Author - Guest Author

ಅಂಕಣ

ಆ ಹೆಂಗಸು…

      ಮೊನ್ನೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿದ್ದೆ. ಯಾವುದೋ ಕಾಲ ಆಗಿತ್ತು ಹೋಗಿ. ವಿದ್ಯಾಭ್ಯಾಸದ ಕಾಲದಲ್ಲಿ ಎರಡು ವರ್ಷ ಅಲ್ಲೇ ಕಳೆದ ಹಲವು ಸುಂದರ ನೆನಪುಗಳು ಜೊತೆಗಿವೆ. ಈಗ ಹೋಗಬೇಕಾಗಿರುವುದು ಆಗಾಗ ಪಾಪಗಳನ್ನು ಡಿಸ್ಚಾರ್ಜ್ ಮಾಡಿ ಕೊಂಚವಾದರೂ ಪುಣ್ಯವನ್ನು ಚಾರ್ಜ್ ಮಾಡಿಕೊಳ್ಳಲೋಸುಗವಾಗಿ. ಅವ್ಯಾಹತವಾಗಿ, ಪಾಪದ ಕೊಡ ತುಂಬುತ್ತಿದ್ದರೂ, ದೇವಸ್ಥಾನಕ್ಕೆ ಹೋಗಲು...

ಅಂಕಣ

ನಾಯಕನ ಕೆಲಸ ಮುಗಿದಿದೆ ನಮ್ಮ ಕೆಲಸ ಬೆಟ್ಟದಷ್ಟಿದೆ

       ಅದು ಎರಡನೇ ವಿಶ್ವಯುದ್ಧದ ಸಮಯ. ಜಗತ್ತನ್ನೇ ಆಳುವ ಕನಸು ಕಾಣುತಿದ್ದ ಜಪಾನ್’ನ ಮೇಲೆ ಅಮೇರಿಕ ಅಣುಬಾಂಬ್ ಪ್ರಯೋಗಿಸಿ ಬಿಡುತ್ತದೆ. ಜೀವ ಕುಲವನ್ನೇ ಸರ್ವನಾಶ ಮಾಡುವ ಅಣುಬಾಂಬ್ ಜಪಾನ್’ನ ನಾಗಸಾಕಿ ಮತ್ತು ಹಿರೋಶಿಮಾ ನಗರಗಳನ್ನು ಸ್ಮಶಾನ ಮಾಡುವ ಜೊತೆಗೆ, ಜಗತ್ತಿನ ನಾಯಕನಾಗಲು ಹೊರಟಿದ್ದ ಜಪಾನ್’ನ ನಾಗಾಲೋಟಕ್ಕೆ ಬ್ರೇಕ್ ಹಾಕಿ ಬಿಡುತ್ತದೆ. ತಜ್ಞರು ಜಪಾನ್ ಈ...

ಅಂಕಣ

ರೈತರ ಸಂಖ್ಯೆ ತೀರ ಕಡಿಮೆಯಾದರೆ ಈಗಲೇ ಆಹಾರದ ಕೊರತೆ ಎದುರಿಸುತ್ತಿರುವ ನಮ್ಮ...

ಅದೊಂದು ಕಾಲವಿತ್ತು ಕೃಷಿ ಪ್ರಥಮ,ವ್ಯಾಪಾರ ಮದ್ಯಮ ಹಾಗು ಉದ್ಯೋಗ ಕೊನೆಯ ಎಂಬ ಗಾದೆಯಿತ್ತು, ಆಗ ಬಹಳ ಮಂದಿ ಸರಕಾರಿ ಉದ್ಯೋಗ ಸಿಕ್ಕರೂ ಬಿಟ್ಟು ವ್ಯವಸಾಯ ಮಾಡಿಕೊಂಡಿದ್ದ ಬಹಳಾ ಉದಾಹರಣೆಗಳನ್ನ ನೋಡಿದ್ದೇವೆ. ಆದರೀಗ ಅದಕ್ಕೆ ತದ್ವಿರುದ್ದ ವ್ಯಾಪಾರ ಪ್ರಥಮ, ಉದ್ಯೋಗ ಮದ್ಯಮ ಹಾಗು ಕೃಷಿ ಕೊನೆಯ ಆಯ್ಕೆಯಾಗಿ ಬಂದು ಬಿಟ್ಟಿದೆ. ನಗರೀಕರಣ,ಕೈಗಾರೀಕರಣ ಹಾಗು ಅಬಿವೃದ್ದಿಯ...

ಅಂಕಣ

ನನ್ನ ಬಳಿ ಇನ್ನೇನು ಉಳಿದಿಲ್ಲ: ಮರದ ಮಾತು!!

ಉಹೂಂ.. ನನ್ನ ಬಳಿ ಇನ್ನೇನು ಉಳಿದಿಲ್ಲಾ.. ಎಲ್ಲವೂ ಅಲ್ಲೆ ಇದೆ ನೋಡು ನಿನ್ನ ಮನೆಯ ಮಾಡಿ ಕೆಳಗಿನ ಅಟ್ಟದ ಮೇಲೆ ನೀ ಕೂಡಿಟ್ಟ ರಾಶಿ ನನ್ನ ಕೈಕಾಲು, ಕೊಟ್ಟಿಗೆಯ ಹಾಸಿಗೆ ನನ್ನದೆ ಕುರುಹು, ಇಲ್ಲ ನನ್ನ ಬಳಿ ಅಳಲು ಕಣ್ಣೀರು ಇಲ್ಲದಷ್ಟು ಬತ್ತಿ ಹೋಗಿ ಕಣ್ಣುಗಳೆಲ್ಲಾ ಉಬ್ಬಿ ಹೋಗಿದೆ.. ನನ್ನ ಕಣ್ಣೀಗೀಗ ಕತ್ತಲೆಗಿಂತ ಹಗಲೇ ಮಬ್ಬಾಗಿ ಕಾಣಿಸುತ್ತಿದೆ.. ಬಿಟ್ಟು ಬಿಡು ನನ್ನ...

Featured ಅಂಕಣ

ಕ್ರಾಂತಿ ಎನ್ನುವುದು ಭ್ರಾಂತಿಯಾಗದಿರಲಿ

ನಿರಾಶೆಯ ಕಗ್ಗತ್ತಲು ಆವರಿಸಿದಾಗ ಕ್ರಾಂತಿಯೆಂಬುದು ಕೇವಲ ಭ್ರಾಂತಿಯಾಗಿಯೇ ಉಳಿಯುತ್ತದೆ. ಒಂದು, ನಾಲ್ಕು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಕೊಂಚ ಅವಲೋಕಿಸಿ. ಇಲ್ಲಿ ಪ್ರಸ್ತುತ ಪಡಿಸುವ ವಿಚಾರಗಳು ಒಂದು ಸರಕಾರವನ್ನು ತೆಗಳುವ ಅಥವಾ ಹೊಗಳುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಹಾಗಾಗಿ, ಓದುಗರು ಪೂರ್ವಗ್ರಹರಾಗುವ ಅವಶ್ಯಕತೆ ಇಲ್ಲ. ನಾಲ್ಕು ಅಥವಾ ಐದು ವರ್ಷಗಳ...

ಅಂಕಣ

ಅದ್ವೈತ ಭಾವದ ಉತ್ಕೃಷ್ಟ ರಚನೆ…

ಕಾಣದ ಕಡಲಿಗೆ ಹಂಬಲಿಸಿದೆ ಮನ || ಕಾಣಬಲ್ಲೆನೆ ಒಂದು ದಿನ ? ಕಡಲನು ಕೂಡಬಲ್ಲೆನೆ ಒಂದು ದಿನ ? ಕಾಣದ ಕಡಲಿಗೆ ಹಂಬಲಿಸಿದೇ ಮನ… ಯಾರು ತಾನೇ ಈ ಕವಿತೆ ಕೇಳಿರುವುದಿಲ್ಲ. ಅದರಲ್ಲೂ ಸಿ.ಅಶ್ವತ್ ರವರ ಅಭಿಮಾನಿಗಳ ಮೊಬೈಲ್ ನಲ್ಲಿ ಎಂದೂ ಡಿಲೀಟ್ ಆಗದೇ ಇರುವ ಹಾಡು ಇದು. ಇದನ್ನು ಬರೆದವರು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು. ನದಿಯೊಂದು ಕಾಣದ ಸಮುದ್ರವನ್ನು...

ಅಂಕಣ

ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?

  “ಸಾಫ್ಟ್’ವೇರ್ ಇಂಜಿನಿಯರ್’ನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ”, “ಪ್ರಿಯತಮನ ಜೊತೆ ಸೇರಿ ಭಾವಿ ಪತಿಯನ್ನೇ ಕೊಂದ ಮೆಡಿಕಲ್ ವಿದ್ಯಾರ್ಥಿನಿ”. “ದೇಶದ್ರೋಹದ ಕೇಸ್’ನಲ್ಲಿ ಎಂಬಿಎ ಪದವೀಧರನ ಬಂಧನ”, “ಕುಡಿದ ಮತ್ತಿನಲ್ಲಿ, ಯುವಕ-ಯುವತಿಯರಿಂದ ಟ್ರಾಫಿಕ್ ಪೋಲೀಸ್ ಮೇಲೆ ಹಲ್ಲೆ”. ದಿನ ಬೆಳಗಾದರೆ...

ಅಂಕಣ

ಆರೋಗ್ಯದ ರೂವಾರಿ ಇ-ಬೈಕ್ ಸವಾರಿ

ಸೈಕಲ್ ಸವಾರಿ ನಮ್ಮಲ್ಲಿ ಬಹುತೇಕರ ಬಾಲ್ಯ ಹಾಗು ನವತಾರುಣ್ಯದ ನೆಚ್ಚಿನ ನೆನಪುಗಳಲ್ಲಿ ಬಹುಮುಖ್ಯವಾದದ್ದು. ಅದನ್ನು ಕಲಿಯುವಾಗ ಬಿದ್ದಾದ ಗಾಯ ಮಾಸಿದ್ದರೂ, ಮನೆಯಲ್ಲಿ ಹಠಮಾಡಿ ಮೊದಲ ಸೈಕಲ್ನ ಪಡೆದ ಖುಷಿ ಮರೆತಿಲ್ಲ. ಸ್ಕೂಲು, ಟ್ಯೂಶನ್ನು , ಗೆಳೆಯರ ಮನೆ ಎಲ್ಲೆಡೆಯೂ ನಮ್ಮದು ಸೈಕಲ್ ಸವಾರಿಯೇ ಆಗಿತ್ತು. ಆದರೆ ಬೆಂಗಳೂರಿನಂಥ ನಗರದ ರಸ್ತೆಗಳಲ್ಲಿ ಇತ್ತೀಚೆಗೆ...

ಕಥೆ

ತಳ್ಳುಗಾಡಿಯವನೊಬ್ಬ ಕೋಟ್ಯಾಧಿಪತಿಯಾದ ಯಶೋಗಾಥೆ!

ಅಲ್ಲೊಂದು ಪಾರ್ಕ್ ಇತ್ತು, ಆ ಪಾರ್ಕಿನ ಸುತ್ತಮುತ್ತಲೂ ಸಾಫ್ಟ್ವೇರ್ ಕಂಪನಿಗಳೇ ತುಂಬಿಕೊಂಡಿದ್ದವು. ಅಲ್ಲೊಬ್ಬ ತಳ್ಳುಗಾಡಿಯನ್ನ ಪಾರ್ಕಿನ ಪಕ್ಕದಲ್ಲಿರಿಸಿಕೊಂಡು ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯಾಪಾರ ನಡೆಸಿಕೊಂಡಿದ್ದ.ಪ್ರತಿದಿನ ಸಾಫ್ಟ್ವೇರ್ ಇಂಜಿನಿಯರ್ಗಳು, ಜತೆಗೆ ಬೇರೆ ಬೇರೆ ವೃತ್ತಿಯವರು ಇವನ ಗ್ರಾಹಕರಾಗಿದ್ದರು. ದಿನಕ್ಕೆ ಏನಿಲ್ಲವೆಂದರೂ...

ಅಂಕಣ

ಸಿಡಿಲಾಘಾತ ನೀಡುವ ಸಿ.ಡಿಗಳು

ಹತ್ತಾರು ಬಗೆಯ ನವನವೀನ ಆಯುಧ, ಹತ್ಯಾರ, ಅಸ್ತ್ರಗಳು ನಿರಂತರವಾಗಿ ಬಳಕೆಗೆ ಬರುತ್ತಿವೆ. ಕಲ್ಲು ಗುಂಡುಗಳ ಪ್ರಾಚೀನ ಕಾಲದಿಂದ ಆರಂಭವಾಗಿ ಮದ್ದುಗುಂಡುಗಳನ್ನೇ ತುಂಬಿಕೊಂಡಿರುವ ತರಹೇವಾರಿ ಶಸ್ತ್ರಗಳು ಹೇರಳವಾಗಿ ದೊರಕುವ ಆಧುನಿಕತೆಯ ಇಂದಿನವರೆಗೆ ಆಯುಧಗಳು ರೂಪಾಂತರ ಹೊಂದುತ್ತಲೇ ಸಾಗಿವೆ. ವೈರಿಗಳ ಎದೆಬಗೆಯಬಲ್ಲ ಬಗೆ ಬಗೆಯ ಆಯುಧಗಳ ಬಗ್ಗೆ ಬಲ್ಲವರೇ ಎಲ್ಲಾ. ಆದರೆ...