Author - Vinaykumar Sajjanar

ಕವಿತೆ

ಕಡಲ ತೀರದಿ ನಿಂತು ಮತ್ತು ಬೇಗ ಬಾ ನೀನು: ಎರಡು ಕವನಗಳು

ಕಡಲ ತೀರದಿ ನಿಂತು .. ನಿದ್ದೆಗೆ ಜಾರು ನೀನು ನನಗೂ ಹೇಳದಂತೆ ಕನಸಲ್ಲಿ ಕರೆ ನೀನು ನಾನೇ ಬರುವಂತೆ   ಪ್ರೀತಿಸು ಒಮ್ಮೆ ನನ್ನ ನನ್ನ ನಾನೇ ಮರೆಯುವಂತೆ ಮೋಹಿಸು ಒಮ್ಮೆ ನನ್ನ ಹೊಸ ಹಾಡು ಬರೆಯುವಂತೆ   ಕಡಲ ತೀರದಿ ನಿಂತು ಅಲೆಗಳ ಜೊತೆ ಮಾತಿಗಿಳಿಯೋಣ ಒಂದೊಂದು ಅಲೆಗಳಿಗೂ ನಮ್ಮ ಪ್ರೀತಿ ಹಂಚೋಣ   ಏನು ಹೇಳಲಿ ಏನು ಕೇಳಲಿ ಒಂದೊಂದು ತಿಳಿಯುತ್ತಿಲ್ಲ ಈ...

ಕವಿತೆ

ಅವಳೊಂದು ಸುಂದರ ಸುಳ್ಳು ಮತ್ತು ಮಳೆಯಲಿ ನಾನು ನೆನೆಯುತ್ತಿರುವೆ: ಎರಡು...

ಅವಳೊಂದು ಸುಂದರ ಸುಳ್ಳು… ಅವಳೊಂದು ಸುಂದರ ಸುಳ್ಳು ನನ್ನೆದೆಯ ಚುಚ್ಚುವ ಮುಳ್ಳು ನಾನು ಸೋತಾಗ ನಕ್ಕು ಗೆದ್ದಾಗ ನನ್ನ ಬಿಟ್ಟು ಹೋದವಳು..   ನನ್ನ ಏಕಾಂತಕ್ಕೆ ವೈರಾಗ್ಯ ಕೊಡಿಸಿ ನನ್ನ ಏಕಾಂಗಿ ಮಾಡಿ ಮೊತ್ತೊಬ್ಬರ ಪ್ರೇಮಾಂಗಿಯಾದವಳು   ಬಾಳದಾರಿಯಲಿ ಅಕಸ್ಮಾತ್ ಸಿಕ್ಕು ನನ್ನೊಂದಿಗೆ ನಾಲ್ಕು ಹೆಜ್ಜೆ ಹಾಕಿ ದಾರಿ ತಪ್ಪಿಸಿ ಮರೆಯಾದವಳು..   ಕತ್ತಲೆಯ...

ಕಥೆ

ಎರಡು ಸಣ್ಣ ಕಥೆಗಳು

ಒಂದು ಹಣತೆ! ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು. ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು. ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು. ಇದನ್ನು ಕೇಳಿದ ಬತ್ತಿ ” Hello...