ಓದಿ: ಮರೆಯಾದ ಮಾಂತ್ರಿಕ- 1 “ದಣಿ ದರ್ಮ ಕೊಡ್ರಿ ದಣಿ ಮುಂದೆ ಇನ್ನ ಐತೆ ಆಟ ದರ್ಮ ಕೊಡ್ರಿ ದಣಿ. ಕಾಟ್ರಾಜ್ ತಾಗ ಯಾ ಆವು ಬಾಲ ಬಿಚ್ಚಾಕಿಲ್ಲಾ ದಣಿ. ದರ್ಮ ಕೊಡ್ರಿ ದಣಿ ಹಾಲ್ಕುಡುಸ್ಬೇಕು. ದರ್ಮ ಹಾಕಿ ದಣಿ” ಎಂದು ತುಟಿ ಅಂಚಿನಲ್ಲಿ ಅಮಾಯಕ ನಗುವನ್ನು ಸಿಂಗರಿಸಿ ಧರ್ಮ ಕೇಳುತ್ತಿದ್ದ. ತನ್ನ ಕೈ ತುಂಬಿದ ಚಿಲ್ಲರೆಯನ್ನು ಹೆಂಡತಿಯ ಮುಂದೆ ಸುರಿದ. ತನ್ನ ಸೆರಗಿನಿಂದ...
Author - Guest Author
ಸಮರ್ಪಣ
ನನ್ನದೆಂಬುದೇನಿಲ್ಲ ಎಲ್ಲವೂ ನಿನ್ನದಾಗಿರುವಾಗ|| ಪ್ರತಿ ಹೆಜ್ಜೆ ನಿನ್ನತ್ತ ಸುಳಿವುದು ಹೊಸ ಚೇತನ ಎನ್ನೊಳುದಿಪುದು ಈ ತನುವು ತನ್ನ ತಾ ಮರೆವುದು ತನ್ನಿದಿರು ತನ್ನಂತರಂಗವಿರಲು|| ಗಂಭೀರದಾ ಮೊಗದಲೂ ಕೂಡ ಬರವಿಲ್ಲದ ಮುಗುಳ್ನಗೆಯು ಸದಾ ಮುಖಕಮಲ ಹಿಗ್ಗಿ ಪಲ್ಲವಿಪುದು ನಿಶೆಯಲೂ, ನಿನ್ನ ನೆನಪಾಗಲು|| ಅಳುವನೆಂದಿಗೊ ಮರೆತಿಹೆನು ಕೋಪವೆನ್ನನು ತ್ಯಜಿಸುಹುದು ಭಾವಲೋಕದಿ...
ದೇಶಕ್ಕಾಗಿ ಮಡಿದ ವೀರಯೋಧರ ಈ ದಿನ ದೇಶಪ್ರೇಮಿಗಳದು..
ಕೆಲವೊಂದು ದಿನಗಳನ್ನ ನಮ್ಮ ಹತ್ತಿರ ಮರೆಯೋಕೆ ಆಗೋಲ್ಲ. ಅದರಲ್ಲೂ ನಾವು ತುಂಬಾ ಖುಷಿಪಟ್ಟ ಮತ್ತು ತುಂಬಾ ದುಃಖಪಟ್ಟ ದಿನಗಳನ್ನು ಮಾತ್ರ ಮರೆಯೊದೇ ಇಲ್ಲ.. ಹೀಗಿದ್ದಾಗ ದೇಶವೇ ಕಣ್ಣೀರು ಹಾಕಿದ ಈ ದಿನವನ್ನು ಮರೆಯುವುದಾದರೂ ಹೇಗೆ.. ನಿಜ ಇಂದು ಸಾವಿನ ಸೂತಕಕ್ಕೆ ಏಳು ತುಂಬಿತು… ದಿನಗಳಲ್ಲ, ಏಳು ವರ್ಷಗಳು ತುಂಬಿತು… ನವೆಂಬರ್ ೨೬ ಬಂದರೆ ೨೦೦೮ ರ ಮುಂಬೈ...
ಮರೆಯಾದ ಮಾಂತ್ರಿಕ
ಸಂಜೆ ರಾತ್ರಿಗಳು ಸಮ್ಮಿಲನಗೊಂಡು, ತಮ್ಮನ್ನು ತಾವೇ ಗುರುತಿಸಿಕೊಳ್ಳಲಾಗದ ಸಮಯ. ಕಳೆದ ಮೂರು ತಾಸುಗಳಿಂದ ಕೇಳುತ್ತಿರುವ ಈ ಚುಕುಬುಕು ಸದ್ದು ಬಹುಶಃ ಉತ್ಸಾಹವನ್ನು ಕ್ಷೀಣಿಸಿರಬಹುದು. ಬೇಸರ ಮನದ ಬಾಗಿಲ ತಟ್ಟಲು ಮುಂದಾಗುತ್ತಿದೆ. ಎಂಟು ತಾಸುಗಳ ಹಿಂದೆ ತಾಜಾ ಸುದ್ದಿ ಹೊತ್ತ ಹೂ ಬಾಡಿದೆ. ಪ್ರಯತ್ನದಿಂದ ಅರಳಿಸಿದರೂ ಆಕರ್ಷಿಸದೇ ಅಣಗಿಸಿ ನಿಂತ ಎಲ್ಲಾ ಮುಸಡಿಗಳಿಗೆ ಗಡ್ಡ...
“ನನ್ನಿ”
‘ಕರ್ಮ’ ಎಂಬ ಪುಸ್ತಕದಿಂದ ಕನ್ನಡ ಕಾದಂಬರಿ ಲೋಕಕ್ಕೆ ಪರಿಚಯವಾದವರು ಕರಣಂ ಪವನ ಪ್ರಸಾದ. ಇದರ ಯಶಸ್ಸು ಎಷ್ಟಿತ್ತೆಂದರೆ ಭೈರಪ್ಪನವರ ಪರಂಪರೆಯಿಂದ ಭರವಸೆಯ ಲೇಖಕರೊಬ್ಬರು ಹುಟ್ಟಿದರೆಂದು ಓದುಗರೆಲ್ಲರೂ ತುಂಬಾ ಸಂತೋಷ ಪಟ್ಟಿದ್ದರು. ಇವರ ಎರಡನೇ ಪ್ರಯತ್ನವೇ ‘ನನ್ನಿ’. ಸ್ವಾಭಾವಿಕವಾಗಿ ಹೆಚ್ಚು ಕುತೂಹಲ, ನಿರೀಕ್ಷೆ ಹುಟ್ಟಿಸಿದ ಈ ಪುಸ್ತಕ...
ಸೆಕ್ಯುಲರ್ ಮೈತ್ರಿ ಗೆದ್ದರಷ್ಟೇ ಸಾಕೇ?
ಬಿಹಾರ ವಿಧಾನಸಭಾ ಚುನಾವಣೆಯಂತೆಯೇ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿಯೂ ಸೆಕ್ಯುಲರ್ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂಬುದು ಕೆಲವರ ಕನಸು. ಆದರೆ, ಮೈತ್ರಿಕೂಟ ಗೆದ್ದರಷ್ಟೇ ಸಾಕೇ? ಉತ್ತಮ ಆಡಳಿತ ನೀಡಲು ಬಲಿಷ್ಠ ನಾಯಕತ್ವ ಬೇಡವೇ? ಮೋದಿ ಸೋಲಿಸುವುದಕ್ಕಿಂತ ಹೆಚ್ಚಾಗಿ, ಬಲಿಷ್ಠವಾಗಿ ಬೆಳೆಯಲು, ಬಲಿಷ್ಠ ಪ್ರಧಾನಿಯನ್ನು ಕೊಡಲು ಸೆಕ್ಯುಲರ್ ಪಕ್ಷಗಳು ಯೋಚಿಸುವ...
ಹಿಂದೂಗಳನ್ನು ಜರಿಯುವುದೂ ಒಂದು ಫ಼್ಯಾಶನ್…!
ಅದೊಂದು ಯುವಕರ ಗುಂಪು, ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಬೆಕೆಂಬ ನೈಜ ಹಂಬಲ. ಜನಪರ ಕೆಲಸ ಮಾಡುತ್ತಾ ಮತದಾರರ ವಿಶ್ವಾಸ ಗಳಿಸುವ ಗುಂಪಿನ ನಾಯಕ ಮತ್ತು ಅವನಿಗೆ ಸಹಾಯ ಮಾಡುವ ಅವನ ಪತ್ರಿಕಾ ಮಿತ್ರ. ಅದೊಂದು ದಿನ ನಾಯಕ ಭಾಷಣ ಮಾಡುತ್ತಿದ್ದ ವೇದಿಕೆಗೆ ಬಾಂಬ್ ದಾಳಿಗೆ ತುತ್ತಾಗಿ ಅನೇಕ ಅಮಾಯಕರ ಸಾವು ಸಂಭವಿಸುತ್ತದೆ. ಜನರ “sympathy “ ಗಿಟ್ಟಿಸುವಲ್ಲಿ ಯಶಸ್ವಿಯಾದ ನಾಯಕ...
ಅವಾರ್ಡು ವಾಪಸಿಯೂ ,ಜನಸಾಮಾನ್ಯನೊಬ್ಬನ ಬಡಬಡಿಕೆಯೂ…
ನೀವು ದೆಹಲಿಯಲ್ಲಿ ಕಾಣಿಸಿಕೊ೦ಡ ಮ೦ಕಿ ಮ್ಯಾನ್ ಬಗ್ಗೆ ಕೇಳಿರಬಹುದು.2001 ವರ್ಷವದು. ಮೈತು೦ಬ ಕಪ್ಪು ರೋಮಗಳಿ೦ದ ತು೦ಬಿದ್ದ ಈ ವಾನರ ಮಾನವ ರಾತ್ರಿ ವೇಳೆಯಲ್ಲಿ ಒ೦ಟಿಯಾಗಿ ದೆಹಲಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಜನರ ಮೇಲೆ ದಾಳಿಯಿಡುತ್ತಿದ್ದನ೦ತೆ. ಮೊದಮೊದಲು ಈ ಸುದ್ದಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಈ ವಿಷಯ ಕಾಳ್ಗಿಚ್ಚಿನ೦ತೆ ದೆಹಲಿಯ...
ಶಕುನದಾ ಬೆನ್ನೇರಿ: ಭಾಗ-೨
ಬಹುಶಃ ನನ್ನ ಶಕ್ತಿ ಯಾವ ಕ್ರೂರ ಮೃಗಗಳಿಗೂ ಕಡಿಮೆ ಇಲ್ಲ ಅನ್ನಿಸುವಂತೆ ವರ್ತಿಸುತ್ತಿದ್ದೆ. ಕಾಡುಹಂದಿಗಳ ಜೊತೆ ಕಾದಾಟ, ನರಿಯ ಬಾಯಿ ಸಿಗಿದದ್ದು ಒಂದೇ ಎರಡೇ ಎಷ್ಟೋ ಬಾರಿ ನನ್ನ ಮೇಲೆ ಆಕ್ರಮಣ ಮಾಡಿದ ಪ್ರಾಣಿಗಳನ್ನು ಕೊಂದು ಅವನ್ನೇ ತಿಂದೆ. ಒಮ್ಮೆ ಒಂದು ನರಿಯ ಜೊತೆ ಕಾದಾಡುವಾಗ ಬೆನ್ನು, ತೊಡೆ ಮತ್ತು ತೋಳುಗಳಮೇಲೆ ಆದ ಪಂಜಿನ ಗೀರುಗಳಿಂದ ಅಧಿಕ...
ಗುಬ್ಬಿಗಳೆಲ್ಲ ಹೋದವೆಲ್ಲಿಗೆ?
ಇಂದಿನ ದಿನಗಳಲ್ಲಿ ಒಂದು ಪ್ರಾಯದ ಯುವಕರಿಗೆ-ಯುವತಿಯರಿಗೆ ಗುಬ್ಬಿಗಳನ್ನು ಕಂಡರೆ ಅದೇನೋ ಒಂದು ಆನಂದವಾಗುವುದು ಸಹಜ. ಗುಬ್ಬಿಗಳಿಗೂ ನನ್ನಂತಹ ಕೆಲವರಿಗೂ ಒಂಥರಾ ಬಿಡಿಸಿಲಾರದ ನಂಟು, ಬಹುಶಃ ನಮ್ಮ ಅಮ್ಮಂದಿರು ಚಿಕ್ಕಂದಿನಲ್ಲಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು “ಹೇ ಅಲ್ಲಿ ನೋಡು ಗುಬ್ಬಿ” ಎಂದೋ ಅಥವಾ ಯಾವ್ದೋ ಒಂದು ಒಂದು ವಸ್ತುವನ್ನು ನಮ್ಮಿಂದ ಮರೆಮಾಚಲು...