“ಅವಳು” ಭಗವಂತನ ಸೃಷ್ಟಿಯ ಸುಂದರವಾದ ರೂಪ.ಅಮ್ಮನಾಗಿ,ಅಕ್ಕನಾಗಿ,ಅಜ್ಜಿಯಾಗಿ,ತಂಗಿಯಾಗಿ,ಗೆಳತಿಯಾಗಿ ನಮ್ಮ ಮನಸ್ತಿತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಾಗಿ ಸಲಹುತ್ತಿರುವವಳು. ಹುಟ್ಟಿಸಿದವಳು ಹೆಣ್ಣು, ಬದುಕಿನ ಪಾಠ ಹೇಳಿದವಳು ಹೆಣ್ಣು,ಅಕ್ಕರೆಯ ಜಗಳಕ್ಕೆ ಕಿಚ್ಚು ಹಚ್ಚಿಸಿ ‘ಬಾ ತಮ್ಮಾ’ ಎಂದು ಮುದ್ದಿಸಿದವಳು ಹೆಣ್ಣು,ಸೋತು ಕೂತಾಗ...
Author - Prasanna Hegde
“ಪ್ರಕೃತಿಯ ಒಡಲಿನಿಂದ ಗ್ರೀನ್ ಆಸ್ಕರ್ ವೇದಿಕೆಯವರೆಗೆ”
ಅಂದು 1997 ರಲ್ಲಿ ಬಂಡೀಪುರದ ಕಾಡಿನಲ್ಲಿರುವ ಮನೆಯಲ್ಲಿ ಈರ್ವರು ಡಾಕ್ಯುಮೆಂಟರಿ ಒಂದು ತಯಾರಿಸುತ್ತಾ ಅದಕ್ಕೆ ಫೈನಲ್ ಟಚ್ ನೀಡುವ ತಯಾರಿಯಲ್ಲಿದ್ದರು. ಆ ಸಮಯದಲ್ಲೊಂದು ಅವಘಡ ನಡೆದೇ ಹೋಯಿತು. ಅದೆಷ್ಟೋ ದಿನದಿಂದ ಅವರ ನಡೆಯನ್ನ ಗಮನಿಸುತ್ತಿದ್ದ ಕಾಡುಗಳ್ಳ ವೀರಪ್ಪನ್ ಈ ಜೋಡಿಯನ್ನ ಅಪಹರಿಸಿದ್ದ. ತನ್ನನ್ನ ಅರೆಸ್ಟ್ ಮಾಡಲು ಸೆಂಟ್ರಲ್ ಗವರ್ನಮೆಂಟ್ ನೇಮಿಸಿದ...
ಪ್ರಾಮಾಣಿಕತೆಯ ಹುಡುಕಾಟದಲಿ
ಪ್ರಾಮಾಣಿಕತೆಗೆ ಧಕ್ಕೆ ಬಂದಾಗ,ಸಮಾಜದಲ್ಲಿ ಆಳುವವರು ಎನ್ನಿಸಿಕೊಂಡವರು ಅತಿರೇಕದ ವರ್ತನೆ ತೋರಿಸಿದಾಗ ಜನರು ಸಹಿಸುವುದಿಲ್ಲ ಬೀದಿಗೆ ಬಂದು ಹೋರಾಡುತ್ತಾರೆ ಎಂದು ಸದ್ಯದ ಕರ್ನಾಟಕದ ದಕ್ಷ IAS ಅಧಿಕಾರಿ #ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವೇ ಸಾಕ್ಷಿ.ಸಮಾಜದ ಸ್ವಾಸ್ಥ್ಯ ಕೆಡಿಸುವ,ಅನೈತಿಕ ರಾಕ್ಷಸ ಮನೋಭಾವಕ್ಕೆ ಡಿ.ಕೆ.ರವಿ ಎಂಬ ಪ್ರಾಮಾಣಿಕ ಮನುಷ್ಯ ಬಲಿಯಾದರು...
ಅಭಿವೃದ್ಧಿಯ ಪಥದಲ್ಲಿ ಭವ್ಯ ಭಾರತ
ನರೇಂದ್ರ ಮೋದಿ ನಮ್ಮ ದೇಶದಲ್ಲಿ ತುಂಬಾ ಪ್ರಚಲಿತದಲ್ಲಿರುವ ಹೆಸರು. 2014ರ ಲೋಕಸಭೆಯ ಚುನಾವಣೆಯಲ್ಲಿ ಭಾರತದ ಮಹತ್ವಾಕಾಂಕ್ಷೆಯ ಆಶಾಕಿರಣವಾಗಿ ಗೋಚರಿಸಿದವರು ನರೇಂದ್ರ ಮೋದಿ. ಸಾಮಾನ್ಯ ನೊಬ್ಬ ದೇಶದ ಪ್ರಧಾನಿ ಹುದ್ದೆಯಲ್ಲಿ ಕೂತಾಗ ವಿಶ್ವಕ್ಕೆ ನಮ್ಮ ಸಂವಿಧಾನದ ಮಹತ್ವ ಮತ್ತೆ ತಲುಪಿತ್ತು. ಒಂದು pure election ವಿಶ್ವದ ಬಲಿಷ್ಟ ರಾಷ್ಟ್ರಗಳು ಭಾರತವನ್ನ ನೋಡುವ ದೃಷ್ಟಿ...