Author - Shylaja Kekanaje

ಅಂಕಣ

ಉದ್ದನೆಯ ಉಗುರುಳ್ಳೆ….

ಕಾಲಕ್ಕೆ ತಕ್ಕ ಹಾಗೆ ಕೋಲ ಕಟ್ಟುವ ಇಂದಿನ, ಅದರಲ್ಲೂ ಹದಿಹರೆಯದವರಿಗೆ,ಅವರ ಸೌಂದರ್ಯ ಅಭಿವೃದ್ಧಿಗೆ ಪೂರಕವೆನಿಸುವ, ಈ ಫೇಶನ್ ಟೆಕ್ನೋಲೊಜಿಯನ್ನು ಪಚ್ಚಡಿ ಮಾಡಿದ ತಜ್ಞೆಯರು ಹೇಳಿದುದೇ ವೇದವಾಕ್ಯ.ಜೀರೊ ಸೈಝ್, ಪೆಡಿಕ್ಯೂರ್, ಮೆನಿಕ್ಯೂರ್, ಫೇಸ್ ಪ್ಯಾಕು ಅಂತ ಅವರ ತಲೆಗೆ ನಮ್ಮಂಥವರಿಗೆ ಉಚ್ಛರಿಸಲೂ ಸಾಧ್ಯವಿಲ್ಲದ ಶಬ್ದ ಭಂಡಾರಗಳನ್ನು ತುಂಬಿಸಿ ಬಿಡುವ ಇವರ ಬ್ಯೂಟಿ...

ಅಂಕಣ

ಸಂಜೆ ಮಲ್ಲಿಗೆ

ಮಧ್ಯಾಹ್ನದ ಉರಿಬಿಸಿಲು ಇಳಿದು ಸುಂದರ ಸಂಜೆಯ ತಂಪುಗಾಳಿ ಮನಸ್ಸಿಗೆ ಮುದ ನೀಡುವ ಹೊತ್ತಿನಲ್ಲಿ ಅರಳಿ ವಿವಿಧ ಬಣ್ಣಗಳಿಂದ ಗಿಡ ತುಂಬ ಬಿರಿಯುವ ಹೂ ಸಂಜೆ ಮಲ್ಲಿಗೆ. ಕರಾವಳಿಗರು ಅಸ್ಥಾನ ಹೂವು, ಬಯ್ಯಮಲ್ಲಿಗೆ ಎಂದೂ ಕರೆಯುತ್ತಾರೆ. ಹದವಾದ ಕಂಪು,ರಂಗು ರಂಗಾಗಿ ಕಣ್ಮನ ಸೆಳೆಯುವ ಇವುಗಳು ರಾತ್ರಿ ದೇವರ ಪೂಜೆಗೆ ಅತ್ಯಂತ ಪ್ರಶಸ್ತವಾದುವುಗಳೆಂದು ನಂಬಿಕೆ. ಇದು ಸಂಜೆ ಸುಮಾರು...

ಅಂಕಣ

ನಯನಕ್ಕೆ ತಂಪು ಹೊನೆಗೊನೆ ಸೊಪ್ಪು

ಸೆಖೆಗಾಲದ ಬಿರು ಬಿಸಿಲಿನ ತಾಪಕ್ಕೆ ದೇಹ ಆಯಾಸಗೊಳ್ಳುವುದು ಸಹಜ. ಈ ವರ್ಷ ಅದೂ ದಾಖಲೆ. ಇ೦ತಹ ಸ೦ದರ್ಭದಲ್ಲಿ ತ೦ಪಾಗಿಸಲು ಮುಖ್ಯವಾಗಿ ಕಣ್ಣಿನ ಆಯಾಸ ಪರಿಹಾರಕ್ಕೆ ನಮ್ಮ ಹಿತ್ತಲ ಗಿಡವೊ೦ದು ನೆರವಾಗಬಲ್ಲುದು. ನೀರಿನ ತೇವಾಂಶವಿರುವ ಪ್ರದೇಶದಲ್ಲಿ ಹುಲುಸಾಗಿ ನೆಲವಿಡೀ ಹರಡಿ ಬೆಳೆಯುವ ಒಂದು ಔಷಧೀಯ ಸಸ್ಯ ಹೊನೆಗೊನೆ ಸೊಪ್ಪು. ಇದರ ಮೂಲ ಬ್ರೆಜಿಲ್ ಆಗಿದ್ದರೂ ಭಾರತ ಹಾಗೂ...

ಅಂಕಣ

ಖ ಖ ಖ, ಎಷ್ಟು ಖ ??

ನಾವು ಚಿಕ್ಕವರಿದ್ದಾಗ ಎಪ್ರಿಲ್ ೧ರಂದು ಒಬ್ಬರನ್ನೊಬ್ಬರು ಫೂಲ್ ಮಾಡಲು ಹೊಸಬರನ್ನು ಪ್ರಶ್ನಿಸುತ್ತಿದ್ದುದು ಹೀಗೆ… ಮೊದಲು ತಿ ತಿ ತಿ ಎಷ್ಟು ತಿ? ಎಂದು ಕೇಳುತ್ತಿದ್ದೆವು. ಆಗ ಅವರಿಗೆ ಗೊತ್ತಾಗದಿದ್ದರೆ ನಾವೇ ಮೂರುತಿ ಎನ್ನಬೇಕು ಎಂದು ಉದಾಹರಿಸಿ ನಂತರದ ಪ್ರಶ್ನೆಯಾಗಿ ಖ ಖ ಖ ಎಷ್ಟು ಖ… ? ಆಗ ಅಭ್ಯಾಸ ಬಲದಿಂದ ಅವರು ಮೂರುಖ ಎಂದರೆ ನೀನೇ ಮೂರ್ಖ ಎಂದು...

Featured ಅಂಕಣ

ಕರೆದರೂ ಕೇಳದೆ….

1977ರಲ್ಲಿ ಬಿಡುಗಡೆಯಾದ ವರನಟ ಡಾ|ರಾಜಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಎಂಬ ಚಲನಚಿತ್ರದಲ್ಲಿ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ, ಖ್ಯಾತ ಗಾಯಕಿ ಎಸ್. ಜಾನಕಿಯವರು ಹಾಡಿದ ಈ ಹಾಡನ್ನು ಸಾಮಾನ್ಯವಾಗಿ ನಾವೆಲ್ಲರೂ ಆಸ್ವಾದಿಸಿದ್ದೇವೆ. ಹಾಡಿನ ಮಧ್ಯೆ ಬರುವ ಶೆಹನಾಯಿ ಎಂಬ ವಾದ್ಯದ ವಾದನ ನನ್ನನ್ನು ಕಾಡಿದ, ಇಂದಿನ ಲೇಖನದ ವಸ್ತು. ಅಂದ ಹಾಗೆ ಇಂದು, ಆ...

ಕವಿತೆ

ಕಲೆಯ ಮುನ್ನುಡಿ

ನಡುತಿಮಿರ ಪರದೆಯೆಳೆ ಸುಡುರಂಗ ನಿಗಿನಿಗಿಸೆ ಹಿಡಿಜೀವವೊಂದಿಲ್ಲಿ ಕುಣಿಯಲೆದ್ದು | ಜಡ ಮುರಿದು ಬಯಲಲ್ಲಿ ಅಡಿ ಮೇಲೆ ಹಾರಿರಲು ಬಡಿದಂತೆ ಮಾರ್ದನಿಸಲದುವೆ ಸದ್ದು || ಬಣ್ಣಗಳ ಲೇಪದಲಿ ಕಣ್ಣುಗಳೆ ದನಿಯಾಗೆ ತಣ್ಣನೆಯ ಛಳಿಯೆಲ್ಲ ಧೂಳಿಪಟವೆ | ಬಣ್ಣನೆಗೆ ದಂಡವದು ಹುಣ್ಣಿಮೆಯೆ ಕಂದಿರಲು ನುಣ್ಣನೆಯ ಹಾಳೆಯಲಿ ಚಿತ್ರಪಟವೆ || ಬಿಳಲುಗಳನಡಗಿಸಿದ ಪುಳಕಿತವು ಭರಪೂರ ಗಳಿಸಿರಲು...

Featured ಅಂಕಣ

ಗ್ರಹಣಕ್ಕೊ೦ದು ಪುರಾಣ

ಖಗೋಳ ಪ್ರಿಯರಿಗೆ ಸಂತೋಷ ತರುವ ಸುದ್ದಿಯೊಂದಿದೆ. 2016ನೇ ವರ್ಷದಲ್ಲಿ ನಭದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಈ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಲಿವೆ. ಭಾರತದಲ್ಲಿ ಗೋಚರಿಸುವುದು ಮಾತ್ರ ಎರಡೇ ಗ್ರಹಣಗಳು.. ಮಾರ್ಚ್ 9ರಂದು ಘಟಿಸಲಿರುವ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ಈ ಗ್ರಹಣಗಳ ಸರಣಿ ಆರಂಭವಾಗಲಿದೆ. ಆದರೆ, ಈ ಸೂರ್ಯ ಗ್ರಹಣ ಗೋಚರಿಸುವುದು ಈಶಾನ್ಯ...