Author - Guest Author

ಅಂಕಣ

ಆತ್ಮಹತ್ಯೆಗೆ ಶರಣಾದ ಮಾತ್ರಕ್ಕೆ ದಕ್ಷ ಅಧಿಕಾರಿಗಳೂ...

ಅದೇಕೆ ನಮ್ಮ ಕೆಲವು ರಾಜಕಾರಣಿಗಳಿಗೆ, ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವಿನ ಒಡಲಾಗ್ನಿಯ ಕಾವಿನ ತೀವೃತೆ ಅರಿವಾಗುವುದಿಲ್ಲಾ?ಕಿತ್ತು ತಿನ್ನುವ ಬಡತನ, ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುವ ಸಂಕಷ್ಟಗಳ ನಡುವೆಯೂ ಸಾಕಿ ಸಲಹಿ ಎದೆಯೆತ್ತರಕ್ಕೆ ಬೆಳೆಸಿದ ತಮ್ಮ ಮಕ್ಕಳನ್ನು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬಲ್ಲ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಿ ಇನ್ನೇನು ನೆಮ್ಮದಿಯ...

ಕವಿತೆ

ಕೊನೆ

ಪ್ರೀತಿ ಮುಳುಗಿತೋ? ಎದೆಯೇ ಒಡೆಯಿತೋ ? ಅವಳ ನೆನಪೇ ಹೃದಯವ  ಬರಿದು ಮಾಡಿತೋ..? ಕವಿತೆಯಿಲ್ಲದ ಬದುಕು ಯಾವ ಕವಿಗೆ ಬೇಕು ಈ ನೀರವತೆಗೆ ಹೃದಯ ಮತ್ತೇಕೆ ಜಾರಬೇಕು   ಮರವನೆ ನುಂಗಿ, ನೆಲವನೆ ಬಳಸಿ ಹೃದಯದರಸಿಯ ಹೆಜ್ಜೆಯಚ್ಚಿನಂತೆ ಹರಿದಿದೆ ಒಲವ ನದಿಯ ಹರಿವು   ಕದನ ಕಾದಿರುವಂತೆ ಹೃದಯ ದೇಶದೊಳು ಬರವು ಬಡಿದಿರುವಂತೆ ಭಾವದೂರಿನೊಳು ಬರಿಯ ಮೌನವೇ ಬೆನ್ನು...

Featured ಅಂಕಣ

ಸರ್ಫಿಂಗ್’ನಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿರುವ ತನ್ವಿಗೆ ಸಹಾಯ ಮಾಡಲಾರಿರಾ?

ಮೊನ್ನೆ ಫೇಸ್’ಬುಕ್ ಚೆಕ್ ಮಾಡಿದಾಗ ಎಲ್ಲೆಡೆ ಪಿ.ವಿ.ಸಿಂಧು, ಸಾಕ್ಷಿ ಮಲಿಕ್’ರ ಫೋಟೋಗಳು, ಅವರ ಬಗೆಗಿನ ಸ್ಟೇಟಸ್’ಗಳು ರಾರಾಜಿಸುತ್ತಿದ್ದವು. ಎಲ್ಲರೂ ಕೂಡ ಅವರ ಗೆಲುವನ್ನ, ಯಶಸ್ಸನ್ನ ಸಂಭ್ರಮಿಸುವುದರಲ್ಲೇ ಬ್ಯುಸಿಯಾಗಿದ್ದರು. ಒಂದು ಕ್ಷಣಕ್ಕೆ ನನ್ನ ಹೃದಯವೂ ತುಂಬಿ ಬಂದಿತ್ತು. ನನಗೆ ಬಹಳ ಖುಷಿಯಾಗಿತ್ತು ಯಾಕೆಂದರೆ ಈ ಗೆಲುವು ಹೆಣ್ಣುಮಕ್ಕಳ ಬಗೆಗಿರುವ ಎಲ್ಲಾ...

ಕಥೆ

ಸಂಬಂಧಗಳು

ಬೆಳಗಿನ ಹತ್ತು ಗಂಟೆ.  ಮನೆಯೆಲ್ಲ ಗಲಿಬಿಲಿ ವಾತಾವರಣದಿಂದ ನಿಷ್ಯಬ್ಧದವಾಗಿದೆ.  ಒಂದು ಸ್ವಲ್ಪ  ಹೊತ್ತು ಸುದಾರಿಸಿಕೊಂಡು ಆಮೇಲೆ ಮಿಕ್ಕಿದ ಕೆಲಸ ಮಾಡಿಕೊಳ್ಳೋಣ.  ಟಿ.ವಿ ಹಾಕೋಣ ಅಂದರೆ ಕರೆಂಟು ಬೇರೆ ಇಲ್ಲ‌.  ಹಾಗೆ ಸೋಫಾಕ್ಕೆ ಒರಗಿ ಕಣ್ಣು ಮುಚ್ಚಿಕೊಳ್ಳುತ್ತಾಳೆ. ಮನಸ್ಸು ಯೋಚಿಸಲು ಶುರುಮಾಡುತ್ತೆ.  ತನ್ನ ಗೆಳತಿಯ ನೆನಪು, ಹೇಗಿದ್ದವಳು ಹೇಗಾಗಿ ಹೋದಳು‌...

ಅಂಕಣ

ಒಲಂಪಿಕ್ಸ್’ನಲ್ಲಿ ನಾವೇಕೆ ಅಲ್ಪತೃಪ್ತರು?

ಮೋದಿ ಸ್ವಚ್ಛ ಭಾರತದಿಂದ ಹೊಟ್ಟೆ ತುಂಬುತ್ತಾ? ಯೋಗ ದಿವಸದಿಂದ ಏನಾದ್ರೂ ಹೊಟ್ಟೆ ತುಂಬುತ್ತಾ? GST ಬಿಲ್ ಇಂದ ಏನಾದ್ರೂ ಹೊಟ್ಟೆ ತುಂಬುತ್ತಾ?  ಏನಪ್ಪಾ ಇವನು ಒಲಂಪಿಕ್ಸ್ ಬಗ್ಗೆ ಬರೀತಾನೆ ಅನ್ಕೊಂಡ್ರೆ  ಏನೇನೋ ಹೇಳ್ತಿದ್ದಾನೆ ಅಂತ ಅನ್ಕೊಂಡ್ರಾ? ಖಂಡಿತ ಇಲ್ಲ. ಇದನ್ನೇ ಇನ್ನು ಸ್ವಲ್ಪ ವಿಸ್ತರಿಸೋಣ ಮಧ್ಯಾನ್ಹ ಆಟ ಆಡಿ ಮಗ ಮನೆಗೆ ಬಂದಿರ್ತಾನೆ ಅಪ್ಪ ಕೇಳ್ತಾನೆ...

ಅಂಕಣ

ಎಡ ಬಲದ ನಡುವೆ ಇರುವುದು ಹರಿತವಾದ ಅಲಗು

ಕೆಲವೊಂದು ಕೆಲಸಗಳು ಎಡಕೈಯಲ್ಲಿ ಮಾಡಲಷ್ಟೇ ಅನುಕೂಲ, ಇನ್ನು ಕೆಲವು ಕೆಲಸಗಳು ಬಲಕೈಯಲ್ಲಷ್ಟೇ ಮಾಡಲು ಅನುಕೂಲ. ಅವುಗಳನ್ನು ಅದಲು ಬದಲು ಮಾಡಿದರೆ ನಿಖರವಾದ ಹೊಂದಾಣಿಕೆ ಕಷ್ಟವಾಗುತ್ತದೆ. ಇನ್ನು ಎಡಕೈ ಬಲಕೈ ಎಂದು ಮೋಸ ಮಾಡಲಾರೆ ಎನ್ನುತ್ತಾ ಎಲ್ಲಾ ಕೆಲಸಗಳಿಗೆ ಎರಡೂ ಕೈಗಳನ್ನ ತೊಡಗಿಸಿಕೊಳ್ಳುವುದು ಮೂರ್ಖತನ. ಎಡಗೈ ಯಾವಾಗ ಬಳಸಲಿ, ಬಲಗೈ ಯಾವಾಗ ಬಳಸಲಿ ಹಾಗೂ ಎರಡೂ...

ಅಂಕಣ

ಮನುಷ್ಯ ಬೆಳೆಯುತ್ತಿದ್ದಾನೆ; ಸಂಬಂಧಗಳು ಸದ್ದಿಲ್ಲದೇ ಸಾಯುತ್ತಿವೆ

ಅವಳು ವಕೀಲನೊಬ್ಬನ ಪತ್ನಿ. ಆ ಏರಿಯಾದ ಅಪಾರ್ಟ್‌’ಮೆಂಟ್‌’ವೊಂದರಲ್ಲಿ ಸಾಧಾರಣ ಗೃಹಿಣಿ. ಅವಳು ಸಾಂಪ್ರದಾಯಿಕ ಅಯ್ಯರ್‌ ಕುಟುಂಬದವಳಾದರೆ, ಅವನು ಕ್ರಿಶ್ಚಿಯನ್‌. ಇಬ್ಬರೂಪ್ರೀತಿಸಿ ಮದುವೆಯಾಗಿರುತ್ತಾರೆ. ಮುದ್ದಾದ ಮಗಳು ಮನೆಯ ಕಣ್ಮಣಿ. ಯಾವುದಕ್ಕೂ ಕೊರತೆಯಿಲ್ಲದ ಸುಖೀ ಕುಟುಂಬ. ಆದ್ರೆ ಇದ್ದಕ್ಕಿದ್ದಂತೆ ಮನೆಯ ಗೃಹಿಣಿ, ವಾಸುಕಿಅಂರ್ತಮುಖಿಯಾಗಿ ಬಿಡುತ್ತಾಳೆ...

ಅಂಕಣ

ಮತ್ತದೇ ಮೆಲುಕು….ಕಾಡುವ ನೆನಪು

ಎಷ್ಟು ಚಂದವಿತ್ರಿ  ಬಾಲ್ಯಾವಸ್ಥೆ, ಮಣ್ಣಲ್ಲಿ ಆಟ ಆಡ್ತಿದ್ದೆ, ಮಳೇಲಿ ನೆಂದು ಕೆಮ್ಮು ಸೀನು ಬರ್ಸ್ಕೊಂಡು… ಬೈಸ್ಕೊಂಡು, ಅಮ್ಮನಿಂದ ಪ್ರೀತಿಯಾಗಿ ತಲೆ ಒರೆಸಿಕೊಂಡು, ಕಷಾಯ ಕುಡಿದು ಮಲಗುತ್ತಿದ್ದೆ, ಶಾಲೆ ಬಳಿ ಗೂಡಂಗಡಿಯಲ್ಲಿ ಅಜ್ಜಿ ಮಾರ್ತಿದ್ದ ಸೀಬೆಹಣ್ಣು ತಿಂತಿದ್ವಿ, ಭಾನುವಾರ ಬೇಗ ಎದ್ದು ಪಕ್ಕದ ಮನೆಯೋರು ಯಾವಾಗ ಬಾಗಲು ತೆಗಿತಾರೋ, ರಂಗೋಲಿಯಿಂದ…...

ಅಂಕಣ

ಹೀಗೊಂದು ಸ್ವ-ವಿಮರ್ಶೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು-ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು...

ಅಂಕಣ

ಆಯಿತೇನೋ ಅರವತ್ತೊಂಬತ್ತು ವರ್ಷ ದ್ವಜಾರೋಹಣಕ್ಕೆ ಇವತ್ತಿಗೂ ಮೀನ-ಮೇಷ!

जननी जन्मभूमिश्च स्वर्गादपि गरीयसी ॥ ಎಂದು ಜಗತ್ತಿಗೆ ಹೇಳಿ ಕೊಟ್ಟವರು ನಾವು. ತಾಯಿ, ತಾಯ್ನೆಲದ ಬಗ್ಗೆ ದೇವರಿಗೂ ಮೀರಿದ ಅಭಿಮಾನ ಗೌರವ ಇಟ್ಟುಕೊಂಡು ಬಂದವರು ನಾವು. ಇವತ್ತು ನಾವು ಸ್ವತಂತ್ರರಾಗಿ ೬೯ ವರ್ಷವಾಯಿತು. ವರ್ತಮಾನದ ಅವಮಾನಕರ ಘಟನೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಲೇ ಬೇಕಿದೆ.ಭಾರತದಲ್ಲೇ ಹುಟ್ಟಿದ ಕೆಲವು ಕೃತಘ್ನರು ಮೊದಲಿನಿಂದಲೂ ದೇಶದ ಬಗ್ಗೆ ಅವಮಾನ...