Author - Guest Author

ಕವಿತೆ

ಹೆಣ್ಣು

ಹೆಣ್ಣಿಗನಿಸಿತು ತಾನಾಗಬಾರದೆಂದು ಮನುಕುಲದ ಹುಣ್ಣು ತಾನಾಗಬಯಸಿದಳು ದಾರಿತೋರುವ ಕಣ್ಣು ನಾಲ್ಕುಗೋಡೆಯಿಂದಾಚೆ ಬಂದಳು ಛಲದ ಟೊಂಕಕಟ್ಟಿ! ಕೆಲಸ ಕಲಿಯುವ ಆತುರದಲಿ ಗುರುತು-ಪರಿಚಯವಿಲ್ಲದವರ ಸಮ್ಮುಖದಿ ನಂಬಿಕೆಯನು ಬಲವಾಗಿ ನಂಬಿ ಮೋಸದ ಮುಖವಾಡ ತೊಟ್ಟವರ ಬಳಿಯಲಿ! ಹೆತ್ತ ಮನೆಗೆ ಆಸರೆಯಾಗಿ ಕೊಟ್ಟ ಮನೆಗೆ ದೀವಿಗೆಯಾಗಿ ಉರಿದು ಬೆಂದು ಬೆಳಕಾದಳು ಸಹನಾಮೂರ್ತಿಯ ರೂಪವಾಗಿ...

ಕವಿತೆ

ಮಹಾದೇವನಿಗೊಂದು ಮನವಿ !

ತಂದೆ ಮಹಾದೇವನೇ, ನೀನೆಲ್ಲಿರುವೆ ನೀನಿರುವ ಊರು,ಗಲ್ಲಿ,ಬೀದಿ ವಿಳಾಸ ನನಗೆ ಗೊತ್ತಿಲ್ಲ, ಆದರೇ ಬಲ್ಲವರು ಹೇಳುವರು ಎಲ್ಲೆಲ್ಲೂ ನೀನೇ-ಕಲ್ಲಲ್ಲೂ ನೀನೇ ತನುವಲ್ಲಿ,ಮನದಲ್ಲಿ,ಮನೆಯಲ್ಲಿ,ಭೂವಿಯಲ್ಲಿ, ಬಾನಲ್ಲಿ, ಎಲ್ಲೆಲ್ಲೂ ನೀನೇ !   ಅದಕೆ ಕಳಿಸುತಿರುವೆ ಈ ಮನವಿ ದಯವಿಟ್ಟು ಕೇಳು ಕೊಟ್ಟು ನಿನ್ನ ಕಿವಿ ! ಈ ದಿನ ಉಪವಾಸ-ಜಾಗರಣೆಯ ಶಿವರಾತ್ರಿ ಉಪ-ವಾಸ ಅಂದರೇ...

ಕಥೆ

ಹರಕೆ

ಆ ದಿನ, ಆಯಿಗೆ ಫಿಟ್ಸ್ ಬಂದ ದಿನ; ಅದು ಫಿಟ್ಸ್ ಇರಬಹುದೆಂದು ಊಹಿಸಲೂ ಆಗಿರಲಿಲ್ಲ. ನನ್ನ ಕೈ ಕಾಲು ತಣ್ಣಗಾಗಿದ್ದವು. ಮಗಳು ಅಳುತ್ತಿದ್ದರೂ, ನನ್ನ ಕಣ್ಣುಗಳಲ್ಲಿ ನೀರಿರಲಿಲ್ಲ. ಗಾಬರಿಯಾಗಿದ್ದೇನೋ ನಿಜ. ಇವರು ಮೌಥ್ ಬ್ರೀದಿಂಗ್ ಮಾಡಿದರೂ ಪ್ರಯೋಜನವಾಗಲಿಲ್ಲ. ಹಾರ್ಟ್ ಅಟ್ಯಾಕ್, ಅಥವಾ ಪ್ಯಾರಾಲಿಸಿಸ್ ಇರಬಹುದೆಂಬ ಗೆಸ್ ವರ್ಕ್. ಅಷ್ಟರಲ್ಲೇ ಅಕ್ಕ ಪಕ್ಕ ದವರೆಲ್ಲಾ...

ಕಥೆ

ಸಂಸಾರ….

ಹೊತ್ತಲ್ಲದ ಹೊತ್ತಿನಲ್ಲಿ ಮನೆಬಾಗಿಲಿಗೆ ಬಂದ ಮಗಳನ್ನು ನೋಡಿ ಯಶೋಧಮ್ಮನಿಗೆ ಒಳಗೊಳಗೇ ಸಣ್ಣದಾಗಿ ಸಂತಸ ಆದರೆ ಹೊತ್ತಲ್ಲದ ಹೊತ್ತಿನಲ್ಲಿ…ಅದು ಒಬ್ಬಳೇ ಬ್ಯಾಗ್ ಸಮೇತ.. ಅರ್ಥ ಆಗಲಿಲ್ಲ ಒಂದೆಡೆ ಬೇಸರ ದುಗುಡ ಏನೋ ಅಗಬಾರದ್ದು ಆಗಿದೆ. ಮನದೊಳಗೆ ಸಂಶಯ ಆದರೂ ಮಗಳನ್ನು ಕೇಳಲಿಲ್ಲ. ಮಗಳ ಮುಖದಲ್ಲಿ ಎಂದಿನ ನಗು ಇರಲಿಲ್ಲ. ಬೆಳಗಿನ ಫಲಾಹಾರ ಮುಗಿಸಿದ ಬಳಿಕ ನೋಡುವ...

ಅಂಕಣ

ಕವರ್ ಸ್ಟೋರಿ ಬೆನ್ನತ್ತಿ ಹೊರಟಾಗ…

ವೈದ್ಯಲೋಕಕ್ಕೆ ವಿಸ್ಮಯವೆನ್ನಿಸುವ ಔಷಧ ನೀಡುವ ಎನ್ ಎಸ್ ನಾರಾಯಣ ಮೂರ್ತಿಯವರ ಕುರಿತು ಅವಹೇಳನಕಾರಿಯಾಗಿ ಸುವರ್ಣ ನ್ಯೂಸ್ ಕವರ್ ಸ್ಟೋರಿ ಪ್ರಸಾರ ಮಾಡಿತು, ಇಂತಹ ಸಾತ್ವಿಕರ-ಸಾಧಕರ ಬಗ್ಗೆಯೂ ಅವಹೇಳನ ಮಾಡಿದ ಸ್ಟೋರಿಯ ಬೆನ್ನತ್ತಿದಾಗ ನನಗನಿಸಿದ್ದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ. ಡಿಸ್ಕವರಿ ಚಾನೆಲ್ ನಡೆಸಿದ ಡಾಕ್ಯುಮೆಂಟ್ರಿ ಮತ್ತೊಂದು ಟಿವಿ೯ ನಲ್ಲಿ...

ಅಂಕಣ

ಯುಗ ಯುಗಗಳು ಕಳೆದರೂ ’ಯುರೇಕಾ’ ಮರಳಿ ಬರುತಿದೆ……..

ಅದೆಷ್ಟು ವರ್ಷಗಳಿಂದ ಮಹಾತಪಸ್ಸಿನಂತೆ ಸುಪ್ತವಾಗಿ ವಿಜ್ಞಾನವನ್ನು ಪಸರಿಸುವ ಕಾಯಕದಲ್ಲಿ ತೊಡಗಿತ್ತೋ ನಮ್ಮ ನೆಚ್ಚಿನ ಯುವರಾಜ ಕಾಲೇಜು, ಇದೇ ನಾಲ್ಕು ವರುಷಗಳ ಹಿಂದೆ ಹತ್ತಾರು ವಿದ್ಯಾರ್ಥಿಗಳ ಸ್ಮೃತಿಯಲ್ಲಿ ಚಿಗುರೊಡೆದ ಒಂದು ಸಸಿ ಇಂದು ಬೃಹತ್ ವೃಕ್ಷವಾಗಿ ತಲೆಯೆತ್ತಿ ನಿಂತು ಸಾಂಸ್ಕೃತಿಕ ನಗರಿಯ ವೈಜ್ನಾನಿಕ ಪ್ರಪಂಚಕ್ಕೆ ಕೈಬೀಸಿ ಕರೆಯಲು ಸಜ್ಜಾಗಿದೆ. ಆ ಚಿಗುರು...

ಅಂಕಣ

ಪುನರ್ಮಿಲನದ ನಿರೀಕ್ಷೆಯಲಿ…

ನಿನಗೆ ನೆನಪಿರಬಹುದು ಗೆಳತಿ. ಇಲ್ಲ ತಿಳಿದಿರಲಿಕ್ಕಿಲ್ಲ, ನನ್ನ ಪಾಲಿಗೆ ಮಾತ್ರ ಹಬ್ಬದ ದಿನವಿದು. ವರ್ಷಗಳ ಹಿಂದೆ ನಿನ್ನ ಮೊದಲ ಬಾರಿಗೆ ನೋಡಿದ್ದು ಇದೇ ದಿನ. ತಾರೆಗಳ ನಡುವಿನ ಚಂದ್ರಮನಂತೆ ಸಖಿಯರೊಡಗೂಡಿ ಹರಟುತ್ತಾ ಸನಿಹದಲ್ಲೇ ಹಾದು ಹೋದ ನೀನು ನನ್ನ ಮನಕೆ ಬೆಳದಿಂಗಳಿನೂಟವ ಬಡಿಸಿದೆ. ಒಂದು ಕಡೆ ಕಡಲರಾಜನ ಭೋರ್ಗರೆತ, ಇನ್ನೊಂದೆಡೆ ಗಂಟೆಗಳ ನಾದ; ಆದರೆ ನನ್ನ...

ಅಂಕಣ

ಎಲ್ಲೆ ಮೀರಿದ ಮೇಲೆ, ಎಲ್ಲವೂ ಮುಗಿದ ಮೇಲೆ, ಕುರುಡು ಹೋಯಿತು…!

“ಅರೆ….ತಡಿ, ಏನು ಮಾಡುತ್ತಿದ್ದಿ…stop it..!” ಎಂದು ಆತಂಕ ವದನಳಾಗಿ ಕೇಳಿದಳಾಕೆ. “”ಸಾಯುತ್ತಿದ್ದೇನೆ…ಬದುಕಿಸಬಲ್ಲೆಯ?” ಅವಳಿಗಿಂತ ಭಯಗ್ರಸ್ತವಾದ ಧ್ವನಿಯೊಂದು ಗ್ಲಾಸಿನ ಮುಸುಕಿನಿಂದ ಕಷ್ಟಪಟ್ಟು ಹೊರಬಂತು. ” ಅಪಾರ್ಚುನಿಸ್ಟ್’ ರೋಬೋ ತನ್ನ ಚಟಕ್ಕಾಗಿ ಮಂಡಿಗೆ ಒದೆಯಿತು. ಅವನ ಕಾಲಿನ ಚೂಪು...

ಅಂಕಣ

ವಿವೇಕೋದಯ…

ಹರಿ ಶಿವ ಬ್ರಹ್ಮ ಸೃಷ್ಟಿಸಿದ ಭೂಮಿಯೆಲ್ಲಾ ಕತ್ತಲಮಯವಾದ ದಿನಗಳವು. ಎತ್ತನೋಡಿದರತ್ತ ಅಧರ್ಮ, ಅಸಂಸ್ಕೃತಿ, ಅನ್ಯಾಯ, ಹಾಗೂ ಯುವಕರಲ್ಲಿ ಹೊಸದನ್ನು ಸಾಧಿಸುವ ಛಲವೇ ಬತ್ತಿಹೋದ ಕರಾಳ ದಿನಗಳವು. ಪ್ರತಿ ಮಾನವನು ಭ್ರಷ್ಟತೆ, ಅನಾಚಾರ, ಸ್ವಾರ್ಥ, ಹಾಗೂ ಕಾಮ, ಕ್ರೋಧ, ಮದ, ಲೋಭ, ಮತ್ಸರಗಳೆಂಬ ಭಾವನಾ ವಿಷವನ್ನು ಸ್ವೀಕರಿಸಿದ ಸಂದರ್ಭವದು. ಈ ಕತ್ತಲಮಯ ದಿನಗಳಲ್ಲಿ...

ಕಥೆ

ಮೂಕನ ಕನಸು.

ನಿಮ್ಮ ಹೆಸರು…. ಲತಾ … ಅಧಿಕಾರಿಯ ಪ್ರಶ್ನೆಗೆ ಉತ್ತರಿಸಿದರು ಲತಾ… ಅಧಿಕಾರಿ ಕೈಯಲ್ಲಿರುವ ಕಾಗದದ ಹಾಳೆ ಮೇಲೆ ಕಣ್ಣಾಡಿಸಿ .. ಏನಮ್ಮ ನಿಮ್ಮ ಅರ್ಜಿ ಭರ್ತಿಮಾಡಲೆ ಇಲ್ಲ. ಬಹಳಷ್ಟು ಕಡೆ ಏನನ್ನೂ ಬರೆಯಲೇ ಇಲ್ಲ… ಲತಾ ಮನಸ್ಸಿನಲ್ಲೇ ಅಂದುಕೊಂಡಳು, ಇದ್ದರೆ ತಾನೇ ಬರೆಯುವುದು. ಹುಟ್ಟಿದ ದಿನಾಂಕ … ….. ಯಾರು ಅತ್ತರೋ ಇಲ್ಲ...