ಮೇ 4ರ ಮುಂಜಾನೆ ಮನೆ ಬಾಗಿಲಿಗೆ ಬಂದ ಪ್ರಜಾವಾಣಿಯ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಮತ್ತೂರು ಎಂಬ ಸಂಸ್ಕøತ ಗ್ರಾಮದಲ್ಲಿ ಗುಪ್ತವಾಗಿ ಸೋಮಯಾಗ ಮಾಡಲಾಗಿದೆ. ತಮಿಳುನಾಡು, ಆಂಧ್ರ ಮುಂತಾದ ಹೊರ ರಾಜ್ಯಗಳಿಂದ ಋತ್ವಿಜರು ಬಂದು ಇಲ್ಲಿ ಖಾಸಗಿಯಾಗಿ ಒಬ್ಬರ ಅಡಕೆ ತೋಟದಲ್ಲಿ ಯಾಗ ಮಾಡಿ ಎಂಟು ಮೇಕೆಗಳನ್ನು ಬಲಿ ಕೊಟ್ಟಿದ್ದಾರೆ. ಜೊತೆಗೆ ಭಟ್ಟಿ ಇಳಿಸಿದ ಕಳ್ಳು...
Author - Rohith Chakratheertha
ಸಿಟಿ ಆಫ್ ಜಾಯ್
ಭಾಷ್ಕೋರ್ ಬ್ಯಾನರ್ಜಿಗೆ ಕೋಲ್ಕತ ಅಂದರೆ ಜೀವ. ನಿವೃತ್ತಿಯ ನಂತರ ಮಗಳ ಕೆಲಸಕ್ಕೆ ಅನುಕೂಲವಾಗುತ್ತದೆಂದು ದೆಹಲಿಗೆ ಸ್ಥಾನ ಬದಲಾಯಿಸಿ ಕೂತರೂ ಅವನ ಜೀವವೆಲ್ಲ ಕೋಲ್ಕತ್ತದ ತನ್ನ ವಂಶಜರ ಮನೆಯಲ್ಲೇ. ಆ ಮನೆಯನ್ನು ಮಾರಿ ಬಿಡಿ, ಸಿಗೋಷ್ಟು ದುಡ್ಡು ಜೇಬಿಗಿಳಿಸಿಕೊಳ್ಳಿ ಎನ್ನುವ ಯಾವ ದಲ್ಲಾಳಿಯ ಮಾತನ್ನೂ ಆತ ಕೇಳಲಾರ. ಅಲ್ಲಿ ತನ್ನಮ್ಮನ ಪ್ರಾಣವೇ ಇದೆ; ಅದರ ಕೋಣೆಗಳ ಮೂಲೆ...
ಯುಗದ ಹುಟ್ಟಿನ ಹಿಂದೆ ಜಗದ ಯಾವ ಗುಟ್ಟಿದೆ?
ಭೂಮಿ ಅಥವಾ ಈ ವಿಶ್ವದ ಪ್ರಾಯ ಎಷ್ಟು? ಬೈಬಲ್ ಪ್ರಕಾರ, ಭೂಮಿಯನ್ನು ದೇವರು ಆರು ದಿನಗಳಲ್ಲಿ ಸೃಷ್ಟಿಸಿದ. ಮತ್ತು ಈ ಸೃಷ್ಟಿಕಾರ್ಯ ಸುಮಾರು 6,000 ವರ್ಷಗಳ ಹಿಂದೆ ನಡೆಯಿತು. ಭೂಮಿಯನ್ನು ಮೊದಲು ಸೃಷ್ಟಿಸಿದ ದೇವರು ನಂತರ ಚಂದ್ರ, ಸೂರ್ಯ, ನಕ್ಷತ್ರಾದಿಗಳನ್ನು ಸೃಷ್ಟಿಸಿ ಕೊನೆಗೆ ಹಗಲು-ರಾತ್ರಿಗಳನ್ನೂ ಜೀವರಾಶಿಯನ್ನೂ ಹುಟ್ಟಿಸಿ ಸೃಷ್ಟಿಯ ಮೊದಲ ಗಂಡುಹೆಣ್ಣುಗಳಾದ ಆಡಂ...
ತಲೆ ಅಂದ್ರೆ ಶಕುಂತಲೆ!
ಶಕುಂತಲಾ ದೇವಿಯವರು ನಿಧನರಾದಾಗ ಬರೆದ ನುಡಿನಮನ ಬಸವನಗುಡಿಯ ನನ್ನ ಮನೆಗೆ ಕೂಗಳತೆ ಎನ್ನುವಷ್ಟು ದೂರದಲ್ಲಿ ಅಪಾರ್ಟ್’ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಶಕುಂತಲಾ ದೇವಿ, 2013ರ ಎಪ್ರೀಲ್ 21ರಂದು ಭಾನುವಾರ ಸಂಜೆ, ಈ ಲೋಕದ ಎಲ್ಲ ಲೆಕ್ಕ ಚುಕ್ತಾ ಮಾಡಿ ಹೊರಟೇಹೋದರು. ಅವರು ಬದುಕಿದ್ದಾಗ ನಾನು ಎಂದೂ ಅವರನ್ನು ಭೇಟಿಯಾಗಲು, ಮಾತುಕತೆಯಾಡಲು ಪ್ರಯತ್ನಿಸಲಿಲ್ಲವಲ್ಲ ಎಂದು...
ಬೇಸಿಗೆ ರಜೆಯಲ್ಲಿ ಈ ಪುಸ್ತಕಗಳು ನಿಮ್ಮ ಮಕ್ಕಳ ಕೈಗೆಟುಕುವಂತಿರಲಿ!
ಮಕ್ಕಳಿಗೆ ಏನನ್ನು ಓದಿಸೋದು ಸಾರ್ ಎಂದು ಅನೇಕರು ಆಗಾಗ ಕೇಳುತ್ತಾರೆ. ಇದು ಬಹಳ ಕಷ್ಟದ ಪ್ರಶ್ನೆ. ಥಿಯರಿ ಆಫ್ ರಿಲೇಟಿವಿಟಿಯನ್ನು ನಮ್ಮ ಹುಡುಗನಿಗೆ ವಿವರಿಸಿ ಅಂದರೆ ಪ್ರಯತ್ನಪಡಬಹುದೇನೋ, ಆದರೆ ಈ ಹುಡುಗನಿಗೆ ಏನನ್ನಾದರೂ ಓದಿಸಿ ಅಂದರೆ ಓದಿಸುವುದು ಹೇಗೆ? ಬೇಸಿಗೆ ಶಿಬಿರ, ಕ್ರಿಕೆಟ್ ತರಬೇತಿ, ತಬಲಾ ಕ್ಲಾಸು, ಮುಂದಿನ ವರ್ಷದ ತರಗತಿಗೆ ಟ್ಯೂಷನ್ ಕ್ಲಾಸು, ಕಾಲ...
ಗೊನೆ ಮಾಗಿ ಬಾಳೇ ಜೀವನ್ಮುಕ್ತ
“ಎಲೆ ಹಳದಿ ತಿರುಗಿದೀ ಹಲಸು ನಿಂತಿದೆ ಹೆಳವ; ಹದ ಬಿಸಿಲು ಸಾರಾಯಿ ನೆತ್ತಿಗೇರಿ; ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ” ಶ್ರೀಮಾನ್‍ಜಿ ತನ್ನ ಫೇವರಿಟ್ ಕವನದ ಸಾಲುಗಳನ್ನು ಓದಿದಾಗ ಘಾ ಸಾಹೇಬರಿಗೆ ಸುಮ್ಮನಿರಲಾಗಲಿಲ್ಲ. “ಆಹಾ ಎಂಥಾ ಪದ್ಯ! ಒಂದು ಗೊನೆ ಹಾಕಿ ಜೀವಕಳಕೊಳ್ಳುವ ಈ ಬಾಳೆಗಿಡ ತನ್ನ ಸಂತತಿಯನ್ನು ಹಿಂಡುಹಿಳ್ಳುಗಳಲ್ಲಿ...
ಬೆಂಗಳೂರಿಗೆ ಬಣ್ಣ ಬಳಿದ ಜರ್ಮನ್ ಹೂವಯ್ಯ
ನಾಲ್ಕೈದು ವರ್ಷದ ಹಿಂದೆ ಚಂಡೀಗಢದ ವಿಮಾನ ನಿಲ್ದಾಣದಿಂದ ಇಳಿದು ಟ್ಯಾಕ್ಸಿ ಹಿಡಿದು ಸಾಗುತ್ತಿದ್ದಾಗ, ಅದರ ಚಾಲಕ ನನ್ನನ್ನು ಮಾತಿಗೆಳೆಯುತ್ತ “ಸರ್ ನೀವು ನಮ್ಮ ಊರಿಗೆ ಹಿಂದೆ ಬಂದಿದ್ದಿರಾ?” ಎಂದು ಕೇಳಿದ. ಇಲ್ಲ, ಇದೇ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೇನೆ ಎಂದು ನಾನು ಹೇಳಿದ್ದೇ ತಡ, ಅವನಿಗೆ ಲಸ್ಸಿ ಕುಡಿದಷ್ಟು ಸಂತೋಷವಾಗಿರಬೇಕು! ಮುಖ ಅರಳಿತು...
ಚೊಕ್ಕಾಡಿಯ ಕಾವ್ಯವೃಕ್ಷ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ಐದು ಮಹನೀಯರನ್ನು ಗುರುತಿಸಿ ಅವರಿಗೆ ಗೌರವ ಪ್ರಶಸ್ತಿ ಕೊಡುವುದು ಪದ್ಧತಿ. ಆದರೆ ಕಳೆದ ವರ್ಷ ಪ್ರಶಸ್ತಿಗೂ ಕನ್ನಡಿಗರ ಪ್ರೇಮಾದರಗಳಿಗೂ ಅರ್ಹರಲ್ಲದವರಿಗೆ ಕೊಟ್ಟು ಆ ಪ್ರಶಸ್ತಿಗಳ ಮೌಲ್ಯವನ್ನು ಮಣ್ಣುಗೂಡಿಸಿ ಅಕಾಡೆಮಿ ಹೆಸರು ಮಾಡಿತ್ತು. ಕೆಟ್ಟ ಮೇಲೆ ಬುದ್ಧಿ ಬಂತೋ ಅಥವಾ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ...
ಏನೇನೋ ಆಗಬಹುದಾಗಿದ್ದರೂ ಆ ಹುಚ್ಚಪ್ಪ ದೇಶಭಕ್ತನಾಗಿ ಬಿಟ್ಟನಲ್ಲ!
ಮೇಜರ್ ಜನರಲ್ ಗಗನ್‍ದೀಪ್ ಭಕ್ಷಿ ಅಂದು ಟೈಮ್ಸ್ ನೌ ಟಿವಿ ಚಾನೆಲಿನ ನ್ಯೂಸ್ ಅವರ್ ಕಾರ್ಯಕ್ರಮದಲ್ಲಿ ಕಣ್ಣೀರಾಗಿಬಿಟ್ಟಿದ್ದರು. ದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಗಳ ಮೇಲೆ ಭಾರತದ ಧ್ವಜ ಹಾರಿಸಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿತ್ತು. “ಕೂಡದು! ಇದು ನಮ್ಮ ಸೆಕ್ಯುಲರ್ ತತ್ತ್ವಗಳಿಗೆ ವಿರುದ್ಧವಾದದ್ದು” ಎಂದೊಬ್ಬ ಬುದ್ಧಿವಂತ ವಾದ ಮುಂದಿಟ್ಟಿದ್ದ...
ಕಾಡುವ ವೃತ್ತಿಯೂ ಬಾಡುವ ಪ್ರವೃತ್ತಿಯೂ
ಅದೆಷ್ಟು ಬಾರಿ ನೋಡಿದ್ದಾಳೋ, ಆದರೂ “ತ್ರೀ ಈಡಿಯೆಟ್ಸ್” ಚಿತ್ರ ಮತ್ತೆ ನೋಡಿದಾಗೆಲ್ಲ ಅರ್ಚನಾಳ ಕಣ್ಣಲ್ಲಿ ನೀರು. ಫೋಟೋಗ್ರಾಫರ್ ಆಗಬೇಕು ಅಂತ ಕನಸು ಕಾಣುತ್ತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಚು ಬಿಸಿ ಮಾಡುತ್ತ ಹೆಂಚು ಲೆಕ್ಕ ಮಾಡುತ್ತ ದಿನದೂಡುವ ಫರಾನ್‍ನ ಹಾಗೆ ತನ್ನ ಲೈಫೂ ಹಾಳಾಗಿ ಹೋಯ್ತಲ್ಲ ಅಂತ ಕನವರಿಕೆ. ಬೆಟ್ಟದಷ್ಟು ಕನಸು ಹೊತ್ತಿದ್ದು ಡ್ಯಾನ್ಸರ್ ಆಗಬೇಕು...