Author - Sudeep Bannur

ಅಂಕಣ

ದಣಿವರಿಯದ ದಳಪತಿ

ಹುಟ್ಟಿದ್ದು ರೈತ ಕುಟುಂಬದಲ್ಲಿ, ಓದಿದ್ದು ಸಿವಿಲ್ ಡಿಪ್ಲೋಮಾ, ಉದೋಗಕ್ಕಾಗಿ ಅರಸಿದ್ದು ಕಂಟ್ರಾಕ್ಟರ್ ವೃತ್ತಿ ಆದರೆ ಬದಲಾಗಿದ್ದು ಚಾಣಾಕ್ಷ ರಾಜಕಾರಣಿಯಾಗಿ. ಇದು ದೇಶದ ಅತ್ಯಂತ ಚತುರ ಮತ್ತು ಸಮಯಸಾಧಕ ರಾಜಕಾರಣಿ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರ ಬಗ್ಗೆ ಸಂಕ್ಷಿಪ್ತ ವರ್ಣನೆ. ೬೦ ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಆರಂಭವಾದ ದೇವೇಗೌಡರ ರಾಜಕೀಯ...

ಅಂಕಣ

ಬೊಂಬೆ ಆಡ್ಸೋನೂ ಮ್ಯಾಲೆ ಕುಂತವ್ನೆ…

ಉಟ್ಟಿದ ಊರನು ಬಿಟ್ಟು ಬಂದಾ ಮ್ಯಾಲೆ.. ಅಂತ ಯೋಗ್ರಾಜು ಭಟ್ರ ಪರ್ಪಂಚ ಸಿನ್ಮಾ ಸಾಂಗ್ ಜೋರಾಗಿ ಹೇಳ್ತಾ ಪಟ್ಣಾ ಕಡೆ ಹೊಂಟಿದ್ದ ಕಲ್ಲೇಶಿನ ಮುರುಗನ್ “ವಸಿ ತಡೀಲಾ ಕಲ್ಲೇಶೀ, ಗ್ವಾಪಾಲಣ್ಣನ್ ಮಾತಾಡ್ಸ್ಬಿಟ್ಟು ಓಗೋಣಾ” ಅಂತ ಗೋಪಾಲಣ್ಣನ ಹಟ್ಟಿ ಮುಂದೆ ಕರ್ಕೊಂಡ್ ಬರತ್ತೆ. ಏನಲಾ ಸಮಾಚಾರ ಮಿಸ್ಟರ್ ಕೋಳೀ ಅಂತ ಮಾತು ಆರಂಭಿಸ್ತು ಗೋಪಾಲಣ್ಣ. ಏನೂಂತ ಹೇಳ್ಲೀ...

ಅಂಕಣ

ತಲೇನಾಗೆ ಕೂದ್ಲು ಮತ್ತು ಮಿದ್ಳು ಎರ್ಡೂ ಇಲ್ದೀರೋರ ಮಾತ್ ಕೇಳೀದ್ರೆ ಇಂಗೇ...

ಗೋಪಾಲಣ್ಣಂಗೆ ಯ್ಯಾಪಿ ನ್ಯೂ ಯಿಯರ್ ಅಂತೇಳಿ ಹೋಗಿದ್ದ ಮುರುಗನ್ ಸಂಕ್ರಾಂತಿ ಟೇಮ್ನಾಗೆ ಇಸ್ವವಾಣಿ ನ್ಯೂಸ್ ಪೇಪರ್ ಇಡ್ಕೊಂಡು ಹಾಜಾರಾಗಿತ್ತು. ಅಷ್ಟೋತ್ಗಾಗ್ಲೇ ಗೋಪಾಲಣ್ಣನ್ ಹಟ್ಟಿ ಮುಂದೆ ಕಲ್ಲೇಶಿನೂ ಜಮಾಯಿಸ್ಬಿಟ್ಟಿತ್ತು. ಏನ್ಲಾ ಇಚಾರ ಹೊಸ ವರ್ಷದಾಗ ಮಿ.ಮುರುಗನ್? ಅಂತಾ ಗ್ವಾಪಾಲಣ್ಣ ಮಾತು ಆರಂಭಿಸ್ತು. ಏನಿಲ್ಲಾ ಗೋಪಾಲಣ್ಣಿ ಕನ್ನಡಕ್ಕೊಂದು ಒಸ ನ್ಯೂಸ್ ಪೇಪರ್...

ಸಿನಿಮಾ - ಕ್ರೀಡೆ

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್

ಇವ್ರು ಬರೋವರೆಗೆ ಮಾತ್ರ ಬೇರೆಯವರ ಹವಾ, ಇವ್ರು ಬಂದ್ಮೇಲೆ ಇವ್ರ್ದೇ ಹವಾ… ಈ ನಟ ಸಿನಿಮಾ ರಂಗಕ್ಕೆ ಬಂದಾಗ ಯಾರೂ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಿಲ್ಲ. ಚಿತ್ರರಂಗಕ್ಕೆ ತನ್ನ ಹೆಸರಿನ ಹಿಂದೆ ಮುಂದೆ ಯಾವುದೇ ಗಾಡ್ ಫಾದರ್ ಹೆಸರು ಮತ್ತು ನೆರವಿಲ್ಲದೇ ಕಾಲಿಟ್ಟವರು. ಆದರೆ ಇವರು ಸ್ಯಾಂಡಲ್ ವುಡ್’ನ ಸದ್ಯದ ಬಾಕ್ಸ್ ಆಫೀಸ್ ಕಿಂಗ್, ಗಾಂಧಿನಗರದ ಗೆಲ್ಲೋ ಕುದುರೆ...

ಅಂಕಣ

ಮೊಳಗಬೇಕಿದೆ ಐಕ್ಯಗಾನ

ಹಾಳೂರಿಗೆ ಉಳಿದವನೇ ಅರಸ ಎಂಬಂತೆ ಲೋಕಸಭಾ ಚುನಾವಣೆಯಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಂತೆ ಸೋಲನ್ನುಂಡಿದ್ದ ಕಾಂಗ್ರೆಸ್ ಪಕ್ಷ ಲೋಕಸಭಾ ವಿಪಕ್ಷ ನಾಯಕನ ಸ್ಥಾನದಲ್ಲಿ ಕನ್ನಡಿಗ, ಹಿರಿಯ ರಾಜಕಾರಣಿ ಖರ್ಗೆಯವರನ್ನು ಕೂರಿಸುತ್ತದೆ. ಒಂದು ವೇಳೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಚುನಾವಣೆಯಲ್ಲಿ ಸೋತಿದ್ದರೆ ಪ್ರಧಾನಿ ಸ್ಥಾನದಲ್ಲಿ ರಾಗಾರನ್ನು ಪ್ರತಿಷ್ಟಾಪಿಸಲು ಎಲ್ಲಾ...

ಸಿನಿಮಾ - ಕ್ರೀಡೆ

ನಿಜವಾಗಿಯೂ ಹುಚ್ಚ ಯಾರು???

ನನ್ ಯಕ್ಡಾ!! ಇಡೀ ಕರ್ನಾಟಕನ್ ಬೆಂಡೆತ್ತ್ ಬಿಡ್ತೀನಿ, ಐಟಮ್ ಸಾಂಗ್ ಬ್ಯಾನ್ ಮಾಡ್ತೀನಿ. ಹಂಗ್ ಮಾಡ್ತೀನಿ, ಹಿಂಗ್ ಮಾಡ್ತೀನಿ ಅಂತ ಅಂದು ಕೆ.ಜಿ.ರಸ್ತೆಯ ಚಿತ್ರಮಂದಿರದ ಮುಂದೆ ಸಮಯ ಸುದ್ಧಿ ವಾಹಿನಿ ಕ್ಯಾಮೆರಾ ಮುಂದೆ ಈ ವ್ಯಕ್ತಿ ಮಾತಾಡಿದ್ದು ಇಡೀ ಕರ್ನಾಟಕವನ್ನ ಈತನತ್ತ ಸೆಳೆಯುತ್ತದೆ. ಅಲ್ಲಿ ತನಕ ಈತ ಯಾರು ಅಂತ ತಿಳಿದಿದ್ದದ್ದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ...

ಅಂಕಣ

ಮುಂಡಾ ಮುಚ್ತು ಪ್ರಾರಬ್ಧ ಮುಂಡೇವಾ…

ಥತ್ತೇರಿಕೆ!! ಏನಾಯ್ತ್ಲಾ ಗೋಪಾಲಣ್ಣ ಇವಕ್ಕೆ.??? ಇರೋ ಚೂರು ಪಾರು ಮರ್ವಾದೆನಾ ಟೌನಾಲ್ ಮುಂದೆ ಅರಾಜು ಹಾಕವ್ವೆ!!???? ಮಾಡಕ್ ಬ್ಯಾರೆ ಕ್ಯಾಮೆ ಇದ್ದಾಂಗಿಲ್ಲ ಇವಕ್ಕೆ??? ಅಲ್ಲಾ ಸಿವನೇ ಏನಾಯ್ತು ಅಂತ ಬುಡ್ಸಿ ಒದರ್ಲಾ ತಿರುಬೋಕಿ ನನ್ನ ಮಗನೇ ಅಂತು ಗೋಪಾಲಣ್ಣ ಕೋಳಿ ಮುರುಗನ್ ಗೆ. ಬೀಫ್ ತಿಂದ ಅಂತ ಯುಪಿನಾಗೆ ಒಬ್ಬನ್ನ ಕೊಂದ್ರು ಅಂತ ನಮ್ಮ ಮಾನವ ಅಕ್ಕುಗಳ...

ಅಂಕಣ

ಇವರು ಕನ್ನಡಿಗ, ಕನ್ನಡದ ಕಾವಲಿಗ!!

ವಿಧಾನ ಸೌಧದ ಮುಂದೆ ನಾಯಿ, ಕತ್ತೆ, ಎಮ್ಮೆ, ಕುರಿ, ಮೇಕೆಗಳ ಮೆರವಣಿಗೆ!! ಸೈಕಲ್ ಏರಿ ವಿಧಾನಸೌಧ ಪ್ರವೇಶ.. ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಮೆಜೆಸ್ಟಿಕ್ ನಡುರಸ್ತೆಯಲ್ಲಿ ಚಹಾ ತಯಾರಿಕೆ ಹಾಗೂ ತೆಂಗಿನ ಕಾಯಿ ಹಂಚಿಕೆ.. ರಾಜ್ಯದೆಲ್ಲೆಡೆ ಶೌಚಾಲಯ ನಿರ್ಮಾಣ ಮಾಡಲು ವಿಧಾನ ಸೌಧದ ಮುಂದೆ ಸಾಂಕೇತಿಕವಾಗಿ  ಮೂತ್ರ ವಿಸರ್ಜನೆ!! ಹಾಸಿಗೆ, ದಿಂಬು ತಂದು ಮಲಗಿ ಪ್ರತಿಭಟನೆ...

ಅಂಕಣ

ರಾಜಕಾರಣಿಗಳು ಮತ್ತು ಅವರ ಕುಟುಂಬ ರಾಜಕೀಯಗಳು…..

ನಮ್ಮಲ್ಲೊಂದು ಮಾತಿದೆ. ಹಳೇ ಬೇರಿಗೆ ಹೊಸ ಚಿಗುರು. ಹಳೇ ತಲೆಮಾರಿನ ನಾಯಕರ ಬಳಿಕ ಹೊಸ ನಾಯಕರ ಉದಯವಾಗಲೇಬೇಕು. ಆದರೆ ನಮ್ಮ ರಾಜಕೀಯ ನಾಯಕರು ತಮ್ಮ ನಂತರ ತಮ್ಮ ಮಕ್ಕಳನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಕೆಟ್ಟ ಚಾಳಿ ಬಹಳ ಹಿಂದಿನಿಂದಲೇ ರೂಢಿಯಲ್ಲಿದೆ. ಕುಟುಂಬ ರಾಜಕಾರಣವನ್ನು ಭಾರತಕ್ಕೆ ಪರಿಚಯಿಸಿದ ಶ್ರೇಯಸ್ಸು ಕಾಂಗ್ರೆಸ್ ಗೆ ಸಲ್ಲಬೇಕು. ನಾಯಕತ್ವದ ಗುಣ ಇರಲಿ...

ಪ್ರಚಲಿತ

ಲಾಲೂ ನಿತೀಶ್ ಜೋಡಿ, ನಡೆಯುತ್ತಾ ಮೋದಿ ಮೋಡಿ??

ಲೋಕಸಭಾ ಚುನಾವಣೆ ಹಾಗೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಬ್ಬರಿಸಿ ಬೊಬ್ಬಿರಿದು ಗೆದ್ದು ಬೀಗುತ್ತಿದ್ದ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಧಿಡೀರನೇ ಬ್ರೇಕ್ ಹಾಕಿದ್ದು ದಿಲ್ಲಿಯ ಮತದಾರರು. ಮೋದಿ ವರ್ಸಸ್ ಕೇಜ್ರಿ ಹಣಾಹಣೆಯಲ್ಲಿ ಕೇಜ್ರಿ ಗೆಲುವಿನ ನಗೆ ಬೀರಿದ್ದರು. ಈಗ ಅಂತಹದೇ ಮತ್ತೊಂದು ಹೈ ವೋಲ್ಟೇಜ್ ಕದನಕ್ಕೆ ಅಖಾಡ ಸಿದ್ಧವಾಗಿದೆ. ಈ ಬಾರಿ ಮೋದಿ ವರ್ಸಸ್...