ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆ ರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು, ಆದರೆ ಚೀನಾ ಕೂಡಾ ಪ್ರವಾಸಿತಾಣವೇ…. ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ...
ಪ್ರವಾಸ ಕಥನ
ಚೆಲುವಿನ ರೂಪರಾಶಿ… ರೂಪ್ ಕು೦ಡ
ದೂರದರ್ಶನದಲ್ಲಿಯೊ, ಪತ್ರಿಕೆಗಳಲ್ಲಿಯೊ ಹಿಮಾಲಯದ ಅ೦ದವನ್ನು ನೋಡಿದ ಯಾರಾದರೂ ಹಿಮಾಲಯದ ಅದ್ಭುತ ಪರ್ವತಶ್ರೇಣಿಯನ್ನು ಏರುವ ಹಾಗು ಹಿಮದ ಮೇಲೆ ಆಟವಾಡುವ ಕನಸನ್ನು ಕಾಣದೇ ಇರುವುದಿಲ್ಲ. ಹೌದು, ನಾವೂ ಕೂಡ ಅ೦ತಹ ಒ೦ದು ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಆಯ್ಕೆ ಮಾಡಿಕೊ೦ಡದ್ದು ಉತ್ತರಕಾ೦ಡ ರಾಜ್ಯದ ಹಿಮಾಲಯ ಪರ್ವತ ಶ್ರೇಣಿ ಯಲ್ಲಿರುವ ‘ರೂಪ್ ಕು೦ಡ್’ ಎ೦ಬ...
ದೂದ್ ಸಾಗರವಲ್ಲ, ಅದು ಆನಂದ ಸಾಗರ
ಸ್ನೇಹಾ ಎಂಬುದೂ ಹೃದಯದ ಸ್ವಂತ ಕುಟೀರಾ ಎಲ್ಲರಾ ಹೆಸರನ್ನು ನೋಂದಾಯಿಸುವಂತ ಶಿಬಿರ. ಕಥಾ ಪಾತ್ರವಿಲ್ಲದೇ ತನ್ನದೆನ್ನೋ ವಿಚಾರ.. ಧೂಳ್ ಹಿಡಿದಾ ಮೈಯಲೀ ಮಿಂಚುವಾ ವೈಯ್ಯಾರ.. ಸ್ನೇಹಾ$$ ಖುಷಿಯಾ$$ ಸಾಗರಾ$$! ಗೆಳೆತನದ ಬಗ್ಗೆ ಬರೆದಿದ್ದ ಈ ಹಾಡಿಗೆ ಅನ್ವರ್ಥವೆಂಬಂತಿದ್ದ ನಮ್ಮ ಟೀಮ್ ಆ ದಿನ ಹೊರಟಿದ್ದು ದೂದ್ ಸಾಗರದ ಕಡೆ. ಮೊದಲನೇ ದಿನ ದಾಂಡೇಲಿಯಲ್ಲಿ ನಲಿದಾಡಿ ಬಳಿಕ...
ನೆಲ್ಲಿತೀರ್ಥ…ಎಂಬ ದೇವಸ್ಥಾನ
ಭಯಂಕರ ನಿದ್ದೆಯಲಿ ಕನಸು ಕಾಣುತ್ತಿದ್ದೆ .. ಒಮ್ಮಿಂದೊಮ್ಮೆಲೆ ಅಮ್ಮನ ಕರೆ..”ಏಳು ..ಈಗಲೇ ತಡವಾಗಿದೆ..”.. ಅಪ್ಪನ ಬಹು ದಿನದ ಯೋಜನೆಗೆ ಇಂದು(ಆದಿತ್ಯವಾರ) ತೆರೆ ಬೀಳುವ ಕ್ಷಣ.. “ನೆಲ್ಲಿ ತೀರ್ಥ ” ಎಂಬ ನೈಸರ್ಗಿಕವಾಗಿ ಬೆಳೆದ ಒಬ್ಬರ ಪರಿಶ್ರಮದ ತಾಣ(ದೇವಸ್ಥಾನ ).. ಪ್ರಯಾಣ ಶುರು ಮಾಡಲು ಸಜ್ಜಾದೆವು..ಅಪ್ಪ ಅಮ್ಮ , ಪಕ್ಕದ ಮನೆ ಆಂಟಿ...