Author - Guest Author

ಕಥೆ

ಅಹಂಕಾರವೂ ಕರಗುವುದು.

 ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣು ಮುಚ್ಚಿಕೊಂಡರು. ಇದ್ದ‌ ಒಂದು ಎಕರೆ ಜಾಗದಲ್ಲಿ‌ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ ಕಷ್ಟಪಟ್ಟು ಉತ್ತಿಬಿತ್ತಿ ಬೆಳೆ ತೆಗೆಯುತ್ತಿದ್ದ. ಅದಕ್ಕೆ ತಕ್ಕುದಾದ ಬೆಲೆಯೂ ಸಿಕ್ಕಿ ಹಂತಹಂತವಾಗಿ ಮೇಲಕ್ಕೆ‌ ಬಂದ. ಒಂದು ದಿನ ತಾಯಿ “ವಯಸ್ಸಿಗೆ ಬಂದಿದ್ದೀ ,ಮದುವೆ ಆಗುವ ಯೋಚನೆ...

ಕಥೆ

ಬೀಡಿ ಬಿಡದ ಸಾಧಿಯಾ ಅಮ್ಮ

ಅದು ನನ್ನಮ್ಮನ ಕೈ ತುತ್ತಿನಷ್ಟೆ ಅದ್ಭುತ, ಅವರದು ಅಮ್ಮನ ಮಡಿಲಿನಷ್ಟೆ ಪ್ರೀತಿ ತುಂಬಿದ ದೇಗುಲ. ಹೆತ್ತ ಅಮ್ಮನಷ್ಟೆ ಪ್ರೀತಿಯಿಂದ ಎತ್ತಿ ಆಡಿಸಿದ ಕೈಗಳವು. ಗುಡಿಸಲು ಮನೆಯಲ್ಲಿಯೆ ದೇವರು ಇರೋದು ಅನ್ನೋವಂತೆ ಆ ಪ್ರೀತಿ ತುಂಬಿದ ಗುಡಿಸಲ ಅರಮನೆಯಲ್ಲಿ  ಆಡಿ ಬೆಳೆದ ನೆನಪಿನ್ನು ಮಾಸದೆ ಉಳಿದಿದೆ. ಅದ್ಯಾರೋ ಮಹರ್ಷಿ ಹೇಳಿದ ನೆನಪು ” ದೇವರು ತುಂಬಾ ಒಳ್ಳೆಯವರಿಗೆ...

ಅಂಕಣ

ಡಿ ಕಂಪೆನಿಯ ಡಾನ್ ಈಗ ವೀಲ್‍ಚೇರ್ ಮೇಲೆ ದಿನ ಲೆಕ್ಕ ಹಾಕುತ್ತಿರುವನು…

ಡಿ ಕಂಪೆನಿಯಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ಕ್ರೂರಿ! ಅವನು ಮಾಡದ ಪಾಪಗಳೇ ಇಲ್ಲ ಎಂದೇ ಹೇಳಬಹುದು.ಜಗತ್ತಿನ 10 most wanted  ಡಾನ್‍ಗಳಲ್ಲಿ ಮೂರನೆಯವನೇ ಅವನು. ಅವನೀಗ ದಮ್ಮಯ್ಯಾ ದಕ್ಕಯ್ಯ ಎಂದರೂ ಬಿಡದೆ ಕಾಲ ವಿಧಿಯ ವೇಷ ಧರಿಸಿ ಒಂದಾದ ಮೇಲೊಂದು ಪೆಟ್ಟನ್ನು ನೀಡುತ್ತಿದೆ. ಶನೀಶ್ವರ ದಾವೂದ್ ಹೆಗಲೇರಿ ಬೇತಾಳದಂತೆ ಕಾಟ ನೀಡುತ್ತಲೇ ಇದೆ.ಅದಕ್ಕೆ ಅಲ್ವಾ ಕಾಲ...

ಕವಿತೆ

ನಾನು

ನಮ್ಮನ್ನಾಳುವವರ, ದೊರೆ ನಾನು ನಮ್ಮ ಹೂಳುವನೆಂದು, ಬಂದವರ ಪಾಲಿಗೆ, ಊರುಗೋಲು ನಾನು. ನಮ್ಮನ್ನು, ವಂಚಿಸುವವರ, ಸ್ನೇಹ ಜೀವಿ ನಾನು ಇಂದಿಗೆ, ಈ ಬದುಕು ಮುಗಿಯುತ್ತಿದೆ ಎಂದಾಗಲೂ ಹಸನ್ಮುಖಿ ನಾನು. ನಾನು ಎನ್ನುವ ಇವ, ಶ್ರೀ ಸಾಮಾನ್ಯನು. ನಾನು ಎಂದರೆ ಬೇರೆಯಲ್ಲ ಕನ್ನಡಿಗನು. -ಪವನ ಕುಮಾರ ಕೆ ವಿ kvpkbly@gmail.com

ಅಂಕಣ

ಬುದ್ದಿ, ಇದು ಬುದ್ಧಿಯಿಲ್ಲದ ಸುದ್ದಿವಾಹಿನಿಗಳ ಸುದ್ದಿ!

ಈ 24×7 ಸುದ್ದಿವಾಹಿನಿಗಳು ಮೂರ್ಖರ ಪೆಟ್ಟಿಗೆಯ ಮೂಲಕ ಮೂರು ಲೋಕವನ್ನು ಆವರಿಸಿಕೊಂಡು ಜನರಿಗೆ ನ್ಯೂಸ್ ಪಾಸ್ ಮಾಡಲು ಆರಂಭಿಸಿದ ಮೇಲೆ ಎಲ್ಲವೂ ತಳಕಂಬಳಕ. ಸಮಾಜದ ನಾಲ್ಕನೆಯ ಅಂಗವಾದ ಮಾಧ್ಯಮಗಳೇ ಸೌಹಾರ್ದತೆಗೆ ಭಂಗ ತರುವಂತಿವೆ. ಮಾಧ್ಯಮ ಅಧಮ ಸ್ಥಿತಿ ತಲುಪಿದರೆ ಏನಾಗುತ್ತದೆ ಎನ್ನುವುದಕ್ಕೆ ಇಂತಹ ಕೆಲವು ವಾಹಿನಿಗಳೇ ಸಾಕ್ಷಿ!  ತಮ್ಮ ಠೀವಿಯನ್ನು ಕಳೆದುಕೊಂಡಿರುವ ಟಿ...

ಅಂಕಣ

ಕಾಲಾಯ ತಸ್ಮೈ ನಮಃ!

ಇದು ಸ್ಮಾರ್ಟ್‍ಫೋನ್ ಯುಗ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹಲವು ತಯಾರಕರಿರುವುದರಿಂದ, ಅವರವರ ಬಜೆಟ್ಟಿಗೆ ತಕ್ಕಂತೆ, ಕೈಗೆಟಕುವ ದರದಲ್ಲಿ ಸ್ಮಾರ್ಟ್‍ಫೋನ್‍ಗಳು ದೊರೆಯುತ್ತಿವೆ. ಪರಿಣಾಮವಾಗಿ ಎಲ್ಲರ ಕೈಯಲ್ಲಿಯೂ ವಿಭಿನ್ನ ಸಾಮರ್ಥ್ಯದ ಸ್ಮಾರ್ಟ್‍ಫೋನ್‍ಗಳು ರಾರಾಜಿಸುತ್ತಿವೆ. ವಿಶೇಷವೆಂದರೆ, ಇಂತಿಪ್ಪ ಸ್ಮಾರ್ಟ್‍ಫೋನ್‍ಗಳನ್ನು ಉಪಯೋಗಿಸಲು, ಉಪಯೋಗಿಸುವ ವ್ಯಕ್ತಿಗಳು...

ಅಂಕಣ

ರಜನಿಕಾಂತ್‍ರಿಗಿಂದು 66ನೇ ವರುಷದ ಹರುಷ

ರಜನಿಕಾಂತ್’ರವರು ಇಂದು ಸೂಪರ್ ಸ್ಟಾರ್,ಸ್ಟೈಲ್ ಕಿಂಗ್ ಎಂಬ ಪಟ್ಟವನ್ನು ಜನರಿಂದ ಪಡೆದಿರುವರು.ಆದರೆ ಶಿವಾಜಿ ರಾವ್ ಗಾಯಕ್ವಾಡ್ ರಜನಿಕಾಂತ್ ಆದ ಸಂಪೂರ್ಣ ಕತೆ ಕೇಳಿದರೆ ನಮ್ಮ ನಿಮ್ಮ ಮೈಯೆಲ್ಲಾ ಮುಳ್ಳಾಗದೆ ಇರದು.ಆಕರ್ಷಕ ನಟನೆ, ಅಭಿನಯವನ್ನೇ ಬಂಡವಾಳವಾಗಿಸಿಕೊಂಡು ವಿಶ್ವಾದ್ಯಂತ ಅಭಿಮಾನಿಗಳನ್ನು ಪಡೆದಿರುವುದರ ಹಿಂದೆ ಅವಿರತ ಶ್ರಮ ಹಾಗು ಅಪಾರ ಶ್ರದ್ಧೆ ಇದೆ. ಯಾವುದೇ...

ಪ್ರವಾಸ ಕಥನ

ಜೀವನದಲ್ಲಿ ನೋಡಲೇಬೇಕಾದ ಪುಣ್ಯ ಸ್ಥಳಗಳು

ಜೀವನದಲ್ಲಿ ಸಾಯುವುದರೊಳಗೆ ಒಮ್ಮೆಯಾದರೂ ಶ್ರೀ ಕಾಶೀ ವಿಶ್ವನಾಥನ ದರ್ಶನ ಮಾಡಬೇಕೆಂಬುದು ಹಿಂದೂಗಳ ಬಯಕೆ, ಇಂತಹ ಬಯಕೆ ನನ್ನಲ್ಲಿಯೂ ಇತ್ತು. ಆದರೇ ಇಷ್ಟು ಸಣ್ಣ ವಯಸ್ಸಿಗೇ ಆ ಭಾಗ್ಯ ದೊರಕುವುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಮಾವನ ಮಗ ಉತ್ತರಖಾಂಡದಲ್ಲಿಯೇ ವ್ಯಾಸಾಂಗ ಮಾಡುತ್ತಿರುವುದರಿಂದ ಅವನ ಸಹಾಯದಿಂದ ಕಾಶೀ, ಹರಿದ್ವಾರ, ಋಷಿಕೇಷ, ಡೆಹ್ರಾಡೂನ್, ಮಥುರಾ...

ಅಂಕಣ

ಬೆಳಕಿನ ಉತ್ಸವದಲ್ಲಿ ಬೆಳಗಿದ ವಿಷಯಗಳೆಷ್ಟೋ..!!

‘ಮಾತು ಬಿಡದ ಮಂಜುನಾಥ’ನಿಗೆ ಲಕ್ಷದೀಪೋತ್ಸವದ ವೈಭವ ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದುಕೊಂಡು ಬರುತ್ತಿದೆ. ಎಲ್ಲೆಲ್ಲೂ ದೀಪಗಳ ಸಾಲು. ‘ಓಮ್ ನಮ: ಶಿವಾಯ’. . ಎಂದು ಶಿವ ಪಂಚಾಕ್ಷರಿ ಜಪಿಸುತ್ತಾ ಬರುವ ಭಕ್ತಾಧಿಗಳಿಗೆ ಮಂಜುನಾಥನ ಸನ್ನಿಧಿಯು ಆಪ್ತವೆನಿಸುತ್ತದೆ. ನಂಬಿದ ಭಕ್ತರ ಪೊರೆವ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ನಡೆಯುವ...

ಅಂಕಣ

ದೇಶ ಭಕ್ತಿಯನ್ನು ಮೂಡಿಸುವ ತೀರ್ಪು

ಸುಪ್ರಿಂಕೋರ್ಟ್ ಮಹತ್ವದ ತಿರ್ಮಾನ ನೀಡಿದೆ. ದೇಶದ ಎಲ್ಲಾ ಚಿತ್ರಮಂದಿರಗಳಲ್ಲೂ ಚಲನಚಿತ್ರ ಆರಂಭಕ್ಕೂ ಮುನ್ನಪರದೆಯ ಮೇಲೆ ರಾಷ್ಟ್ರಧ್ವಜ ತೋರಿಸಿ ರಾಷ್ಟ್ರಗೀತೆ ಪ್ರಸಾರ ಮಾಡುವುದು ಹಾಗೂ ಈ ಸಂಧರ್ಭದಲ್ಲಿ ಪ್ರತಿಯೊಬ್ಬರು ಎದ್ದು ನಿಂತು ಗೌರವ ಸೂಚಿಸುವುದು ಕಡ್ಡಾಯ ಎಂದೂ ಆದೇಶ ನೀಡಿರುವುದು ದೇಶದ ಹಿತದೃಷ್ಠಿಯಿಂದ ಉತ್ತಮ ನಿಯಮಾವಳಿ ರೂಪಿಸಿದ್ದು ಮೆಚ್ಚುವಂತದ್ದೆ...