ತೃತೀಯ ವರ್ಷ ಸಂಘ ಶಿಕ್ಷಾವರ್ಗದ ಸಮಾರೋಪದಲ್ಲಿ (೦೭-೦೬-೨೦೧೮) ಡಾ. ಪ್ರಣವ್ ಮುಖರ್ಜಿ ಅವರ ಭಾಷಣದ ಬರಹ ರೂಪ ಇಂಡಿಯಾ, ಎಂದರೆ ಭಾರತದ ದೃಷ್ಟಿಕೋನದ ಹಿನ್ನೆಲೆಯಲ್ಲಿ ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಕುರಿತಾಗಿ ನನ್ನ ಅರಿವಿನ ಕುರಿತಾಗಿ ಮಾತನಾಡಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಈ ಮೂರು ವಿಚಾರಗಳು ಒಂದಕ್ಕೊಂದು ಎಷ್ಟು ಆಳವಾಗಿ ಬೆಸೆದುಕೊಂಡಿವೆ ಎಂದರೆ...
Author - Readoo Staff
ಆಮಿನ್ ಮಟ್ಟು; ಏನೀ ಆರೋಪದ ನಿಜವಾದ ಗುಟ್ಟು!
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಆಮಿನ್ ಮಟ್ಟು ಅವರ ತೀರಾ ಆಪ್ತರಾಗಿದ್ದ ಬಿ.ಆರ್.ಭಾಸ್ಕರ್ ಅವರ ಫೇಸ್’ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ. ಆಮೀನ್’ಮಟ್ಟು ಸುಪಾರಿ ಕಿಲ್ಲರ್ಸ್’ಗಳಿಗೆ ಅತ್ಯಂತ ನಿಕಟರಾಗಿದ್ದು, ವೈಚಾರಿಕ ಬಿನ್ನಾಭಿಪ್ರಾಯಗಳನ್ನು ಹೊಂದಿದ್ದ ಲೇಖಕರೊಬ್ಬರ(ರೋಹಿತ್...
ಒಡೆದು ಆಳುವವರ ನಡುವೆ ದೃಢವಾಗಿ ನಿಲ್ಲಬೇಕಾಗಿದೆ
ದೇಶದೆಲ್ಲೆಡೆ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಸ್ತಿತ್ವ ಕಾಯ್ದುಕೊಳ್ಳಲು ಕರ್ನಾಟಕವೊಂದೇ ಕೊನೆಯ ಆಶಾಕಿರಣ ಎಂದು ಬಿಜೆಪಿ ಅಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್ಸಿಗರಿಗೂ ಅದೀಗ ಮನದಟ್ಟಾದಂತಿದೆ. ಹೀಗಾಗಿ ಅಧಿಕಾರವನ್ನು ಉಳಿಸಿಕೊಂಡು ಅಸ್ತಿತ್ವ ಕಾಯ್ದುಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಕೈ ಪಕ್ಷವೀಗ ವಿಭಜನಾ ತಂತ್ರವನ್ನು ಮತ್ತಷ್ಟು ಹರಿತಗೊಳಿಸುತ್ತಿದೆ...
ಮರ್ಸಲ್ ಚಿತ್ರದ ಬಗ್ಗೆ ಮಾಳವಿಕ ಅವಿನಾಶ್ ಹೇಳಿದ್ದು ಹೀಗೆ..
೨೦೧೬ ರಲ್ಲಿ ವಿಜಯ್ ಅವರ ಭೈರವ ಚಿತ್ರದಲ್ಲಿ ನಾನೊಬ್ಬ ಜಡ್ಜ್ ಪಾತ್ರವನ್ನು ನಿರ್ವಹಿಸುತ್ತಿದ್ದೆ. ವಿಜಯ್ ಅವರು ಒಬ್ಬ ಸಾಮಾಜಿಕ ಕಾರ್ಯಕರ್ತನ ಪಾತ್ರದಲ್ಲಿದ್ದರು ಸಹಜವಾಗಿಯೇ ಒಂದಿಷ್ಟು ಡ್ರಾಮಾಟಿಕ್ ಡೈಲಾಗ್’ಗಳನ್ನು ನೀಡಲಾಗಿತ್ತು. ನಾನು ಕೋರ್ಟ್ ದೃಶ್ಯದಲ್ಲಿ, ಪ್ರಮುಖವಾಗಿ ಕಾನೂನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ವಲ್ಪ ನೈಜತೆಯನ್ನು ತರುವುದಕ್ಕಾಗಿ ಡೈರಕ್ಟರ್ ಜೊತೆ...
‘ಯಾತ್ರಿಕ’ರು ನಾವು
ಪ್ರಕೃತಿ ಸರ್ವಮೂಲ.. ಅದೆಷ್ಟೋ ಚೈತನ್ಯವನ್ನ ತನ್ನೊಳಗೆ ಹುದುಗಿಸಿಕೊಂಡ ಬೃಹತ್ ಸ್ವರೂಪಿ.. ಅದೇ ನಿಸರ್ಗದ ಕೂಸಾದ ಪ್ರತಿಯೊಬ್ಬ ಮನುಷ್ಯನ ಒಳಗೂ ಒಬ್ಬ ಪಯಣಿಗನಿರ್ತಾನೆ.. ಪ್ರತೀ ಪಯಣವೂ ಒಂದು ಚಿಕ್ಕ ಹೆಜ್ಜೆಯಿಂದ ಶುರುವಾಗುತ್ತ ಸುದೀರ್ಘ ಕತೆಯಾಗುತ್ತದೆ.. ಈ ಯಾನಕ್ಕೆ ಸಾಥ್ ಕೊಡೋದು ಪ್ರಕೃತಿ! ಬದುಕಿನಲ್ಲಿ ಹತಾಶೆ, ಸೋಲು ಎಲ್ಲವೂ ಒಮ್ಮೆಲೇ ಬೆನ್ನಟ್ಟಿದಾಗ ಅತ್ಯಂತ...
ಕುಲಭೂಷಣ್ ಜಾಧವ್’ಗೆ ಗಲ್ಲುಶಿಕ್ಷೆ – ತನ್ನ ನಿಜ ಬಣ್ಣವನ್ನು...
ಪಾಕಿಸ್ತಾನ ತಾನೊಂದು ವಿಶ್ವಾಸಾರ್ಹ ಹಾಗೂ ಜವಾಬ್ದಾರಿಯುತ ದೇಶವಲ್ಲ ಎನ್ನುವುದನ್ನ ಮತ್ತೊಮ್ಮೆ ತೋರಿಸುತ್ತಿದೆ. ಭಾರತದೊಂದಿಗಿನ ತನ್ನ ಸಂಬಂಧವನ್ನು ಸರಿಪಡಿಸಿಕೊಳ್ಳುವ ಯಾವ ಇಚ್ಛೆಯೂ ಇಲ್ಲ ಎನ್ನುವುದನ್ನು ಮತ್ತೆ ಸಾರಿದಂತಿದೆ. ಪಾಕಿಸ್ತಾನದ ನ್ಯಾಯಂಗ ವ್ಯವಸ್ಥೆಯೇ ಅರ್ಥವಾಗುವುದಿಲ್ಲ. ಭಯೋತ್ಪಾದನೆಯ ಬೀಜವನ್ನು ಬಿತ್ತುತ್ತಿರುವ ಹಾಫಿಜ್ ಸೈಯೀದ್, ಮೌಲಾನ ಮಸೂದ್...
ಮಹಿಳೆಯ ಚಿತ್ತ ವೈಮಾನಿಕ ಯುದ್ಧ ತರಬೇತಿಯ ಸಾಧನೆಯತ್ತ..
ಕಳೆದ ವರುಷ, ಭಾರತದ ವಾಯುಸೇನೆಯ ಪ್ರಥಮ ಮಹಿಳಾ ಫೈಟರ್ ಸ್ಕಾಡ್ರನ್’ಗಳಾಗಿ ಆಯ್ಕೆಯಾಗಿ ಸುದ್ದಿಯಲ್ಲಿದ್ದ ಮೂವರು ಮಹಿಳೆಯರು ಮತ್ತೆ ಇನ್ನೊಂದು ಸಾಧನೆಯ ಮೆಟ್ಟಿಲೇರುವ ಮೂಲಕ ಸುದ್ದಿಯಾಗಿದ್ದಾರೆ. ಏನಿದು ಹೊಸ ಸಾಧನೆ? ಅವನಿ ಚತುರ್ವೇದಿ, ಮೋಹನಾ ಸಿಂಗ್, ಭಾವನಾ ಕಾಂತ್ ಈಗ ವೈಮಾನಿಕ ಯುದ್ಧ ತರಬೇತಿಯಲ್ಲಿ ತೊಡಗಿದ್ದಾರೆ; ಪಶ್ಚಿಮ ಬಂಗಾಳದ ಕಲೈಕುಂದಾ ಏರ್’ಬೇಸ್’ನಲ್ಲಿ...
ಆವತ್ತು ಆರ್.ಜೆ, ಈಗ ಕ್ರಿಕೆಟರ್!!
ಪದವಿಗೆ ಕಾಲಿರಿಸುವವರೆಗೆ ಯಾವುದೇ ಗುರಿಯನ್ನು ಹೊಂದಿರದ ರಕ್ಷಿತಾಗೆ, ಡಿಗ್ರಿ ಅಭ್ಯಾಸದ ವೇಳೆ ಜ್ಞಾನೋದಯವಾಗಿದ್ದು.. ‘ನಾನು ಇನ್ನೂ ಹೀಗೆಯೇ ಇದ್ದರೆ ಮುಂದೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ’ ಎಂಬ ಅರಿವಿನ ಬೆಳಕು ಆಕೆಯ ಹೃದಯದಲ್ಲಿ ಮಿಂಚಿ ಮರೆಯಾದಾಗ ಸಾಧನೆ ಮಾಡುವುದರ ಕುರಿತಂತೆ ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದರಂತೆ. ಮಾತನಾಡುವುದರಲ್ಲಿ ಎತ್ತಿದ...
ಕನ್ನಡೇತರರರಿಗೆ ಕನ್ನಡ ಕಲಿಯಲು ನೀವು ಹೇಗೆ ಸಹಾಯ ಮಾಡಬಹುದು?
“ಅಯ್ಯೋ, ಅವರು ೨೦ ವರ್ಷದಿಂದ ಬೆಂಗಳೂರಿನಲ್ಲೇ ಇದ್ದಾರೆ. ಆದ್ರೂ ಅವರಿಗೆ ಒಂದ್ ಪದ ಕನ್ನಡ ಅರ್ಥ ಆಗೋಲ್ಲ”; “ಇಲ್ಲಿನ ಅನ್ನ–ನೀರು ಬೇಕು, ಭಾಷೆ ಮಾತ್ರ ಬೇಡ. ಇದ್ಯಾವ ನ್ಯಾಯ?”; “ಕನ್ನಡ ಗೊತ್ತಿಲ್ವಾ? ಎಲ್ಲಿಂದ ಬಂದ್ಯೋ ಅಲ್ಲಿಗೇ ವಾಪಸ್ ಹೋಗು” ಇಂತಹ ಸುಮಾರು ಮಾತುಗಳು ನಮಗೆಲ್ಲರಿಗೂ ದಿನನಿತ್ಯ ಕೇಳಿಬರುತ್ತದೆ. ಮೌಖಿಕ ಸಂಭಾಷಣೆಯಲ್ಲಾಗಲೀ, ಅಥವಾ...
ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಆರು ಅಡಗು ತಾಣಗಳು ಧ್ವಂಸ
ಬುಧವಾರ ರಾತ್ರಿ ಪಿಒಕೆ ಪ್ರದೇಶಕ್ಕೆ ನುಗ್ಗಿ ಅಲ್ಲಿರುವ ಉಗ್ರರ ಕ್ಯಾಂಪ್’ಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದು ಭಯೋತ್ಪಾದಕರ ಸಾವು ಸಂಭವಿಸಿದೆ ಎಂದು ಇಂದು ಬೆಳಗ್ಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ತಿಳಿಸಿದರು. ಸೇನೆಗೆ ದೊರೆತ ಖಚಿತ ಮಾಹಿತಿ ಪ್ರಕಾರ ಭಯೋತ್ಪಾದಕರು ಭಾರತದೊಳಕ್ಕೆ ನುಗ್ಗಲು ಸಜ್ಜಾಗುತ್ತಿತ್ತು...