ಸುಂದರ..ಸುಮಧುರ ಮನಸಿನ ಹೆಣ್ಣಿಗೆ.. ತಗಲಿದೆ ಯಾರದೋ ಕಣ್ಣು ಮಮತೆಯ ಆಗರ..ದಯಾಮಯಿ ಎಲ್ಲವನೂ ಮೀರಿ ನಿಲ್ಲುವಳು.. ಮನಸಿಲ್ಲದೆ ಮನ ಬಿಚ್ಚದೇ ಏನನೂ ಮುಟ್ಟಳಿವಳು.. ಇಂದು ಎಳೆ ಹಸುಳೆ ಎನದೇ ಕಾಮದ ತೃಷೆಗೆ ಬಲಿಯಾಗಿಹಳು! ಹೆತ್ತವರ ಒಡಲ ಕುಡಿ ಮುದುರುವುದು ಕಾಮುಕನ ಕಾಲ್ತುಳಿತದಲಿ.. ಮನ ಚಿದ್ರಗೊಂಡು ಮಾಸದೇ ಉಳಿಯುವುದು ಅಂತರಾಳದಲಿ! ಎರಡು ನಿಮಿಷದ ಸುಖ ಗಂಡು ಎಂಬ...
Author - Guest Author
ನೀನಾರಿಗಾದೆಯೋ ಎಲೆ ಮಾನವ…
“ಗೋಮಾತೆ” ಅದೊಂದು ಶಬ್ಧದಲ್ಲೇ ಏನೋ ಒಂದು ವಾತ್ಸಲ್ಯವಿದೆ. ಬಾಲ್ಯದಲ್ಲಂತೂ ತನ್ನ ತಾಯಿಯಂತೆ ಅವುಗಳನ್ನೂ ಕಂಡಿದ್ದೇನೆ.ಅವುಗಳ ಹಾಲು ಕುಡಿದಿದ್ದೇನೆ, ಬೆನ್ನ ಮೇಲೆ ಹತ್ತಿ ಆಡಿದ್ದೇನೆ, ಕೊರಳನಿಡಿದು ಮುದ್ದಿಸಿದ್ದೇನೆ, ಎತ್ತೆಸೆದಾಗ ಅತ್ತಿದ್ದೇನೆ, ಹುಲ್ಲು ಕೊಟ್ಟು ಸ್ನೇಹಿತನಾಗಿ ಅದರೊಂದಿಗಿದ್ದು ಖುಷಿ ಪಟ್ಟಿದ್ದೇನೆ, ಕರುಗಳೊಂದಿಗೆ...
ಸಂಸ್ಕೃತಕ್ಕಾಗಿ ಧರ್ಮಯುದ್ಧ
“ಅಮೆರಿಕನ್ ಓರಿಯಂಟ್ ಲಿಸ್ಮ್” ಅಥವಾ ಅಮೇರಿಕಾ ಚಿಂತನಾ ವಿಧಾನ/ರೀತಿ , ಇದು ಅಮೇರಿಕಾದ ಇತಿಹಾಸದಿಂದ ಹುಟ್ಟಿರುವಂಥದ್ದು. ಯೂರೋಪಿನಿಂದ ಅಮೆರಿಕಾಕ್ಕೆ ವಲಸೆ ಹೋದ ಬಿಳಿಯರು , ಅಲ್ಲಿಯ ಮೂಲ ನಿವಾಸಿಗಳ ಜೊತೆ ಕಾದಾಡಿ ಹಿಂಸೆಯ ಮೂಲಕ, ಇಲ್ಲವೇ ಅವರ ಜೊತೆಗಿದ್ದಂತೆ ವರ್ತಿಸಿ ಆಂತರಿಕವಾಗಿ ನಿಶ್ಯಕ್ತಿಗೊಳಿಸುವ ಮೂಲಕ ತಮ್ಮ ಅಧಿಪತ್ಯವನ್ನು ಅಮೇರಿಕಾದಲ್ಲಿ ಸ್ಥಾಪಿಸಿರುವುದು...
ಅನಂತ ಅಸಂಗತ
“The integer numbers have been made by God, everything else is the work of man” ಎಂದಿದ್ದ ಹತ್ತೊಂಬತ್ತನೇ ಶತಮಾನದ ಗಣಿತಜ್ಞ ಲೊಪೋಲ್ಡ್ ಕ್ರೊನೆಕಲ್. ಗಣಿತದ ಫಲಿತಾಂಶಗಳಿಗೆ ಪೂರ್ಣಾಂಕಗಳೇ ಆಧಾರ ಎಂದು ನಂಬಿದ್ದ ಆತ. ಆತನ ನಂಬಿಕೆಗೂ ಗಣಿತಕ್ಕೂ ಅಂತಹ ಯಾವುದೇ ಸಂಬಂಧವಿರದಿದ್ದರೂ ವಿಶ್ವದ ಬಹಳಷ್ಟು ತತ್ವಜ್ಞಾನಿಗಳನ್ನು ಇನ್ನೊಂದು ಗಣಿತದ...
ಐ ಮಿಸ್ ಯೂ ಆಲೆಮನೆ!!
ಪರೀಕ್ಷೆಗೆಂದು ಓದಲು ಕುಳಿತಾಗ ಇಲ್ಲಸಲ್ಲದ್ದು ನೆನಪಾಗುವುದು ಹೆಚ್ಚು. ಚಿಂತನೆ ವಿಷಯದ ಆಳಕ್ಕಿಳಿಯುವ ಬದಲು ಮನಸ್ಸಿನ ಆಳಕ್ಕೆ ಇಳಿಯುತ್ತದೆ. ಎಲ್ಲೋ ಹುದುಗಿದ್ದ ನೆನಪನ್ನು,ಭವಿಷ್ಯದ ಕನಸನ್ನು ಹೆಕ್ಕಲು ಶುರುಮಾಡುತ್ತದೆ ಆಲಸಿ ಮನಸ್ಸು. ಹಾಗೆ ನೆನಪುಗಳ ಸರಮಾಲೆಯಿಂದ ಮೂಡಿ ಬಂದ ಮುತ್ತಿನಂತ ನೆನಪು ಆಲೆಮನೆ. ಈಗ ಮಲೆನಾಡಿನಲ್ಲಿ ಆಲೆಮನೆಯ ಸೀಸನ್ನು.ಸಿಹಿಕಬ್ಬಿನ ಹಾಲು...
ಜ್ಯೋತಿಷಿಯ ಒಂದು ದಿನ
ಕರಾರುವಕ್ಕಾಗಿ ಮಟ-ಮಟ ಮಧ್ಯಾಹ್ನದ ಸಮಯದಲ್ಲಿ ತನ್ನ ಹೆಗಲ ಮೇಲಿನ ಚೀಲವನ್ನು ತೆರೆದು ಒಂದು ಡಜನ್ ಕವಡೆಗಳು, ಅಸ್ಪಷ್ಟ ಅತೀಂದ್ರಿಯ ಪಟ್ಟಿ ಇರುವ ಚೌಕಾಕಾರದ ಬಟ್ಟೆ ತು೦ಡು, ನೋಟ್ ಬುಕ್ ಮತ್ತು ತಾಳೆಬರಹದ ಕಟ್ಟನ್ನೊಳಗೊಂಡ ತನ್ನೆಲ್ಲಾ ವೃತ್ತಿಪರ ಉಪಕರಣಗಳನ್ನು ಹರಡಿದ. ಹಣೆಯ ಮೇಲೆ ಪವಿತ್ರ ವಿಭೂತಿ ಮತ್ತು ಕುಂಕುಮದಿಂದ ಶೋಭಿತನಾದ,ತೀಕ್ಷ್ಣವಾಗಿ ಅಸಹಜವಾಗಿ...
ಇನ್ನೊಂದು ಮುಖ: ಭಾಗ -2
ಇನ್ನೊಂದು ಮುಖ: ಭಾಗ -1 ಆ ಹೊತ್ತಿಗೆ ಡಾಕ್ಟರ್ ಬಂದಿದ್ದರಿಂದ ಮಾತುಕತೆ ನಿಂತು ಬಿಟ್ಟಿತ್ತು..ಮತ್ತೇನುಮಾತನಾಡದೆ ವಾರ್ಡಿನಿಂದ ಹೊರ ಬಂದೆ.. ಪೋಲೀಸರು ಸುಕನ್ಯಳ ಹೇಳಿಕೆಯ ಮೇಲೆ ಒಬ್ಬನನ್ನು ಸಂಶಯದ ಮೇಲೆಬಂಧಿಸಿ ಸುಮ್ಮನಾಗಿದ್ದರು..ಸಂಘಟನೆಗಳ ಪ್ರತಿಭಟನೆಗಳು ಒಮ್ಮೆದೊಡ್ಡದಾಗಿ ಗುಲ್ಲೆಬ್ಬಿಸಿ ಸುಮ್ಮನಾಗಿತ್ತು..ನವೀನ ರಜೆ ಮುಗಿದಿದ್ದರಿಂದತಿರುಗಿ ಬೆಂಗಳೂರಿಗೆ...
ಇನ್ನೊಂದು ಮುಖ
ಎರಡು ದಿನದಿಂದ ಆರಂಭವಾದ ಮಳೆ ಇನ್ನೂ ಸುರಿಯುತ್ತಲೇ ಇದೆ…ಹಗಲಾಗಿದ್ದರಿಂದ ಪಳಕ್ಕನೆ ಮಿಂಚುವ ಮಿಂಚು ಅಷ್ಟಾಗಿ ಕಾಣಿಸುತ್ತಿಲ್ಲವಾದರೂ ಗುಡುಗಿನ ಆರ್ಭಟ ಜೋರಾಗಿಯೇ ಇತ್ತು..ಇದು ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವ ಎಂದು ಹವಾಮಾನ ಇಲಾಖೆ ತಿಳಿಸಿತ್ತು…ಮೆಲ್ಲನೆ ಬೀಸುತ್ತಿರುವ ಗಾಳಿ ತೆರೆದಿಟ್ಟ ಕಿಟಿಕಿಯ ಮೂಲಕ ಒಳ ಬಂದಾಗ ಚಳಿಯಿಂದ ಮೈಯೆಲ್ಲ...
“ಹುಚ್ಚಿ”
ಸುತ್ತಮುತ್ತ ಎಲ್ಲರೂ ಚುಚ್ಚಿ “ಹುಚ್ಚಿ” “ಹುಚ್ಚಿ” ಎಂದು ಜರಿಯುತಿಹರು ಕಲ್ಲು ತೂರುತ್ತಿಹರು ಮಕ್ಕಳೊಂದಿಗೆ ಯುವಕರೂ ಥಳಿಸಿ ಅವಾಚ್ಯವಾಗಿ ನಿಂದಿಸುತಿಹರು ನನ್ನ ಮನದ ಅಳಲನ್ನು ಅರಿವರೆ ಇವರು? ಬದುಕಿನ ನೋವುಗಳ ನೆನೆಯುತ್ತ ಸೋತು ಅಳುತಿಹೆನು ದಿನ ರಾತ್ರಿ ಮುದುಡಿ ಹಳೆಯ ಗೊಣಿ ಚೀಲದಡಿಯಲ್ಲಿ ಕ್ರೂರ ನೆನಪುಗಳು ಕೆಣಕುತಿಹವು ಹರಿದು ಬತ್ತಿದ...
ನನ್ನೊಡಲ ನೋವ
ಹೆಣ್ಣು ಹಡದಿನಿ ನಾನು ಮುದ್ದಾದ ಹೆಣ್ಣು ಮಗುವ ಮುದ್ದಾದ ಹೆಣ್ಣು ಮಗುವ ತಾಯೀ ಬಾಳ ಚಲುವಿ ಐತಿ ನನ ಕೂಸವ್ವ | ಬಿದಿಗೆ ಚಂದ್ರಂಗೈತಿ ನನ ಬಂಗಾರ ಹೂವಿನಂಗ ಐತಿ ಬಾಳ ಸುಂದರ ಹೂವಿನಂಗ ಐತಿ ಬಾಳ ಸುಂದರ ತಾಯೀ ಕಣ್ಣು ಮೂಗಿಲೆ ಬಾಳ ಚಲುವಿ ನನ ಕೂಸವ್ವ | ಹೆಂಗ ತೋರಿಸಲೊ ಶಿವನ ನನ್ನ ಕರುಳ ಕುಡಿಯ ಈ ಜಗಕ ನನ್ನ ಕರುಳ ಕುಡಿಯ ಈ ಜಗಕ ತಾಯೀ ಮನ ಹೆದರ್ತೈತಿ, ಜೀವಾ ನಡುಗ್ತೈತಿ...