Author - Guest Author

ಅಂಕಣ

ಎಂದೆಂದೂ ಬಾಡದ ಮಲ್ಲಿಗೆಯ ಮಾಲೆ

ಗೆಳೆಯ ರೋಹಿತ್ ಚಕ್ರತೀರ್ಥರ ವೈವಿಧ್ಯಮಯ ಲೇಖನಗಳ ಈ ಸಂಗ್ರಹಕ್ಕೆ ಮುನ್ನುಡಿಯ ರೂಪದಲ್ಲಿ ತುಂಬ ಸಂತೋಷದಿಂದ ನಾಲ್ಕು ಮಾತುಗಳನ್ನು ಬರೆಯುತ್ತಿದ್ದೇನೆ. ರೋಹಿತರಿಗೆ ಸಾಹಿತ್ಯ, ಕಲೆ,ಪತ್ರಿಕೋದ್ಯಮ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಆಳವಾದ ಆಸಕ್ತಿಯಷ್ಟೇ ಅಲ್ಲ, ಸಾಕಷ್ಟು ಪರಿಶ್ರಮವೂ ಇದೆ. ಈ ಸಂಕಲನದಲ್ಲಿರುವ ಲೇಖನಗಳ ಮೇಲೆ ತುಸು ಕಣ್ಣಾಡಿಸಿದರೂ ಸಾಕು,ಅವರ ಆಸಕ್ತಿ...

ಕವಿತೆ

ಶೋಭನ !

 ಆ ದಿನವು ಬಂದಿದೆ ಕಾದು ಕೂತಿಹ ಮನಕೆ ಕ್ಷಣಗಣನೆ ಜೋರಾಗಿ ಹರಕೆ ಹಾರೈಕೆಯಾಗಿ ಹಸಿ ಹಸಿ ಹಸಿವಿನ ಗಂಟೆ ನಾದದಂತೆ. ಮನದ ಮೂಲೆಯ ಬಯಕೆ ಮೈಮುರಿದು ಎದ್ದು ಕಾನನದ ಕತ್ತಲೆಗೂ ಭವ್ಯ ಕಿರಣ ಸೂಸುವ ಸೂರ್ಯ ಶಾಖದ ತೇಜ ಒಳಾಂತರಂಗದಲಿ. ಕಾಣಿಸಲು ಮೊಗವು ಮಂದಾನಿಲ ಎದೆಯಲಿ ಹರಡಿ ಅಗುಳು ನುಂಗುವ ತವಕವು, ಮನಸಲಿ ಪ್ರಣಯಿ ಕಾತರವು.!ಸಾಗಿ ಬಂದಿಹ ನಡೆಯು ವಿಪುಲ ಸುಂದರ ಹೂಗಳ- ಘಮ! ಗಾಢ...

ಕವಿತೆ

ಸೆಟ್ಟೇರಿತು ಚಿತ್ರ(ಣ)

ಇಷ್ಟೂದಿನ ತಿರುಗಿ ತಿಣುಕಿ ಒಂದೊಂದೆ ಬಲೆಗೆ ಅವರಿವರ ಸೆಳೆದು ಒಳ ಸೇರಿಸಿ ಮೆಲ್ಲಗೆ ಪುಸಲಾಯಿಸಿ ಹೆಸರು ಹಣ ಗ್ಲಾಮರು ಮೂಟೆ ಮೂಟೆ ತೋರಿಸಿ ಅಂತೂ ಕಾಲ್ಷೀಟುಗಳ ತಾರಮ್ಮಯ್ಯ ಬಗೆಹರಿಸಿ ಒಟ್ಟಾಗಿಸಿ ಸೇರಿಸಿ ನಿರ್ಮಾಪಕ ನಿರ್ದೇಶಕ ನೆರೆದಲ್ಲರೂ ಒಬ್ಬರಬೆನ್ನೊಬ್ಬರು ತಟ್ಟಿ ಪೋಸು ಕೊಡುವ ತರಾತುರಿ ಕ್ಯಾಮರಾಗಳ ಕ್ಲಿಕ್ಕಿಗೆ ಚದುರಿದ್ದವರು ಹತ್ತಿರ ಸರಿ ಸರಿ ದೂರ ನಾಯಕ ’ಸುರಾ”...

ಅಂಕಣ

ಮುಂದಿನ ಪೀಳಿಗೆಗೆ ನಾವು ಉಳಿಸಿ ಹೋಗುತ್ತಿರುವ ತ್ರಿಶಂಕು ನರಕ

ಪ್ರಿಯ ರೋಹಿತ್, ಊರಿನಿಂದ ಫೋನ್ ಬಂದಿತ್ತು. ನಮ್ಮ ಮನೆಯ ಕೊನೆ ಕೊಯ್ಲು ನಡೆಯುತ್ತಿರುವುದನ್ನು ಹೇಳಿದ ಅಪ್ಪ, ಈ ವರ್ಷ ಕೊನೆಗೌಡನನ್ನು ಕರೆದುಕೊಂಡು ಬರಲು ಪಟ್ಟ ಪಾಡನ್ನೂ, ಕೊನೆಗೌಡ ಬಂದರೂ ನೇಣು ಹಿಡಿಯಲು, ಉದುರಡಕೆ ಹೆಕ್ಕಲು, ಕೊನೆ ಹೊತ್ತು ತೋಟದಿಂದ ಮನೆವರೆಗೆ ಸಾಗಿಸಲು ಆಳುಗಳೇ ಸಿಗದೇ ಆದ ತೊಂದರೆಯನ್ನೂ, ತಾನು ಮತ್ತು ಅಮ್ಮನೇ ಹೇಗೋ ಒದ್ದಾಡಿ ಅಡಕೆಯನ್ನು ಮನೆ...

ಅಂಕಣ

ಯೋಗ: ಬರವಣಿಗೆಯಲ್ಲಿ ನಿಮ್ಮೊಂದಿಗೆ ಬೆರೆಯಲು ನನಗೆ ಕೊಟ್ಟ ಭಿಕ್ಷೆ ಇದು

2006ನೇ ಇಸವಿ. ನನ್ನ ಬದುಕಿನ ಕರಾಳ ವಷ೯. ಬದುಕೆ ಬೇಡ ಸತ್ತು ಹೋಗೋಣ ಅನ್ನುವಷ್ಟು ಇಡೀ ದೇಹ ನೋವಿನಾಗರ. 1997ರಲ್ಲಿ ಎಸಿಡಿಟಿ ಹೆಚ್ಚಾಗಿ ಕುಡತೆ ನೀರು ಹೊಟ್ಟೆಯಲ್ಲಿ ಉಳಿಯಲಾರದಂತಾದಾಗ ಬಸವನಗುಡಿಯ ಆಸ್ಪತ್ರೆಗೆ ದಾಖಲಾದೆ.  ಅಲ್ಲಿ ರಕ್ತ ಪರೀಕ್ಷೆಯಲ್ಲಿ ಗೊತ್ತಾಯಿತು ರೊಮೆಟೈಡ್ ಅಥ೯ರೈಟೀಸ್ ಕಾಯಿಲೆ ಇದೆ.  ನಾಲ್ಕು ದಿನ ಆಸ್ಪತ್ರೆಯ ವಾಸ.  ಸ್ವಲ್ಪ ದಿನಗಳಲ್ಲಿ ಈ...

ಅಂಕಣ

ಅಮ್ಮ ನೆನಪಾದಳು……!

ರವಿ ಅಂದು ಸಂಜೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಬೆಂಗಳೂರಿನ ಟ್ರಾಫಿಕ್’ನಲ್ಲಿ ಸಿಲುಕಿಕೊಂಡಿದ್ದ. ಈ ದಿನವಾದರೂ ಮನೆಗೆ ಬೇಗ ಹೋಗಬೇಕೆಂದು ಬೆಳಗ್ಗೆ ಮನೆಯಿಂದ ಹೊರಡುವಾಗ ಅಂದುಕೊಂಡಿದ್ದ, ಇದು ಬರೀ ರವಿಯ ಕಥೆಯಲ್ಲ, ಬೆಂಗಳೂರಿಗರ ಪರಿಸ್ಥಿತಿ. ಬೆಳಗ್ಗೆ ಎಷ್ಟೇ ಬೇಗ ಹೊರಟರು ಸಂಜೆ ಬೇಗ ಮನೆ ತಲುಪುತ್ತೇನೆ ಅಂದುಕೊಳ್ಳೋದು ಹಗಲುಗನಸಷ್ಟೆ. ರವಿ ಎಂದಿಗಿಂತ...

ಅಂಕಣ

ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಮನೆ ಕಟ್ಟಿಸಬೇಕಾದರೂ ಎಷ್ಟೊಂದು ಕೆಂಪು...

ಕರ್ನಾಟಕದಲ್ಲಿ ಕೃಷಿಕರು ತಮ್ಮ ಸ್ವಂತ ಜಾಗದಲ್ಲಿ ತಮ್ಮ ವಾಸಕ್ಕೆ ತಮ್ಮದೇ ಹಣದಲ್ಲಿ ಮನೆ ಕಟ್ಟಿಸಬೇಕಾದರೆ ಎಷ್ಟೊಂದು ಸಲ ಸರ್ಕಾರಿ ಕಛೇರಿಗಳಿಗೆ ಅಲೆಯಬೇಕು, ಅದಕ್ಕಾಗಿ ಎಷ್ಟೊಂದು ಸಮಯ ಕಾಯಬೇಕು ಎಂಬುದನ್ನು ನೋಡಿದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ನಿಜವೇ ಎಂಬ ಅನುಮಾನ ಮೂಡುತ್ತದೆ.  ಇದನ್ನು ನೋಡಿದಾಗ ಎಲ್ಲಿಗೆ ಬಂತು, ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ...

ಅಂಕಣ

ಕಂದನ ಕರೆ…

ವಿಜಯ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರಿನ ಮುಂದೆ, ಪ್ರಭಾಕರ ಶತಪಥ ತಿರುಗುತ್ತಿದ್ದಾನೆ, ಸಾವಿತ್ರಮ್ಮ ಬೆಂಚಿನ ಮೇಲೆ ಏನಾಗುವುದೋ ಎಂಬ ಭಯದಲ್ಲಿ ತನ್ನ ಸೊಸೆ, ಮೊಮ್ಮಗುವಿನ ಸೌಖ್ಯಕ್ಕಾಗಿ ಕಣ್ಣೀರಿಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ, ಒಳಗಿನಿಂದ ಗೌರಿಯ ಅಳು ಎಂಥವರನ್ನು ಕರಗಿಸುವಂತಿದೆ. ********* ಗೌರಿ, ಪ್ರಭಾಕರ್ ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆ...

ಕಥೆ

ಬಿಗ್ ಬಿಲ್ ಭಾಗ-3

ಮೂಲ: ಸತ್ಯಜಿತ್ ರೇ (Different Cultures: A collection of short stories by Pearson Longman UK) ಅನುವಾದ: ಜಯಶ್ರೀ ಭಟ್ ಸಿಂಗಾಪುರ ಮರುದಿನ   ಕಛೇರಿಯಲ್ಲಿ ಒಂದುಗಂಟೆ ಬಿಡುವು ಮಾಡಿಕೊಂಡು ರೈಲ್ವೇ ಸ್ಟೇಶನ್’ಗೆ ಹೋದ ತುಳಸಿ ಬಾಬು. ಅಲ್ಲಿ ಅವನ ಗುರುತಿನವನೇ ಇದ್ದಿದ್ದರಿಂದ ಟಿಕೆಟ್ ಬುಕ್ ಮಾಡಿಸುವುದು ಕಷ್ಟವಾಗಲಿಲ್ಲ. ಬಿಲ್ ಹೇಗಿದೆ ಎಂದು ಪ್ರದ್ಯೋತ್...

ಕಥೆ

ಬಿಗ್ ಬಿಲ್ ಭಾಗ-2

ಮೂಲ: ಸತ್ಯಜಿತ್ ರೇ (Different Cultures: A collection of short stories by Pearson Longman UK) ಅನುವಾದ: ಜಯಶ್ರೀ ಭಟ್ ಸಿಂಗಾಪುರ ಮಸ್ಜಿದ್ಬರಿ ರಸ್ತೆಯ ಪ್ಲಾಟೊಂದರ ಎರಡನೆ ಅಂತಸ್ತಿನ ಮನೆಯೊಂದರಲ್ಲಿ ವಾಸವಾಗಿದ್ದ ತುಳಸಿ ಬಾಬು. ಅವಿವಾಹಿತನಾದ ಅವನ ಮನೆಯಲ್ಲಿ ಕೆಲಸದ ಆಳು ನಾತೋಬಾರ್ ಹಾಗೂ ಅಡುಗೆಯ ಜೋಯ್ಕೆಸ್ತೋ ಮಾತ್ರ ಇದ್ದರು. ಅದೇ ಅಂತಸ್ತಿನಲ್ಲಿರುವ...