ಸಂಪಾದಕೀಯ

ಅಂಕಣ ಸಂಪಾದಕೀಯ

ಮೂರು ವರ್ಷಗಳ ಪಯಣ..

ಇಲ್ಲಿಯವರೆಗೆ ಬಂದು ನಿಂತಿದ್ದೇವೆ. ಮೂರು ವರುಷಗಳ ಹಿಂದೆ ನಾವು ‘ರೀಡೂ’ವನ್ನು ಆರಂಭಿಸಿದಾಗ ಇಲ್ಲಿಯವರೆಗೆ ಬರುತ್ತೇವೆ ಎನ್ನುವ ಕಲ್ಪನೆಯೂ ಇರಲಿಲ್ಲ.  ನಿಜವನ್ನೇ ಹೇಳುವುದಾದರೆ  ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದವರಾದ ಕಾರಣ ನಮಗೊಂದು ಸ್ಪಷ್ಟ ಗುರಿ ಅಂತ ಇರಲಿಲ್ಲ. ಏನು ಎತ್ತ ಅಂತಲೇ ಗೊತ್ತಿರಲಿಲ್ಲವಂತೆ, ಸ್ಪಷ್ಟ ಗುರಿ ಇನ್ನೆಲ್ಲಿಂದ? ಏನೋ ಒಂದು...

Featured ಅಂಕಣ ಸಂಪಾದಕೀಯ

ಒಂದು ವರುಷ ನೂರೆಂಟು ಹರುಷ

“ಅರ್ಪಿಸಿಹೆವು ಎಮ್ಮೊಡಲ ಕೂಸು ನಿಮ್ಮ ರೀಡೂ ಶುಭವ ಕೋರುತ ಎಂದೆಂದೂ ಜಯವ ನೀಡು..” ಹೀಗೆಂದು ಹೇಳುತ್ತಾ ನಾವು ನಿಮ್ಮ ಮನೆಯ ಗಣಕ ಯಂತ್ರದೊಳ ಹೊಕ್ಕು ಇವತ್ತಿಗೆ ಭರ್ತಿ ಒಂದು ವರ್ಷ.! ಅಬ್ಬಾ..! ಅದೆಷ್ಟು ಬೇಗ? ನಂಬಲು ಸಾಧ್ಯವಾಗುತ್ತಿಲ್ಲ. ನಿಜ ಹೇಳ್ಬೇಕಾದ್ರೆ ಈ ವೆಬ್’ಸೈಟ್ ಅಂದ್ರೆ ಏನು? ಅದರ ಸ್ವರೂಪ ಏನೇನಿರುತ್ತದೆ? ನಿಯಮಗಳೇನು? ಎಂಬುದರ ಬಗ್ಗೆ ಅರಿವಿರಲಿಲ್ಲ...

ಪ್ರಚಲಿತ ಸಂಪಾದಕೀಯ

ದೇಶೋಯಂ ಕ್ಷೋಭ ರಹಿತೋ ಸಜ್ಜನಾ ಸಂತು ನಿರ್ಭಯಾಃ

ಶಾಂತವಾಗಿದ್ದ ರಾಜ್ಯದ ಮೂಲೆ ಮೂಲೆಯಲ್ಲೂ ಅಶಾಂತಿ ಭುಗಿಲೇಳುತ್ತಿದೆ. ತಕ್ಕ ಮಟ್ಟಿಗೆ ಸೌಹಾರ್ಧತೆಯಿಂದ ಬದುಕುತ್ತಿದ್ದ  ಜನರ ಮನೆ-ಮನಸ್ಸುಗಳು ಕ್ಷುಲ್ಲಕ ಕಾರಣಕ್ಕಾಗಿ ಒಡೆಯುತ್ತಿದೆ. ನಮ್ಮನ್ನಾಳುವವರ, ಜವಾಬ್ದಾರಿಯುತ ಸ್ಥಾನದಲ್ಲಿರುವವರ ಪ್ರತಿಷ್ಠೆ, ಹಠ ಸಾಧನೆಗಾಗಿ ಅಮಾಯಕರ ಜೀವ ಉರುಳುತ್ತಿದೆ.   ಅಷ್ಟರ ಮಟ್ಟಿಗೆ  ‘ಟಿಪ್ಪು ಜಯಂತಿ’ ತನ್ನ...