Author - Guest Author

ಪ್ರವಾಸ ಕಥನ

ನನ್ನ ಮಾತಲಿ! ಮನಾಲಿ!

ನಾವೆಲ್ಲರೂ ಜೀವನದಲ್ಲಿ ಕನಸು ಕಾಣುತ್ತಿರುತ್ತೇವೆ, ಕೆಲವೊಮ್ಮೆ ಕನಸೇ ನಮ್ಮನ್ನು ಅರಸಿಕೊಂಡು ಬರುತ್ತದೆ. ಅಂತಹ ಕನಸು ಕದ ತಟ್ಟಿದಾಗ ತಡ ಮಾಡದೆ ಅದನ್ನು ಬರ ಮಾಡಿಕೊಳ್ಳಬೇಕು. ಅಂತಹ ನನ್ನ ಜೀವನದ ಕಾಣದ ಕನಸು “ಹಿಮದ ಮಳೆ“(snow fall). ಈ ಕನಸಿನ ಹಿಂದಿನ,ಮುಂದಿನ ಕತೆ ಇಲ್ಲಿದೆ. ಹಿಂದಿನ ಕತೆ! ಬೆಂಗಳೂರಿನಿಂದ ಹೊರ ಬಂದು, ತಂದೆ ತಾಯಿಯಿಂದ ದೂರವಿರುವಾಗ...

ಅಂಕಣ

ತುಳುನಾಡಿನ ಭೂತಾರಾಧನೆ.

ತುಳುನಾಡು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯನ್ನು ಒಳಗೊಂಡಿರುವ ಪ್ರದೇಶವಾಗಿದೆ. ಇಲ್ಲಿಯ ಜನರು ವ್ಯಾವಹಾರಿಕವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ ಈ ಕಾರಣದಿಂದ ಈ ಪ್ರದೇಶ ತುಳುನಾಡು ಎಂದು ಗುರುತಿಸಿಕೊಂಡಿದೆ. ತುಳುನಾಡಿನ ವ್ಯಾಪ್ತಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು...

ಅಂಕಣ

ಸ್ಪೂರ್ತಿಯ ಚಿಲುಮೆ-ಏಕಸ್ತ ವೀರ ಕ್ಯಾರೋಲಿ

ನಾವ್ ಅನ್ಕೋಂಡ ಹಂಗೆ ಎಲ್ಲಾ ಅಗೊದಾಗಿದ್ರೇ, ಯಾರ್ ಜೀವನದಲ್ಲಿಯೂ ಯಾವ್ದೇ ಕಷ್ಟ-ಕಾರ್ಪಣ್ಯಗಳೇ ಇರ್ತಿರ್ಲಿಲ್ಲ, ಆ ದ್ಯಾವ್ರು ನಾವ್ಗಳು ಬೆಡ್ಕೊಂಡಿದ್ದೆಲ್ಲವನ್ನು ಕೊಟ್ಕೊಂಡೇ ಹೋಗಿದ್ರೆ, ಅವನ್ ಯಾರೂ ಇಷ್ಟೋಂದು ನೆನಿಸ್ತಾ ಇರ್ಲಿಲ್ಲ, ಹೌದದು ಜೀವನ ಅಂದ್ರೆ ಹಂಗೆ ಕಂಡ್ರಿ, ಬಡ್ಡಿ ಮಗಂದು ನಾವ್ ಅನ್ಕೋಂಡಿದ್ದೆಲ್ಲ ಆಗೋಕೆ ಇಲ್ಲಾ ಅಂತಿನಿ. ಸತ್ಯ ಹರಿಶ್ಚಂದ್ರ...

ಅಂಕಣ

ವಯಸ್ಸು ಅರವತ್ತರ ಹತ್ತಿರ, ಹತ್ತುತ್ತಲೇ ಇರುತ್ತಾರೆ ಶಿಖರ

“ನಾನು ಹೋಗೋ ಎಲ್ಲ ಚಾರಣಗಳಲ್ಲೂ, ನನ್ನೊಂದಿಗಿನ ಉಳಿದ ಚಾರಣಿಗರ ಸರಾಸರಿ ವಯಸ್ಸು ನನ್ನ ವಯಸ್ಸಿನ ಅರ್ಧಕ್ಕಿಂತ ಕಡಿಮೆ!” – ಹೆಮ್ಮೆಯಿಂದ ಹೀಗಂತಾರೆ ಮುಂಬೈಯ ಶ್ರೀಯುತ ದೀಪಕ್ ಪೈ ಅವರು. ಮಣಿಪಾಲದಲ್ಲಿ ಇಂಜಿನಿಯರಿಂಗ್ ಕಲಿತು ಮುಂಬೈಯಲ್ಲಿ ಜೀವನ ಸಾಗಿಸುತ್ತಿರುವ ಪೈ-ಮಾಮು ಅವರ ವಯಸ್ಸು 56. ಕಳೆದ ಏಳೆಂಟು ವರ್ಷಗಳಲ್ಲಿ ಅದಾಗಲೇ 5ಕ್ಕಿಂತ ಹೆಚ್ಚು ಬಾರಿ...

ಅಂಕಣ

ಪ್ರಶ್ನೆಗಳು ಕಾಡ್ತವೆ..

ಈಗ್ಗೆ ಸರಿ ಸುಮಾರು 20 – 25 ವರ್ಷಗಳ ಹಿಂದೆ ಶಾಲಾ ದಿನಗಳಲ್ಲಿ ಟೆಲಿವಿಷನ್ ಕಾರ್ಯಕ್ರಮ ಎಂದರೆ  ಕೇವಲ ದೂರದರ್ಶನ ವಾಹಿನಿ ಮಾತ್ರ, ಅದ್ರಲ್ಲೂ ಸಂಜೆ ಸೀಮಿತ ಅವಧಿಗೆ ಮಾತ್ರ ಪ್ರಾದೇಶಿಕ ಪ್ರಸಾರಕ್ಕೆ ಅವಕಾಶ. ಭಾನುವಾರದ ಸಂಜೆ ಬರುತ್ತಿದ್ದ ಕನ್ನಡ ಸಿನೆಮಾ ವಾರದ ಬೃಹತ್ ಮನರಂಜನೆಯ  ಕಾರ್ಯಕ್ರಮ, ಚಲನ ಚಿತ್ರ ಪ್ರಸಾರಕ್ಕೆ ಮುನ್ನ ಬರುತ್ತಿದ್ದ ಸಾಮಾಜಿಕ ಕಳಕಳಿಯ...

ಅಂಕಣ

ಪ್ರತಾಪ್ ಸಿಂಹರಿಗೆ ಬಹಿರಂಗ ಪತ್ರ

ಮಾನ್ಯ ಪ್ರತಾಪ್ ಸಿಂಹರೇ, ಒಬ್ಬ ಸಾಮಾನ್ಯ ಪ್ರಜೆಯಾಗಿ ನನ್ನ ಕೆಲವು ಪ್ರಶ್ನೆಗಳು. ನಾನು ಕಾಂಗ್ರೆಸ್ ಏಜೆಂಟ್ ಅಲ್ಲ, ಅಥವಾ ಅವರನ್ನು ನಂಬುವ ಮೂರ್ಖ ಅಲ್ಲ. ನಿಮ್ಮ ಲೇಖನಕ್ಕಾಗಿ ಪ್ರತಿ ಶನಿವಾರ ಕಾಯುವ ಅಭಿಮಾನಿಗಳಲ್ಲಿ ನಾನು ಒಬ್ಬ. ನಿಮ್ಮ ಕೆಲವು ಲೇಖನಗಳೇ ನನಗೆ ರೋಮಾಂಚನ ಉಂಟು ಮಾಡಿವೆ. ಆದರೆ ಈ ಬಾರಿ ನಿಮ್ಮ ಲೇಖನ ಒಬ್ಬ ಬಿಜೆಪಿ ಭಟ್ಟಂಗಿಯ ಪರಮಾವಧಿಯಾ ಪರಾಕಾಷ್ಟೆ...

ಅಂಕಣ

ಅಭಿಮಾನ ಶೂನ್ಯತೆ,ಅಂಧಾಭಿಮಾನದ ಮಧ್ಯದ ಸಮಸ್ಯೆಯ ತಾಯಿಬೇರು

       ಕಬಾಲಿ ಎಂಬ ಚಿತ್ರ ತೆರೆಗೆ ಅಪ್ಪಳಿಸಿತು. ಒಂದು ವಾರದಲ್ಲಿ ಅದರ ಅಸಲಿಯತ್ತನ್ನು ತೋರಿಸಿ ಹೋಯಿತು. ಏತನ್ಮಧ್ಯೆ ರಜನೀಕಾಂತ್ ಅವರ ಅಭಿಮಾನಿಗಳ ಪರಾಕುಗಳು, ತಮಿಳಿಗರ ಸಿನಿಮಾ ಮತ್ತು ಭಾಷೆಯ ಮೇಲಿನ ಅಭಿಮಾನ, ಹಬ್ಬಗಳಿಗೂ ರಜೆ ಕೊಡದ ಸಾಫ್ಟವೇರ್ ಕಂಪನಿಗಳು ದಿಢೀರ್ ಎಂದು ರಜೆ ಘೋಷಿಸಿದ್ದು, ಕನ್ನಡಿಗರ ಆಕ್ರೋಶ,ಪ್ರತಿಭಟನೆ, ಕನ್ನಡದ ಸಿನಿಮಾಗಳಿಗೆ ಜಾಗವಿಲ್ಲ ಎಂಬ...

ಕವಿತೆ

ಮೊಬೈಲ್

ಕೈಯಲಿ ಹಿಡಿದರೆ ಮೊಬೈಲು ಫೋನನು ಮೈಮರೆಯುವರು ಜನರೆಲ್ಲ ಜೈ ಜೈ ಎಂದಿದೆ ಜಂಗಮವಾಣಿಗೆ ಥೈತಕ ಕುಣಿಯುತ ಜಗವೆಲ್ಲ ! ಮಾಯಾಪೆಟ್ಟಿಗೆ ಕೈಯೊಳಗಿದ್ದರೆ ಊಟವು ನಿದ್ರೆಯು ಬೇಕಿಲ್ಲ ಹಾಯಾಗಿರುವರು ಸಮಯವ ಕೊಲ್ಲುತ ಕೆಲಸವ ಮರೆತಿಹ ಜನರೆಲ್ಲ ! ವಸ್ತುವ ಕೊಳ್ಳಲು ಅಂಗಡಿ ಅಂಗಡಿ ಸುತ್ತುವ ಕೆಲಸವು ಈಗಿಲ್ಲ ಸುಸ್ತೇ ಇಲ್ಲದೆ ಆನ್ಲೈನ್ ಆರ್ಡರು ಮಾಡುತಲಿದ್ದರೆ ಸಾಕಲ್ಲ! ಬಗೆ ಬಗೆ ಆಟವ...

ಕಥೆ

ದೇವರಾಗಿ ಬಂದ ಆ ಮಹಾನುಭಾವ!

ಅಂದು ಶನಿವಾರ.  ಮಧ್ಯಾಹ್ನ ಸುಮಾರು ಹನ್ನೊಂದು ಮೂವತ್ತು.  ಒಲೆ ಮೇಲಿಟ್ಟ ಕುಕ್ಕರ್ ಸೀಟಿ ಹಾಕಿದ ಸೌಂಡ್ ಕೇಳಿಸುತ್ತಿದೆ.  ಓ ಮೂರು ಸೌಂಡ್ ಆಯಿತು.  ಬೇಗ ಹೋಗಿ ಆರಿಸಬೇಕು.  ತರಾತುರಿಯಲ್ಲಿ ಮಕ್ಕಳಾ ಇಲ್ಲೆ ಆಟ ಆಡಿಕೊಂಡಿರಿ ಎಂದೆ. ಅವರಿಗೆ ಕೇಳಸಿತೊ ಇಲ್ಲವೊ ಗಮನಿಸಲು ಸಮಯವಿಲ್ಲ.  ಕುಕ್ಕರ್ ಸೀಟಿ ಎಳೀತಾ ಇದೆ ನನ್ನ ಗಮನ. ತರಾತುರಿಯಲ್ಲಿ ಒಳಗೆ ಹೋದೆ.  ಹಾಗೆ ತರಕಾರಿ...

ಅಂಕಣ

ಈ ಮಳೆಗಾಲದಲ್ಲಿ ಕಳೆದು ಹೋಗಿದ್ದು

ಕಳೆದ ಬಾರಿಯ ಮಳೆಗಾಲದಲ್ಲಿ ಅವನು ತೊರೆದು ಹೋದ ನೋವಿತ್ತು. ಈ ಮಳೆಗಾಲದಲ್ಲಾದರೂ ನೆನಪಿನ ಬುತ್ತಿಗೆ ಒಂದಷ್ಟು ಸಿಹಿ ನೆನಪುಗಳನ್ನು ತುಂಬಿಸುವ ಆಸೆಯಿತ್ತು. ಆದರೆ ಈ ಬಾರಿಯೂ ಅದು ಕನಸಾಗೇ ಉಳಿದಿದೆ. ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು ಸಿನಿಮಾ ನೋಡೋಕೆ ನಾಳೆ ಹೋಗೋಣ ಅಂತ ಪ್ಲಾನ್‌ ಹಾಕಿದ್ದ ಸಂಡೇ ಮಾರ್ನಿಂಗ್‌ ಬಂದಿದ್ದು ಕಹಿ ಸುದ್ದಿ. ಅಜ್ಜಿಗೆ ಹುಷಾರಿಲ್ಲ.. ರಾತ್ರಿ...