ಮೂಲ: ಸತ್ಯಜಿತ್ ರೇ (Different Cultures: A collection of short stories by Pearson Longman UK) ಅನುವಾದ: ಜಯಶ್ರೀ ಭಟ್ ಸಿಂಗಾಪುರ ಹಳೇ ಕೋರ್ಟ್ ರಸ್ತೆಯ ಒಂಭತ್ತನೇ ಮಹಡಿಯಲ್ಲಿರುವ ತುಳಸಿ ಬಾಬುನ ಕಛೇರಿಯಯಲ್ಲೊಂದು ಪಶ್ಚಿಮಕ್ಕೆ ಮುಖಮಾಡಿರುವ ಕಿಟಕಿಯಿದೆ. ಅವನ ನೆರೆಯ ಟೇಬಲ್ಲಿನ ಜಗಮೋಹನ್ ದತ್ ಕವಳ ಉಗಿಯಲೆಂದು ಒಂದು ಬೆಳಿಗ್ಗೆ ಆ ಕಿಟಕಿಯ ಬಳಿ ಹೋದಾಗ...
Author - Guest Author
ಕನ್ನಡ ಮಾತನಾಡಲು ಕೀಳರಿಮೆ ಏಕೆ ?…..
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಕ್ಕೆ ಮಹತ್ವವೇ ಇಲ್ಲವಾಗಿದೆ. ಬೇರೆ ರಾಜ್ಯಗಳಿಂದ ವಲಸೆ ಬಂದು, ಇಲ್ಲೇ ಖಾಯಂ ಆಗಿ ನೆಲೆಸುವ ಜನರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದ ಹವಾಮಾನಕ್ಕೋ ಅಥವಾ ಇಲ್ಲಿನ ಜನರ ಸಹಿಷ್ಣುತಾ ಭಾವಕ್ಕೋ ಏನೋ ಬೇರೆ ಕಡೆಗಳಿಂದ ಬಂದ ಜನ ಇಲ್ಲೇ ಇರಲು ಬಯಸುತ್ತಾರೆ. ಆದರೆ ನಾವು...
ಎನ್. ಡಿ. ಟಿ. ವಿ. ನಡೆದು ಬಂದ ದಾರಿ –ಒಂದು ಅವಲೋಕನ
ನ್ಯೂಡೆಲ್ಲಿ ಟೆಲಿವಿಷನ್ ಅಂದರೆ ಎನ್.ಡಿ.ಟಿ.ವಿ. ಯನ್ನು ೧೯೮೮ರಲ್ಲಿ ರಾಧಿಕಾ ರೊಯ್ ಮತ್ತು ಪ್ರಣೋಯ್ ರೊಯ್ ದಂಪತಿಗಳು ಸ್ಥಾಪಿಸಿದರು. ದೂರದರ್ಶನದ ಏಕಚಕ್ರಾಧಿಪತ್ಯವಿದ್ದ ಟೆಲಿವಿಷನ್’ನ ಸುವರ್ಣ ಯುಗ ಎನ್ನಬಹುದಾದ ೮೦ರ ದಶಕದ ಕೊನೆಯಲ್ಲಿ, ಕೆಲ ಕಾರ್ಯಕ್ರಮಗಳನ್ನು ಪ್ರಣೋಯ್ ರೊಯ್ ಸಾರಥ್ಯದ ಎನ್.ಡಿ.ಟಿ.ವಿ. ದೂರ ದರ್ಶನ (ಡಿಡಿ-1) ದಲ್ಲಿ ನಡೆಸಿಕೊಡುತಿತ್ತು...
ತಿಥಿ ಚಿತ್ರದ ಪೋಷಕನಟಿ ಪೂಜಾ ಎಸ್. ಎಮ್. ಸಂದರ್ಶನ
ಹೊಸಬರ ತಂಡ ನಿರ್ಮಿಸಿದ ತಿಥಿ ಚಿತ್ರ ರಾಷ್ಟ್ರಾದ್ಯಂತ ಜನಮನ್ನಣೆ ಗಳಿಸಿರುವುದು ಗೊತ್ತೇ ಇದೆ. ಅದರಲ್ಲೊಂದು ಪಾತ್ರ ಮಾಡಿ ಅತ್ಯುತ್ತಮ ಪೋಷಕನಟಿ ಪ್ರಶಸ್ತಿ ಪಡೆದಿರುವಂತಹ ಪೂಜಾ ಎಸ್. ಎಮ್. /ಕಾವೇರಿ ಅವರ ಸಂದರ್ಶನ ಇಲ್ಲಿದೆ. ಲೇಖಕ: ಹಲೋ ಪೂಜಾ.. ನಮಸ್ತೆ, ನಾನು ನಾಗರಾಜ್ ನಿನ್ ಕ್ಲಾಸ್ ಮೇಟ್. ಪೂಜಾ: ಹ್ಮ್, ನಮಸ್ತೆ ನಾಗರಾಜ್ ಗೊತ್ತಾಯ್ತು ಹೇಳಿ, ಲೇಖಕ: ಮೊಟ್ಟ...
ಅಮರ ಮಧುರ ಪ್ರೇಮ..
ಅವನ ಕಣ್ಣಲ್ಲಿ ನೀರಿತ್ತು, ಆಕಾಶವೇ ಮೈಮೇಲೆ ಬಿದ್ದ ಸೋಲಿತ್ತು.ಅದೇನಾಯಿತೋ ಅವತ್ತು ಸಪ್ತ ಸಾಗರ ಜೊತೆಗೂಡಿ ನಡೆಯೋಣವೆಂದು ಹೇಳಿದವಳು ಭಾವಗಳ ಸಮುದ್ರದಲ್ಲಿ ಇವನನ್ನು ಬಿಟ್ಟು ಹೋಗಿಬಿಟ್ಟಿದ್ದಳು…. ಗಾಢವಾಗಿ ಅವಳನ್ನ ಹಚ್ಚಿಕೊಂಡಿದ್ದ ಆತ ಮರು ಮಾತಾಡದೆ ಬಂದಿದ್ದ. ಅವನ Whats app ಸ್ಟೇಟಸ್ ಅವನ ಎಲ್ಲ ನೋವನ್ನು ವಿವರಿಸುಂತಿತ್ತು ” All my life, I...
ಸಾಹಿತ್ಯಾ- ಕಡಲ ತೀರದಲ್ಲಿ ಕಂಡ ಕನಸು
“ಭೋರ್ಗರೆವ ಶರಧಿಯು ಹೇಳುತಿದೆ, ಯಾರೆಂದೂ ಕೇಳಿರದ ಕಥೆಯೊಂದನು.. ಬಂಡೆಗಲ್ಲ ಮೇಲೆ ಅಪ್ಪಳಿಸಿ ಕೊರೆದಿದೆ, ಯಾರೆಂದೂ ಅಳಿಸದ ಶಾಸನವನು.. ಶಿಥಿಲವಾದ ನನ್ನ ನೆನಪ ಕಾಗದವನು, ಒಡಲೊಳಗೆ ಅಚ್ಚಳಿಯದೆ ಬೆಚ್ಚಗೆ ಬಚ್ಚಿಟ್ಟಿದೆ…” ಸುಮಾರು ಇಪ್ಪತ್ತಾರರ ಹರೆಯದ ರಾಘವ ಕಣ್ಣಿಗೆ ಕನ್ನಡಕವನ್ನು ಧರಿಸಿ ಕೈಗೆ ಲೇಖನಿಯೊಂದನ್ನು ಹಿಡಿದು ಕುಳಿತರೆ ಸಾಕು...
ಬರುತ್ತೇನಮ್ಮ ಊರಿಗೆ
ನಡು ನೆತ್ತಿ ಮೇಲೆ ಆಗಲೆ ಬಂದಾಗಿತ್ತು ಸೂರ್ಯ ಅಮ್ಮನಿಗೋ ನನ್ನ ಏಬ್ಬಿಸುವುದೇ ದೊಡ್ಡ ಕಾರ್ಯ ಅಪ್ಪನ ಸಿಟ್ಟಲ್ಲೂ ಪ್ರೀತಿ ಇತ್ತೆಂದು ತಿಳಿದಿತ್ತು ಅದಕೆ,ಕಳ್ಳ ನಿದಿರೆಯಲ್ಲೂ ನನ್ನ ಗೊರಕೆ ಜೋರಾಗಿತ್ತು ಏಳೋ ಮಾಣಿ,ಶಾಲೆಗೆ ರಜೆಯಾ?ಎಂದಳು ಅಜ್ಜಿ ಅಜ್ಜನ ನೋಡಿಯೇ, ಏದ್ದು ಬೇಗ ರೆಡಿಯಾದೆ ಹಲ್ಲುಜ್ಜಿ ಅಂಗಳದಲ್ಲಿ ನಿಂತು ನೋಡಿದೆ ಹಚ್ಚ ಹಸುರಾದ ತೋಟ ಮಲೆನಾಡಲ್ಲವೇ?ಆಗಾಗ...
ಕಂಡೆ ಗುಡ್ಡದ ಗುಹೆಯೊಳಗೆ…………?
ನೀವು ಈ ಗುಡ್ಡ ನೋಡಿದಿರಾ? ಇಲ್ಲ ತಾನೆ? ಬನ್ನಿ ನನ್ನ ಜೊತೆ ಹೋಗೋಣ. ಹೀಗಂತ ಇದುವರೆಗೂ ಎಲ್ಲಿಯೂ ಕಂಡರಿಯದ ಒಬ್ಬ ಸಾಧು ನನ್ನ ಕರೆದುಕೊಂಡು ಹೊರಟ. ಗಡ್ಡದಾರಿ, ಕಟ್ಟು ಮಸ್ತಾದ ಶರೀರ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನುವಂತಿರುವ ಆಳೆತ್ತರದ ಅಜಾನುಬಾಹು. ಅವನು ಹೆಜ್ಜೆ ಇಟ್ಟರೆ ಅಲ್ಲೊಂದು ಗುಳಿ ಬೀಳಬಹುದೇನೊ ಅನ್ನುವಂತಿರುತ್ತದೆ. ಚಿಕ್ಕ ಮಕ್ಕಳು...
ಪೋಲೀಸ್ ಪುತ್ರನ ಮನದಾಳದ ಮಾತುಗಳಿವು
· ಹೆಸರು:ಓಂಕಾರಯ್ಯ ಹೆಚ್.ಎಂ · ವಯಸ್ಸು &ಉದ್ಯೋಗ: 28 ವರ್ಷ,ಇಂಜಿನಿಯರ್ –ಬೆಂಗಳೂರು · ತಂದೆ: ಪುಟ್ಟಯ್ಯಹೆಚ್.ಎಂ · ಉದ್ಯೋಗ:ಪೋಲೀಸ್ ಮುಖ್ಯಪೇದೆ, ತುಂಗಾನಗರಠಾಣೆ, ಶಿವಮೊಗ್ಗ. · ತಾಯಿ:ವಿಜಯಾಂಬಿಕ, · ತಂಗಿ: ಓಂಶ್ರೀಹೆಚ್.ಎಂ. (Senior Consultant – Accenture, Bangalore) (Weekend ಗೆ...
ನಾ ತಯಾರಿ ನಡೆಸಿದ್ದೇನೆ….
ನಾನು ಮತ್ತೆ ಮತ್ತೆ ನೋಡಿದ್ದೆ ನಿನ್ನ ಕಣ್ಣುಗಳವು ಕೊಳದ ಭಾವಗಳ ಬಂಧನಗಳು ನಗುವು ನಲಿದರೂ, ಮನದೊಳಗಿನ ಆತಂಕಕ್ಕೆ ನಕ್ಕ ಜೀವದ ವೀಣೆಗೆ ಹೆಸರು ಹುಡುಕಲು…. ಕನಸುಗಳು ಆಕಾಶದೆತ್ತರದಲಿ ಗಾಳೀಪಟದಂತೆ ಗಿರಕಿ ಹೊಡೆದು ನವಿಲುಗರಿಯ ಮಿಂಚು ಬಣ್ಣದಲಿ ಹೊದ್ದ ಅಂಗಿಯ ವಸ್ತ್ರ, ಆಟಗೆ ಸಾಮಾನು ಸದ್ದಾಗಲು ಮಗ್ಗುಲು ಹೊರಳಿ ನಿದ್ದೆ ಮುರಿಯಿತು ಕನಸು; ಆದರೂ ಮನಸು...