Author - Mamatha Channappa

ಕಥೆ

ಪಾರಿ -೫

  ಪಾರಿ ಅಳುತ್ತ ತವರು ಮನೆಗೆ ಹೋದ ಸುದ್ದಿ ಅದಾಗಲೇ ಊರ ತುಂಬ ಹೆಂಗಳೆಯರ ಬಾಯಿಂದ ಢಂಗುರ ಹೊಡೆದು ಮಲ್ಲಪ್ಪಗೌಡರ ಕಿವಿಗೂ‌ ತಲುಪಿತ್ತು.ದುರುಗಪ್ಪ ತಮ್ಮ ಮನೆಗೆ ಬರುವುದು ಅವರಿಗೆ ಖಾತರಿಯಾಗಿತ್ತು.ಏದುಸಿರು ಬಿಡುತ್ತ ಬಂದ ದುರಗಪ್ಪನಿಗೆ ಗೌಡರು ಏನೂ ವಿಷಯವೇ ಗೊತ್ತಿಲ್ಲವೆನ್ನುವಂತೆ ” ಏನ್ಲೆ ದುರುಗ್ಯಾ..ಈ ಕಡೆ ಬಂದಿ..! ಕೂತ್ಕಾ..ಹಂಗ್ಯಾಕ ಉಸ್ರು ಬಿಡಾಕತ್ತಿ...

ಕಥೆ

ಪಾರಿ ಭಾಗ -೪

ಮರುದಿನ ಮಲ್ಲಪ್ಪಗೌಡರು ಮಹದೇವಸ್ವಾಮಿಯ ಬೆಂಗಳೂರಿನಲ್ಲಿರುವ ಗೆಳೆಯ ಯಲ್ಲಪ್ಪನಿಗೆ ಕರೆ ಮಾಡಿ ಪಂಚಾಯ್ತಿಯ ವಿವರಗಳನ್ನು ತಿಳಿಸಿ ಅವರನ್ನು ಊರಿಗೆ ಕರೆದುಕೊಂಡು ಬರುವಂತೆ ಹೇಳಿದರು.ಮಲ್ಲಪ್ಪಗೌಡರೇ ಖುದ್ದಾಗಿ ತಾವೇ ರೈಲ್ವೆ ಸ್ಟೇಷನ್ಗೆ ಬರುವುದಾಗಿ ತಿಳಿಸಿದ್ದರು.ವಿಷಯ ತಿಳಿದ ಪಾರ್ವತಿ ಮಹದೇವಸ್ವಾಮಿ‌ ಖುಷಿಯಾಗಿದ್ದರು..ಮಹದೇವಸ್ವಾಮಿ ಉಳಿದುಕೊಂಡಿದ್ದು ಯಲ್ಲಪ್ಪನ...

ಕಥೆ

ಪಾರಿ ಭಾಗ- ೩

ಪಾರಿ ಭಾಗ-೨ ಮನೆಗೆ ಬಂದ ಸಾವಿತ್ರಮ್ಮನವರು ಕುರ್ಚಿಯ ಮೇಲೆ ಪೆಚ್ಚು ಮೋರೆ ಹಾಕಿ ಕುಳಿತಿದ್ದ ಯಜಮಾನನನ್ನು ನೋಡಿ ಒಂದು ಕ್ಷಣ ಪೆಚ್ಚಾದರು.ಶಾಂತಸ್ವಾಮಿಯವರ ಬಗ್ಗೆ ಬಾಳಮ್ಮ-ಗೌರಮ್ಮ ಅಂದ ಮಾತುಗಳು ತಲೆಯಲ್ಲಿ ಕೊರೆಯುತ್ತಿದ್ದವಾದರೂ ಶಾಂತಸ್ವಾಮಿಯವರು ಬೇರೆ ಹೆಂಗಸರ ಸಂಗ ಬೆಳಸದಿರುವುದು ಸಾವಿತ್ರಮ್ಮನವರಿಗೆ ತುಸು ನೆಮ್ಮದಿ ನೀಡಿತ್ತು.ಅವರು ರಸಿಕರಾಗಿದ್ದರೂ ಅದು ಕೂಲಿ...

ಕಥೆ

ಪಾರಿ ಭಾಗ-೨

ಕಲ್ಲಳ್ಳಿ ನೂರು ಮನೆಗಳಿರುವ ಪುಟ್ಟ ಹಳ್ಳಿ..ಮಾದಿಗ,ಉಪ್ಪಾರ,ಲಂಬಾಣಿ,ಕೊರವ, ಭೋವಿ..ಹೀಗೆ ಇವರೆಲ್ಲರದೊಂದು ಕೇರಿ..ಇನ್ನುಳಿದ ಎರಡು ಕೇರಿಗಳು ಗೌಡರು,ಹಿರೇಮಠರು,ಲಿಂಗಾಯಿತರು ಬ್ರಾಹ್ಮಣರ ಒಂದೆರಡು ಮನೆಗಳು.. ಹೀಗೆ ಜಾತಿಯಲ್ಲಿ ಮೇಲು ಅನ್ನಿಸಿಕೊಂಡವರವು.. ಪಾರಿ- ಭಾಗ ೧ ಆ ಚಿಕ್ಕ ಹಳ್ಳಿಯಲ್ಲಿ ಈ ಪ್ರೀತಿ-ಪ್ರೇಮದ ಪ್ರಕರಣಗಳು ಈ ಹಿಂದೆ ನಡೆದದ್ದಿಲ್ಲ..ಹಿಂದಿನಿಂದ ಬಂದ...

ಕಥೆ

ಪಾರಿ- ಭಾಗ ೧

ಶಾಲೆಯಿಂದ ಮರಳಿದ ಚಂದನಾ “ಅಮ್ಮಾ..ಚಿನ್ನು,ಚಂದ್ರು,ಸುಧಿ ಎಲ್ರೂ ಅಜ್ಜಿ ತಾತಾನ ಮನೆಗೆ ಹೋಗ್ತಾರಂತೆ..ಸಮ್ಮರ್ ಹಾಲಿಡೇಸ್ಗೆ..ಅವ್ರ ಅಜ್ಜಿ  ಎಲ್ಲಾ ತಿಂಡಿ ಮಾಡ್ಕೊಡ್ತಾರಂತೆ..ನನ್ನೂ ಅಜ್ಜಿ ತಾತಾನ ಮನೆಗೆ ಕರ್ಕೊಂಡ್ ಹೋಗಮ್ಮಾ ಪ್ಲೀಸ್..ಹೌದು..ಅಜ್ಜಿ ತಾತಾ  ಎಲ್ಲಿದಾರೆ? ನೀ ಇಷ್ಟು ದಿನ ಹೇಳೇ ಇಲ್ಲ..ನಾನು ಎಷ್ಟು ಸಾರಿ ಕೇಳ್ಲಿ ನಾನು? ಏನಾದ್ರೂ ಹೇಳಿ ಮಾತು...

ಕವಿತೆ

ಜಾತ್ರೆಗೊಂದಿಷ್ಟು ಹನಿಗಳು..

ಜಾತ್ರೆಗೊಂದಿಷ್ಟು ಹನಿಗಳು.. ಊರ ಜಾತ್ರೆಯಲಿ ಬಳೆಯಂಗಡಿಯಲಿ ಚೌಕಾಶಿ ಮಾಡುತ್ತಾ ನನ್ನ ನಿಲ್ಲು ಅಂದಿದ್ದು.. ನಿನ್ನ ವಾರೆನೋಟವೇ .. ಅದೊಂದು ನೋಟದಲ್ಲಿ ಬಳೆ ಕೊಂಡು ಬಿಟ್ಟು ಬರುವಷ್ಟು.. ಮರೆವಿದೆಯಾ.!! **** ನಾ ಮುಂಗುರುಳು ಸರಿಸಿ ನಕ್ಕಿದ್ದು… ಯಾಕೆಂದುಕೊಂಡೆ.. ನೀ ಸನಿಹ ನಿಂತಿದ್ದು ಕಂಡೇ..! **** ಅಷ್ಟು ಹುಡುಗರ ನಡುವೆ.. ನೀನ್ಯಾಕೋ ವಿಶೇಷ.. ಏನೋ ಜಾದೂ...

ಕವಿತೆ

ಸ್ತ್ರೀ ವಾದಿಯ ಕವನ

ನಾನು ಗಂಡಸರ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಸ್ತ್ರೀ ವಾದಿ ಲೇಖಕಿ.. ನನ್ನಪ್ಪ ನನ್ನ ಸರ್ವಸ್ವ ಒಳಗೊಳಗೆ ನೋವು ನುಂಗಿ ಸಂಸಾರದ ಬಂಡಿ ಎಳೆದ ಅಪ್ಪ ಈ ಲೇಖನಿ ಹಿಡಿದಾಗ ನೆನಪೇ ಆಗುವುದಿಲ್ಲ.‌ ಅವನ ತಂಗಿಯ ಮದುವೆ ನಿದ್ದೆಗೆಟ್ಟು ದುಡಿದು ಕೂಡಿಟ್ಟ ಹಣವ ವರದಕ್ಷಿಣೆ ಕೊಟ್ಟು ತಂಗಿ ಸುಖವಾಗಿರಲೆಂದ ಆ ಅವಳಣ್ಣನೂ ಲೇಖನಿ ಹಿಡಿದಾಗ ನೆನಪಾಗಲೇ ಇಲ್ಲ… ಇವರಂತಹ ಯಜಮಾನ...

ಅಂಕಣ

ನಾವು ಹೆಣ್ಮಕ್ಕಳು ಹೀಗೇಕಿದ್ದೇವೆ?

ನಾನೇಕೆ ಹೀಗಿದ್ದೇನೆ..? ಮತ್ತು ನಾವು ಹೆಣ್ಮಕ್ಕಳು ಏಕೆ ಹೀಗಿದ್ದೇವೆ..? ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ..ಉತ್ತರ “ನಾನು ಹೆಣ್ಣು”ಅಷ್ಟೇ ಸಿಗುತ್ತದೆ‌..ಹೆಣ್ಮಕ್ಕಳು, ಅದೇ ಉತ್ತರಿಸುತ್ತಾರೆ” ನಾವು ಹೆಣ್ಮಕ್ಕಳು..ಅದಕ್ಕೆ ಹೀಗಿದ್ದೇವೆ” ಸರಿ ಹೋಗಲಿ ಬಿಡು ಎಂದು ಅಪ್ಪ,ಅಣ್ಣನನ್ನು ಕೇಳಿದರೆ “ನೀನೊಂದು ಹೆಣ್ಣು”...

ಕಥೆ

ಸೇಡು-೨

ಸೇಡು.. ಟ್ರೆಕ್ಕಿಂಗ್ ನಿಂದ ವಾಪಸ್ ಬೆಂಗಳೂರಿಗೆ ಬಂದ ಪ್ರಿಯಾಂಕ ಸಿಂಚನಾ ಸ್ನೇಹವನ್ನು ಇನ್ನಷ್ಟು ಹೆಚ್ಚಿಸಿಕೊಂಡಳು.ಅವರ ಮನೆಯ ಒಡನಾಟ ಜಾಸ್ತಿಯಾಯಿತು.ಸಿಂಚನಾಳು ಪ್ರಿಯಾಂಕಾ ಮನೆಗೆ ಬಂದಾಗ  ಅವಳು ಲೇಟಾಯಿತೆಂದು ಕರೆ ಮಾಡಿದಾಗ ರಾಹುಲ್ ಕರೆದೊಯ್ಯಲು ಬರುತ್ತಿದ್ದ.ಹೀಗೇ ಎರಡೂ ಕುಟುಂಬಗಳು ಆತ್ಮೀಯವಾಗಿದ್ದವು.ರಾಹುಲ್ ನನ್ನು ಕಂಡಾಗ ಬೆಂಕಿಯನ್ನು ಮೈಮೇಲೆ...

ಕಥೆ

ಸೇಡು..

ರಾತ್ರಿ ಹನ್ನೆರಡರ ಸಮಯ. ಪ್ರಿಯಾಂಕಾ ಒಬ್ಬಳೇ ರೂಮಿನಲ್ಲಿ ಮಲಗಿದ್ದಾಳೆ. ಇಪ್ಪತ್ತು ವಯಸ್ಸಿನ ಮುದ್ದಾದ ಹುಡುಗಿ ಪ್ರಿಯಾಂಕ. ಒಳ್ಳೆಯ ಸುಖ ನಿದ್ದೆಯಲ್ಲಿದ್ದಾಳೆ. ಈಗೀಗ ಕನಸೊಂದು ಬೀಳುತ್ತಿದೆ. ಸುಂದರ ಕಾಡಿನ ಮಧ್ಯ ಜಲಪಾತವೊಂದು ಗೋಚರಿಸುತ್ತಿದೆ.ಎತ್ತರದಿಂದ ಬೀಳುವ ಜಲಪಾತ..ಕೆಳಗೆ ಸಂಪೂರ್ಣ ಕಾಡು.  ನಯನ ಮನೋಹರ ದೃಶ್ಯ. ದೂರದಲ್ಲಿ ಒಂದೇ ಒಂದು ಮನೆ ಕಾಣುತ್ತಿದೆ.ಮನೆ...