಮಾರಿಷಿಯಸ್ ಜೊತೆಗೆ 38 ವರ್ಷಗಳ ಮೊದಲು ಮಾಡಿಕೊಂಡ DTAA ಒಪ್ಪಂದದ ಮಾರ್ಪಾಡು ಮಾಡಲಾಗಿದ್ದು 2019ರ ನಂತರ ಮಾರಿಷಿಯಸ್ ಬಂಡವಾಳ ಹೂಡಿಕೆದಾರರಿಗೆ ಭಾರತದಲ್ಲಿ ತೆರಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ.

20. ಸ್ವಿಸ್ ಸರ್ಕಾರದೊಂದಿಗಿನ ಒಪ್ಪಂದದ ಪ್ರಕಾರ 2019 ರಲ್ಲಿ ಅಂದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಸ್ವಿಸ್ ಸರ್ಕಾರ ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯ ಖಾತೆದಾರರ ಸಂಪೂರ್ಣ ಪಟ್ಟಿ ಭಾರತಕ್ಕೆ ಕೊಡಲಿದೆ.

ರಾಹುಲ್ ಹಜಾರೆ

24.03.2019

#ಪ್ರತಿದಿನ_ಪ್ರಧಾನಿ ೧೧

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!